If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id |
Kannada |
English |
100 | ಐಚ್ಛಿಕ ವೈಶಿಷ್ಟ್ಯತೆಗಳು |
Optional Features |
101 | ನಾವು Windowsಗೆ ಕೆಲವು ಹೊಸ ವೈಶಿಷ್ಟ್ಯತೆಗಳನ್ನು ಸೇರಿಸುತ್ತಿದ್ದೇವೆ. |
We are adding some new features to Windows. |
103 | ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
This could take a few minutes. |
104 | ಒಂದು ವೈಶಿಷ್ಟ್ಯತೆ ಸೇರಿಸುವುದನ್ನು ಮುಗಿಸಲು ನಮಗೆ ನಿಮ್ಮ ಸಹಾಯದ ಅಗತ್ಯವಿದೆ. |
We need your help to finish adding a feature. |
105 | ಸರಿಪಡಿಸಲು ಟ್ಯಾಪ್ ಮಾಡಿ. |
Tap to fix. |
106 | ಏನೋ ಆಗಿದೆ, ಮತ್ತು ನಾವು ಒಂದು ವೈಶಿಷ್ಟ್ಯತೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. |
Something happened, and we couldn't install a feature. |
107 | ಇನ್ನಷ್ಟು ಮಾಹಿತಿಯನ್ನು ಪಡೆಯಲು ಟ್ಯಾಪ್ ಮಾಡಿ. |
Tap to get more information. |