If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id |
Kannada |
English |
600 | Microsoft Corporation |
Microsoft Corporation |
602 | ಬಳಕೆದಾರರ ಭಾಷೆ ಪಟ್ಟಿಗೆ ಹೊಂದಿಕೆಯಾಗುವ ಭಾಷೆ ಘಟಕಗಳನ್ನು ಸ್ಥಾಪನೆಗೊಳಿಸಿ. |
Install language components that match the user's language list. |
603 | ಯಾವುದೇ ಬಳಕೆದಾರರ ಭಾಷೆ ಪಟ್ಟಿಯಲ್ಲಿ ಇಲ್ಲದ ಭಾಷೆ ಘಟಕಗಳನ್ನು ಅಸ್ಥಾಪಿಸಿ. |
Uninstall language components that are not in any user's language list. |
604 | ಭಾಷೆ ಟೈಪಿಂಗ್ ವೈಶಿಷ್ಟ್ಯಗಳನ್ನು ಡೌನ್ಲೋಡ್ ಮಾಡಿ |
Download language typing features |
605 | ನಿಮ್ಮ ಸೇರಿಸಲಾದ ಭಾಷೆಗಳಿಗೆ ಕಾಗುಣಿತ ಮತ್ತು ಪಠ್ಯ ಮುನ್ಸೂಚನೆಯಂತಹ ಟೈಪಿಂಗ್ ವೈಶಿಷ್ಟ್ಯಗಳನ್ನು ಡೌನ್ಲೋಡ್ ಮಾಡಲು ಮತ್ತು ಸ್ಥಾಪೆನೆಗೊಳಿಸಲು ಇಲ್ಲಿ ಕ್ಲಿಕ್ ಮಾಡಿ. |
Click here to download and install typing features, such as spelling and text prediction, for your added languages. |