File name: | authui.dll.mui |
Size: | 15360 byte |
MD5: | 5cc1e158758cb17b3b33704491a5bb32 |
SHA1: | 37a0d9318811d66001445b9c04dddf27d93da78f |
SHA256: | 07048e1d4f1e52897b952fa59fc0acebb1ff8012c3146ee6e02d858d7e43f879 |
Operating systems: | Windows 10 |
Extension: | MUI |
If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id | Kannada | English |
---|---|---|
3000 | ಪವರ್ ಆಯ್ಕೆಗಳು | Power Options |
3002 | ಪ್ರಸ್ತುತ ಯಾವುದೇ ಪವರ್ ಆಯ್ಕೆಗಳು ಲಭ್ಯವಿಲ್ಲ. | There are currently no power options available. |
3003 | ನೀವು PC ಅನ್ನು ಸ್ಥಗಿತಗೊಳಿಸಲು ನೀವು ಏಕೆ ಬಯಸುತ್ತೀರಿ ಎಂಬುದನ್ನು ಅತ್ಯುತ್ತಮವಾಗಿ ವಿವರಿಸುವ ಕಾರಣವೊಂದನ್ನು ಆಯ್ಕೆಮಾಡಿ | Choose a reason that best describes why you want to shut down this PC |
3004 | ಈ PC ಅನ್ನು ಯಾರೋ ಒಬ್ಬರು ಇನ್ನೂ ಸಹ ಬಳಸುತ್ತಿದ್ದಾರೆ. ನೀವು ಇದೀಗ ಸ್ಥಗಿತಗೊಳಿಸಿದರೆ, ಅವರು ಉಳಿಸದ ಕೆಲಸಗಳನ್ನು ಕಳೆದುಕೊಳ್ಳಬಹುದು. | Someone else is still using this PC. If you shut down now, they could lose unsaved work. |
3005 | ನೀವು ಇದೀಗ ಸ್ಥಗಿತಗೊಳಿಸಿದರೆ, ನೀವು ಮತ್ತು ಈ PC ಅನ್ನು ಬಳಸುತ್ತಿರುವ ಇತರ ಜನರು ಉಳಿಸದ ಕೆಲಸವನ್ನು ಕಳೆದುಕೊಳ್ಳಬಹುದು. | If you shut down now, you and any other people using this PC could lose unsaved work. |
3006 | ಈ PC ಅನ್ನು ಯಾರೋ ಒಬ್ಬರು ಇನ್ನೂ ಸಹ ಬಳಸುತ್ತಿದ್ದಾರೆ. ನೀವು ಇದೀಗ ಮರುಪ್ರಾರಂಭಿಸಿದರೆ, ಅವರು ಉಳಿಸದ ಕೆಲಸಗಳನ್ನು ಕಳೆದುಕೊಳ್ಳಬಹುದು. | Someone else is still using this PC. If you restart now, they could lose unsaved work. |
3007 | ನೀವು ಇದೀಗ ಮರುಪ್ರಾರಂಭಿಸಿದರೆ, ನೀವು ಮತ್ತು ಈ PC ಅನ್ನು ಬಳಸುತ್ತಿರುವ ಇತರ ಜನರು ಉಳಿಸದ ಕೆಲಸವನ್ನು ಕಳೆದುಕೊಳ್ಳಬಹುದು. | If you restart now, you and any other people using this PC could lose unsaved work. |
3008 | ಮುಂದುವರಿಸು | Continue |
3009 | ಹೇಗಾದರೂ ಸ್ಥಗಿತಗೊಳಿಸು | Shut down anyway |
3010 | ಹೇಗೂ ಮರುಪ್ರಾರಂಭಿಸಿ | Restart anyway |
3011 | 11;semibold;none;Nirmala UI | 11;semibold;none;segoe ui |
3012 | 11;semilight;none;Nirmala UI | 11;semilight;none;segoe ui |
3013 | ಸ್ಥಗಿತಗೊಳಿಸು | Shut down |
3014 | ಸ್ಥಗಿತ&ಗೊಳಿಸು | Sh&ut down |
3015 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ ಮತ್ತು PC ಅನ್ನು ಆಫ್ ಮಾಡುತ್ತದೆ. | Closes all apps and turns off the PC. |
3016 | ಮರುಪ್ರಾರಂಭ | Restart |
3017 | &ಮರುಪ್ರಾರಂಭ | &Restart |
3018 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, PC ಅನ್ನು ಆಫ್ ಮಾಡುತ್ತದೆ ಮತ್ತು ತದನಂತರ ಅದನ್ನು ಮತ್ತೆ ಆನ್ ಮಾಡುತ್ತದೆ. | Closes all apps, turns off the PC, and then turns it on again. |
3019 | ನಿದ್ರೆ | Sleep |
3020 | &ನಿದ್ರೆ | &Sleep |
3021 | PC ಹಾಗೆಯೇ ಇರುತ್ತದೆ ಆದರೆ ಕಡಿಮೆ ಪವರ್ ಬಳಸುತ್ತದೆ. ಅಪ್ಲಿಗಳು ತೆರೆದೇ ಇರುತ್ತವೆಯಾದುದರಿಂದ PC ಯು ಚಟುವಟಿಕೆಗೆ ಮರಳಿದಾಗ, ನೀವು ಎಲ್ಲಿ ತೊರೆದಿದ್ದೀರೋ ಅಲ್ಲಿಗೆ ತಕ್ಷಣ ಮರಳುತ್ತೀರಿ. | The PC stays on but uses low power. Apps stay open so when the PC wakes up, you’re instantly back to where you left off. |
3022 | ತಟಸ್ಥಗೊಳಿಸು | Hibernate |
3023 | &ತಟಸ್ಥಗೊಳಿಸು | &Hibernate |
3025 | PC ಯನ್ನು ಆಫ್ ಮಾಡುತ್ತದೆ ಆದರೆ ಅಪ್ಲಿಗಳು ತೆರೆದೇ ಇರುತ್ತವೆ. PC ಯನ್ನು ಆನ್ ಮಾಡಿದಾಗ, ನೀವು ಎಲ್ಲಿ ತೊರೆದಿದ್ದೀರೋ ಅಲ್ಲಿಗೆ ಮರಳುತ್ತೀರಿ. | Turns off the PC but apps stay open. When the PC is turned on, you’re back to where you left off. |
3026 | ನವೀಕರಿಸು ಮತ್ತು ಸ್ಥಗಿತಗೊಳಿಸು | Update and shut down |
3027 | ನವೀಕರಿಸು ಮತ್ತು ಸ್ಥಗಿತ&ಗೊಳಿಸ | Update and sh&ut down |
3029 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, PC ಅನ್ನು ನವೀಕರಿಸುತ್ತದೆ ತದನಂತರ ಅದನ್ನು ಆಫ್ ಮಾಡುತ್ತದೆ. | Closes all apps, updates the PC, and then turns it off. |
3030 | ನವೀಕರಿಸು ಮತ್ತು ಮರುಪ್ರಾರಂಭಿಸು | Update and restart |
3031 | ನವೀಕರಿಸು ಮತ್ತು &ಮರುಪ್ರಾರಂಭಿಸು | Update and &restart |
3033 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, PC ಅನ್ನು ನವೀಕರಿಸುತ್ತದೆ, ಅದನ್ನು ಆಫ್ ಮಾಡುತ್ತದೆ ತದನಂತರ ಅದನ್ನು ಮತ್ತೆ ಆನ್ ಮಾಡುತ್ತದೆ. | Closes all apps, updates the PC, turns it off, and then turns it on again. |
3034 | ಸೈನ್ ಔಟ್ | Sign out |
3035 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ ಮತ್ತು ನಿಮ್ಮನ್ನು ಸೈನ್ ಔಟ್ ಮಾಡುತ್ತದೆ. | Closes all apps and signs you out. |
3038 | ಸಂಪರ್ಕಕಡಿತ | Disconnect |
3039 | ಈ ರಿಮೋಟ್ PC ಗೆ ನಿಮ್ಮ ಸಂಪರ್ಕವನ್ನು ಕೊನೆಗೊಳಿಸುತ್ತದೆ. | Ends your connection to this remote PC. |
3040 | &ಸಂಪರ್ಕಕಡಿತಗೊಳಿಸು | &Disconnect |
3041 | ಸೈ&ನ್ ಔಟ್ | S&ign out |
3042 | ಲಾಕ್ | Lock |
3043 | ಲಾ&ಕ್ | L&ock |
3044 | ಈ PC ಯಲ್ಲಿ ನಿಮ್ಮ ಖಾತೆಯನ್ನು ಲಾಕ್ ಮಾಡುತ್ತದೆ. | Locks your account on this PC. |
3045 | ಅನ್‌ಡಾಕ್ | Undock |
3046 | ಅ&ನ್‌ಡಾಕ್ | U&ndock |
3047 | ಡಾಕಿಂಗ್ ಸ್ಟೇಷನ್‌ನಿಂದ ನಿಮ್ಮ ಲ್ಯಾಪ್‌ಟಾಪ್ ಅಥವಾ ನೋಟ್‌ಬುಕ್ ಕಂಪ್ಯೂಟರ್ ಅನ್ನು ತೆಗೆದುಹಾಕುತ್ತದೆ. | Removes your laptop or notebook computer from a docking station. |
3050 | ಈ ಬಳಕೆದಾರ ಖಾತೆಗೆ ಕೆಲವು ಪವರ್ ಸ್ಥಿತಿಗಳನ್ನು ಸಿಸ್ಟಂ ನಿರ್ವಾಹಕರು ನಿಷ್ಕ್ರಿಯಗೊಳಿಸಿದ್ದಾರೆ. | The system administrator has disabled some power states for this user account. |
3052 | ಬಳಕೆದಾರ ಬದಲಿಸು | Switch user |
3053 | ಅಪ್ಲಿಗಳನ್ನು ಮುಚ್ಚದೇ ಬಳಕೆದಾರರನ್ನು ಬದಲಿಸಿ. | Switch users without closing apps. |
3054 | &ಬಳಕೆದಾರ ಬದಲಿಸು | S&witch user |
3100 | ನೀವು ಕಂಪ್ಯೂಟರ್ ಅನ್ನು ಸ್ಥಗಿತಗೊಳಿಸಲು ಏಕೆ ಬಯಸುತ್ತೀರೆಂದು ಕಾರಣವೊಂದನ್ನು ಆಯ್ಕೆಮಾಡಿ | Choose a reason that best describes why you want to shut down this computer |
3101 | ಬೇರೊಬ್ಬರು ಈ ಕಂಪ್ಯೂಟರ್ ಅನ್ನು ಇನ್ನೂ ಬಳಸುತ್ತಿದ್ದಾರೆ. ನೀವು ಇದೀಗ ಸ್ಥಗಿತಗೊಳಿಸಿದರೆ, ಅವರು ಉಳಿಸದ ಕಾರ್ಯವನ್ನು ಕಳೆದುಕೊಳ್ಳಬಹುದು. | Someone else is still using this computer. If you shut down now, they could lose unsaved work. |
3102 | ನೀವು ಇದೀಗ ಸ್ಥಗಿತಗೊಳಿಸಿದರೆ, ನೀವು ಮತ್ತು ಈ ಕಂಪ್ಯೂಟರ್ ಅನ್ನು ಬಳಸುತ್ತಿರುವ ಬೇರೆ ಯಾವುದೇ ಜನರು ಉಳಿಸದ ಕಾರ್ಯವನ್ನು ಕಳೆದುಕೊಳ್ಳಬಹುದು. | If you shut down now, you and any other people using this computer could lose unsaved work. |
3103 | ಬೇರೊಬ್ಬರು ಈ ಕಂಪ್ಯೂಟರ್ ಅನ್ನು ಇನ್ನೂ ಬಳಸುತ್ತಿದ್ದಾರೆ. ನೀವು ಇದೀಗ ಮರುಆರಂಭಿಸಿದರೆ, ಅವರು ಉಳಿಸದ ಕಾರ್ಯವನ್ನು ಕಳೆದುಕೊಳ್ಳುತ್ತಾರೆ. | Someone else is still using this computer. If you restart now, they could lose unsaved work. |
3104 | ನೀವು ಇದೀಗ ಮರುಪ್ರಾರಂಭಿಸಿದರೆ, ನೀವು ಮತ್ತು ಈ ಕಂಪ್ಯೂಟರ್ ಅನ್ನು ಬಳಸುತ್ತಿರುವ ಬೇರೆ ಯಾವುದೇ ಜನರು ಉಳಿಸದ ಕಾರ್ಯವನ್ನು ಕಳೆದುಕೊಳ್ಳಬಹುದು. | If you restart now, you and any other people using this computer could lose unsaved work. |
3105 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ ಮತ್ತು ಕಂಪ್ಯೂಟರ್ ಅನ್ನು ಆಫ್ ಮಾಡುತ್ತದೆ. | Closes all apps and turns off the computer. |
3106 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, ಕಂಪ್ಯೂಟರ್ ಅನ್ನು ಆಫ್ ಮಾಡುತ್ತದೆ ತದನಂತರ ಅದನ್ನು ಮತ್ತೆ ಆನ್ ಮಾಡುತ್ತದೆ. | Closes all apps, turns off the computer, and then turns it on again. |
3107 | ಕಂಪ್ಯೂಟರ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ ಆದರೆ ಕಡಿಮೆ ಪವರ್ ಬಳಸುತ್ತದೆ. ಅಪ್ಲಿಗಳು ತೆರೆದೇ ಇರುತ್ತವೆಯಾದುದರಿಂದ ಕಂಪ್ಯೂಟರ್ ಚಟುವಟಿಕೆಗೆ ಮರಳಿದಾಗ, ನೀವು ಎಲ್ಲಿ ತೊರೆದಿದ್ದೀರೋ ಅಲ್ಲಿಗೆ ತಕ್ಷಣ ಮರಳುತ್ತೀರಿ. | The computer stays on but uses low power. Apps stay open so when the computer wakes up, you’re instantly back to where you left off. |
3108 | ಕಂಪ್ಯೂಟರ್ ಅನ್ನು ಆಫ್ ಮಾಡುತ್ತದೆ ಆದರೆ ಅಪ್ಲಿಗಳು ತೆರೆದಿರುತ್ತವೆ. ಕಂಪ್ಯೂಟರ್ ಅನ್ನು ಆನ್ ಮಾಡಿದಾಗ, ನೀವು ಎಲ್ಲಿ ತೊರೆದಿದ್ದೀರೋ ಅಲ್ಲಿಗೆ ಮರಳುತ್ತೀರಿ. | Turns off the computer but apps stay open. When the computer is turned on, you’re back to where you left off. |
3109 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, ಎಲ್ಲಾ ಕಂಪ್ಯೂಟರ್ ಅನ್ನು ಪರಿಷ್ಕೃತವಾಗಿಸುತ್ತದೆ ತದನಂತರ ಅದನ್ನು ಆಫ್ ಮಾಡುತ್ತದೆ. | Closes all apps, updates the computer, and then turns it off. |
3110 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, ಎಲ್ಲಾ ಕಂಪ್ಯೂಟರ್ ಅನ್ನು ಪರಿಷ್ಕೃತವಾಗಿಸುತ್ತದೆ, ಅದನ್ನು ಆಫ್ ಮಾಡುತ್ತದೆ ತದನಂತರ ಅದನ್ನು ಮತ್ತೆ ಆನ್ ಮಾಡುತ್ತದೆ. | Closes all apps, updates the computer, turns it off, and then turns it on again. |
3111 | ಈ ರಿಮೋಟ್ ಕಂಪ್ಯೂಟರ್‌ಗೆ ನಿಮ್ಮ ಸಂಪರ್ಕವನ್ನು ಕೊನೆಗೊಳಿಸುತ್ತದೆ. | Ends your connection to this remote computer. |
3112 | ಈ ಕಂಪ್ಯೂಟರ್‌ನಲ್ಲಿ ನಿಮ್ಮ ಖಾತೆಯನ್ನು ಲಾಕ್ ಮಾಡುತ್ತದೆ. | Locks your account on this computer. |
3120 | ಮುಚ್ಚಲು ಸ್ಲೈಡ್ ಮಾಡಿ | Slide to shut down |
3121 | ನಿಮ್ಮ PC ಮುಚ್ಚಲು ಸ್ಲೈಡ್ ಮಾಡಿ | Slide to shut down your PC |
3122 | ಗಂಭೀರ ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲಾಗುತ್ತದೆ. | Critical updates will be installed. |
3123 | ಗಂಭೀರ ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲಾಗುತ್ತದೆ. ಈ PC ಬಳಸುವ ಬೇರೆ ಯಾರಾದರೂ ಉಳಿಸದ ಕಾರ್ಯವನ್ನು ಕಳೆದುಕೊಳ್ಳುತ್ತಾರೆ. | Critical updates will be installed. Anyone else using this PC will lose unsaved work. |
3124 | ಗಂಭೀರ ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲಾಗುತ್ತದೆ. ಈ PC ಬಳಸುತ್ತಿರು ನೀವು ಅಥವಾ ಬೇರೆ ಯಾರಾದರೂ ಉಳಿಸದ ಕಾರ್ಯವನ್ನು ಕಳೆದುಕೊಳ್ಳುತ್ತಾರೆ. | Critical updates will be installed. You or anyone else using this PC will lose unsaved work. |
3125 | ಈ PC ಬಳಸುವ ಬೇರೆ ಯಾರಾದರೂ ಉಳಿಸದ ಕಾರ್ಯವನ್ನು ಕಳೆದುಕೊಳ್ಳುತ್ತಾರೆ. | Anyone else using this PC will lose unsaved work. |
3126 | ಈ PC ಬಳಸುತ್ತಿರು ನೀವು ಅಥವಾ ಬೇರೆ ಯಾರಾದರೂ ಉಳಿಸದ ಕಾರ್ಯವನ್ನು ಕಳೆದುಕೊಳ್ಳುತ್ತಾರೆ. | You or anyone else using this PC will lose unsaved work. |
3127 | ನಿಮ್ಮ PC ಮುಚ್ಚಲು, ಸ್ಪೇಸ್‌ಬಾರ್ ಒತ್ತಿ. ನೀವು ಏನು ಮಾಡುತ್ತಿದ್ದಿರೋ ಅಲ್ಲಿಗೆ ಮರಳಿ ಹೋಗಲು, ಇತರ ಯಾವುದೇ ಕೀಲಿಯನ್ನು ಒತ್ತಿ. | To shut down your PC, press the spacebar. To go back to what you were doing, press any other key. |
3128 | ಮುಚ್ಚುವಿಕೆಯನ್ನು ರದ್ದುಮಾಡಿ | Cancel shutdown |
3129 | ▼ | ▼ |
3130 | 12;semilight;none;Nirmala UI | 12;semilight;none;Segoe UI |
3131 | 20;semilight;none;Nirmala UI | 20;semilight;none;Segoe UI |
3132 | 20;Light;none;Nirmala UI | 20;Light;none;Segoe UI |
12900 | Input Indicator | Input Indicator |
12901 | 12pt;Bold;;Nirmala UI | 12pt;Bold;;Segoe UI |
25467 | %s %s ಇನ್‌ಪುಟ್ ವಿಧಾನಗಳನ್ನು ಬದಲಿಸಲು, Windows ಕೀಲಿ+Space ಒತ್ತಿ. |
%s %s To switch input methods, press Windows key+Space. |
0x10000031 | Response Time | Response Time |
0x30000000 | Info | Info |
0x30000001 | Start | Start |
0x30000002 | Stop | Stop |
0x50000002 | Error | Error |
0x50000003 | Warning | Warning |
0x50000004 | Information | Information |
0x90000001 | Microsoft-Windows-Authentication User Interface | Microsoft-Windows-Authentication User Interface |
0x90000002 | Microsoft-Windows-Authentication User Interface/Operational | Microsoft-Windows-Authentication User Interface/Operational |
0x90000003 | Microsoft-Windows-Shell-AuthUI-CredUI/Diagnostic | Microsoft-Windows-Shell-AuthUI-CredUI/Diagnostic |
0x90000004 | Microsoft-Windows-Shell-AuthUI-Logon/Diagnostic | Microsoft-Windows-Shell-AuthUI-Logon/Diagnostic |
0x90000005 | Microsoft-Windows-Shell-AuthUI-Common/Diagnostic | Microsoft-Windows-Shell-AuthUI-Common/Diagnostic |
0x90000006 | Microsoft-Windows-Shell-AuthUI-Shutdown/Diagnostic | Microsoft-Windows-Shell-AuthUI-Shutdown/Diagnostic |
0x90000007 | Microsoft-Windows-Shell-AuthUI-CredentialProviderUser/Diagnostic | Microsoft-Windows-Shell-AuthUI-CredentialProviderUser/Diagnostic |
0x90000008 | Microsoft-Windows-Shell-AuthUI-BootAnim/Diagnostic | Microsoft-Windows-Shell-AuthUI-BootAnim/Diagnostic |
0x90000009 | Microsoft-Windows-Shell-AuthUI-LogonUI/Diagnostic | Microsoft-Windows-Shell-AuthUI-LogonUI/Diagnostic |
0xB0001389 | Logon user interface creation failed. Details: %1 | Logon user interface creation failed. Details: %1 |
0xB000138A | Logon user interface RPC server startup failed. Details: %1 | Logon user interface RPC server startup failed. Details: %1 |
0xB000138B | The username/password credential provider failed to enumerate tiles. | The username/password credential provider failed to enumerate tiles. |
0xB000138C | Autologon failed. Details: %1 | Autologon failed. Details: %1 |
0xB000138D | The autologon password could not be loaded. | The autologon password could not be loaded. |
0xB000138E | The autologon password could not be loaded. Details: %1 | The autologon password could not be loaded. Details: %1 |
0xB000138F | The OEM background could not be loaded for resolution %2 x %3. Details: %1 | The OEM background could not be loaded for resolution %2 x %3. Details: %1 |
0xB0001390 | The OEM background %1 was loaded but its aspect ratio does not match the primary display resolution %2 x %3. | The OEM background %1 was loaded but its aspect ratio does not match the primary display resolution %2 x %3. |
0xB0001391 | The OEM background %1 was not loaded because the file is larger than %2 bytes. | The OEM background %1 was not loaded because the file is larger than %2 bytes. |
0xB0001392 | The credential provider thread creation failed. Details: %1 | The credential provider thread creation failed. Details: %1 |
0xB0001393 | User enumeration failed. Details: %1 | User enumeration failed. Details: %1 |
0xB0001394 | The first run task for package %1 exceeded the maximum runtime alotted and has been cancelled. | The first run task for package %1 exceeded the maximum runtime alotted and has been cancelled. |
File Description: | Windows ದೃಢೀಕರಣ UI |
File Version: | 10.0.15063.0 (WinBuild.160101.0800) |
Company Name: | Microsoft Corporation |
Internal Name: | AUTHUI |
Legal Copyright: | © Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |
Original Filename: | AUTHUI.DLL.MUI |
Product Name: | Microsoft® Windows® Operating System |
Product Version: | 10.0.15063.0 |
Translation: | 0x44B, 1200 |