If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id |
Kannada |
English |
901 | ಹೌದು |
Yes |
902 | ಇಲ್ಲ |
No |
903 | ಎನ್ಕ್ರಿಪ್ಶನ್ ಪ್ರಾರಂಭಿಸಲು ನೀವು ಸಿದ್ಧರಾಗಿರುವಿರಾ? |
Are you ready to start encryption? |
904 | BitLocker ಅಥವಾ Windows ಸಾಧನ ಎನ್ಕ್ರಿಪ್ಶನ್ ಹೊರತುಪಡಿಸಿದ ಡಿಸ್ಕ್ ಎನ್ಕ್ರಿಪ್ಶನ್ ಸಾಫ್ಟ್ವೇರ್ ನಿಮ್ಮ ಸಾಧನವನ್ನು ನೀವು ಎನ್ಕ್ರಿಪ್ಟ್ ಮಾಡಿದ ನಂತರ Windows ಆರಂಭಗೊಳ್ಳದಂತೆ ಅದನ್ನು ತಡೆಯುತ್ತದೆ. ಇದು ಉಂಟಾದರೆ, ನೀವು Windows ಅನ್ನು ಮರುಸ್ಥಾಪನೆಗೊಳಿಸಬೇಕಾಗುತ್ತದೆ ಮತ್ತು ನಿಮ್ಮ ಸಾಧನದಲ್ಲಿನ ಎಲ್ಲಾ ಡೇಟಾ ಕಳೆದುಹೋಗುತ್ತದೆ.0A0Aಮುಂದುವರಿಯುವ ಮೊದಲು ನೀವು ಇತರ ಯಾವುದೇ ಡಿಸ್ಕ್ ಎನ್ಕ್ರಿಪ್ಶನ್ ಸಾಫ್ಟ್ವೇರ್ ಅನ್ನು ಅಸ್ಥಾಪಿಸಬೇಕಾಗುತ್ತದೆ. |
Disk encryption software other than BitLocker or Windows device encryption will prevent Windows from starting after you encrypt your device. If this happens, you’ll need to reinstall Windows, and all data on your device will be lost. 0A 0AYou must uninstall any other disk encryption software before proceeding. |
905 | ನನ್ನ ಬಳಿ ಯಾವುದೇ ಡಿಸ್ಕ್ ಎನ್ಕ್ರಿಪ್ಶನ್ ಸಾಫ್ಟ್ವೇರ್ ಸ್ಥಾಪಿತವಾಗಿಲ್ಲ. |
I don't have any other disk encryption software installed. |
906 | ನನಗೆ ಮತ್ತೊಮ್ಮೆ ಕೇಳಬೇಡ. |
Don't ask me again. |
907 | ಮತ್ತಷ್ಟು ತಿಳಿಯಿರಿ |
Learn more |
908 | ಎನ್ಕ್ರಿಪ್ಶನ್ ಆರಂಭಿಸಲು ಪ್ರಥಮ ಆಯ್ಕೆಯನ್ನು ನೀವು ಆರಿಸಬೇಕು. |
You must select the first option to start encryption. |