If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
| id |
Kannada |
English |
| 100 | ಬಹು ಸ್ಥಳಗಳಿಂದ ಪರಿಷ್ಕರಣೆ ಮಾಡಲಾಗುತ್ತಿದೆ |
Updating from multiple places |
| 101 | Windows ಪರಿಷ್ಕರಣೆಗಳು ಮತ್ತು ಅಪ್ಲಿಗಳು ಡೌನ್‌ಲೋಡ್ ಮಾಡಲಾಗುತ್ತದೆ ಮತ್ತು ಅವುಗಳನ್ನು ನಿಮ್ಮ ಸ್ಥಳೀಯ ನೆಟ್‌ವರ್ಕ್‌ನಲ್ಲಿನ PC ಗಳಿಗೆ ಕಳುಹಿಸಲಾಗುತ್ತದೆ. ಮತ್ತಷ್ಟು ತಿಳಿಯಲು ಕ್ಲಿಕ್ ಮಾಡಿ |
Windows updates and apps will download from and be sent to PCs on your local network. Click to Learn more |
| 102 | Windows ಪರಿಷ್ಕರಣೆಗಳು ಮತ್ತು ಅಪ್ಲಿಗಳು ಡೌನ್‌ಲೋಡ್ ಮಾಡಲಾಗುತ್ತದೆ ಮತ್ತು ಅವುಗಳನ್ನು ನಿಮ್ಮ ಸ್ಥಳೀಯ ನೆಟ್‌ವರ್ಕ್‌ನಲ್ಲಿನ PC ಗಳಿಗೆ ಮತ್ತು ಇಂಟರ್ನೆಟ್‌ನಲ್ಲಿರುವ PC ಗಳಿಗೆ ಕಳುಹಿಸಲಾಗುತ್ತದೆ. ಮತ್ತಷ್ಟು ತಿಳಿಯಲು ಕ್ಲಿಕ್ ಮಾಡಿ |
Windows updates and apps will download from and be sent to PCs on your local network, and PCs on the Internet. Click to Learn more |
| 103 | ವಿತರಣೆ ಆಪ್ಟಿಮೈಸೇಶನ್ ಫೈಲ್‌ಗಳು |
Delivery Optimization Files |
| 104 | ವಿತರಣೆ ಆಪ್ಟಿಮೈಸೇಶನ್ ಫೈಲ್‌ಗಳೆಂದರೆ ಈ ಹಿಂದೆ ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಲಾದ ಫೈಲ್‌ಗಳಾಗಿವೆ ಮತ್ತು ಇವುಗಳನ್ನು ವಿತರಣೆ ಆಪ್ಟಿಮೈಸೇಶನ್ ಸೇವೆಯು ಬಳಸದೇ ಇದ್ದರೆ ಅಳಿಸಬಹುದು. |
Delivery Optimization files are files that were previously downloaded to your computer and can be deleted if currently unused by the Delivery Optimization service. |