File name: | Display.dll.mui |
Size: | 15360 byte |
MD5: | 45beb5a4d119b0c3f0b2ffd3e9ed6001 |
SHA1: | 29ffc582e220210133886e661d4adbf417ec39bc |
SHA256: | 9692572ac689d8bbe78cfc713fcf7756977d15d95e00cf66801d38d85303e657 |
Operating systems: | Windows 10 |
Extension: | MUI |
If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id | Kannada | English |
---|---|---|
1 | ಪ್ರದರ್ಶನ | Display |
2 | ನಿಮ್ಮ ಪ್ರದರ್ಶನ ಸೆಟ್ಟಿಂಗ್‌ಗಳನ್ನು ಬದಲಿಸಿ ಮತ್ತು ನಿಮ್ಮ ಡೆಸ್ಕ್‌ಟಾಪ್ ಮೇಲೆ ಏನಿದೆ ಎಂದು ಓದುವುದನ್ನು ಸುಲಭಗೊಳಿಸಿ. | Change your display settings and make it easier to read what's on the desktop. |
4 | ಪ್ರದರ್ಶ&ನ ಸೆಟ್ಟಿಂಗ್‌ಗಳು | &Display settings |
8 | ಈ ಪ್ರೋಗ್ರಾಂ ಅನ್ನು ಸಮೂಹ ನೀತಿಯು ನಿರ್ಬಂಧಿಸಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. | This program is blocked by group policy. For more information, contact your system administrator. |
9 | ಪ್ರದರ್ಶನ ನಿಯಂತ್ರಣ ಫಲಕ | Display Control Panel |
11 | ವೈಯಕ್ತೀಕರಣ ಸಂಬಂಧಿಸಿದ ಕಾರ್ಯಗಳ ಫಲಕ | Personalization Related Tasks Pane |
12 | ಸುರಕ್ಷತೆ ಐಕಾನ್ | Security icon |
15 | ಎಚ್ಚರಿಕೆ | Warning |
16 | ರೆಸಲ್ಯೂಶನ್ ಹೊಂದಿಸಿ | Adjust resolution |
17 | ಎರಡನೆಯ ಸ್ಕ್ರೀನ್‌ನತ್ತ ತೋರಿಸಿ | Project to a second screen |
18 | ಪ್ರದರ್ಶನ ಸೆಟ್ಟಿಂಗ್‌ಗಳನ್ನು ಬದಲಿಸಿ | Change display settings |
20 | ಡೆಸ್ಕ್‌ಟಾಪ್ ಹಿನ್ನೆಲೆಯನ್ನು ಬದಲಿಸಿ | Change desktop background |
22 | ಸ್ಕ್ರೀನ್‌ಸೇವರ್ ಬದಲಿಸಿ | Change screen saver |
23 | ವಿಂಡೋ ಬಣ್ಣಗಳನ್ನು ಬದಲಾಯಿಸಿ | Change window colors |
24 | ವೈಯಕ್ತೀಕರಣ | Personalization |
25 | ಸಾಧನಗಳು ಮತ್ತು ಪ್ರಿಂಟರ್‌ಗಳು | Devices and Printers |
26 | ಪ್ರಕಾಶಮಾನವನ್ನು ಹೊಂದಿಸಿ | Adjust brightness |
31 | ಕ್ಯಾಲಿಬ್ರೇಟ್ ಬಣ್ಣ | Calibrate color |
32 | ClearType ಪಠ್ಯವನ್ನು ಹೊಂದಿಸಿ | Adjust ClearType text |
203 | Nirmala UI | Segoe UI |
204 | 9 ಬಿಂದು %s. | 9 point %s. |
210 | ಈ ಪ್ರದರ್ಶನ ಸೆಟ್ಟಿಂಗ್‌ಗಳನ್ನು ಇರಿಸಿಕೊಳ್ಳಲು ನೀವು ಬಯಸುವಿರಾ? | Do you want to keep these display settings? |
211 | %d ಸೆಕೆಂಡುಗಳಲ್ಲಿ ಹಿಂದಿನ ಪ್ರದರ್ಶನ ಸೆಟ್ಟಿಂಗ್‌ಗಳಿಗೆ ಮರಳುತ್ತಿದೆ. | Reverting to previous display settings in %d seconds. |
252 | ||
253 | The display settings being saved are invalid. Please try a different combination of display settings. | The display settings being saved are invalid. Please try a different combination of display settings. |
254 | The display settings could not be saved. You may not have the required privileges to change the machine's configuration. | The display settings could not be saved. You may not have the required privileges to change the machine's configuration. |
255 | %s ಮತ್ತು %s | %s and %s |
256 | Applications that are running may be preventing you from changing modes. Please close them and try again. | Applications that are running may be preventing you from changing modes. Please close them and try again. |
257 | The display control panel is unable to change the display settings. You may not have appropriate administrative rights to change these settings. | The display control panel is unable to change the display settings. You may not have appropriate administrative rights to change these settings. |
300 | ಪರದೆ ರೆಸಲ್ಯೂಶನ್ | Screen Resolution |
301 | ಅಜ್ಞಾತ ಮಾನಿಟರ್ | Unknown Monitor |
302 | ಬಹು ಮಾನಿಟರ್‌ಗಳು | Multiple Monitors |
303 | ಕೆಲವು ಸೆಟ್ಟಿಂಗ್‌ಗಳು ನಿಮ್ಮ ಸಿಸ್ಟಂ ನಿರ್ವಾಹಕರಿಂದ ನಿರ್ವಹಿಸಲ್ಪಡುತ್ತವೆ. ಕೆಲವು ಸೆಟ್ಟಿಂಗ್‌ಗಳನ್ನು ನಾನು ಏಕೆ ಬದಲಿಸಲಾಗುವುದಿಲ್ಲ? |
Some settings are managed by your system administrator. Why can't I change some settings? |
304 | ಕೆಲವು ಸೆಟ್ಟಿಂಗ್‌ಗಳನ್ನು ನಿಮ್ಮ ಸಿಸ್ಟಂ ನಿರ್ವಾಹಕರು ನಿರ್ವಹಿಸುತ್ತಾರೆ. ಯಾಕೆ ನಾನು ಕೆಲವು ಸೆಟ್ಟಿಂಗ್‌ಗಳನ್ನು ಬದಲಿಸಲಾಗುತ್ತಿಲ್ಲ? | Some settings are managed by your system administrator. Why can't I change some settings? |
305 | ಪ್ರದರ್ಶನ ಸೆಟ್ಟಿಂಗ್‌ಗಳನ್ನು ರಿಮೋಟ್ ಸೆಷನ್‌ನಿಂದ ಬದಲಾಯಿಸಲಾಗುವುದಿಲ್ಲ. | The display settings can't be changed from a remote session. |
306 | ಇನ್ನೊಂದು ಪ್ರದರ್ಶನವನ್ನು ಪತ್ತೆ ಹಚ್ಚಲಾಗಿಲ್ಲ |
Another display not detected |
307 | ಲ್ಯಾಂಡ್‌ಸ್ಕೇಪ್ | Landscape |
308 | ಪೋರ್ಟ್ರೇಟ್ | Portrait |
309 | ಲ್ಯಾಂಡ್‌ಸ್ಕೇಪ್ (ಫ್ಲಿಪ್ ಮಾಡಿದ) | Landscape (flipped) |
310 | ಪೋರ್ಟ್ರೇಟ್ (ಫ್ಲಿಪ್ ಮಾಡಿದ) | Portrait (flipped) |
314 | Landscape (flipped) | Landscape (flipped) |
315 | ಯಾವುದೇ ಪ್ರದರ್ಶನವನ್ನು ಪತ್ತೆಹಚ್ಚಲಾಗಿಲ್ಲ | No display detected |
316 | Primary desktop | Primary desktop |
317 | ಡೆಸ್ಕ್‌ಟಾಪ್ ಅನ್ನು ಈ ಪ್ರದರ್ಶನಕ್ಕೆ ವಿಸ್ತರಿಸಿ | Extend desktop to this display |
318 | Extend desktop on %d and %d | Extend desktop on %d and %d |
319 | %d ಮತ್ತು %d ನಲ್ಲಿ ನಕಲಿ ಡೆಸ್ಕ್‌ಟಾಪ್ | Duplicate desktop on %d and %d |
320 | ಈ ಪ್ರದರ್ಶನಗಳನ್ನು ನಕಲುಗೊಳಿಸಿ | Duplicate these displays |
321 | ಈ ಪ್ರದರ್ಶನವನ್ನು ಸಂಪರ್ಕಕಡಿತಗೊಳಿಸಿ | Disconnect this display |
322 | ಸಂಪರ್ಕಕಡಿತಗೊಳಿಸಲಾಗಿದೆ | Disconnected |
323 | ಕೇವಲ %d ನಲ್ಲಿ ಮಾತ್ರ ಡೆಸ್ಕ್‌ಟಾಪ್ ತೋರಿಸಿ | Show desktop only on %d |
324 | ಹೇಗಾದರೂ ಇದರಲ್ಲಿ ಸಂಪರ್ಕಪಡಿಸಲು ಪ್ರಯತ್ನಿಸಿ: %s | Try to connect anyway on: %s |
325 | ಬಹು ಪ್ರದರ್ಶನಗಳು | Multiple displays |
326 | ಈ ಪ್ರದರ್ಶನಗಳನ್ನು ವಿಸ್ತರಿಸಿ | Extend these displays |
327 | ಈ ಪ್ರದರ್ಶನವನ್ನು ತೆಗೆದುಹಾಕಿ | Remove this display |
330 | ಇದರಲ್ಲಿ ಲಭ್ಯವಿರುವ ಪ್ರದರ್ಶನ ಔಟ್‌ಪುಟ್: %1 | Available display output on: %1 |
331 | ಇದರಲ್ಲಿ ಲಭ್ಯವಿರುವ ಪ್ರದರ್ಶನ ಔಟ್‌ಪುಟ್: ಡೀಫಾಲ್ಟ್ ಅಡಾಪ್ಟರ್ | Available display output on: default adapter |
337 | %1. ಇದರಲ್ಲಿ ಪ್ರದರ್ಶನ ಸಾಧನ: %2 | %1. Display device on: %2 |
338 | %1. %2 | %1. %2 |
339 | ಇತರ | Other |
340 | VGA | VGA |
341 | S-Video | S-Video |
342 | Composite | Composite |
343 | ಕಾಂಪೊನೆಂಟ್ | Component |
344 | DVI | DVI |
345 | HDMI | HDMI |
346 | ಮೊಬೈಲ್ PC ಪ್ರದರ್ಶನ | Mobile PC Display |
347 | TV | TV |
348 | SDI | SDI |
349 | DisplayPort | DisplayPort |
351 | UDI | UDI |
356 | %1!d! × %2!d! | %1!d! × %2!d! |
357 | %1!d! × %2!d! (ಶಿಫಾರಸುಮಾಡಿದ) | %1!d! × %2!d! (Recommended) |
358 | %1!d!. %3 ರಲ್ಲಿ %2 | %1!d!. %2 on %3 |
359 | %1!d!|%2!d! | %1!d!|%2!d! |
360 | %1 | %1 |
361 | ಸೆಟ್ಟಿಂಗ್‌ಗಳನ್ನು ಬದಲಿಸು | Change Settings |
362 | %1!d! × %2!d! (ಶಿಫಾರಸು ಮಾಡಲಾಗಿದೆ, 3D) | %1!d! × %2!d! (Recommended, 3D) |
363 | %1!d! by %2!d! (Recommended, 3D) | %1!d! by %2!d! (Recommended, 3D) |
364 | The display settings could not be saved. Please try a different combination of display settings. | The display settings could not be saved. Please try a different combination of display settings. |
365 | Windows could not change your display to this resolution. Try a different resolution. | Windows could not change your display to this resolution. Try a different resolution. |
366 | %1!d! × %2!d! (3D) | %1!d! × %2!d! (3D) |
367 | %1!d! by %2!d! (3D) | %1!d! by %2!d! (3D) |
368 | The display control panel is unable to change the display settings. The graphics driver returned an unexpected error. | The display control panel is unable to change the display settings. The graphics driver returned an unexpected error. |
370 | ಹೆಚ್ಚು | High |
371 | ಕಡಿಮೆ | Low |
372 | ಪಠ್ಯದ ಗಾತ್ರ, ಆಪ್‌ಗಳು, ಮತ್ತು ಇತರೆ ಐಟಂಗಳನ್ನು ಬದಲಾಯಿಸಲು, ಈ ಪ್ರದರ್ಶನ ಸೆಟ್ಟಿಂಗ್‌ಗಳನ್ನು ಬಳಸಿ. ನೀವು ತಾತ್ಕಾಲಿಕವಾಗಿ ನಿಮ್ಮ ಸ್ಕ್ರೀನಿನ ಒಂದು ಭಾಗವನ್ನು ದೊಡ್ಡದಾಗಿಸಲು ಬಯಸಿದರೆ, ಬಳಸಿ Magnifier. ಇವುಗಳಲ್ಲಿ ಯಾವುದೂ ನೀವು ಬಯಸಿದ್ದನ್ನು ಬದಲಾಯಿಸದಿದ್ದರೆ, ನೀವು ಕಸ್ಟಮ್ ಸ್ಕೇಲಿಂಗ್ ಲೆವೆಲ್ ಸೆಟ್ ಮಾಡಬಹುದು (ಶಿಫಾರಸು ಮಾಡಲ್ಪಟ್ಟಿಲ್ಲ). ಸೆಟ್ಟಿಂಗ್ ಕಸ್ಟಮ್ ಲೆವೆಲ್‌ಗಳು ಕೆಲವು ಪ್ರದರ್ಶನಗಳಲ್ಲಿ ಅನಿರೀಕ್ಷಿತ ವರ್ತನೆಗೆ ಕಾರಣವಾಗಬಹುದು. | To change the size of text, apps, and other items, use these display settings. If you want to temporarily enlarge a portion of your screen, use Magnifier. If neither of these makes the changes you want, you can set a custom scaling level (not recommended). Setting custom levels can lead to unexpected behavior on some displays. |
374 | ರೆಸಲ್ಯೂಶನ್ ಸ್ಲೈಡರ್ | Resolution Slider |
375 | ರೆಸಲ್ಯೂಶನ್ ಸ್ಲೈಡರ್ ಪೇನ್ | Resolution Slider Pane |
376 | %1!d! by %2!d! | %1!d! by %2!d! |
377 | %1!d! by %2!d! (Recommended) | %1!d! by %2!d! (Recommended) |
378 | You must restart to apply these changes. Do you want to continue? | You must restart to apply these changes. Do you want to continue? |
379 | %1!d!, %2!d! | %1!d!, %2!d! |
380 | ನಿಮ್ಮ ರೆಸಲ್ಯೂಶನ್ %d x %d ಗಿಂತಲೂ ಕಡಿಮೆ ಇದೆ. ಕೆಲವು ಐಟಂಗಳು ಹೊಂದಿಕೆಯಾಗದಿರಬಹುದು ಮತ್ತು ಅಪ್ಲಿಕೇಶನ್‌ಗಳು ತೆರೆಯದಿರಬಹುದು. | Your resolution is lower than %d x %d. Some items might not fit and apps might not open. |
381 | ನಿಮ್ಮ ರೆಸಲ್ಯೂಶನ್ %d x %d ಗಿಂತಲೂ ಕಡಿಮೆಯಾಗಿದೆ. ಕೆಲವು ಐಟಂಗಳು ನಿಮ್ಮ ಪರದೆಯಲ್ಲಿ ಹೊಂದಿಕೆಯಾಗದಿರಬಹುದು. | Your resolution is lower than %d x %d. Some items might not fit on your screen. |
390 | ಪ್ರದರ್ಶನ ಸೆಟ್ಟಿಂಗ್‌ಗಳು | Display Settings |
391 | ಬದಲಾವಣೆಗಳನ್ನು ಇ&ರಿಸಿ | &Keep changes |
392 | &ಹಿಂತಿರುಗಿಸು | &Revert |
393 | Windows adjusted these settings to match your hardware capabilities. | Windows adjusted these settings to match your hardware capabilities. |
400 | %1. ಅಜ್ಞಾತ ಪ್ರದರ್ಶನ ಸಾಧನ | %1. Unknown display device |
410 | ಪ್ರದರ್ಶನ %1 | Display %1 |
411 | Undetected display | Undetected display |
420 | ಡೆಸ್ಕ್‌ಟಾಪ್‌ನಲ್ಲಿನ ಪ್ರತಿಯೊಂದರ ಗಾತ್ರವನ್ನು ಬದಲಾಯಿಸುವುದರ ಬದಲಿಗೆ, ನಿರ್ದಿಷ್ಟ ಐಟಂ ಆಗಿ ಕೇವಲ ಪಠ್ಯ ಗಾತ್ರವನ್ನು ಬದಲಾಯಿಸಿ. | Instead of changing the size of everything on the desktop, change only the text size for a specific item. |
430 | ಶೀರ್ಷಿಕೆ ಪಟ್ಟಿಗಳು | Title bars |
431 | ಮೆನುಗಳು | Menus |
432 | ಸಂದೇಶ ಪೆಟ್ಟಿಗೆಗಳು | Message boxes |
433 | ಪ್ಯಾಲೆಟ್ ಶೀರ್ಷಿಕೆಗಳು | Palette titles |
434 | ಐಕಾನ್‌ಗಳು | Icons |
435 | ಟೂಲ್‌ಟಿಪ್‌ಗಳು | Tooltips |
540 | ಸಹಾಯ | Help |
542 | ಐಟಂಗಳ ಗಾತ್ರವನ್ನು ಬದಲಿಸಿ | Change size of items |
548 | ಪಠ್ಯದ ಗಾತ್ರವನ್ನು ಮಾತ್ರ ಬದಲಾಯಿಸಿ | Change only the text size |
549 | ಡೆಸ್ಕ್‌ಟಾಪ್ ಮೂಲಾಂಶ | Desktop element |
550 | ಫಾಂಟ್ ಗಾತ್ರ | Font size |
551 | &ಬೋಲ್ಡ್ | &Bold |
552 | ಬೋಲ್ಡ್ | Bold |
553 | ಅನ್ವ&ಯಿಸು | &Apply |
554 | ಕ್ಲಿಕ್ ಮಾಡಿ | click |
0x10000031 | Response Time | Response Time |
0x30000001 | Start | Start |
0x30000002 | Stop | Stop |
0x30000022 | Show restart prompt | Show restart prompt |
0x50000004 | Information | Information |
0x90000001 | Microsoft-Windows-DisplayCpl | Microsoft-Windows-DisplayCpl |
0xB0000065 | Initializing Display CPL Page - Start | Initializing Display CPL Page - Start |
0xB0000066 | Initializing Display CPL Page - Finish | Initializing Display CPL Page - Finish |
0xB0000069 | Opening Custom DPI Dialog - Start | Opening Custom DPI Dialog - Start |
0xB000006A | Opening Custom DPI Dialog - Finish | Opening Custom DPI Dialog - Finish |
0xB0000071 | Apply Button Clicked - Start | Apply Button Clicked - Start |
0xB0000072 | Apply Button Clicked - Show the Restart prompt | Apply Button Clicked - Show the Restart prompt |
0xB0000073 | Apply Button Clicked - Finish | Apply Button Clicked - Finish |
0xB0000078 | Display Settings Page Enumerating Displays - Start | Display Settings Page Enumerating Displays - Start |
0xB0000079 | Display Settings Page Enumerating Displays - Finish | Display Settings Page Enumerating Displays - Finish |
0xB0000081 | Enumerate Stereoscopic 3D Modes - Start | Enumerate Stereoscopic 3D Modes - Start |
0xB0000082 | Enumerate Stereoscopic 3D Modes - Finish | Enumerate Stereoscopic 3D Modes - Finish |
File Description: | ಪ್ರದರ್ಶನ ನಿಯಂತ್ರಣ ಫಲಕ |
File Version: | 10.0.15063.0 (WinBuild.160101.0800) |
Company Name: | Microsoft Corporation |
Internal Name: | DISPLAY |
Legal Copyright: | © Microsoft Corporation. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |
Original Filename: | DISPLAY.DLL.MUI |
Product Name: | Microsoft® Windows® Operating System |
Product Version: | 10.0.15063.0 |
Translation: | 0x44B, 1200 |