If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id |
Kannada |
English |
1001 | ಸಾಧನವನ್ನು ತೆಗೆದುಹಾಕಿ |
Remove Device |
1002 | ಆಯ್ಕೆಮಾಡಿದ ಸಾಧನವನ್ನು ಅಸ್ಥಾಪಿಸು |
Uninstall the selected Device |
1003 | ಈ ಸಾಧನವನ್ನು ತೆಗೆದುಹಾಕಲು ನೀವು ಖಚಿತವಾಗಿ ಬಯಸುವಿರಾ? |
Are you sure you want to remove this device? |
1004 | ಅಜ್ಞಾತ ಸಾಧನ |
Unknown device |
1006 | ಈ ಕೀಬೋರ್ಡ್ ಅಥವಾ ಮೌಸ್ ಅನ್ನು ನೀವು ತೆಗೆದುಹಾಕಿದರೆ ಈ ಕಂಪ್ಯೂಟರ್ ಅನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದೇ ಇರಬಹುದು. |
You may not be able to control this computer if you remove this keyboard or mouse. |
1007 | ಈ ಸಾಧನವನ್ನು ತೆಗೆದುಹಾಕುವುದರಿಂದ ನಿಮ್ಮ ಡೀಫಾಲ್ಟ್ ಸಾಧನವನ್ನು ಬದಲಾಯಿಸುತ್ತದೆ. |
Removing this device will change your default device. |
1008 | ಸಾಧ&ನವನ್ನು ತೆಗೆದುಹಾಕಿ |
Remo&ve device |
1009 | Restrictions |
Restrictions |
1010 | ಈ ಕಂಪ್ಯೂಟರ್ನಲ್ಲಿ ಚಾಲ್ತಿಯಲ್ಲಿರುವ ನಿರ್ಬಂಧಗಳಿಂದಾಗಿ ಈ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ. ದಯವಿಟ್ಟು ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. |
This operation has been cancelled due to restrictions in effect on this computer. Please contact your system administrator. |