File name: | TetheringService.dll.mui |
Size: | 4608 byte |
MD5: | f60a4b9bb625dba30b18c9fbc52714f8 |
SHA1: | b302e0002068f249b8c03638fddab9b3bb48b3d1 |
SHA256: | 87175e8b46d5540908ebd5614420a141e58269eb47ef991b4d3efa8a6c6c3445 |
Operating systems: | Windows 10 |
Extension: | MUI |
If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id | Kannada | English |
---|---|---|
4097 | Windows ಮೊಬೈಲ್ ಹಾಟ್ಸ್ಪಾಟ್ ಸೇವೆ | Windows Mobile Hotspot Service |
4098 | ಮತ್ತೊಂದು ಸಾಧನದೊಂದಿಗೆ ಸೆಲ್ಯುಲಾರ್ ಡೇಟಾ ಹಂಚಿಕೊಳ್ಳುವ ಸಾಮರ್ಥ್ಯವನ್ನು ಒದಗಿಸುತ್ತದೆ. | Provides the ability to share a cellular data connection with another device. |
4099 | Bluetooth ಆನ್ ಮಾಡುವುದೇ? | Turn on Bluetooth? |
4100 | Bluetooth ಇದೀಗ ಆಫ್ ಆಗಿದೆ ಮತ್ತು ಅದರ ಮೂಲಕ ಹಂಚಿಕೊಳ್ಳಲು ಆನ್ ಮಾಡಬೇಕಾಗುತ್ತದೆ. ನೀವು ಹಂಚಿಕೊಳ್ಳುವುದನ್ನು ಮುಗಿಸಿದಾಗ, ನೀವು ಸೆಟ್ಟಿಂಗ್ಗಳು ಸಾಧನಗಳು Bluetooth ನಲ್ಲಿ Bluetooth ಅನ್ನು ಆಫ್ ಮಾಡಬಹುದು. |
Bluetooth is off right now and needs to be turned on for sharing over it. When you're done sharing, you can turn off Bluetooth in Settings Devices Bluetooth. |
4101 | ಆನ್ ಮಾಡು | Turn on |
4102 | ನಿಮ್ಮ ಸೆಲ್ಯುಲಾರ್ ಡೇಟಾ ಸಂಪರ್ಕವನ್ನು ಇದೀಗ Wi-Fi ಮೂಲಕ ಹಂಚಿಕೊಳ್ಳಲಾಗಿದೆ. ಬದಲಿಗೆ ಅದನ್ನು Bluetooth ಮೂಲಕ ಹಂಚಿಕೊಳ್ಳಲು ನೀವು ಬಯಸುವಿರಾ? ನೀವು Bluetooth ಗೆ ಸ್ವಿಚ್ ಮಾಡಿದರೆ, Wi-Fi ಮೂಲಕ ಸಂಪರ್ಕಿತವಾಗಿರುವ ಯಾವುದೇ ಅತಿಥಿಗಳನ್ನು ಸಂಪರ್ಕ ಕಡಿತಗೊಳಿಸಲಾಗುತ್ತದೆ. |
Your cellular data connection is shared over Wi-Fi right now. Do you want to share it over Bluetooth instead? If you switch to Bluetooth, any guests connected over Wi-Fi will be disconnected. |
4103 | ನಿಮ್ಮ ಸೆಲ್ಯುಲಾರ್ ಡೇಟಾ ಸಂಪರ್ಕವನ್ನು ಇದೀಗ WLAN ಮೂಲಕ ಹಂಚಿಕೊಳ್ಳಲಾಗಿದೆ. ಬದಲಿಗೆ ಅದನ್ನು Bluetooth ಮೂಲಕ ಹಂಚಿಕೊಳ್ಳಲು ನೀವು ಬಯಸುವಿರಾ? ನೀವು Bluetooth ಗೆ ಸ್ವಿಚ್ ಮಾಡಿದರೆ, WLAN ಮೂಲಕ ಸಂಪರ್ಕಿತವಾಗಿರುವ ಯಾವುದೇ ಅತಿಥಿಗಳನ್ನು ಸಂಪರ್ಕ ಕಡಿತಗೊಳಿಸಲಾಗುತ್ತದೆ. |
Your cellular data connection is shared over WLAN right now. Do you want to share it over Bluetooth instead? If you switch to Bluetooth, any guests connected over WLAN will be disconnected. |
4104 | Bluetooth ಗೆ ಸ್ವಿಚ್ ಮಾಡುವುದೇ? | Switch to Bluetooth? |
4105 | ಸ್ವಿಚ್ ಮಾಡು | Switch |
4106 | ರದ್ದು ಮಾಡು | Cancel |
4107 | ಈ ಸಾಧನದಲ್ಲಿ ಟೆಥರಿಂಗ್ ಸಕ್ರಿಯಗೊಳಿಸಲು, %ls ಡಯಲ್ ಮಾಡಿ. | To enable tethering on this device, dial %ls. |
4108 | ಈ ಸಾಧನದಲ್ಲಿ ಟೆಥರಿಂಗ್ ಸಕ್ರಿಯಗೊಳಿಸಲು, %ls ಗೆ ಹೋಗಿ. | To enable tethering on this device, go to %ls. |
4109 | ಈ ಸಾಧನದಲ್ಲಿ ಟೆಥರಿಂಗ್ ಸಕ್ರಿಯಗೊಳಿಸಲು, %ls ಗೆ ಹೋಗಿ ಅಥವಾ %ls ಡಯಲ್ ಮಾಡಿ. | To enable tethering on this device, go to %ls or dial %ls. |
4110 | ಮೊಬೈಲ್ ಹಾಟ್ಸ್ಪಾಟ್ ಪ್ರಸ್ತುತ ಲಭ್ಯವಿಲ್ಲ. | Mobile hotspot isn't currently available. |
4111 | Windows ಮೊಬೈಲ್ ಹಾಟ್ಸ್ಪಾಟ್ | Windows Mobile Hotspot |
File Description: | ಟೆಥರಿಂಗ್ ಸೇವೆ |
File Version: | 10.0.15063.0 (WinBuild.160101.0800) |
Company Name: | Microsoft Corporation |
Internal Name: | TetheringService.dll |
Legal Copyright: | © Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |
Original Filename: | TetheringService.dll.mui |
Product Name: | Microsoft® Windows® Operating System |
Product Version: | 10.0.15063.0 |
Translation: | 0x44B, 1200 |