10000 | Phone Service |
Phone Service |
10001 | ಸಾಧನದಲ್ಲಿ ಟೆಲೆಫೋನಿ ಸ್ಥಿತಿಯನ್ನು ನಿರ್ವಹಿಸುತ್ತದೆ |
Manages the telephony state on the device |
10002 | ನೀವು ಟೈಪ್ ಮಾಡಿದ ಪಾಸ್‌ವರ್ಡ್‌ಗಳು ಹೊಂದಾಣಿಕೆಯಾಗುವುದಿಲ್ಲ. |
The passwords you typed don't match. |
10003 | ಪಾಸ್‌ವರ್ಡ್ ಬದಲಾಗಿದೆ |
Password changed |
10004 | ಪಾಸ್‌ವರ್ಡ್ ಮಾನ್ಯವಾಗಿಲ್ಲ. ಸರಿಯಾದ ಪಾಸ್‌ವರ್ಡ್ ನಮೂದಿಸಿ ಹಾಗೂ ಮತ್ತೆ ಪ್ರಯತ್ನಿಸಿ. |
The password isn't valid. Enter the correct password and try again. |
10005 | ನೆಟ್‌ವರ್ಕ್ ಪ್ರವೇಶಿಸಲಾಗುವುದಿಲ್ಲ. ಮತ್ತೆ ಪ್ರಯತ್ನಿಸಿ. |
Can't access the network. Try again. |
10007 | ಈ ಕೋಡ್ ಬೆಂಬಲಿಸಲಾಗುವುದಿಲ್ಲ. |
This code isn't supported. |
10008 | ಪ್ಯಾರಾಮೀಟರ್‌ಗಳು ಅಮಾನ್ಯವಾಗಿದೆ. |
The parameters are invalid. |
10010 | ಈ ಕೋಡ್‌ನಲ್ಲಿ ಸಮಸ್ಯೆ ಎದುರಾಗಿದೆ. |
There was a problem with this code. |
10012 | ಸೆಷನ್ ಮುಚ್ಚಿದೆ |
Session closed |
10014 | SIM ಕಾರ್ಡ್ ಕಾಣೆಯಾಗಿದೆ. |
The SIM card is missing. |
10015 | PUK ಅಗತ್ಯವಿದೆ |
PUK required |
10017 | SIM ಕಾರ್ಡ್ ಅಮಾನ್ಯವಾಗಿದೆ. |
The SIM card is invalid. |
10018 | ನಿಮ್ಮ SIM ಕಾರ್ಡ್‌ನಲ್ಲಿ ಸ್ಥಿರ ಡಯಲಿಂಗ್ ಸಂಖ್ಯೆಯನ್ನು ಸಕ್ರಿಯಗೊಳಿಸಿರುವ ಕಾರಣ ಕರೆ ಪೂರ್ಣಗೊಂಡಿಲ್ಲ. |
The call can't be completed because Fixed Dialing Number mode is enabled on your SIM card. |
10019 | ಕೋಡ್ ಕಳುಹಿಸಿದೆ |
Code sent |
10020 | ಯಶಸ್ವಿಯಾಗಿದೆ |
Succeeded |
10021 | ಫೋನ್ ನಿರ್ಬಂಧಿಸಲಾಗಿದೆ |
Phone unblocked |
10022 | ಸೇವೆ ಸಕ್ರಿಯಗೊಳಿಸಲಾಗಿದೆ |
Service enabled |
10023 | %1 ಗೆ ಸೇವೆ ಸಕ್ರಿಯಗೊಳಿಸಲಾಗಿದೆ |
Service enabled for %1 |
10024 | ಸೇವೆ ನಿಷ್ಕ್ರಿಯಗೊಳಿಸಲಾಗಿದೆ |
Service disabled |
10025 | %1 ಗೆ ಸೇವೆ ನಿಷ್ಕ್ರಿಯಗೊಳಿಸಲಾಗಿದೆ |
Service disabled for %1 |
10026 | ಸೇವೆ ಸ್ಥಿತಿ ಅಜ್ಞಾತವಾಗಿದೆ |
Service state unknown |
10027 | %4 ಗಾಗಿ %1 ರವಾನಿಸುವುದು %2 ರಿಂದ %3 ಆಗಿದೆ |
Forward %1 is %2 to %3 for %4 |
10028 | %4 ಗಾಗಿ %1 ರವಾನಿಸುವುದು %2 ಆಗಿದೆ |
Forward %1 is %2 for %4 |
10029 | %5 ಸೆಕೆಂಡುಗಳ ನಂತರ %4 ಗಾಗಿ %1 ರವಾನಿಸುವಿಕೆಯು %2 ರಿಂದ %3 ಆಗಿದೆ |
Forward %1 is %2 to %3 for %4 after %5 seconds |
10030 | %5 ಸೆಕೆಂಡುಗಳ ನಂತರ %4 ಗಾಗಿ %1 ರವಾನಿಸುವಿಕೆಯು %2 ಆಗಿದೆ |
Forward %1 is %2 for %4 after %5 seconds |
10031 | %1 ರವಾನಿಸುವಿಕೆಯು %2 ರಿಂದ %3 ಆಗಿದೆ |
Forward %1 is %2 to %3 |
10032 | %1 ರವಾನಿಸುವಿಕೆಯು %2 ಆಗಿದೆ |
Forward %1 is %2 |
10033 | %5 ಸೆಕೆಂಡುಗಳ ನಂತರ %1 ರವಾನಿಸುವಿಕೆಯು %2 ರಿಂದ %3 ಆಗಿದೆ |
Forward %1 is %2 to %3 after %5 seconds |
10034 | %5 ಸೆಕೆಂಡುಗಳ ನಂತರ %1 ರವಾನಿಸುವಿಕೆಯು %2 ಆಗಿದೆ |
Forward %1 is %2 after %5 seconds |
10035 | ಸಕ್ರಿಯಗೊಳಿಸಲಾಗಿದೆ |
Enabled |
10036 | ನಿಷ್ಕ್ರಿಯಗೊಳಿಸಲಾಗಿದೆ |
Disabled |
10037 | ಷರತ್ತುರಹಿತವಾಗಿ |
Unconditionally |
10038 | ಕಾರ್ಯನಿರತ ಕರೆಗಳು |
Busy calls |
10039 | ಪ್ರತ್ಯುತ್ತರವಿಲ್ಲದಿದ್ದರೆ |
If no reply |
10040 | ಫೋನ್ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದರೆ |
If phone isn't reachable |
10041 | ಎಲ್ಲಾ ಕರೆಗಳು |
All calls |
10042 | ಷರತ್ತುಬದ್ಧವಾಗಿ ಎಲ್ಲಾ ಕರೆಗಳು |
All calls conditionally |
10043 | %1 |
%1 |
10044 | %1 ಮತ್ತು %2 |
%1 and %2 |
10045 | %1, %2 ಮತ್ತು %3 |
%1, %2, and %3 |
10046 | %1, %2, %3 ಮತ್ತು %4 |
%1, %2, %3, and %4 |
10047 | %1, %2, %3, %4 ಮತ್ತು %5 |
%1, %2, %3, %4, and %5 |
10048 | %1, %2, %3, %4, %5 ಮತ್ತು %6 |
%1, %2, %3, %4, %5, and %6 |
10049 | %1, %2, %3, %4, %5, %6 ಮತ್ತು %7 |
%1, %2, %3, %4, %5, %6, and %7 |
10050 | %1, %2, %3, %4, %5, %6, %7 ಮತ್ತು %8 |
%1, %2, %3, %4, %5, %6, %7, and %8 |
10051 | ಶಬ್ದ |
Voice |
10052 | ಡೇಟಾ |
Data |
10053 | ಫ್ಯಾಕ್ಸ್ |
Fax |
10054 | SMS |
SMS |
10055 | ಡೇಟಾ ಸರ್ಕ್ಯುಟ್ ಸಿಂಕ್ |
Data circuit sync |
10056 | ಡೇಟಾ ಸರ್ಕ್ಯುಟ್ ಅಸಿಂಕ್ |
Data circuit async |
10057 | ಪ್ಯಾಕೆಟ್ ಪ್ರವೇಶ |
Packet access |
10058 | PAD ಪ್ರವೇಶ |
PAD Access |
10059 | ತುರ್ತು ಕರೆ |
Emergency call |
10060 | ಧ್ವನಿಮೇಲ್ |
Voicemail |
10062 | ನಿಮ್ಮ SIM ಕಾರ್ಡ್‌ನಿಂದ %2 ನಲ್ಲಿ %3 ಡಯಲ್ ಮಾಡಲು %1# ಶಾರ್ಟ್‌ಕಟ್ ಬಳಸುವುದಕ್ಕಾಗಿ, ಕರೆ ಆಯ್ಕೆಮಾಡಿ. ಬೇರೊಂದು ಸಂಖ್ಯೆ ಡಯಲ್ ಮಾಡಲು, ರದ್ದು ಆಯ್ಕೆಮಾಡಿ ಮತ್ತು ಡಯಲ್ ಮಾಡುವುದನ್ನು ಮುಂದುವರಿಸಿ. |
To use the shortcut %1# to dial %3 at %2 from your SIM card, select Call. To dial a different number, select Cancel and continue dialing. |
10063 | ನಿಮ್ಮ SIM ಕಾರ್ಡ್‌ನಿಂದ %2 ಡಯಲ್ ಮಾಡಲು %1# ಶಾರ್ಟ್‌ಕಟ್ ಬಳಸುವುದಕ್ಕಾಗಿ, ಕರೆ ಆಯ್ಕೆಮಾಡಿ. ಬೇರೊಂದು ಸಂಖ್ಯೆ ಡಯಲ್ ಮಾಡಲು, ರದ್ದು ಆಯ್ಕೆಮಾಡಿ ಮತ್ತು ಡಯಲ್ ಮಾಡುವುದನ್ನು ಮುಂದುವರಿಸಿ. |
To use the shortcut %1# to dial %2 from your SIM card, select Call. To dial a different number, select Cancel and continue dialing. |
10064 | ಫೋನ್ |
Phone |
10067 | ಕರೆ ಮಾಡಿ |
Call |
10068 | ನಿಮ್ಮ ಕರೆ ನಿರ್ಬಂಧ ಸೆಟ್ಟಿಂಗ್‌ಗಳು ಈ ಸಂಖ್ಯೆಗೆ ಕರೆಯನ್ನು ಅನುಮತಿಸುವುದಿಲ್ಲ. ಕರೆ ನಿರ್ಬಂಧವನ್ನು ನಿಷ್ಕ್ರಿಯಗೊಳಿಸಿ ಹಾಗೂ ಮತ್ತೆ ಕರೆ ಮಾಡಲು ಪ್ರಯತ್ನಿಸಿ. |
Your call barring settings don't allow a call to this number. Disable call barring and try calling again. |
10069 | ನಿಮ್ಮ ಸ್ಥಿರ ಡಯಲಿಂಗ್ ಸಂಖ್ಯೆ (FDN) ಮೋಡ್ ಈ ಸಂಖ್ಯೆಗೆ ಕರೆ ಮಾಡುವುದನ್ನು ಅನುಮತಿಸುವುದಿಲ್ಲ. FDN ಮೋಡ್ ನಿಷ್ಕ್ರಿಯಗೊಳಿಸಿ ಹಾಗೂ ಮತ್ತೆ ಕರೆ ಮಾಡಲು ಪ್ರಯತ್ನಿಸಿ. |
Your Fixed Dialing Number (FDN) mode doesn't allow a call to this number. Disable FDN mode and try calling again. |
10070 | ಧ್ವನಿಮೇಲ್ ಹೊಂದಿಸಲಾಗಿಲ್ಲ. ನಿಮ್ಮ ಧ್ವನಿಮೇಲ್ ಸಂಖ್ಯೆ ನಮೂದಿಸಿ. |
Voicemail isn't set up. Enter your voicemail number and try again. |
10071 | ನಿರೀಕ್ಷಿಸುತ್ತಿದೆ... |
Waiting... |
10072 | ಕರೆ ಮಾಡಲಾಗುತ್ತಿಲ್ಲ. ಹೆಚ್ಚುವರಿ ಕರೆಯನ್ನು ಮಾಡುವ ಮೂದಲು ನಿಮ್ಮ ಈಗಿನ ಕರೆಯನ್ನು ಕೊನೆಗೊಳಿಸಿ. |
Can't place the call. Please end your current call before placing an additional call. |
10073 | ಸಂಪರ್ಕಪಡಿಸಲಾಗುತ್ತಿಲ್ಲ |
Can't connect |
10074 | ನೀವು ದುರ್ಬಲವಾದ ನಿಸ್ತಂತು ಸಿಗ್ನಲ್ ಅನ್ನು ಅಥವಾ ತಪ್ಪಾದ ಸಂಖ್ಯೆಯನ್ನು ಹೊಂದಿರಬಹುದು. |
You may have a weak wireless signal, or the wrong number. |
10076 | ನೀವು ಕರೆ ಮಾಡಲು ಪ್ರಯತ್ನಿಸುವ ವ್ಯಕ್ತಿಯು ಒಳಬರುವ ಕರೆಗಳನ್ನು ಸ್ವೀಕರಿಸದಂತೆ ನಿಯಂತ್ರಿಸಿದ್ದಾರೆ. |
The person you're trying to call is restricted from receiving incoming calls. |
10077 | ಸಂಪರ್ಕಪಡಿಸಲಾಗುತ್ತಿಲ್ಲ. ನಿಮಗೆ ನೆಟ್‌ವರ್ಕ್ ಕವರೇಜ್ ಇದೆಯೇ ಎಂದು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ. |
Can't connect. Make sure you have network coverage, and try again. |
10078 | ಕರೆ ಪೂರ್ಣಗೊಳಿಸಲಾಗುತ್ತಿಲ್ಲ. |
The call can't be completed. |
10080 | SIM ಕಾರ್ಡ್ ನಿರತವಾಗಿದೆ, ದಯವಿಟ್ಟು ಮತ್ತೆ ಪ್ರಯತ್ನಿಸಿ. |
The SIM card is busy, please try again. |
10081 | ನೆಟ್‌ವರ್ಕ್ ಸೇವೆ ಲಭ್ಯವಿಲ್ಲ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ. |
The network service is unavailable. Please try again later. |
10082 | ನೀವು ಈ ಫೋನ್ ಅನ್ನು ತುರ್ತು ಕರೆಗಳಿಗೆ ಮಾತ್ರ ಬಳಸಬಹುದು. |
You can use this phone for emergency calls only. |
10083 | ಮತ್ತೊಂದು ಲೈನ್ ಲಭ್ಯವಿಲ್ಲದ ಕಾರಣ ಧ್ವನಿಮೇಲ್‌ಗೆ ಕರೆ ಮಾಡಲಾಗುವುದಿಲ್ಲ. |
Can't call voicemail because another line isn't available. |
10084 | ಕರೆ ವರ್ಗಾಯಿಸಲಾಗುವುದಿಲ್ಲ. |
Can't transfer call. |
10085 | ಫೋನ್‌ನ ಡಯಲ್ ಪ್ಯಾಡ್‌ನಿಂದ ನೇರವಾಗಿ ಸೇವೆ ಕೋಡ್‌ಗಳನ್ನು ನಮೂದಿಸಿ. |
Enter service codes directly from the phone's dial pad. |
10089 | ಏರ್‌ಪ್ಲೇನ್ ಮೋಡ್ ಇದೀಗ ಆಫ್ ಆಗಿದೆ |
Airplane mode is now off |
10091 | ಸರಿ |
OK |
10092 | ರದ್ದುಮಾಡಿ |
Cancel |
10093 | ಧ್ವನಿಮೇಲ್ ಸಂಖ್ಯೆ ಉಳಿಸಲಾಗುವುದಿಲ್ಲ. |
Can't save voicemail number. |
10094 | ತುರ್ತು ಕಾಲ್‌ಬ್ಯಾಕ್ ಮೋಡ್‌ನಲ್ಲಿ ಮಾತ್ರ |
In Emergency Callback Mode |
10095 | ನೀವು ಸಾಮಾನ್ಯವಾಗಿ ಬಳಸುವ ರೀತಿಯಲ್ಲಿಯೇ ನಿಮ್ಮ ಫೋನ್ ಬಳಸಲು ಈ ಮೋಡ್ ರದ್ದುಗೊಳಿಸಿ. |
Cancel this mode to use your phone as you normally would. |
10096 | ಮೋಡ್ ರದ್ದುಮಾಡಿ |
Cancel mode |
10097 | ತುರ್ತು ಕರೆಗೆ ಡಯಲ್ ಮಾಡಿ |
Dial emergency call |
10108 | ಸೆಲ್ಯುಲಾರ್ ಸಂಪರ್ಕ ಆನ್ ಮಾಡುವುದೇ? |
Turn on cellular connection? |
10109 | ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿದೆ. ಕರೆ ಮಾಡಲು, ನಿಮ್ಮ ಸೆಲ್ಯುಲಾರ್ ಸಂಪರ್ಕ ಆನ್ ಮಾಡಿ. |
Your phone is in airplane mode. To make a call, turn on your cellular connection. |
10110 | ಆನ್ ಮಾಡು |
Turn on |
10115 | ಕಳುಹಿಸು |
Send |
10116 | ಮುಚ್ಚು |
Close |
10117 | ಸೆಷನ್ ಅವಧಿ ಮೀರಿದೆ. |
The session timed out. |
10118 | ಏನೋ ತಪ್ಪಾಗಿದೆ ಮತ್ತು ಈ ಕ್ರಿಯೆಯನ್ನು ಪೂರ್ಣಗೊಳಿಸಲು ನಮಗೆ ಸಾಧ್ಯವಾಗುತ್ತಿಲ್ಲ. |
Something happened and we couldn't complete this action. |
10128 | ವೀಡಿಯೊ ಕರೆ ಮುಂದುವರಿಸುವುದೇ? |
Continue with video call? |
10129 | ಹೋಲ್ಡ್‌ನಲ್ಲಿನ ಕರೆಯನ್ನು ಕೊನೆಗೊಳಿಸುತ್ತದೆ. ಮುಂದುವರಿಯುವುದೇ? |
This will end the call that's on hold. Continue? |
10130 | ಮುಂದುವರಿಸು |
Continue |
10132 | ವೀಡಿಯೊ ಕರೆ ಪ್ರಾರಂಭಿಸಲಾಗುತ್ತಿಲ್ಲ |
Can't start video call |
10133 | %1 ಅವರು ಪ್ರಸ್ತುತ %2 ಗೆ ಸೈನ್ ಇನ್ ಮಾಡಿಲ್ಲ. |
%1 is currently not signed into %2. |
10140 | ಹೊಂದಿಸಿ |
Set |
10141 | ರದ್ದು |
Cancel |
10142 | ಡೀಫಾಲ್ಟ್ ಅಪ್ಲಿಯನ್ನು ಹೊಂದಿಸುವುದೇ? |
Set default app? |
10143 | %1!s! ಅನ್ನು ನಿಮ್ಮ ಡೀಫಾಲ್ಟ್ ಕಾಲರ್ ID ಅಪ್ಲಿಯಾಗಿ ಹೊಂದಿಸಲು ನೀವು ಬಯಸುವಿರಾ? |
Do you want to set %1!s! as your default caller ID app? |
10144 | %1!s! ಅನ್ನು ನಿಮ್ಮ ಡೀಫಾಲ್ಟ್ ಸ್ಪ್ಯಾಮ್ ಫಿಲ್ಟರ್ ಅಪ್ಲಿಯಾಗಿ ಹೊಂದಿಸಲು ನೀವು ಬಯಸುವಿರಾ? |
Do you want to set %1!s! as your default spam filter app? |
50001 | SIM/UIM ಕಾರ್ಡ್ ಕಾಣೆಯಾಗಿದೆ. |
The SIM/UIM card is missing. |
50002 | SIM/UIM ಕಾರ್ಡ್ ಅಮಾನ್ಯವಾಗಿದೆ. |
The SIM/UIM card is invalid. |
50003 | ನಿಮ್ಮ SIM/UIM ಕಾರ್ಡ್‌ನಲ್ಲಿ ಸ್ಥಿರ ಡಯಲಿಂಗ್ ಸಂಖ್ಯೆಯನ್ನು ಸಕ್ರಿಯಗೊಳಿಸಿರುವ ಕಾರಣ ಕರೆ ಪೂರ್ಣಗೊಂಡಿಲ್ಲ. |
The call can't be completed because Fixed Dialing Number mode is enabled on your SIM/UIM card. |
50004 | ನಿಮ್ಮ SIM/UIM ಕಾರ್ಡ್‌ನಿಂದ %2 ನಲ್ಲಿ %3 ಡಯಲ್ ಮಾಡಲು %1# ಶಾರ್ಟ್‌ಕಟ್ ಬಳಸುವುದಕ್ಕಾಗಿ, ಕರೆ ಆಯ್ಕೆಮಾಡಿ. ಬೇರೊಂದು ಸಂಖ್ಯೆ ಡಯಲ್ ಮಾಡಲು, ರದ್ದು ಆಯ್ಕೆಮಾಡಿ ಮತ್ತು ಡಯಲ್ ಮಾಡುವುದನ್ನು ಮುಂದುವರಿಸಿ. |
To use the shortcut %1# to dial %3 at %2 from your SIM/UIM card, select Call. To dial a different number, select Cancel and continue dialing. |
50005 | ನಿಮ್ಮ SIM/UIM ಕಾರ್ಡ್‌ನಿಂದ %2 ಡಯಲ್ ಮಾಡಲು %1# ಶಾರ್ಟ್‌ಕಟ್ ಬಳಸುವುದಕ್ಕಾಗಿ, ಕರೆ ಆಯ್ಕೆಮಾಡಿ. ಬೇರೊಂದು ಸಂಖ್ಯೆ ಡಯಲ್ ಮಾಡಲು, ರದ್ದು ಆಯ್ಕೆಮಾಡಿ ಮತ್ತು ಡಯಲ್ ಮಾಡುವುದನ್ನು ಮುಂದುವರಿಸಿ. |
To use the shortcut %1# to dial %2 from your SIM/UIM card, select Call. To dial a different number, select Cancel and continue dialing. |
50006 | SIM/UIM ಕಾರ್ಡ್ ನಿರತವಾಗಿದೆ, ದಯವಿಟ್ಟು ಮತ್ತೆ ಪ್ರಯತ್ನಿಸಿ. |
The SIM/UIM card is busy, please try again. |
50008 | ಕರೆ ಸಾಧ್ಯವಿಲ್ಲ |
Can't call |
50009 | ನೀವು ರೋಮಿಂಗ್ ಪ್ರದೇಶದಲ್ಲಿರುವ ಕಾರಣ ನೀವು ಯಾರಿಗಾದರೂ ಕರೆ ಮಾಡಲು ಧ್ವನಿ ರೋಮಿಂಗ್ ಆನ್ ಮಾಡಬೇಕಾಗುತ್ತದೆ. ನೀವು ಸೆಟ್ಟಿಂಗ್‌ಗಳು ನೆಟ್‌ವರ್ಕ್ & ನಿಸ್ತಂತು ಸೆಲ್ಯುಲಾರ್ & SIM ನಲ್ಲಿ ಇದನ್ನು ಮಾಡಬಹುದು. |
You need to turn on voice roaming to call someone because you're in a roaming area. You can do this in Settings Network & wireless Cellular & SIM. |
50010 | ಸೆಟ್ಟಿಂಗ್‌ಗಳು |
Settings |
50020 | ನಿಮ್ಮ UIM ಕಾರ್ಡ್‌ನಿಂದ %2 ನಲ್ಲಿ %3 ಡಯಲ್ ಮಾಡಲು %1# ಶಾರ್ಟ್‌ಕಟ್ ಬಳಸುವುದಕ್ಕಾಗಿ, ಕರೆ ಆಯ್ಕೆಮಾಡಿ. ಬೇರೊಂದು ಸಂಖ್ಯೆ ಡಯಲ್ ಮಾಡಲು, ರದ್ದು ಆಯ್ಕೆಮಾಡಿ ಮತ್ತು ಡಯಲ್ ಮಾಡುವುದನ್ನು ಮುಂದುವರಿಸಿ. |
To use the shortcut %1# to dial %3 at %2 from your UIM card, select Call. To dial a different number, select Cancel and continue dialing. |
50021 | ನಿಮ್ಮ UIM ಕಾರ್ಡ್‌ನಿಂದ %2 ಡಯಲ್ ಮಾಡಲು %1# ಶಾರ್ಟ್‌ಕಟ್ ಬಳಸುವುದಕ್ಕಾಗಿ, ಕರೆ ಆಯ್ಕೆಮಾಡಿ. ಬೇರೊಂದು ಸಂಖ್ಯೆ ಡಯಲ್ ಮಾಡಲು, ರದ್ದು ಆಯ್ಕೆಮಾಡಿ ಮತ್ತು ಡಯಲ್ ಮಾಡುವುದನ್ನು ಮುಂದುವರಿಸಿ. |
To use the shortcut %1# to dial %2 from your UIM card, select Call. To dial a different number, select Cancel and continue dialing. |
50023 | UIM ಕಾರ್ಡ್ ನಿರತವಾಗಿದೆ, ದಯವಿಟ್ಟು ಮತ್ತೆ ಪ್ರಯತ್ನಿಸಿ. |
The UIM card is busy, please try again. |
50024 | ನೀವು ರೋಮಿಂಗ್ ಪ್ರದೇಶದಲ್ಲಿರುವ ಕಾರಣ ನೀವು ಯಾರಿಗಾದರೂ ಕರೆ ಮಾಡಲು ಧ್ವನಿ ರೋಮಿಂಗ್ ಆನ್ ಮಾಡಬೇಕಾಗುತ್ತದೆ. ನೀವು ಸೆಟ್ಟಿಂಗ್‌ಗಳು ನೆಟ್‌ವರ್ಕ್ & ನಿಸ್ತಂತು ಸೆಲ್ಯುಲಾರ್ & SIM/UIM ನಲ್ಲಿ ಇದನ್ನು ಮಾಡಬಹುದು. |
You need to turn on voice roaming to call someone because you're in a roaming area. You can do this in Settings Network & wireless Cellular & SIM/UIM. |
50025 | ಧ್ವನಿ ಕರೆಗಳ ಅಪ್ಲಿಗಳು |
Apps for voice calls |
50026 | ಸ್ಟೋರ್‌ನಲ್ಲಿ ಅಪ್ಲಿ ಹುಡುಕುವುದೇ? |
Search for an app in the Store? |
50027 | ನಿಮಗೆ ಕರೆಯನ್ನು ಮಾಡಲು ಅವಕಾಶ ನೀಡುವ ಅಪ್ಲಿ ಸ್ಥಾಪನೆಗೊಳಿಸಬೇಕಾಗುತ್ತದೆ ಮತ್ತು ಸ್ಟೋರ್‌ನಲ್ಲಿ ಹುಡುಕಲು ನಾವು ನಿಮಗೆ ನೆರವಾಗಬಲ್ಲೆವು. |
You need to install an app that lets you make voice calls, and we can help you find one in the Store. |
50028 | ಹೌದು |
Yes |
50029 | ಇಲ್ಲ |
No |
50030 | LTE ವೀಡಿಯೋ ಕರೆ ಆನ್ ಮಾಡುವುದೇ? |
Turn on LTE video calling? |
50031 | LTE ವೀಡಿಯೋ ಕರೆ ಆಫ್ ಮಾಡಲಾಗಿದೆ. ವೀಡಿಯೋ ಕರೆ ಮಾಡಲು, LTE ವೀಡಿಯೋ ಕರೆ ಆನ್ ಮಾಡಿ. |
LTE video calling is turned off. To make a video call, turn on LTE video calling. |
50034 | LTE ವೀಡಿಯೋ ಕರೆ |
LTE video calling |
50035 | ವೀಡಿಯೋ ಕರೆಗಳ ಸಂದರ್ಭದಲ್ಲಿ ಪ್ರಮಾಣಿತ ಡೇಟಾ ಮತ್ತು ಧ್ವನಿ ದರಗಳು ಅನ್ವಯವಾಗುತ್ತವೆ. ನೀವು ವೀಡಿಯೊ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು ಎಂದು ಬೇರೆ ಜನರು ತಿಳಿದುಕೊಳ್ಳಬಹುದು. |
Standard data and voice rates apply during video calls. Other people may discover that you can make and receive video calls. |
50036 | ಈ ಸಂದೇಶವನ್ನು ಮತ್ತೊಮ್ಮೆ ತೋರಿಸಬೇಡ |
Don't show this message again |
50038 | ವೀಡಿಯೋ |
Video |
50039 | Wi-Fi ಕರೆ ಮುಗಿಯಿತೇ? |
Call over Wi-Fi? |
50040 | ಸೆಲ್ಯೂಲಾರ್ ನೆಟ್‌ವರ್ಕ್ ಮೇಲೆ ಒಂದು ಕರೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. SIM ಸೆಟ್ಟಿಂಗ್‌ಗಳಲ್ಲಿ Wi-Fi ಕರೆ ಮಾಡುವಿಕೆಯನ್ನು ಆನ್ ಮಾಡಿ, ನಂತರ ಮತ್ತೆ ಕರೆ ಮಾಡುವಿಕೆಯನ್ನು ಪ್ರಯತ್ನಿಸಿ. |
Can't complete the call over a cellular network. Turn on Wi-Fi calling in SIM settings, then try calling again. |
50042 | ರದ್ದುಗೊಳಿಸಿ |
Cancel |
50044 | ಕರೆ ಇತರ WLAN? |
Call over WLAN? |
50045 | ಸೆಲ್ಯೂಲಾರ್ ನೆಟ್‌ವರ್ಕ್ ಮೇಲೆ ಒಂದು ಕರೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. SIM ಸೆಟ್ಟಿಂಗ್‌ಗಳಲ್ಲಿ WLAN ಕರೆ ಮಾಡುವಿಕೆಯನ್ನು ಆನ್ ಮಾಡಿ, ನಂತರ ಮತ್ತೆ ಕರೆ ಮಾಡುವಿಕೆಯನ್ನು ಪ್ರಯತ್ನಿಸಿ. |
Can't complete the call over a cellular network. Turn on WLAN calling in SIM settings, then try calling again. |
50100 | %1 %2 |
%1 %2 |
50101 | %1 - ಕಾನ್ಫರೆನ್ಸ್ %2 |
%1 - conference %2 |
50102 | ಅಜ್ಞಾತ |
Unknown |
50200 | ಸದ್ಯದ ಕರೆಯನ್ನು ಅಂತ್ಯಗೊಳಿಸಿ, ತದನಂತರ ಮತ್ತೊಮ್ಮೆ ಆದ್ಯತೆಯ ಕರೆ ಮಾಡಲು ಪ್ರಯತ್ನಿಸಿ. |
End the current call, then try to make the priority call again. |