| 202 | {0} ನಿಂದ ಕೆಲವೊಂದು ವೆಬ್ ವಿಷಯವನ್ನು ನಿರ್ಬಂಧಿಸಲಾಗಿದೆ. ವಿಷಯವನ್ನು ವೀಕ್ಷಿಸಲು ಕೇಳಿ. |
Some web content from {0} has been blocked. Ask to view the content. |
| 203 | ಕೆಲವು ವೆಬ್ ವಿಷಯವನ್ನು ನಿರ್ಬಂಧಿಸಲಾಗಿದೆ. ವಿಷಯವನ್ನು ವೀಕ್ಷಿಸಲು ಕೇಳಿ. |
Some web content has been blocked. Ask to view the content. |
| 204 | {0} ನಿಂದ ಕೆಲವು ವೆಬ್ ವಿಷಯಗಳು ನಿಮ್ಮ ಪೋಷಕರಿಗೆ ಸರಿಕಾಣದೇ ಇರಬಹುದು. |
Some web content from {0} might not be OK with your parent. |
| 205 | ಕೆಲವು ವೆಬ್ ವಿಷಯಗಳು ನಿಮ್ಮ ಪೋಷಕರಿಗೆ ಸರಿಕಾಣದೇ ಇರಬಹುದು. |
Some web content might not be OK with your parent. |
| 310 | {0} ರಂದು {1} |
{0} on {1} |
| 311 | {0} |
{0} |
| 350 | ನಿಮ್ಮ ಕುಟುಂಬವು Microsoft ಕುಟುಂಬ ವೈಶಿಷ್ಟ್ಯಗಳನ್ನು ಬಳಸುತ್ತಿದೆ |
Your family is using Microsoft family features |
| 351 | ನಿಮ್ಮನ್ನು {0} ಕ್ಕೆ {1} ರಂದು ಲಾಕ್ ಔಟ್ ಮಾಡಲಾಗುತ್ತದೆ. |
You'll be locked out at {0} on {1}. |
| 352 | ಪರದೆ ಸಮಯ ಮಿತಿಗಳು ಆಫ್ ಆಗಿದೆ. |
Screen time limits are off. |
| 353 | ಪರದೆ ಸಮಯ ಮಿತಿಗಳು {0} ರಂದು {1} ವರೆಗೆ ಆಫ್ ಆಗಿರುತ್ತವೆ. |
Screen time limits are off until {0} on {1}. |
| 400 | 15 ಕ್ಕಿಂತ ಕಡಿಮೆ ನಿಮಿಷಗಳು ಬಾಕಿ ಉಳಿದಿದೆ |
Less than 15 minutes left |
| 401 | 2 ಕ್ಕಿಂತ ಕಡಿಮೆ ನಿಮಿಷಗಳು ಬಾಕಿ ಉಳಿದಿದೆ |
Less than 2 minutes left |
| 410 | ಪರದೆ ಸಮಯಕ್ಕಾಗಿ ನಿಮ್ಮ ಕುಟುಂಬ ಸೆಟ್ಟಿಂಗ್‌ಗಳ ಕಾರಣದಿಂದ ಈ ಸಾಧನವು ಶೀಘ್ರವೇ ಲಾಕ್ ಆಗುತ್ತದೆ. ನೀವು ಮಾಡುತ್ತಿರುವುದನ್ನು ದಯವಿಟ್ಟು ಪೂರ್ಣಗೊಳಿಸಿ ಅಥವಾ ಮತ್ತಷ್ಟು ಸಮಯಕ್ಕೆ ಅನುಮೋದಿಸುವಂತೆ ವಯಸ್ಕರೊಬ್ಬರನ್ನು ಕೇಳಿ. |
This device will lock soon because of your family settings for screen time. Please finish what you are doing or ask an adult to approve more time. |
| 420 | ಮುಚ್ಚು |
Close |
| 421 | ವಿನಂತಿಯೊಂದನ್ನು ಕಳುಹಿಸಿ |
Send a request |
| 422 | ನನ್ನ ಪೋಷಕರು ಇಲ್ಲಿದ್ದಾರೆ |
My parent is here |
| 423 | ಅನುಮತಿಸು |
Allow |
| 424 | ಹೆಚ್ಚು ಮಾಹಿತಿ ಪಡೆಯರಿ |
Get more time |
| 425 | ರದ್ದು |
Cancel |
| 426 | ಬಳಕೆದಾರರನ್ನು ಬದಲಿಸಿ ಅಥವಾ PC ಆಫ್ ಮಾಡಿ |
Switch users or turn off PC |
| 430 | Microsoft ಕುಟುಂಬ ವೈಶಿಷ್ಟ್ಯಗಳು ನಿರ್ಬಂಧಿಸಿವೆ |
Blocked by Microsoft family features |
| 440 | 15 ನಿಮಿಷಗಳು |
15 minutes |
| 441 | 30 ನಿಮಿಷಗಳು |
30 minutes |
| 442 | 1 ಗಂಟೆ |
1 hour |
| 443 | 2 ಘಂಟೆಗಳು |
2 hours |
| 444 | 4 ಗಂಟೆಗಳು |
4 hours |
| 445 | 8 ಗಂಟೆಗಲು |
8 hours |
| 450 | ಸೇವೆ ಲಭ್ಯವಿಲ್ಲ |
Service unavailable |
| 451 | ಕ್ಷಮಿಸಿ, ಸೇವೆಯು ಇದೀಗ ಲಭ್ಯವಿಲ್ಲ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ. |
Sorry, the service isn't available right now. Please try again later. |
| 452 | ಈ ಸಾಧನದಲ್ಲಿ ನೀವು ನಿರ್ವಾಹಕರಾಗಿರುವುದರಿಂದ, ಮತ್ತಷ್ಟು ಪರದೆ ಸಮಯಕ್ಕೆ ನೀವು ವಿನಂತಿಯನ್ನು ಕಳುಹಿಸಬೇಕಾಗುತ್ತದೆ. |
Since you are an administrator on this device, you'll need to send a request for more screen time. |
| 507 | ನಿಮ್ಮ ಪೋಷಕರು ಇದೀಗ ಇಲ್ಲಿದ್ದಾರೆಯೇ? |
Is your parent here right now? |
| 510 | ಈ ವೆಬ್‌ಸೈಟ್‌ಗೆ ಭೇಟಿ ನೀಡಲು {0} ಅವರಿಗೆ ಅನುಮತಿಸಲಾಗುತ್ತದೆ: |
{0} will be allowed to visit this website: |
| 511 | PC ಬಳಸಲು {0} ಅವರಿಗೆ ಹೆಚ್ಚುವರಿ ಸಮಯ ಬೇಕಾಗಿದ್ದರೆ ಟೈಮರ್‌ಗೆ ತಾತ್ಕಾಲಿಕವಾಗಿ ನೀವು ವಿರಾಮ ನೀಡಬಹುದು. |
You can pause the timer temporarily if {0} needs some extra time to use the PC. |
| 512 | [{0}] |
[{0}] |
| 513 | ಈ ಮೂಲಕ ವಿಸ್ತರಿಸಿ: |
Extend by: |
| 516 | {0} ಅವರಿಗೆ ಇವುಗಳನ್ನು ಬಳಸಲು ಅನುಮತಿಸಲಾಗುತ್ತದೆ: |
{0} will be allowed to use: |
| 517 | ಇದಕ್ಕೆ ರೇಟ್ ಮಾಡಲಾಗಿದೆ: {0}+ |
Rated for: {0}+ |
| 518 | ಎಲ್ಲಾ {0} ರ ಬಳಕೆಯನ್ನು ಅನುಮತಿಸಿ |
Allow the use of all of {0} |
| 1101 | ಸಮಯ ಮುಗಿದಿದೆ! |
Time's up! |
| 1102 | ಪರದೆ ಸಮಯಕ್ಕಾಗಿ ನಿಮ್ಮ ಕುಟುಂಬ ಸೆಟ್ಟಿಂಗ್‌ಗಳ ಕಾರಣದಿಂದ ಈ ಸಾಧನವು ಲಾಕ್ ಆಗಿದೆ. ಇಂದು ನಿಮಗೆ ಮತ್ತಷ್ಟು ಸಮಯ ಬೇಕಾಗಿದ್ದರೆ ವಯಸ್ಕರೊಬ್ಬರನ್ನು ನೀವು ಕೇಳಬೇಕಾಗುತ್ತದೆ. |
This device is locked because of your family settings for screen time. You need to ask an adult if you want more time today. |
| 1103 | ಪರದೆ ಸಮಯಕ್ಕಾಗಿ ನಿಮ್ಮ ಕುಟುಂಬ ಸೆಟ್ಟಿಂಗ್‌ಗಳ ಕಾರಣದಿಂದ ಈ ಸಾಧನವು ಲಾಕ್ ಆಗಿದೆ. ನೀವು ಅದನ್ನು ಮತ್ತೊಮ್ಮೆ {0} ರಂದು {1} ಸಮಯಕ್ಕೆ ಬಳಸಬಹುದು ಅಥವಾ ಇಂದು ಮತ್ತಷ್ಟು ಸಮಯಕ್ಕಾಗಿ ವಯಸ್ಕರೊಬ್ಬರನ್ನು ಕೇಳಬಹುದು. |
This device is locked because of your family settings for screen time. You can use it again at {0} on {1}, or ask an adult for more time today. |
| 1501 | ಅನುಮತಿಗಾಗಿ ಪೋಷಕರನ್ನು ಕೇಳಿ |
Ask a parent for permission |
| 1521 | {0} ನಿಂದ ಅಪ್ಲಿಕೇಶನ್ ಅನ್ನು ಅನುಮತಿಸಿ |
Allow an application from {0} |
| 1522 | {0} ನಿಂದ ಆಟಕ್ಕೆ ಅನುಮತಿಸಿ |
Allow a game from {0} |
| 1523 | ವೆಬ್‌ಸೈಟ್‌ಗೆ ಅನುಮತಿಸಿ |
Allow a website |
| 1524 | {0} ನಿಂದ ಮೂವೀಗೆ ಅನುಮತಿಸಿ |
Allow a movie from {0} |
| 1525 | {0} ನಿಂದ TV ಎಪಿಸೋಡ್‌ಗೆ ಅನುಮತಿಸಿ |
Allow a TV episode from {0} |
| 1526 | {0} ನಿಂದ ಹಾಡಿಗೆ ಅನುಮತಿಸಿ |
Allow a song from {0} |
| 1527 | {0} ನಿಂದ ವಿಷಯಕ್ಕೆ ಅನುಮತಿಸಿ |
Allow content from {0} |
| 1528 | ಅಪ್ಲಿಕೇಶನ್‌ಗೆ ಅನುಮತಿಸಿ |
Allow an application |
| 1529 | ಆಟಕ್ಕೆ ಅನುಮತಿಸಿ |
Allow a game |
| 1530 | ದೋಷವೊಂದು ಸಂಭವಿಸಿದೆ |
An error has occurred |
| 1531 | ಅನಿರೀಕ್ಷಿತ ದೋಷವೊಂದು ಸಂಭವಿಸಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ. |
An unexpected error has occurred. Please try again later. |
| 1532 | ಈ ಅಪ್ಲಿಯನ್ನು ನಿರ್ಬಂಧಿಸಲಾಗಿದೆ |
This app is blocked |
| 1533 | ಮೊದಲು ನಿಮ್ಮ PC ಯಲ್ಲಿ ಈ ಅಪ್ಲಿಯನ್ನು ನೀವು ಉಳಿಸಬೇಕು. ಅದನ್ನು ತಾತ್ಕಾಲಿಕ ಫೋಲ್ಡರ್ ಹೊರತುಪಡಿಸಿ ಬೇರೆಡೆಯಲ್ಲಿ ಉಳಿಸಿ, ತದನಂತರ ಅದನ್ನು ಬಳಸುವುದಕ್ಕೆ ಪೋಷಕರ ಅನುಮತಿಯನ್ನು ಕೇಳಿ. |
You must save this app on your PC first. Save it somewhere other than the Temp folder, and then ask for a parent's permission to use it. |
| 1540 | ವಿನಂತಿ ಕಳುಹಿಸಿದೆ |
Request sent |
| 1541 | ನಿಮ್ಮ ವಿನಂತಿಯನ್ನು ಕಳುಹಿಸಲಾಗಿದೆ. ನೀವು ಅನುಮತಿಯನ್ನು ನೀಡಿದ್ದೀರೇ ಎಂಬ ಕುರಿತಾಗಿ ನಿಮ್ಮ ಪೋಷಕರು ನಿಮಗೆ ತಿಳಿಸುತ್ತಾರೆ. |
Your request has been sent. Your parent will let you know whether you have been given permission. |
| 1560 | ಹೆಚ್ಚು ಸಮಯ ನೀಡುವುದೇ? |
Give more time? |
| 1581 | {0} ಬಳಸಲು ಅನುಮತಿಗಾಗಿ ವಿನಂತಿಸಿ. |
Request permission to use {0}. |
| 1591 | ನಿಮ್ಮ ವಿನಂತಿಯನ್ನು ವಯಸ್ಕರೊಬ್ಬರು ಅನುಮೋದಿಸಿದಾಗ ಈ ಸಾಧನವು ಅನ್‌ಲಾಕ್ ಆಗುತ್ತದೆ. |
This device will unlock when an adult approves your request. |
| 1592 | ನಿಮ್ಮ ವಿನಂತಿಯನ್ನು ವಯಸ್ಕರೊಬ್ಬರು ಅನುಮೋದಿಸಿದಾಗ ಅಥವಾ {0} ರಂದು {1} ಸಮಯಕ್ಕೆ, ಇವುಗಳನ್ನು ಯಾವುದು ಮೊದಲು ಬರುತ್ತದೆಯೋ ಆಗ ಈ ಸಾಧನವು ಅನ್‌ಲಾಕ್ ಆಗುತ್ತದೆ. |
This device will unlock when an adult approves your request, or at {0} on {1}, whichever comes first. |
| 1593 | ನಿಮ್ಮ ವಿನಂತಿಯನ್ನು ವಯಸ್ಕರೊಬ್ಬರು ಅನುಮೋದಿಸದ ಹೊರತು {0} ರಂದು {1} ಸಮಯಕ್ಕೆ ಈ ಸಾಧನ ಲಾಕ್ ಆಗುತ್ತದೆ. ಅದು ಲಾಕ್ ಆಗದಿದ್ದರೆ, ನಿಮ್ಮ ವಿನಂತಿಯನ್ನು ವಯಸ್ಕರೊಬ್ಬರು ಅನುಮೋದಿಸಿದ ನಂತರ ಅದು ಮತ್ತೊಮ್ಮೆ ಅನ್‌ಲಾಕ್ ಆಗುತ್ತದೆ. |
This device will lock at {0} on {1} unless an adult approves your request. If it does lock, it will unlock again after an adult approves your request. |
| 1594 | ಏನೋ ತಪ್ಪಾಗಿದೆ |
Something went wrong |
| 1595 | ನಿಮ್ಮ ವಿನಂತಿಯನ್ನು ಕಳುಹಿಸಲು ನಮಗೆ ಸಾಧ್ಯವಾಗಲಿಲ್ಲ. ನೀವು ಇಂಟರ್ನೆಟ್‌ಗೆ ಸಂಪರ್ಕಿತರಾಗಿರುವಿರಾ? |
We were unable to send your request. Are you connected to the Internet? |
| 32000 | ಕುಟುಂಬ |
Family |
| 32014 | Microsoft Corporation |
Microsoft Corporation |
| 32015 | ಕುಟುಂಬ ಸುರಕ್ಷತೆ ಮೇಲ್ವಿಚಾರಣೆ ಮತ್ತು ಜಾರಿಯನ್ನು ಪ್ರಾರಂಭಿಸಿ. |
Initializes Family Safety monitoring and enforcement. |