| 1 | ಫೇಸ್ |
Face |
| 2 | ಕಣ್ಣುಪಾಪೆ |
Iris |
| 3 | ಸೈನ್ ಇನ್ ಬಟನ್ |
Sign in button |
| 4 | ಸಂದರ್ಭ ಸಂದೇಶ |
Context message |
| 5 | Windows Hello |
Windows Hello |
| 50 | ನಿಮ್ಮನ್ನು ಗುರುತಿಸಿಕೊಳ್ಳಲು ದಯವಿಟ್ಟು ಬೇರೊಂದು ವಿಧಾನ ಬಳಸಿ. |
Please use a different method to identify yourself. |
| 51 | ಹಲೋ %1!s!! ಮುಂದುವರಿಯಲು ಸರಿ ಅನ್ನು ಆಯ್ಕೆಮಾಡಿ. |
Hello %1!s!! Select OK to continue. |
| 52 | ನಿಮ್ಮನ್ನು ಗುರುತಿಸಲಾಗುತ್ತಿಲ್ಲ. ದಯವಿಟ್ಟು ನಿಮ್ಮ PIN ನಮೂದಿಸಿ. |
Couldn't recognize you. Please enter your PIN. |
| 100 | Windows ಗೆ ನಿಮ್ಮನ್ನು ಸೈನ್ ಇನ್ ಮಾಡಲಾಗಲಿಲ್ಲ. |
Windows couldn't sign you in. |
| 101 | ಹಲೋ %1!s! |
Hello %1!s! |
| 104 | ನಿಮಗಾಗಿ ಹುಡುಕಲಾಗುತ್ತಿದೆ… |
Looking for you... |
| 105 | ಸಿದ್ಧವಾಗುತ್ತಿದೆ... |
Getting ready... |
| 106 | ಕ್ಯಾಮೆರಾ ಆನ್ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನಿಮ್ಮ PIN ಬಳಸಿಕೊಂಡು ಸೈನ್ ಇನ್ ಮಾಡಿ. |
Couldn't turn on the camera. Please sign in with your PIN. |
| 107 | ನಿಮ್ಮ PIN ಗೆ ಸೈನ್ ಇನ್ ಮಾಡುವ ಅಗತ್ಯವಿದೆ. |
Your PIN is required to sign in. |
| 108 | ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ದಯವಿಟ್ಟು ನಿಮ್ಮ ಬೆಂಬಲ ವ್ಯಕ್ತಿಯನ್ನು ಸಂಪರ್ಕಿಸಿ. |
Your account has been disabled. Please contact your support person. |
| 109 | ನೀವು Windows Hello ಬಳಸುವುದನ್ನು ಆರಂಭಿಸುವ ಮೊದಲು, ಪಿನ್ ಅನ್ನು ನೀವು ಹೊಂದಿಸಬೇಕಾಗುತ್ತದೆ |
Before you can start using Windows Hello, you have to set up a PIN. |
| 111 | ನೀವು Windows Hello ಬಳಸುವುದನ್ನು ಆರಂಭಿಸುವ ಮೊದಲು, ನಿಮ್ಮ ಪಿನ್ ಅನ್ನು ನೀವು ನಮೂದಿಸಬೇಕಾಗುತ್ತದೆ. |
Before you can start using Windows Hello, you have to enter your PIN. |
| 113 | ಹಲೋ, %1!s!! ಸೈನ್ ಇನ್ ಮಾಡಲು ಲಾಕ್ ಸ್ಕ್ರೀನ್ ಅನ್ನು ವಜಾಗೊಳಿಸಿ. |
Hello, %1!s!! Dismiss the lock screen to sign in. |
| 114 | ಕ್ಷಮಿಸಿ, ಏನೋ ತಪ್ಪಾಗಿದೆ. ದಯವಿಟ್ಟು ನಿಮ್ಮ PIN ಜೊತೆಗೆ ಸೈನ್ ಇನ್ ಮಾಡಿ. |
Sorry something went wrong. Please sign in with your PIN. |
| 120 | ಕ್ಷಮಿಸಿ, ಏನೋ ತಪ್ಪಾಗಿದೆ. ದಯವಿಟ್ಟು ನಿಮ್ಮ PIN ನಮೂದಿಸಿ. |
Sorry something went wrong. Please enter your PIN. |
| 121 | ನಿಮ್ಮ ನಿರ್ವಾಹಕರು ಪ್ರಸ್ತುತವಾಗಿ Windows Hello ನಿಷ್ಕ್ರಿಯಗೊಳಿಸಿದ್ದಾರೆ. |
Windows Hello is currently disabled by your administrator. |
| 123 | ಅದು ನೀವೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ… |
Making sure it's you... |
| 124 | ಕ್ಯಾಮೆರಾ ಲಭ್ಯವಿಲ್ಲ. ದಯವಿಟ್ಟು ನಿಮ್ಮ PIN ಬಳಸಿಕೊಂಡು ಸೈನ್ ಇನ್ ಮಾಡಿ. |
Camera not available. Please sign in with your PIN. |
| 125 | ನಿಮ್ಮನ್ನು ಗುರುತಿಸಲಾಗುತ್ತಿಲ್ಲ. ದಯವಿಟ್ಟು ನಿಮ್ಮ PIN ಬಳಸಿಕೊಂಡು ಸೈನ್ ಇನ್ ಮಾಡಿ. |
Couldn't recognize you. Please sign in with your PIN. |
| 126 | ನಿಮ್ಮನ್ನು ಗುರುತಿಸಲಾಗಲಿಲ್ಲ. PIN ನಮೂದಿಸಲು ಮೇಲಕ್ಕೆ ಉಜ್ಜಿ. |
Couldn't recognize you. Swipe up to enter PIN. |
| 127 | ಲಾಕ್ ಸ್ಕ್ರೀನ್ ವಜಾಗೊಳಿಸಲು ಮೇಲಕ್ಕೆ ಸ್ವೈಪ್ ಮಾಡಿ. |
Swipe up to dismiss the lock screen. |
| 128 | ರಿಮೋಟ್ ಸೆಷನ್ ಸಕ್ರಿಯವಾಗಿದೆ. ಸೈನ್ ಇನ್ ಮಾಡಲು ಲಾಕ್ ಸ್ಕ್ರೀನ್ ವಜಾಗೊಳಿಸಿ. |
Remote session is active. Dismiss the lock screen to sign in. |
| 129 | ಸೈನ್ ಇನ್ ಮಾಡಲು ಲಾಕ್ ಸ್ಕ್ರೀನ್ ವಜಾಗೊಳಿಸಿ. |
Dismiss the lock screen to sign in. |
| 150 | ನಿಮ್ಮನ್ನು ಗುರುತಿಸಲಾಗಲಿಲ್ಲ. |
Couldn't recognize you. |
| 152 | ಕ್ಯಾಮೆರಾ ಆನ್ ಮಾಡಲಾಗಲಿಲ್ಲ. |
Couldn't turn on the camera. |
| 153 | ಕ್ಯಾಮೆರಾ ಲಭ್ಯವಿಲ್ಲ. |
Camera not available. |
| 155 | ಕ್ಷಮಿಸಿ ಏನೋ ತಪ್ಪು ಸಂಭವಿಸಿದೆ. |
Sorry something went wrong. |
| 156 | ನಿಮ್ಮ ಪಾಸ್‌ವರ್ಡ್‌ಗೆ ಸೈನ್ ಇನ್ ಮಾಡುವ ಅಗತ್ಯವಿದೆ. |
Your password is required to sign in. |
| 157 | ಕ್ಯಾಮರಾ ಬಳಕೆಯಲ್ಲಿದೆ. ದಯವಿಟ್ಟು ನಿಮ್ಮ PIN ಮೂಲಕ ಸೈನ್ ಇನ್ ಆಗಿರಿ. |
Camera is in use. Please sign in with your PIN. |
| 158 | ಕ್ಯಾಮರಾ ಡ್ರೈವರ್ ಕಳಪೆ ಸ್ಥಿತಿಯಲ್ಲಿದೆ. ದಯವಿಟ್ಟು ನಿಮ್ಮ PIN ಮೂಲಕ ಸೈನ್ ಇನ್ ಆಗಿರಿ. |
Camera driver is in a bad state. Please sign in with your PIN. |
| 180 | ಹಲೋ! ವಿಷಯಗಳನ್ನು ಸಿದ್ಧಗೊಳಿಸಲಾಗುತ್ತಿದೆ... |
Hello! Getting things ready... |
| 200 | ನಿಮ್ಮ ಸಾಧನ ನಿಮ್ಮನ್ನು ಪತ್ತೆಹಚ್ಚಲಾಗಲಿಲ್ಲ. ನಿಮ್ಮ ಕ್ಯಾಮೆರಾ ಲೆನ್ಸ್ ಸ್ವಚ್ಛವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
Your device couldn't detect you. Make sure your camera lens is clean. |
| 201 | ತೀರಾ ಪ್ರಕಾಶಮಾನ! ಕೆಲವು ದೀಪಗಳನ್ನು ಆಫ್ ಮಾಡಿ ಅಥವಾ ಒಳಗೆ ಹೋಗಿ. |
Too bright! Turn off some lights or go inside. |
| 202 | ತೀರಾ ಕತ್ತಲು! ಕೆಲವು ದೀಪಗಳನ್ನು ಆನ್ ಮಾಡಿ ಅಥವಾ ಪ್ರಕಾಶಮಾನವಿರುವ ಬೇರೊಂದೆಡೆ ಚಲಿಸಿ. |
Too dark! Turn on some lights or move somewhere brighter. |
| 203 | ನೀವು ಮಧ್ಯದಲ್ಲಿದ್ದೀರಿ ಮತ್ತು ಕ್ಯಾಮೆರಾದತ್ತ ನೇರವಾಗಿ ನೋಡುತ್ತಿದ್ದೀರೆಂಬುದನ್ನು ಖಚಿತಪಡಿಸಿಕೊಳ್ಳಿ. |
Make sure you're centered and looking directly at the camera. |
| 204 | ತುಂಬಾ ಹತ್ತಿರ! ಸ್ವಲ್ಪ ದೂರಕ್ಕೆ ಸರಿಯಲು ಪ್ರಯತ್ನಿಸಿ. |
Too close! Try moving a little farther away. |
| 205 | ತೀರಾ ದೂರ! ಸ್ವಲ್ಪ ಹತ್ತಿರಕ್ಕೆ ಸರಿಯಲು ಪ್ರಯತ್ನಿಸಿ. |
Too far away! Try moving a bit closer. |
| 206 | ನಿಮ್ಮ ತಲೆಯನ್ನು ಸ್ವಲ್ಪ ಎಡಕ್ಕೆ ತಿರುಗಿಸಿ ತದನಂತರ ಬಲಕ್ಕೆ ತಿರುಗಿಸಿ. |
Turn your head slightly to the left and right. |
| 207 | ನಿಮ್ಮ ಕಣ್ಣುಗಳನ್ನು ಸ್ವಲ್ಪ ಅಗಲವಾಗಿ ತೆರೆಯಿರಿ. |
Open your eyes a little wider. |
| 208 | ನಿಮ್ಮ ಕಣ್ಣುಗಳ ಪ್ರತಿಫಲನವನ್ನು ತಪ್ಪಿಸಲು ನಿಧಾನವಾಗಿ ಸರಿಯಿರಿ. |
Move slightly to avoid reflection off your eyes. |
| 209 | ಇನ್ನಷ್ಟು ದೂರಕ್ಕೆ ಸರಿಸಿ |
Move farther away |
| 210 | ಹತ್ತಿರಕ್ಕೆ ಸರಿಸಿ |
Move closer |
| 211 | ನಿಮ್ಮ ಕಣ್ಣುಗಳ ಮುಂಭಾಗದಲ್ಲಿ ನಿಮ್ಮ ಸಾಧನವನ್ನು ನೇರವಾಗಿ ಹಿಡಿದುಕೊಳ್ಳಿ. |
Hold your device straight in front of your eyes. |
| 212 | ನಿಮ್ಮ ಸಾಧನವು ನಿಮ್ಮನ್ನು ಗುರುತಿಸುವಲ್ಲಿ ತೊಂದರೆ ಹೊಂದಿದೆ. ನಿಮ್ಮ ಕ್ಯಾಮೆರಾ ಲೆನ್ಸ್ ಸ್ವಚ್ಛವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
Your device is having trouble detecting you. Make sure your camera lens is clean. |
| 213 | ನಿಮ್ಮ ಕಣ್ಣುಗಳನ್ನು ಗುರುತಿಸಲು ನಿಮ್ಮ ಸಾಧನಕ್ಕೆ ಸಾಧ್ಯವಾಗಲಿಲ್ಲ. ನಿಮ್ಮ ಕ್ಯಾಮೆರಾ ಲೆನ್ಸ್ ಸ್ವಚ್ಛವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
Your device couldn't detect your eyes. Make sure your camera lens is clean. |
| 301 | Windows Hello ಬಳಸಿಕೊಂಡು ಸೈನ್ ಇನ್ ಮಾಡಲು ಸಾಧ್ಯವಾಗುತ್ತಿಲ್ಲ? |
Can't sign in with Windows Hello? |
| 302 | ಬೇರೆ ಬೆಳಕಿನ ಪರಿಸ್ಥಿತಿಗಳಲ್ಲಿ ಅಥವಾ ನಿಮ್ಮ ಗೋಚರತೆ ಬದಲಾದ ಸಂದರ್ಭದಲ್ಲಿ (ಉದಾಹರಣೆಗೆ, ಹೊಸ ಗ್ಲಾಸ್‌ಗಳು) ಗುರುತಿಸುವಿಕೆಯನ್ನು ಸುಧಾರಿಸಲು ಮತ್ತೊಮ್ಮೆ ಸೆಟಪ್ ಮೇಲೆ ಕಣ್ಣಾಡಿಸಿ. |
Go through setup again to improve recognition in different lighting conditions, or when your appearance changes (for example, new glasses). |
| 303 | Windows Helloನಲ್ಲಿ ಗುರುತಿಸುವಿಕೆಯನ್ನು ಸುಧಾರಿಸಿ |
Improve recognition in Windows Hello |
| 304 | ಇತ್ತೀಚಿನ Windows Hello ಪರಿಷ್ಕರಣೆಗಳ ಪ್ರಯೋಜನವನ್ನು ಪಡೆದುಕೊಳ್ಳಲು, ಮತ್ತೊಮ್ಮೆ ಸೆಟಪ್ ಮೇಲೆ ಕಣ್ಣಾಡಿಸಿ. |
To take advantage of the latest updates to Windows Hello, go through setup again. |
| 305 | ಸೈನ್-ಇನ್ ಮಾಡಲು ನೀವು ಮುಖದ ದೃಢೀಕರಣವನ್ನು ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? |
Do you know that you can use face authentication to sign in? |
| 306 | ಆರಂಭಿಸುವುದಕ್ಕಾಗಿ Windows Hello ಮುಖ ಸೆಟಪ್ ಅನ್ನು ಪರಿಶೀಲಿಸಿ. |
Go through the Windows Hello face setup to get started. |
| 307 | Windows Hello ನಲ್ಲಿ ಸಮಸ್ಯೆ ಕಂಡುಬಂದಿದೆ. |
There is a problem with Windows Hello. |
| 308 | ಈ ಸಮಸ್ಯೆಯನ್ನು ಪರಿಹರಿಸಲು ಮತ್ತೊಮ್ಮೆ ಹಂತಗಳನ್ನು ಅನುಸರಿಸಿ. |
Please go through the setup again to fix this issue. |