| 110 | ಆಟದ ಕ್ಲಿಪ್ ರೆಕಾರ್ಡ್ ಮಾಡಲಾಗಿದೆ |
Game clip recorded |
| 112 | ಸ್ಕ್ರೀನ್‌ಶಾಟ್ ಉಳಿಸಲಾಗಿದೆ |
Screenshot saved |
| 113 | ಇದನ್ನು ಮತ್ತೊಮ್ಮೆ ತೋರಿಸಬೇಡ |
Don't show this again |
| 114 | ಆಡಿಯೋ ರೆಕಾರ್ಡಿಂಗ್ ಆಫ್ ಆಗಿದೆ |
Audio recording is off |
| 115 | ರೆಕಾರ್ಡಿಂಗ್ ಸಮಯ ಹೆಚ್ಚಿಸಿ |
Increase recording time |
| 116 | ರೆಕಾರ್ಡಿಂಗ್ ಸಮಯ ಕಡಿಮೆ ಮಾಡಿ |
Decrease recording time |
| 117 | ಕ್ಲಿಪ್‌ಗಳನ್ನು ರೆಕಾರ್ಡ್ ಮಾಡಲು ಈ PC ಗೆ ಸಾಧ್ಯವಾಗುವುದಿಲ್ಲ. ಇನ್ನಷ್ಟು ತಿಳಿಯಿರಿ. |
This PC can't record clips. Learn more |
| 118 | ಕ್ಷಮಿಸಿ, ಕ್ಲಿಪ್‌ಗಳನ್ನು ರೆಕಾರ್ಡ್ ಮಾಡುವುದಕ್ಕೆ ಹಾರ್ಡ್‌ವೇರ್ ಅಗತ್ಯತೆಗಳನ್ನು ಈ PC ಪೂರೈಸುವುದಿಲ್ಲ. ಇನ್ನಷ್ಟು ತಿಳಿಯಿರಿ |
Sorry, this PC doesn't meet the hardware requirements for recording clips. Learn more |
| 119 | ಕ್ಷಮಿಸಿ, ಕ್ಲಿಪ್‌ಗಳನ್ನು ರೆಕಾರ್ಡ್ ಮಾಡುವುದಕ್ಕೆ ಹಾರ್ಡ್‌ವೇರ್ ಅಗತ್ಯತೆಗಳನ್ನು ಈ PC ಪೂರೈಸುವುದಿಲ್ಲ. ಹೆಚ್ಚಿನ ಮಾಹಿತಿಗೆ, ಆಟದ ಪಟ್ಟಿ ಸೆಟ್ಟಿಂಗ್‌ಗಳಿಗೆ ಹೋಗಿ. |
Sorry, this PC doesn't meet the hardware requirements for recording clips. For more info, go to Game bar settings. |
| 120 | ಇದೀಗ ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ನಂತರ ಮತ್ತೆ ಪ್ರಯತ್ನಿಸಿ. |
Can't record right now. Try again later. |
| 121 | ಸ್ಕ್ರೀನ್‌ಶಾಟ್ ಉಳಿಸಲು ಸಾಧ್ಯವಿಲ್ಲ. ನಂತರ ಮತ್ತೆ ಪ್ರಯತ್ನಿಸಿ. |
Can't save the screenshot. Try again later. |
| 122 | ಹಿನ್ನೆಲೆ ರೆಕಾರ್ಡಿಂಗ್ ಆಫ್ ಮಾಡಲಾಗಿದೆ. ಅದನ್ನು ಆನ್ ಮಾಡಿ ಹಾಗೂ ಮತ್ತೆ ಪ್ರಯತ್ನಿಸಿ. |
Background recording is turned off. Turn it on and try again. |
| 123 | ರೆಕಾರ್ಡ್ ಮಾಡಲು ಏನೂ ಇಲ್ಲ. ಇನ್ನಷ್ಟು ಆಟವಾಡಿ ಹಾಗೂ ಮತ್ತೆ ಪ್ರಯತ್ನಿಸಿ. |
There's nothing to record. Play some more and try again. |
| 124 | ಕ್ಲಿಪ್ ಉಳಿಸಲು ಸಾಧ್ಯವಿಲ್ಲ. ನಿಮ್ಮ ಡಿಸ್ಕ್ ಸ್ಥಳವನ್ನು ಪರಿಶೀಲಿಸಿ ಹಾಗೂ ಮತ್ತೆ ಪ್ರಯತ್ನಿಸಿ. |
Can't save the clip. Check your disk space and try again. |
| 125 | ನಿಮ್ಮ ಆಟವನ್ನು ಮರುಆರಂಭಿಸಿ ಹಾಗೂ ಮತ್ತೊಮ್ಮೆ ಪ್ರಸಾರ ಮಾಡಲು ಪ್ರಯತ್ನಿಸಿ. |
Restart your game and try recording again. |
| 126 | ನಿಮ್ಮ ಮೈಕ್ರೋಫೋನ್ ರೆಕಾರ್ಡ್ ಮಾಡಲಾಗುವುದಿಲ್ಲ. |
Can't record your microphone. |
| 127 | ನೀವು ಈಗಾಗಲೇ ಕ್ಲಿಪ್ ಅನ್ನು ರೆಕಾರ್ಡ್ ಮಾಡುತ್ತಿರುವಿರಿ. ಅದನ್ನು ಮುಗಿಸಿ ಹಾಗೂ ಮತ್ತೆ ಪ್ರಯತ್ನಿಸಿ. |
You're already recording a clip. Finish that one and try again. |
| 128 | ಈ ಆಟವು ರೆಕಾರ್ಡ್ ಮಾಡುವುದನ್ನು ಅನುಮತಿಸುವುದಿಲ್ಲ. |
This game doesn't allow recording. |
| 129 | ಆಟದ DVR ಅನ್ನು ಆಫ್ ಮಾಡಲಾಗಿದೆ. ಅದನ್ನು ಮರಳಿ ಆನ್ ಮಾಡಲು ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ. |
Game DVR has been turned off. Contact your admin to turn it back on. |
| 130 | ಪ್ರಸಾರ (Win+Alt+B) |
Broadcast (Win+Alt+B) |
| 131 | ರದ್ದು |
Cancel |
| 132 | ಪ್ರಸಾರ ಆರಂಭಿಸಿ |
Start broadcast |
| 133 | ಪ್ರಸಾರ ಕಾನ್ಫಿಗರ್ ಮಾಡಿ |
Configure Broadcast |
| 134 | ಮೈಕ್ರೋಫೋನ್ ಆನ್ ಆಗಿದೆ |
Microphone on |
| 135 | ಕ್ಯಾಮೆರಾ ಆನ್ ಆಗಿದೆ |
Camera on |
| 136 | ಪ್ರಸಾರ ಮಾಡಲಾಗುತ್ತಿದೆ |
Broadcasting |
| 137 | ಪ್ರಸಾರ ಶೀರ್ಷಿಕೆ: |
Broadcast title: |
| 139 | ಲೋಡ್ ಆಗುತ್ತಿದೆ |
Loading |
| 140 | ಮುಚ್ಚಲು ESC ಒತ್ತಿರಿ |
Press ESC to close |
| 141 | ಆಟದ ಪಟ್ಟಿಯ ಸುತ್ತ ಸುಳಿದಾಡಲು ನಿಮ್ಮ ಕೀಬೋರ್ಡ್ ಬಳಸಿ |
Use your keyboard to get around the Game bar |
| 143 | ಪ್ರಸಾರ ಪೂರ್ವವೀಕ್ಷಣೆ |
Broadcast preview |
| 144 | ಪ್ರಸಾರ ಮಾಡುತ್ತಿರುವ ವಿಂಡೋ |
Broadcasting window |
| 145 | ಆಟ: |
Game: |
| 146 | ನೀವು ಹೇಗೆ ಕಾಣುತ್ತೀರೆಂಬುದು ಇಲ್ಲಿದೆ |
Here's how you look |
| 147 | ಪ್ರಸಾರ ಆರಂಭಿಸಲು, Xbox Live ಗೆ ಸೈನ್ ಇನ್ ಮಾಡಿ. |
To start broadcasting, sign into Xbox Live. |
| 148 | ಪ್ರಸಾರ ಮಾಡಲು ನೀವು ಪ್ರಸಾರ ನೀಡುಗರ ಮೂಲಕ ಸೈನ್ ಇನ್ ಮಾಡಬೇಕಾಗುತ್ತದೆ. |
To broadcast, you'll need to sign in with a broadcast provider. |
| 149 | ಗೇಮ್ DVR |
Game DVR |
| 150 | ಹಿನ್ನೆಲೆ ರೆಕಾರ್ಡಿಂಗ್ ಆನ್ ಮಾಡಿ |
Turn on background recording |
| 152 | ಪ್ರಸಾರ |
Broadcast |
| 153 | ಡೆಸ್ಕ್‌ಟಾಪ್ |
Desktop |
| 154 | ಪ್ರಸಾರ ಮಾಡುತ್ತಿರುವ ವಿಂಡೋ |
Broadcasting window |
| 155 | ಪ್ರಸಾರ ಮಾಡುತ್ತಿರುವ ವಿಂಡೋ ಹಿಂದಿನ |
Broadcasting window previous |
| 156 | ಪ್ರಸಾರ ಮಾಡುತ್ತಿರುವ ವಿಂಡೋ ಮುಂದಿನ |
Broadcasting window next |
| 158 | ಮೈಕ್ರೋಫೋನ್ ರೆಕಾರ್ಡಿಂಗ್ ದೋಷ |
Microphone recording error |
| 159 | ರೆಕಾರ್ಡ್ ಮೈಕ್ |
Record mic |
| 160 | ಪ್ರಾರಂಭಿಸುವುದು |
Get started |
| 161 | ನಿಮ್ಮ ರೆಕಾರ್ಡಿಂಗ್ ಉಳಿಸಲಾಗುವುದಿಲ್ಲ. ನಿಮ್ಮ ಸೆರೆಹಿಡಿದ ಫೋಲ್ಡರ್ ಫೈಲ್‌ಗಳನ್ನು ಉಳಿಸುವುದನ್ನು ಅನುಮತಿಸುವುದಿಲ್ಲ. |
Can't save your recording. Make sure your captures folder allows files to be saved. |
| 162 | ಕ್ಯಾಮೆರಾ ಸ್ಥಾನ |
Camera position |
| 163 | ಹಿಂದಿನ ಕ್ಯಾಮೆರಾದ ಸ್ಥಾನ |
Previous Camera Position |
| 164 | ಮುಂದಿನ ಕ್ಯಾಮೆರಾ ಸ್ಥಾನ |
Next Camera Position |
| 165 | ಅಲಭ್ಯ |
Unavailable |
| 180 | ಆಟದ ಪಟ್ಟಿಯನ್ನು ತೆರೆಯಲು Win + G ಒತ್ತಿರಿ |
Press Win + G to open Game bar |
| 181 | ಆಟದ ಕ್ಲಿಪ್ ರೆಕಾರ್ಡ್ ಮಾಡಲು Win + G ಒತ್ತಿರಿ |
Press Win + G to record a game clip |
| 183 | ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು Win + G ಒತ್ತಿರಿ |
Press Win + G to take a screenshot |
| 190 | ಆಟದ ಪಟ್ಟಿಯನ್ನು ತೆರೆಯಲು Xbox ಬಟನ್ ಒತ್ತಿರಿ |
Press the Xbox button to open Game bar |
| 200 | Xbox |
Xbox |
| 201 | ರೆಕಾರ್ಡಿಂಗ್ ಪ್ರಾರಂಭಿಸಿ (Win+Alt+R) |
Start recording (Win+Alt+R) |
| 202 | ಅದನ್ನು ರೆಕಾರ್ಡ್ ಮಾಡಿ (Win+Alt+G) |
Record that (Win+Alt+G) |
| 203 | ಸೆಟ್ಟಿಂಗ್‌ಗಳು |
Settings |
| 204 | ಸ್ಕ್ರೀನ್‌ಶಾಟ್ (Win+Alt+PrtScn) |
Screenshot (Win+Alt+PrtScn) |
| 205 | ರೆಕಾರ್ಡಿಂಗ್ ನಿಲ್ಲಿಸಿ (Win+Alt+R) |
Stop recording (Win+Alt+R) |
| 206 | ಸರಿಸು |
Move |
| 207 | ಮತ್ತಷ್ಟು ಸೆಟ್ಟಿಂಗ್‌ಗಳನ್ನು ನೋಡಲು Xbox ಆಪ್‌ಗೆ ಹೋಗಿ |
Go to the Xbox app to see more settings |
| 208 | ಆಟದ ಪಟ್ಟಿಯೊಂದಿಗೆ ರೆಕಾರ್ಡ್ ಮಾಡಬೇಕೆ? ನಾವು ಇದನ್ನು ಆಟದಂತೆ ಗುರುತಿಸುತ್ತೇವೆ |
Record with Game bar? We'll mark this as a game |
| 209 | ಆಟದ ಪಟ್ಟಿಯೊಂದಿಗೆ ಸ್ಕ್ರೀನ್‌ಶಾಟ್? ನಾವು ಇದನ್ನು ಆಟದಂತೆ ಗುರುತಿಸುತ್ತೇವೆ |
Screenshot with Game bar? We'll mark this as a game |
| 210 | ಆಟದ ಪಟ್ಟಿ ತೆರೆಯಲು ನೀವು ಬಯಸುವಿರಾ? |
Do you want to open Game bar? |
| 211 | ಹೌದು, ಇದು ಆಟವಾಗಿದೆ. |
Yes, this is a game. |
| 213 | ಹಿನ್ನೆಲೆಯಲ್ಲಿ ಆಟವನ್ನು ರೆಕಾರ್ಡ್ ಮಾಡಿ |
Record game in the background |
| 217 | ಕ್ಲಿಪ್‌ಗಳು |
Clips |
| 218 | ನಾನು ರೆಕಾರ್ಡ್ ಮಾಡುತ್ತಿರುವಾಗ ಟೈಮರ್ ತೋರಿಸು |
Show timer while I'm recording |
| 220 | ನಾನು ಆಟವನ್ನು ಪ್ರಾರಂಭಿಸಿದಾಗ ಸುಳಿವುಗಳನ್ನು ತೋರಿಸಿ |
Show tips when I start a game |
| 221 | ಇದನ್ನು ಆಟವಾಗಿ ನೆನಪಿಡು |
Remember this as a game |
| 223 | ಸೆಕೆಂಡುಗಳು |
seconds |
| 224 | ನಿಮಿಷಗಳು |
minutes |
| 225 | ಗಂಟೆ |
hour |
| 226 | ನಿಮಿಷ |
minute |
| 227 | ಗಂಟೆಗಳು |
hours |
| 228 | ಏನೋ ತಪ್ಪಾಗಿದೆ ಮತ್ತು ನಿಮ್ಮ ಸೆಟ್ಟಿಂಗ್‌ಗಳನ್ನು ನಮಗೆ ಬದಲಾಯಿಸಲಾಗಲಿಲ್ಲ. ನಂತರ ಮತ್ತೆ ಪ್ರಯತ್ನಿಸಿ. |
Something went wrong and we couldn't change your settings. Try again later. |
| 229 | ನೀವು ಬ್ಯಾಟರಿಯಲ್ಲಿರುವಾಗ ಹಿನ್ನೆಲೆ ರೆಕಾರ್ಡಿಂಗ್ ಆಫ್ ಮಾಡಲಾಗಿದೆ. ನಿಮ್ಮ PC ಪ್ಲಗ್ ಮಾಡಿ ಅಥವಾ ಸೆಟ್ಟಿಂಗ್ ಬದಲಿಸಿ ಹಾಗೂ ಮತ್ತೆ ಪ್ರಯತ್ನಿಸಿ. |
Background recording is turned off while you're on battery. Plug in your PC or change the setting and try again. |
| 230 | ವೈರ್‌ಲೆಸ್ ಪ್ರದರ್ಶನ ಬಳಸುತ್ತಿರುವಾಗ ಹಿನ್ನೆಲೆ ರೆಕಾರ್ಡಿಂಗ್ ಆಫ್ ಮಾಡಲಾಗಿದೆ. ಮತ್ತೊಂದು ಪ್ರದರ್ಶನಕ್ಕೆ ಸಂಪರ್ಕಿಸಿ ಅಥವಾ ಸೆಟ್ಟಿಂಗ್ ಬದಲಾಯಿಸಿ ಹಾಗೂ ಮತ್ತೆ ಪ್ರಯತ್ನಿಸಿ. |
Background recording is turned off while you're using a wireless display. Connect to another display or change the setting and try again. |
| 231 | ಮುಚ್ಚು |
Close |
| 232 | ಆಟದ ಪಟ್ಟಿಯನ್ನು ತೆರೆಯಲು ಒತ್ತಿ |
Press to open Game bar |
| 233 | ಈ ಆಪ್ ರೆಕಾರ್ಡ್ ಮಾಡಲಾಗುವುದಿಲ್ಲ. |
This app can't be recorded. |
| 234 | (ಕಾರ್ಯನಿರ್ವಹಣೆಗೆ ಪರಿಣಾಮ ಬೀರಬಹುದು) |
(Might affect performance) |
| 235 | ಕಂಟ್ರೋಲರ್‌ನಲ್ಲಿ Xbox ಬಟನ್ ಬಳಸಿಕೊಂಡು ಆಟದ ಪಟ್ಟಿಯನ್ನು ತೆರೆಯಿರಿ |
Open Game bar using the Xbox button on a controller |
| 236 | ಕಂಟ್ರೋಲರ್‌ನಲ್ಲಿ ಬಳಸಿಕೊಂಡು ಆಟದ ಪಟ್ಟಿಯನ್ನು ತೆರೆಯಿರಿ |
Open Game bar using on a controller |
| 238 | ಟೈಮರ್ ಸರಿಸಿ |
Move timer |
| 239 | ಕ್ಷಮಿಸಿ, Game DVR ಗಾಗಿ ಹಾರ್ಡ್‌ವೇರ್ ಅಗತ್ಯತೆಗಳನ್ನು ನಿಮ್ಮ PC ಪೂರೈಸುವುದಿಲ್ಲ. |
Sorry, your PC doesn't meet the hardware requirements for Game DVR. |
| 240 | ಈ PC ಮಿತಿಗಳನ್ನು ಆಟದ ರೆಕಾರ್ಡಿಂಗ್ ಪುಷ್ ಮಾಡುತ್ತದೆ ಮತ್ತು ನಿಮ್ಮ PC ಗುಣಮಟ್ಟಕ್ಕೆ ಪರಿಣಾಮ ಬೀರಬಹುದು. |
Game recording will push the limits of this PC and could affect your PC's quality. |
| 241 | ತಿಳಿಯಿತು |
Got it |
| 242 | ಈ PC ಮಿತಿಗಳನ್ನು ಆಟದ ರೆಕಾರ್ಡಿಂಗ್ ಪುಷ್ ಮಾಡುತ್ತದೆ ಮತ್ತು ನಿಮ್ಮ ಆಟದ ಗುಣಮಟ್ಟಕ್ಕೆ ಪರಿಣಾಮ ಬೀರಬಹುದು. |
Game recording will push the limits of this PC and could affect your game's quality. |
| 243 | ಮತ್ತಷ್ಟು ತಿಳಿಯಿರಿ |
Learn more |
| 244 | ನಮಗೆ ಪ್ರತಿಕ್ರಿಯೆಯನ್ನು ನೀಡಿ |
Give us feedback |
| 245 | PC ಹಾರ್ಡ್‌ವೇರ್ ಗುಣಮಟ್ಟಕ್ಕೆ ಪರಿಣಾಮ ಬೀರಬಹುದು |
PC hardware might affect quality |
| 246 | ನಿಮ್ಮ ಕೊನೆಯ ಸ್ಕ್ರೀನ್‌ಶಾಟ್ ಅನ್ನು ಇದೀಗ ನಾವು ಉಳಿಸುತ್ತಿದ್ದೇವೆ. ನಂತರ ಮತ್ತೆ ಪ್ರಯತ್ನಿಸಿ. |
Try again later. We're still saving your last screenshot. |
| 247 | ಈ ಆಟದ ಕ್ಲಿಪ್ ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ಆಟದ ಕ್ಲಿಪ್ ರೆಕಾರ್ಡಿಂಗ್ ಅನುಮತಿಸದ ಅಪ್ಲಿ ಅಥವಾ ಆಟವನ್ನು ನೀವು ಚಲಾಯಿಸುತ್ತಿರುವಿರಿ. |
Can't record this game clip. You're running an app or game that doesn't allow game clip recording. |
| 250 | ಗೇಮ್ ಬಾರ್ ತೆರೆ (Win + G) |
Open Game bar (Win + G) |
| 251 | ಅದನ್ನು ರೆಕಾರ್ಡ್ ಮಾಡು (Win + Alt + G) |
Record that (Win + Alt + G) |
| 252 | ರೆಕಾರ್ಡಿಂಗ್ ಪ್ರಾರಂಭಿಸು/ನಿಲ್ಲಿಸು (Win + Alt + R) |
Start/stop recording (Win + Alt + R) |
| 253 | ಸ್ಕ್ರೀನ್‌ಶಾಟ್ ತೆಗೆ (Win + Alt + PrtScn) |
Take screenshot (Win + Alt + PrtScn) |
| 254 | ರೆಕಾರ್ಡಿಂಗ್ ಟೈಮರ್ ತೋರಿಸು/ಮರೆಸು (Win + Alt + T) |
Show/hide recording timer (Win + Alt + T) |
| 260 | ನಿಮ್ಮ ಶಾರ್ಟ್‌ಕಟ್ |
Your shortcut |
| 261 | ಯಾವುದೂ ಅಲ್ಲ |
None |
| 263 | ಉಳಿಸಿ |
Save |
| 264 | ಮರುಹೊಂದಿಸು |
Reset |
| 265 | ಅದು ಕಾರ್ಯನಿರ್ವಹಿಸುವುದಿಲ್ಲ. Ctrl, Alt ಅಥವಾ Shift ಮತ್ತು ಕನಿಷ್ಠ ಮತ್ತೊಂದು ಕೀಲಿ ಬಳಸಿ. |
That won't work. Use Ctrl, Alt, or Shift and at least one other key. |
| 266 | ಶಾರ್ಟ್‌ಕಟ್ ತೆಗೆದುಕೊಳ್ಳಲಾಗಿದೆ. ಮತ್ತೊಂದನ್ನು ಆರಿಸಿ ಹಾಗೂ ಮತ್ತೆ ಪ್ರಯತ್ನಿಸಿ. |
That shortcut is taken. Pick another one and try again. |
| 267 | ಆ ಸ್ಕ್ರೀನ್‌ಶಾಟ್ ಕಾರ್ಯನಿರ್ವಹಿಸುವುದಿಲ್ಲ. ಮತ್ತೊಂದನ್ನು ಆರಿಸಿಕೊಳ್ಳಿ ಹಾಗೂ ಮತ್ತೆ ಪ್ರಯತ್ನಿಸಿ. |
That shortcut won't work. Pick another one and try again. |
| 270 | ಸಾಮಾನ್ಯ |
General |
| 271 | ಶಾರ್ಟ್‌ಕಟ್‌ಗಳು |
Shortcuts |
| 272 | ಆಡಿಯೋ |
Audio |
| 275 | ನಾನು ಆಟದ ಕ್ಲಿಪ್‌ಗಳನ್ನು ರೆಕಾರ್ಡ್ ಮಾಡುವಾಗ ಆಡಿಯೋ ರೆಕಾರ್ಡ್ ಮಾಡಿ |
Record audio when I record game clips |
| 276 | ನಾನು ಮುಂದಿನ ಬಾರಿ ಗೇಮ್ ಒಂದನ್ನು ರೆಕಾರ್ಡ್ ಮಾಡುವಾಗ ನನ್ನ ಮೈಕ್ರೋಫೋನ್ ರೆಕಾರ್ಡ್ ಮಾಡು |
Record my microphone next time I record a game |
| 277 | ಆಡಿಯೋ ಗುಣಮಟ್ಟ: |
Audio quality: |
| 278 | kbps |
kbps |
| 279 | ಮೈಕ್ರೋಫೋನ್ ರೆಕಾರ್ಡಿಂಗ್ ಆನ್ ಆಗಿದೆ |
Microphone recording is on |
| 280 | ಮೈಕ್ರೋಫೋನ್ ರೆಕಾರ್ಡಿಂಗ್ ಆನ್/ಆಫ್ (Win + Alt + M) |
Microphone recording on/off (Win + Alt + M) |
| 281 | ಹಿನ್ನೆಲೆ ರೆಕಾರ್ಡಿಂಗ್ ಪ್ರಾರಂಭಿಸುತ್ತಿದೆ. ಮೈಕ್ರೋಫೋನ್ ರೆಕಾರ್ಡಿಂಗ್ ಆನ್ ಆಗಿದೆ. |
Starting background recording. Microphone recording is on. |
| 282 | ಹಿನ್ನೆಲೆ ರೆಕಾರ್ಡಿಂಗ್ ಪ್ರಾರಂಭಿಸುತ್ತಿದೆ |
Starting background recording |
| 283 | ಆಡಿಯೋ ಗುಣಮಟ್ಟ ಹೆಚ್ಚಿಸು |
Increase audio quality |
| 284 | ಆಡಿಯೋ ಗುಣಮಟ್ಟ ಕಡಿಮೆ ಮಾಡು |
Decrease audio quality |
| 285 | ಕೊನೆಯ ರೆಕಾರ್ಡ್ ಮಾಡು |
Record the last |
| 286 | ಗರಿಷ್ಠ ರೆಕಾರ್ಡಿಂಗ್ ನೀಳತೆ |
Maximum recording length |
| 287 | ಆಡಿಯೋ ಗುಣಮಟ್ಟ |
Audio quality |
| 288 | ಗೇಮ್ ಬಾರ್ ತೆರೆ, Windows ಶಾರ್ಟ್‌ಕಟ್, Windows ಪ್ರಮುಖ + G, ನಿಮ್ಮ ಶಾರ್ಟ್‌ಕಟ್, |
Open Game bar, Windows shortcut, Windows key + G, your shortcut, |
| 289 | ಅದನ್ನು ರೆಕಾರ್ಡ್ ಮಾಡು, Windows ಶಾರ್ಟ್‌ಕಟ್, Windows ಪ್ರಮುಖ + Alt + G, ನಿಮ್ಮ ಶಾರ್ಟ್‌ಕಟ್, |
Record that, Windows shortcut, Windows key + Alt + G, your shortcut, |
| 290 | ರೆಕಾರ್ಡಿಂಗ್ ಒಂದನ್ನು ಪ್ರಾರಂಭಿಸು ಅಥವಾ ನಿಲ್ಲಿಸು, Windows ಶಾರ್ಟ್‌ಕಟ್, Windows ಪ್ರಮುಖ + Alt + R, ನಿಮ್ಮ ಶಾರ್ಟ್‌ಕಟ್, |
Start or stop a recording, Windows shortcut, Windows key + Alt + R, your shortcut, |
| 291 | ಸ್ಕ್ರೀನ್‌ಶಾಟ್ ತೆಗೆ, Windows ಶಾರ್ಟ್‌ಕಟ್, Windows ಪ್ರಮುಖ + Alt + Print Screen, ನಿಮ್ಮ ಶಾರ್ಟ್‌ಕಟ್, |
Take a screenshot, Windows shortcut, Windows key + Alt + Print Screen, your shortcut, |
| 292 | ರೆಕಾರ್ಡಿಂಗ್ ಟೈಮರ್ ತೋರಿಸು ಅಥವಾ ಮರೆಸು, Windows ಶಾರ್ಟ್‌ಕಟ್, Windows ಪ್ರಮುಖ + Alt + T, ನಿಮ್ಮ ಶಾರ್ಟ್‌ಕಟ್, |
Show or hide the recording timer, Windows shortcut, Windows key + Alt + T, your shortcut, |
| 293 | ಮೈಕ್ರೋಫೋನ್ ರೆಕಾರ್ಡಿಂಗ್ ಆನ್ ಅಥವಾ ಆಫ್ ಮಾಡು, Windows ಶಾರ್ಟ್‌ಕಟ್, Windows ಪ್ರಮುಖ + Alt + M, ನಿಮ್ಮ ಶಾರ್ಟ್‌ಕಟ್, |
Turn microphone recording on or off, Windows shortcut, Windows key + Alt + M, your shortcut, |
| 295 | ಗೇಮ್ ಬಾರ್ |
Game bar |
| 296 | ರೆಕಾರ್ಡಿಂಗ್ ಟೈಮರ್ |
Recording timer |
| 297 | ಗೇಮ್ ಬಾರ್ ಮೇಸೇಜ್ |
Game bar message |
| 298 | ಗೇಮ್ ಬಾರ್ ಸೆಟ್ಟಿಂಗ್‌ಗಳು |
Game bar settings |
| 299 | ಈ ಆಟಕ್ಕೆ ಮೈಕ್ರೋಫೋನ್ ರೆಕಾರ್ಡಿಂಗ್ ಪ್ರಾರಂಭಿಸುತ್ತಿದೆ |
Starting microphone recording for this game |
| 300 | ಈ ಆಟಕ್ಕೆ ಮೈಕ್ರೋಫೋನ್ ರೆಕಾರ್ಡಿಂಗ್ ನಿಲ್ಲಿಸುತ್ತಿದೆ |
Stopping microphone recording for this game |
| 301 | ಮೈಕ್ರೋಫೋನ್ ರೆಕಾರ್ಡಿಂಗ್ ಆಫ್ ಆಗಿದೆ |
Microphone recording is off |
| 302 | ರೆಕಾರ್ಡ್ ಮಾಡಲು ನೀವು ಸಾಕಷ್ಟು ಡಿಸ್ಕ್ ಜಾಗವನ್ನು ಹೊಂದಿಲ್ಲ. ಸ್ವಲ್ಪ ಜಾಗ ಮಾಡಿ ಮತ್ತು ಪುನಃ ಪ್ರಯತ್ನಿಸಿ. |
You don't have enough disk space to record. Make some room and try again. |
| 303 | ರೆಕಾರ್ಡ್ ಮಾಡಲು ಸಾಧ್ಯವಿಲ್ಲ ಏಕೆಂದರೆ ನಿಮ್ಮ ಡಿಸ್ಪ್ಲೇ ಡ್ರೈವರ್‌ಗಳು ಹಳೆಯದಾಗಿರಬಹುದು. ಅವುಗಳನ್ನು ಅಪ್‌ಡೇಟ್ ಮಾಡಿ ಮತ್ತು ಪುನಃ ಪ್ರಯತ್ನಿಸಿ. |
Can't record because your display drivers might be out of date. Update them and try again. |
| 304 | ನಿಮ್ಮ ಮೈಕ್ರೋಫೋನ್ ಪ್ಲಗ್ ಮಾಡಿ ಹಾಗೂ ಮತ್ತೊಮ್ಮೆ ರೆಕಾರ್ಡಿಂಗ್ ಪ್ರಯತ್ನಿಸಿ. |
Plug your microphone in, and try recording again. |
| 305 | ನಿಮ್ಮ ಆಡಿಯೋ ಆನ್ ಮಾಡಿ ಹಾಗೂ ಮತ್ತೊಮ್ಮೆ ರೆಕಾರ್ಡ್ ಮಾಡಲು ಪ್ರಯತ್ನಿಸಿ. |
Turn your audio on, and try recording again. |
| 307 | ಏನೋ ತಪ್ಪು ಸಂಭವಿಸಿದೆ ಮತ್ತು ನಿಮ್ಮ ಮೈಕ್ ಇನ್ನೂ ರೆಕಾರ್ಡ್ ಮಾಡುತ್ತಿದೆ. |
Something went wrong, and your mic is still recording. Try again later. |
| 308 | ಈಗಿಂದೀಗಲೇ ಮೈಕ್ರೋಫೋನ್ ರೆಕಾರ್ಡಿಂಗ್ ಪ್ರಾರಂಭಿಸಲು ಸಾಧ್ಯವಿಲ್ಲ. ನಂತರ ಪುನಃ ಪ್ರಯತ್ನಿಸಿ. |
Try again later. Can't record your microphone right now. |
| 309 | ಮೈಕ್ರೋಫೋನ್ ರೆಕಾರ್ಡಿಂಗ್ ಸೂಚನೆಗಳನ್ನು ತೋರಿಸು |
Show microphone recording notifications |
| 311 | ಆಡಿಯೋ ರೆಕಾರ್ಡಿಂಗ್ ಆನ್ ಮಾಡಿ |
Turn on audio recording |
| 350 | ಮೈಕ್ರೋಫೋನ್ ರೆಕಾರ್ಡಿಂಗ್ ಆನ್ ಮಾಡಿ |
Turn on microphone recording |
| 351 | ಮೈಕ್ರೋಫೋನ್ ರೆಕಾರ್ಡಿಂಗ್ ಆಫ್ ಮಾಡಿ |
Turn off microphone recording |
| 352 | ಕ್ಯಾಮೆರಾ ಆನ್ ಮಾಡಿ |
Turn on camera |
| 353 | ಕ್ಯಾಮೆರಾ ಆಫ್ ಮಾಡಿ |
Turn off camera |
| 360 | ರೆಕಾರ್ಡಿಂಗ್ ನಿಲ್ಲಿಸಿ |
Stop recording |
| 361 | ಪ್ರಸಾರ ನಿಲ್ಲಿಸಿ |
Stop broadcasting |
| 362 | ಪ್ರಸಾರವನ್ನು ವಿರಾಮಗೊಳಿಸಿ |
Pause broadcasting |
| 363 | ಪ್ರಸಾರ ಪುನಾರಂಭಿಸಿ |
Resume broadcasting |
| 370 | ಟೈಮರ್ ಅಡಗಿಸಿ |
Hide timer |
| 371 | ನಾನು ಫುಲ್-ಸ್ಕ್ರೀನ್ ಗೇಮ್‌ಗಳನ್ನು ಆಡುವಾಗ ಗೇಮ್ ಬಾರ್ ತೋರಿಸು |
Show Game bar when I play full-screen games |
| 372 | Microsoft ಪರಿಶೀಲಿಸಿದ ಗೇಮ್‌ಗಳಿಗೆ ಮಾತ್ರ ಇದನ್ನು ಮಾಡು |
Only do this for games Microsoft has verified |
| 373 | ಈ ಬದಲಾವಣೆಯನ್ನು ನೋಡಲು ನಿಮ್ಮ ಗೇಮ್(ಗಳನ್ನು) ಮರುಪ್ರಾರಂಭಿಸಿ |
Restart your game(s) to see this change |
| 374 | ರೆಕಾರ್ಡಿಂಗ್‌ನಲ್ಲಿ ಏನೋ ತಪ್ಪಾಯಿತು. ಇನ್ನೂ ಸ್ವಲ್ಪ ಆಡಿರಿ ಮತ್ತು ಪುನಃ ಪ್ರಯತ್ನಿಸಿ. |
Something went wrong with the recording. Play some more and try again. |
| 375 | ಮೈಕ್ರೋಫೋನ್ ರೆಕಾರ್ಡಿಂಗ್ ಆಫ್ ಆಗಿದೆ. ಮುಂದಿನ ಬಾರಿ ನೀವು ರೆಕಾರ್ಡ್ ಮಾಡುವಾಗ, ನಿಮ್ಮ ಮೈಕ್ ರೆಕಾರ್ಡ್ ಆಗುವುದಿಲ್ಲ. |
Microphone recording is off. Next time you record, your mic won't be recorded. |
| 376 | ಮೈಕ್ರೋಫೋನ್ ರೆಕಾರ್ಡಿಂಗ್ ಆನ್ ಆಗಿದೆ. ಮುಂದಿನ ಬಾರಿ ನೀವು ರೆಕಾರ್ಡ್ ಮಾಡುವಾಗ, ನಿಮ್ಮ ಮೈಕ್ ಸಹ ರೆಕಾರ್ಡ್ ಆಗುತ್ತದೆ. |
Microphone recording is on. Next time you record, your mic will be recorded too. |
| 377 | Microsoft ಪರಿಶೀಲಿಸಿರುವ ಪೂರ್ಣ-ಪರದೆ ಆಟಗಳನ್ನು ನಾನು ಆಡುವಾಗ ಆಟದ ಪಟ್ಟಿ ತೋರಿಸು |
Show Game bar when I play full-screen games Microsoft has verified |
| 378 | ಪ್ರಸಾರ ಸೆಟಪ್ |
Broadcast setup |
| 379 | ಪ್ರಸಾರ ವಿಂಡೋ |
Broadcast window |
| 380 | ಪ್ರಸಾರ ಶೀರ್ಷಿಕೆ |
Broadcast title |
| 381 | ಕ್ಯಾಮೆರಾ ಸ್ಥಿತಿ |
Camera Position |
| 382 | ಮೇಲ್ಭಾಗದ ಎಡ |
Top left |
| 383 | ಮೇಲ್ಭಾಗದ ಮಧ್ಯ |
Top middle |
| 384 | ಮೇಲ್ಭಾಗದ ಬಲ |
Top right |
| 385 | ಮಧ್ಯದ ಎಡ |
Middle left |
| 386 | ಮಧ್ಯದ ಬಲ |
Middle right |
| 387 | ಕೆಳ ಎಡಭಾಗ |
Bottom left |
| 388 | ಕೆಳ ಮಧ್ಯದ ಭಾಗ |
Bottom middle |
| 389 | ಕೆಳ ಬಲಭಾಗ |
Bottom right |
| 390 | ಹೆಚ್ಚು ಪ್ರಸಾರದ ಸೆಟ್ಟಿಂಗ್‌ಗಳನ್ನು Windows ಸೆಟ್ಟಿಂಗ್‌ಗಳಲ್ಲಿ ಕಾನ್ಫಿಗರ್ ಮಾಡಿ |
Configure more broadcasting settings in Windows Settings |
| 391 | Xbox Live |
Xbox Live |
| 392 | ಪ್ರಸಾರ ಹೆಸರು |
Broadcast name |
| 393 | ಪ್ರಸಾರ ಶೀರ್ಷಿಕೆಯನ್ನು ಸಂಪಾದಿಸಿ |
Edit the broadcast title |
| 394 | ಪ್ರಸಾರ ಮಾಡಲು Xbox Live ಗೆ ಸೈನ್ ಇನ್ ಮಾಡಿ |
Sign into Xbox Live to broadcast |
| 395 | ಪ್ರಾರಂಭಿಸಿ |
Get started |
| 397 | ಈ ಆಟಕ್ಕಾಗಿ ಆಟದ ಮೋಡ್ ಬಳಸಿ |
Use Game Mode for this game |
| 398 | ಆಟದ ಮೋಡ್ ನಿಮ್ಮ ಆಟದ ಗುಣಮಟ್ಟವನ್ನು ಸುಧಾರಿಸಲು ಆಟವನ್ನು ನಿಮ್ಮ PC ಯ ಅಗ್ರ ಆಧ್ಯತೆಯಾಗಿ ಮಾಡುತ್ತದೆ. ಮತ್ತಷ್ಟು ತಿಳಿಯಿರಿ |
Game Mode makes gaming your PC's top priority to improve your game's quality. Learn more |
| 399 | ಆಟದ ಮೋಡ್ |
Game Mode |
| 400 | ಆಟದ DVR |
Game DVR |
| 401 | Windows ಸೆಟ್ಟಿಂಗ್‌ಗಳಲ್ಲಿ ಮತ್ತಷ್ಟು ಆದ್ಯತೆಗಳನ್ನು ಸಂಪಾದಿಸಿ |
Edit more preferences in Windows Settings |
| 403 | ನಾನು ಪ್ರಸಾರ ಮಾಡುವಾಗ ಕ್ಯಾಮೆರಾ ಬಳಸಿ |
Use camera when I broadcast |
| 404 | ಪ್ರಸಾರ ಮಾಡುವಾಗ ಮೈಕ್ರೋಫೋನ್ ಆನ್ ಮಾಡಿ |
Turn microphone on when I broadcast |
| 405 | ಪ್ರಸಾರ ಮಾಡಲು ಮತ್ತೊಂದು ಅಪ್ಲಿಯನ್ನು ಆರಿಸಿ. |
Choose another app to broadcast with. |
| 407 | ಪ್ರಸಾರ ಮಾಡಲು ಮತ್ತೊಂದು ಆಟವನ್ನು ಆರಿಸಿ. ಇದನ್ನು ಪ್ರಸಾರ ಮಾಡಲಾಗುವುದಿಲ್ಲ. |
Choose another game to broadcast. This one can't be broadcasted. |
| 408 | ನೀವು ಸೈನ್ ಔಟ್ ಮಾಡಿದಾಗ ಪ್ರಸಾರ ಮುಕ್ತಾಯಗೊಂಡಿದೆ. |
Your broadcast ended once you signed out. |
| 409 | ಏನೋ ತಪ್ಪು ಸಂಭವಿಸಿದೆ. ನಂತರ ಮತ್ತೊಮ್ಮೆ ಪ್ರಸಾರ ಮಾಡಲು ಪ್ರಯತ್ನಿಸಿ. |
Something went wrong. Try broadcasting again later. |
| 412 | ಆಟವನ್ನು ಮರುಆರಂಭಿಸಿ ಹಾಗೂ ಮತ್ತೊಮ್ಮೆ ಪ್ರಸಾರ ಮಾಡಲು ಪ್ರಯತ್ನಿಸಿ. |
Restart the game, and try broadcasting again. |
| 417 | ಏನೋ ತಪ್ಪು ಸಂಭವಿಸಿದೆ. ನಂತರ ಪ್ರಸಾರ ಮಾಡಲು ಪ್ರಯತ್ನಿಸಿ. |
Something went wrong. Try broadcasting again. |
| 418 | ನಿಮ್ಮ ವಿಂಡೋವನ್ನು ನೀವು ಮುಚ್ಚಿದಾಗ ನಿಮ್ಮ ಪ್ರಸಾರ ಮುಕ್ತಾಯಗೊಂಡಿದೆ. |
Your broadcast ended once you closed your window. |
| 419 | ನಿಮ್ಮ ಪ್ರಸಾರ ಮುಕ್ತಾಯಗೊಂಡಿದೆ. ನಂತರ ಮತ್ತೊಮ್ಮೆ ಪ್ರಸಾರ ಮಾಡಲು ಪ್ರಯತ್ನಿಸಿ. |
Your broadcast ended. Try broadcasting again later. |
| 421 | ನೀವು ಈಗಾಗಲೇ ರೆಕಾರ್ಡ್ ಮಾಡುತ್ತಿರುವಿರಿ. ಆ ಕ್ಲಿಪ್ ಮುಗಿಸಿ ಹಾಗೂ ಮತ್ತೆ ಪ್ರಯತ್ನಿಸಿ. |
You're already recording. Finish that clip, and try again. |
| 422 | ಏನೋ ತಪ್ಪು ಸಂಭವಿಸಿದೆ. ಮತ್ತೊಮ್ಮೆ ರೆಕಾರ್ಡ್ ಮಾಡಲು ಪ್ರಯತ್ನಿಸಿ. |
Something went wrong. Try recording again. |
| 423 | ಇದೀಗ ರೆಕಾರ್ಡ್ ಮಾಡಲು ಏನೂ ಇಲ್ಲ. ಮತ್ತಷ್ಟನ್ನು ಪ್ಲೇ ಮಾಡಿ ಹಾಗೂ ಮತ್ತೆ ಪ್ರಯತ್ನಿಸಿ. |
There's nothing to record right now. Play some more and try again. |
| 425 | ಮತ್ತೊಂದು ಪ್ರಾರಂಭ ಸಮಯ ಆರಿಸಿ. |
Choose another start time. |
| 429 | ಚಿಕ್ಕದಾದ ಬಫರ್ ಉದ್ದವನ್ನು ಆರಿಸಿ. |
Choose a smaller buffer length. |
| 430 | ದೊಡ್ಡದಾದ ಬಫರ್ ಉದ್ದವನ್ನು ಆರಿಸಿ. |
Choose a larger buffer length. |
| 431 | ಬೇರೆ ರೆಕಾರ್ಡಿಂಗ್ ಉದ್ದವನ್ನು ಆರಿಸಿ. |
Choose a different recording length. |
| 432 | ನಿಮ್ಮ PC ಯಲ್ಲಿ ಮತ್ತಷ್ಟು ಸ್ಥಳಾವಕಾಶ ಮುಕ್ತಗೊಳಿಸಿ ಮತ್ತು ಅದನ್ನು ಮತ್ತೊಮ್ಮೆ ರೆಕಾರ್ಡ್ ಮಾಡಲು ಪ್ರಯತ್ನಿಸಿ. |
Free up some space on your PC, and try recording that again. |
| 433 | ಕ್ಷಮಿಸಿ, ಕ್ಲಿಪ್‌ಗಳನ್ನು ರೆಕಾರ್ಡ್ ಮಾಡುವುದಕ್ಕಾಗಿ ಹಾರ್ಡ್‌ವೇರ್ ಅಗತ್ಯತೆಗಳನ್ನು ಈ PC ಪೂರೈಸುವುದಿಲ್ಲ. ಮತ್ತಷ್ಟು ತಿಳಿಯಿರಿ |
Sorry, this PC doesn't meet the hardware requirements for recording clips. Learn more |
| 434 | ಕ್ಯಾಮೆರಾ ಪ್ರಸಾರದ ದೋಷ |
Camera broadcasting error |
| 435 | ಮತ್ತೆ ಪ್ರಯತ್ನಿಸಿ, ಕ್ಯಾಮೆರಾವನ್ನು ಪ್ರಸಾರ ಮಾಡಲಾಗುತ್ತಿಲ್ಲ. |
Try again, can't broadcast camera. |
| 437 | ಮೈಕ್ರೋಫೋನ್ ಪ್ರಸಾರದ ದೋಷ |
Microphone broadcasting error |
| 438 | ಪ್ರಸಾರವನ್ನು ವಿರಾಮಗೊಳಿಸಿ (Win + Alt + B) |
Pause broadcasting (Win + Alt + B) |
| 440 | ನಿಮ್ಮ ಆಟದ ಪ್ರಸಾರ ಮಾಡಲು Win+G ಒತ್ತಿ |
Press Win+G to broadcast your game |
| 441 | ನಾವು ನಿಮ್ಮ ಚಾಟ್ ಅನ್ನು ಈಗ ಹುಡುಕಲಾಗುತ್ತಿಲ್ಲ |
We can't find your chat right now |
| 442 | ಇದೀಗ ಯಾರೂ ಚಾಟ್ ಮಾಡುತ್ತಿಲ್ಲ |
No one is chatting right now |
| 443 | |
|
| 444 | ನಿಮ್ಮ ಕ್ಯಾಮೆರಾವನ್ನು ನಂತರ ಆನ್ ಮಾಡಲು ಪ್ರಯತ್ನಿಸಿ. |
Try turning on your camera later. |
| 445 | ನಿಮ್ಮ ಕ್ಯಾಮೆರಾವನ್ನು ನಂತರ ಆಫ್ ಮಾಡಲು ಪ್ರಯತ್ನಿಸಿ. |
Try turning off your camera later. |
| 446 | ಪ್ರಸಾರ ಮರು ಆರಂಭಿಸಿ (Win + Alt + B) |
Resume broadcasting (Win + Alt + B) |
| 447 | Windows ಸೆಟ್ಟಿಂಗ್‌ನಲ್ಲಿ ಮತ್ತಷ್ಟು ಇವೆ |
More in Windows settings |
| 448 | ಗೇಮ್ ಬಾರ್ ಪ್ರಸಾರ ಮುನ್ನೋಟ |
Game Bar Broadcast Preview |
| 449 | ಗೇಮ್ ಬಾರ್ ಪ್ರಸಾರ ಚಾಟ್ |
Game Bar Broadcast Chat |
| 450 | ನೀವು ಈಗಾಗಲೇ ಆಟವನ್ನು ಪ್ರಸಾರ ಮಾಡುತ್ತಿದ್ದೀರಿ. ಆ ಪ್ರಸಾರವನ್ನು ಮುಕ್ತಾಯ ಮಾಡಿ, ಮತ್ತು ನಂತರ ಪ್ರಯತ್ನಿಸಿ. |
You're already broadcasting a game. Finish that broadcast, and try again. |
| 451 | ಪ್ರಸಾರವನ್ನು ಆರಂಭಿಸಲು, ನಿಮ್ಮ Xbox ಸೆಟ್ಟಿಂಗ್‌ಗಳನ್ನು Xbox.com ನಲ್ಲಿ ಬದಲಿಸಿ. |
To start broadcasting, change your Xbox settings at Xbox.com. |
| 452 | ನಿಮ್ಮನ್ನು ಪ್ರಸಾರ ಮಾಡುವಿಕೆಯಿಂದ ನಿಷೇಧಿಸಲಾಗಿದೆ. ನೀತಿ ಮತ್ತು ಜಾರಿ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು, http://enforcement.xbox.com ಗೆ ಭೇಟಿ. |
You’ve been banned from broadcasting. To learn more about policy and enforcement, visit http://enforcement.xbox.com. |
| 453 | ಪ್ರಸಾರ ಆರಂಭಿಸಲು ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಿಸಿ. ಮತ್ತಷ್ಟು ತಿಳಿಯಿರಿ |
Change your privacy settings to start broadcasting. Learn more |
| 454 | ಕ್ಷಮಿಸಿ, ನಿಮ್ಮ PC ಪ್ರಸಾರ ಮಾಡುವುದಕ್ಕೆ ಬೇಕಾದ ಹಾರ್ಡ್‌ವೇರ್ ಅಗತ್ಯತೆಗಳನ್ನು ಪೂರೈಸುವುದಿಲ್ಲ. ಮತ್ತಷ್ಟು ತಿಳಿಯಿರಿ |
Sorry, your PC doesn't meet the hardware requirements for broadcasting. Learn More |
| 455 | ಆಟ |
Game |
| 457 | |
|
| 458 | ಪ್ರಸಾರ ಮಾಡಲು ಇಂಟರ್ನೆಟ್‌ಗೆ ಸಂಪರ್ಕಿಸಿ. |
Connect to the internet to broadcast. |
| 459 | ಪ್ರಸಾರದ ಉಪಯೋಗ |
Use of broadcasting |
| 460 | ಸೇವಾ ನಿಯಮ ಗಳಿಗೆ ಒಳಪಟ್ಟಿರುತ್ತದೆ |
is subject to the Terms of Service |
| 461 | ಡೇಟಾವನ್ನು ರಚಿಸುತ್ತದೆ, ಗೌಪ್ಯತೆ ನೀತಿಗಳಿಗನುಸಾರವಾಗಿ ನಡೆಸಿಕೊಳ್ಳಲಾಗುತ್ತದೆ |
creates data, treated per the Privacy Policy |
| 462 | ನಾನು ಒಪ್ಪುತ್ತೇನೆ |
I agree |
| 463 | ರದ್ದುಮಾಡು |
Cancel |
| 464 | ಚಾನೆಲ್ |
channel |
| 465 | ಚಾನೆಲ್ |
channel |
| 468 | `ಆಟದ ಮೋಡ್ ಜೊತೆಗೆ, Windows 10 ನಿಮ್ಮ ಆಟವನ್ನು ಅತ್ಯುತ್ತಮ ಸಂಭವನೀಯ ಅನುಭವವನ್ನಾಗಿಸಲು ಖಚಿತಪಡಿಸುತ್ತದೆ. ಮತ್ತಷ್ಟು ತಿಳಿಯಿರಿ |
With Game Mode, Windows 10 ensures you play your games with the best possible experience. Learn more |
| 469 | ಆಟದ ಮೋಡ್ ನಿಮಗೆ ನಿಮ್ಮ ಆಟಗಳ ಜೊತೆಗೆ ಅತ್ಯುತ್ತಮ ಸಂಭವನೀಯ ಅನುಭವವನ್ನು ನೀಡುತ್ತದೆ. ಮತ್ತಷ್ಟು ತಿಳಿಯಿರಿ |
Game mode gives you the best possible experience with your games. Learn more |
| 470 | ಪ್ರಸಾರದ ಸೇವಾ ನಿಯಮಗಳು |
Broadcasting Terms of Service |
| 471 | ಪ್ರಸಾರದ ಗೌಪ್ಯತಾ ನೀತಿ |
Broadcasting Privacy Policy |
| 472 | ಆಟದ ಮೋಡ್ ಬಳಸಿ |
Use Game Mode |
| 473 | ಆಟದ ಮೋಡ್ ಸಕ್ರಿಯಗೊಳಿಸಿ |
Enable Game Mode |
| 474 | ಪ್ರಸಾರ ಚಾನಲ್ |
Broadcast Channel |
| 475 | ಪ್ರಸಾರ ಚಾನಲ್ ವೀಕ್ಷಿಸಿ |
View broadcast channel |
| 476 | ಪ್ರಸಾರ ಚಾನಲ್‌ಗೆ ಭೇಟಿ ನೀಡಿ |
Visit broadcast channel |
| 477 | ಪ್ರಸಾರ ಶೀರ್ಷಿಕೆಯನ್ನು ಸಂಪಾದಿಸಿ / ಚಾನಲ್ ವೀಕ್ಷಿಸಿ |
Edit the broadcast title / View channel |
| 478 | ಚಾನಲ್ ವೀಕ್ಷಿಸಿ |
View channel |
| 479 | ಬ್ರಾಡ್‌ಕಾಸ್ಟ್ ಹೆಸರು |
Broadcaster name |
| 480 | ನಿಮ್ಮ ಚಾನಲ್ |
Your channel |
| 481 | ಸಂವಹನ ನಡೆಸಲು Win+G ಒತ್ತಿ |
Press Win+G to interact |
| 482 | ಆಟದ ಪಟ್ಟಿಯನ್ನು ಬಳಸಲು Win + G ಒತ್ತಿ |
Press Win+G to use Game bar |
| 483 | ಆಟದ ಪಟ್ಟಿಯನ್ನು ಬಳಸಲು Win + G |
Win+G to use Game bar |
| 484 | ಆಟದ ಮೋಡ್ ಜೊತೆಗೆ, ನಿಮ್ಮ PC ನಿಮ್ಮ ಆಟವನ್ನು ಅತ್ಯುತ್ತಮ ಸಂಭವನೀಯ ಅನುಭವವನ್ನಾಗಿಸಲು ಖಚಿತಪಡಿಸುತ್ತದೆ. ಮತ್ತಷ್ಟು ತಿಳಿಯಿರಿ. |
With Game Mode, your PC ensures you play your games with the best possible experience. Learn more. |
| 485 | ಆಟದ ಪಟ್ಟಿಯನ್ನು ಬಳಸಲು Xbox ಬಟನ್ ಒತ್ತಿರಿ |
Press Xbox button to use Game bar |
| 486 | ಆಟದ ಪಟ್ಟಿಯನ್ನು ಬಳಸಲು ಒತ್ತಿ |
Press to use Game bar |
| 487 | ಆಟದ ಮೋಡ್ ಆಫ್ ಆಗಿದೆ. ಅದನ್ನು ಆನ್ ಮಾಡಲು Windows ಸೆಟ್ಟಿಂಗ್‌ಗಳಿಗೆ ಹೋಗಿ. |
Game Mode is turned off. Go to Windows Settings to turn it on. |
| 488 | ಎಮೋಟಿಕಾನ್ |
emoticon |
| 489 | ಅಜ್ಞಾತ ಎಮೋಟಿಕಾನ್ |
unknown emoticon |
| 490 | ಹೀಗೆ ಹೇಳುತ್ತಾರೆ |
says |
| 491 | ಪಿಸುಮಾತು |
whispers |
| 492 | ಪಿಸುಮಾತಲ್ಲಿ |
whispers to |
| 493 | ವೀಕ್ಷಕರು |
viewers |
| 494 | ತೋರಿಸು ಪ್ರಸಾರ ಮುನ್ನೋಟ |
Show broadcast preview |
| 495 | ತೋರಿಸು ಪ್ರಸಾರ ಚಾಟ್ |
Show broadcast chat |
| 496 | ಅಡಗಿಸಿ ಪ್ರಸಾರ ಚಾಟ್ |
Hide broadcast chat |
| 497 | ಅಡಗಿಸಿ ಪ್ರಸಾರ ಮುನ್ನೋಟ |
Hide broadcast preview |