Windows.UI.PicturePassword.dll.mui ಚಿತ್ರ ಪಾಸ್‌ವರ್ಡ್ UX c3085c692a034142405c8ae773106964

File info

File name: Windows.UI.PicturePassword.dll.mui
Size: 9728 byte
MD5: c3085c692a034142405c8ae773106964
SHA1: 44668f49d5127f8f4bafbf37ebf6b33da0c36298
SHA256: 29da274b31f32cefc0710cfc41a4f40ea78071c0dd7bb36faf1b398b2b3f725e
Operating systems: Windows 10
Extension: MUI

Translations messages and strings

If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.

id Kannada English
17500ಮೊದಲು, ನಿಮ್ಮ ಖಾತೆ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ. First, verify your account info.
17501ಚಿತ್ರ ಪಾಸ್‌ವರ್ಡ್ ಅನ್ನು ರಚಿಸಿ Create a picture password
17503ಚಿತ್ರ ಪಾಸ್‌ವರ್ಡ್‌ಗೆ ಸ್ವಾಗತ Welcome to picture password
17504ಚಿತ್ರ ಆಯ್ಕೆಮಾಡಿ Choose picture
17512ನಿಮ್ಮ ಚಿತ್ರ ಪಾಸ್‌ವರ್ಡ್ ಅನ್ನು ಹೊಂದಿಸಿ Set up your picture password
17513ನೀವು ಬಯಸುವ ರೀತಿಯಲ್ಲಿ ಚಿತ್ರವನ್ನು ಸ್ಥಾನದಲ್ಲಿರಿಸಲು ಅದನ್ನು ಎಳೆಯಿರಿ. Drag your picture to position it the way you want.
17514ಈ ಚಿತ್ರವನ್ನು ಬಳಸಿ Use this picture
17515ಹೊಸ ಚಿತ್ರವನ್ನು ಆಯ್ಕೆಮಾಡಿ Choose new picture
17516ನಿಮ್ಮ ಚಿತ್ರದಲ್ಲಿ ಮೂರು ಸನ್ನೆಗಳನ್ನು ಎಳೆಯಿರಿ. ನೀವು ವಲಯಗಳು, ನೇರ ಗೆರೆಗಳು ಮತ್ತು ತಟ್ಟುವಿಕೆಗಳು ಯಾವುದೇ ಸಂಯೋಜನೆಯನ್ನು ಬಳಸಬಹುದು. Draw three gestures on your picture. You can use any combination of circles, straight lines, and taps.
17517ನಿಮ್ಮ ಸನ್ನೆಗಳ ಗಾತ್ರ, ಸ್ಥಾನ ಮತ್ತು ನಿರ್ದೇಶನವನ್ನು — ಮತ್ತು ನೀವು ಮಾಡುವ ಅವುಗಳ ಕ್ರಮಗಳನ್ನು ನೆನಪಿಡಿ — ನಿಮ್ಮ ಚಿತ್ರ ಪಾಸ್‌ವರ್ಡ್‌ನ ಭಾಗವಾಗಿ. Remember, the size, position, and direction of your gestures — and the order in which you make them — become part of your picture password.
17518ನಿಮ್ಮ ಮೊದಲ ಸನ್ನೆಯನ್ನು ನಮೂದಿಸಿ Enter your first gesture
17519ನಿಮ್ಮ ಸನ್ನೆಯನ್ನು ನಮೂದಿಸಲಾಗಿದೆ First gesture entered
17520ನಿಮ್ಮ ಎರಡನೆಯ ಸನ್ನೆಯನ್ನು ನಮೂದಿಸಿ Enter your second gesture
17521ಎರಡನೆಯ ಸನ್ನೆಯನ್ನು ನಮೂದಿಸಲಾಗಿದೆ Second gesture entered
17522ನಿಮ್ಮ ಮೂರನೆಯ ಸನ್ನೆಯನ್ನು ನಮೂದಿಸಿ Enter your third gesture
17523ಮೂರನೆಯ ಸನ್ನೆಯನ್ನು ನಮೂದಿಸಲಾಗಿದೆ Third gesture entered
17524ನಿಮ್ಮ ಚಿತ್ರ ಪಾಸ್‌ವರ್ಡ್ ಅನ್ನು ಹೊಂದಿಸುವುದನ್ನು ಮುಗಿಸಲು, ನಿಮ್ಮ ಮೂರು ಸನ್ನೆಗಳನ್ನು ಪುನರಾವರ್ತಿಸಿ. (ನೀವು ಯಾವಾಗಲೂ ಆರಂಭಿಸು ಬಟನ್ ಅನ್ನು ತಟ್ಟುವ ಮೂಲಕ ಆರಂಭಿಸಬಹುದು.) To finish setting up your picture password, just repeat your three gestures. (You can always start over by tapping the Start over button.)
17526ಆರಂಭಿಸು Start over
17527ನಿಮ್ಮ ಮೊದಲ ಸನ್ನೆಯನ್ನು ಮರು–ನಮೂದಿಸಿ Re-enter your first gesture
17528ನಿಮ್ಮ ಎರಡನೆಯ ಸನ್ನೆಯನ್ನು ಮರು–ನಮೂದಿಸಿ Re-enter your second gesture
17529ನಿಮ್ಮ ಮೂರನೆಯ ಸನ್ನೆಯನ್ನು ಮರು–ನಮೂದಿಸಿ Re-enter your third gesture
17530ರದ್ದು Cancel
17531ನೀವು ಯಶಸ್ವಿಯಾಗಿ ನಿಮ್ಮ ಚಿತ್ರ ಪಾಸ್‌ವರ್ಡ್ ಅನ್ನು ರಚಿಸಿದ್ದೀರಿ. ನೀವು Windows ಗೆ ಮುಂದಿನ ಬಾರಿ ಸೈನ್ ಇನ್ ಮಾಡಿದಾಗ ಇದನ್ನು ಬಳಸಿ. You’ve successfully created your picture password. Use it the next time you sign in to Windows.
17533ಚಿತ್ರ ಪಾಸ್‌ವರ್ಡ್ ಅನ್ನು ಮರುಹೊಂದಿಸಿ Reset picture password
175350 0
17536ಸಿಂಕ್ ಮಾಡಿದ ಚಿತ್ರವನ್ನು ಬಳಸಿ Use synced picture
17538ಪ್ರತ್ಯುತ್ತರ Replay
17539ಸರಿ OK
17540ನಿಮ್ಮ ಪ್ರಸ್ತುತ ಚಿತ್ರ ಪಾಸ್‌ವರ್ಡ್ ಅನ್ನು ದೃಢಪಡಿಸಲು, ಪ್ರತ್ಯುತ್ತರವನ್ನು ವೀಕ್ಷಿಸಿ ಮತ್ತು ನಿಮ್ಮ ಚಿತ್ರದಲ್ಲಿ ತೋರಿಸಿರುವ ಉದಾಹರಣೆ ಸನ್ನೆಗಳನ್ನು ಪತ್ತೆಹಚ್ಚಿ. To confirm your current picture password, just watch the replay and trace the example gestures shown on your picture.
17541ನಿಮ್ಮ ಸನ್ನೆಗಳನ್ನು ಮತ್ತೊಮ್ಮೆ ಮಾಡಲು ಪ್ರಯತ್ನಿಸಿ. Try making your gestures again.
1754320;light;none;Nirmala UI 20;light;none;segoe ui
1754411;light;none;Nirmala UI 11;light;none;segoe ui
1754556;normal;none;Nirmala UI 56;normal;none;segoe ui
17546ಚಿತ್ರ ಪಾಸ್‌ವರ್ಡ್ Picture password
17547ನಿಮ್ಮ ಚಿತ್ರ ಪಾಸ್‌ವರ್ಡ್ ನೋಂದಣಿಯು ಹಳೆಯ ಪಾಸ್‌ವರ್ಡ್ ಅನ್ನು ಒಳಗೊಂಡಿದೆ. ದಯವಿಟ್ಟು ನಿಮ್ಮ ಹೊಸ ಪಾಸ್‌ವರ್ಡ್‌ನೊಂದಿಗೆ ಸೈನ್ ಇನ್ ಮಾಡಿ. Your picture password enrollment contains an old password. Please sign in with your new password.
17548ಚಿತ್ರ ಪಾಸ್‌ವರ್ಡ್ ತಪ್ಪಾಗಿದೆ. ಮತ್ತೆ ಪ್ರಯತ್ನಿಸಿ. The picture password is incorrect. Try again.
17550ನೋಂದಣಿ ವೈಫಲ್ಯ Enrollment Failure
17551ನೋಂದಣಿ ಪ್ರಕ್ರಿಯೆಯ ಸಂದರ್ಭದಲ್ಲಿ ವೈಫಲ್ಯವಾಗಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ. There was a failure during the enrollment process. Please try again later.
17552ಚಿತ್ರ ಪಾಸ್‌ವರ್ಡ್ ಎನ್ನುವುದು ನಿಮ್ಮ ಟಚ್‌ಸ್ಕ್ರೀನ್ PC ಅನ್ನು ರಕ್ಷಿಸಲು ಸಹಾಯ ಮಾಡುವ ಹೊಸ ವಿಧಾನವಾಗಿದೆ. ಅನನ್ಯವಾಗಿ ನಿಮ್ಮದಾಗಿರುವ ಪಾಸ್‌ವರ್ಡ್ ಅನ್ನು ರಚಿಸಲು ನೀವು ಅದರೊಂದಿಗೆ ಬಳಸುವ ಚಿತ್ರವನ್ನು -- ಮತ್ತು ಸನ್ನೆಗಳನ್ನು -- ಆಯ್ಕೆಮಾಡಿ. Picture password is a new way to help you protect your touchscreen PC. You choose the picture — and the gestures you use with it — to create a password that’s uniquely yours.
17553ನೀವು ಚಿತ್ರವೊಂದನ್ನು ಆಯ್ಕೆಮಾಡಿಕೊಂಡಾಗ, ವೃತ್ತಗಳು, ನೇರ ಗೆರೆಗಳು ಮತ್ತು ತಟ್ಟುವಿಕೆಗಳ ಸಂಯೋಜನೆಯನ್ನು ರಚಿಸಲು ನೀವು ನೇರವಾಗಿ ಟಚ್‌ಸ್ಕ್ರೀನ್‌ನಲ್ಲಿ “ಚಿತ್ರಬಿಡಿಸುತ್ತೀರಿ”. ನಿಮ್ಮ ಸನ್ನೆಗಳ ಗಾತ್ರ, ಸ್ಥಾನ ಮತ್ತು ದಿಕ್ಕು ನಿಮ್ಮ ಚಿತ್ರ ಪಾಸ್‌ವರ್ಡ್‌ನ ಭಾಗವಾಗುತ್ತದೆ. When you’ve chosen a picture, you “draw” directly on the touchscreen to create a combination of circles, straight lines, and taps. The size, position, and direction of your gestures become part of your picture password.
17557ನಿಮ್ಮ ಪ್ರಸ್ತುತ ಚಿತ್ರವನ್ನು ನೀವು ಉಳಿಸಿಕೊಳ್ಳಬಹುದು ಮತ್ತು ನಿಮ್ಮ ಸನ್ನೆಗಳನ್ನು ಬದಲಾಯಿಸಬಹುದು ಅಥವಾ ಹೊಸ ಚಿತ್ರವೊಂದನ್ನು ಆಯ್ಕೆಮಾಡಿ. You can keep your current picture and change your gestures, or choose a new picture.
17559ಅಭಿನಂದನೆಗಳು, ನೀವು ಯಶಸ್ವಿಯಾಗಿ ನಿಮ್ಮ ಚಿತ್ರ ಪಾಸ್‌ವರ್ಡ್ ಅನ್ನು ಮರುಕಲಿತಿರುವಿರಿ. Congratulations, you have successfully relearned your picture password.
17560ಅಭಿನಂದನೆಗಳು, ನೀವು ಯಶಸ್ವಿಯಾಗಿ ನಿಮ್ಮ ಚಿತ್ರ ಪಾಸ್‌ವರ್ಡ್ ಅನ್ನು ಬದಲಾಯಿಸಿದ್ದೀರಿ. Congratulations, you have successfully changed your picture password.
17561ನಿಮ್ಮ ಚಿತ್ರ ಪಾಸ್‌ವರ್ಡ್ ಅನ್ನು ಮರುಕಲಿಯಿರಿ Relearn your picture password
17562ನಿಮ್ಮ ಚಿತ್ರ ಪಾಸ್‌ವರ್ಡ್ ಬದಲಾಯಿಸಿ Change your picture password
175641 1
175652 2
175663 3
17567ಇದು ಹೇಗೆ ಕಂಡುಬರುತ್ತದೆ? How’s this look?
17568ನಿಮ್ಮ ಸನ್ನೆಗಳನ್ನು ಹೊಂದಿಸಿ Set up your gestures
17569ನಿಮ್ಮ ಸನ್ನೆಗಳನ್ನು ದೃಢಪಡಿಸಿ Confirm your gestures
17570ಏನೋ ಸರಿಯಾಗಿಲ್ಲ … ಮತ್ತೆ ಪ್ರಯತ್ನಿಸಿ! Something’s not right … try again!
17571ನಿಮ್ಮ ಸನ್ನೆಗಳನ್ನು ಮರುನಮೂದಿಸಿ Reenter your current gestures
17572ಸುಳಿವು ಬೇಕೇ? ನಿಮ್ಮ ಚಿತ್ರದಲ್ಲಿ ತೋರಿಸಿರುವ ಉದಾಹರಣೆಗಳನ್ನು ಪತ್ತೆಹಚ್ಚಿ. Need a hint? Just trace the examples shown on your picture.
17573ನಿಮ್ಮ ಪ್ರಸ್ತುತ ಸನ್ನೆಗಳ ಗುಂಪನ್ನು ನೀವು ಮರೆತರೆ, ಅವುಗಳನ್ನು ನೋಡಲು ಪ್ರತ್ಯುತ್ತರವನ್ನು ತಟ್ಟಿರಿ. If you’ve forgotten your current set of gestures, tap Replay to see them.
17574ಅಭಿನಂದನೆಗಳು! Congratulations!
17579ಕ್ಷಮಿಸಿ, ಆದರೆ ನಿಮ್ಮ ದೃಢೀಕರಣ ಸನ್ನೆಗಳು ನೀವು ರಚಿಸಿದವುಗಳಿಗೆ ಸರಿಯಾಗಿ ಹೊಂದಿಕೆಯಾಗಲಿಲ್ಲ. ನೀವು ಮೊದಲು ನಮೂದಿಸಿದ ಸನ್ನೆಗಳನ್ನು ನೋಡಲು ನೀವು ಮತ್ತೆ ಪ್ರಯತ್ನಿಸಬಹುದು ಅಥವಾ ಹೊಸತವುಗಳನ್ನು ಆಯ್ಕೆಮಾಡಲು ಮತ್ತೆ ಆರಂಭಿಸಬಹುದು. Sorry, but your confirmation gestures didn’t quite match the ones you drew. You can try again to see the gestures you first entered, or start over to choose new ones.
17580ಮತ್ತೆ ಪ್ರಯತ್ನಿಸಿ Try again
17581ಏನೋ ಸರಿಯಾಗಿಲ್ಲ Something’s not right
17582ಮುಗಿಸು Finish
17584ನಿಮ್ಮ ಚಿತ್ರ ಪಾಸ್‌ವರ್ಡ್ ನೋಂದಣಿಯನ್ನು ನಿಮ್ಮ ಪ್ರಸ್ತುತ ಪಾಸ್‌ವರ್ಡ್‌ನೊಂದಿಗೆ ಯಶಸ್ವಿಯಾಗಿ ಪರಿಷ್ಕರಿಸಲಾಗಿದೆ. Your picture password enrollment has been successfully updated with your current password.
17586ಕ್ಷಮಿಸಿ, ಆದರೆ ನಿಮ್ಮ ದೃಢೀಕರಣ ಸನ್ನೆಯು ನೀವು ರಚಿಸಿದ್ದರೊಂದಿಗೆ ಸರಿಯಾಗಿ ಹೊಂದಾಣಿಕೆಯಾಗಲಿಲ್ಲ. ನೀವು ಮೊದಲು ನಮೂದಿಸಿದ ಸನ್ನೆಯನ್ನು ನೋಡಲು ನೀವು ಮತ್ತೊಮ್ಮೆ ಪ್ರಯತ್ನಿಸಬಹುದು. Sorry, but your confirmation gestures didn’t quite match the ones you drew. You can try again to see the gestures you first entered.

EXIF

File Name:Windows.UI.PicturePassword.dll.mui
Directory:%WINDIR%\WinSxS\amd64_microsoft-windows-p..d-library.resources_31bf3856ad364e35_10.0.15063.0_kn-in_96bb4c3e407b13df\
File Size:9.5 kB
File Permissions:rw-rw-rw-
File Type:Win32 DLL
File Type Extension:dll
MIME Type:application/octet-stream
Machine Type:Intel 386 or later, and compatibles
Time Stamp:0000:00:00 00:00:00
PE Type:PE32
Linker Version:14.10
Code Size:0
Initialized Data Size:9216
Uninitialized Data Size:0
Entry Point:0x0000
OS Version:10.0
Image Version:10.0
Subsystem Version:6.0
Subsystem:Windows GUI
File Version Number:10.0.15063.0
Product Version Number:10.0.15063.0
File Flags Mask:0x003f
File Flags:(none)
File OS:Windows NT 32-bit
Object File Type:Dynamic link library
File Subtype:0
Language Code:Unknown (044B)
Character Set:Unicode
Company Name:Microsoft Corporation
File Description:ಚಿತ್ರ ಪಾಸ್‌ವರ್ಡ್ UX
File Version:10.0.15063.0 (WinBuild.160101.0800)
Internal Name:Windows.UI.PicturePassword.dll
Legal Copyright:© Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Original File Name:Windows.UI.PicturePassword.dll.MUI
Product Name:Microsoft® Windows® Operating System
Product Version:10.0.15063.0

What is Windows.UI.PicturePassword.dll.mui?

Windows.UI.PicturePassword.dll.mui is Multilingual User Interface resource file that contain Kannada language for file Windows.UI.PicturePassword.dll (ಚಿತ್ರ ಪಾಸ್‌ವರ್ಡ್ UX).

File version info

File Description:ಚಿತ್ರ ಪಾಸ್‌ವರ್ಡ್ UX
File Version:10.0.15063.0 (WinBuild.160101.0800)
Company Name:Microsoft Corporation
Internal Name:Windows.UI.PicturePassword.dll
Legal Copyright:© Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Original Filename:Windows.UI.PicturePassword.dll.MUI
Product Name:Microsoft® Windows® Operating System
Product Version:10.0.15063.0
Translation:0x44B, 1200