200 | ಸ್ಥಾನ ಸೇವೆ ಆನ್ ಆಗಿದ್ದರೆ, ಈ ಸಾಧನವನ್ನು ಬಳಸುತ್ತಿರುವ ಪ್ರತಿ ವ್ಯಕ್ತಿಯು ತಮ್ಮ ಸ್ವಂತ ಸ್ಥಾನ ಸೆಟ್ಟಿಂಗ್‌ಗಳನ್ನು ಆರಿಸಬಹುದು. |
If location is on, each person using this device can choose their own location settings. |
201 | ಈ ಸಾಧನಕ್ಕಾಗಿ ಸ್ಥಳವು ಆಫ್ ಆಗಿದೆ |
Location for this device is off |
202 | ಈ ಸಾಧನಕ್ಕಾಗಿ ಸ್ಥಳವು ಆನ್ ಆಗಿದೆ |
Location for this device is on |
203 | ಬದಲಿಸು |
Change |
210 | ಸ್ಥಾನ ಸೇವೆ |
Location service |
212 | ಸ್ಥಾನ ಸೇವೆ ಆನ್ ಆಗಿದ್ದರೆ, Windows, ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ನಿಮ್ಮ ಸ್ಥಾನವನ್ನು ಬಳಸಬಹುದು ಆದರೆ ನಿರ್ದಿಷ್ಟ ಅಪ್ಲಿಕೇಶನ್‌ಗಳಿಗೆ ನೀವು ಇನ್ನು ಸ್ಥಾನವನ್ನು ಆಫ್ ಮಾಡಬಹುದು. |
If the location service is on, Windows, apps, and services can use your location, but you can still turn off location for specific apps. |
213 | ಸಾಮಾನ್ಯ ಸ್ಥಾನ |
General location |
214 | ಅಪ್ಲಿಕೇಶನ್‌ಗಳು ನನ್ನ ನಿಖರವಾದ ಸ್ಥಾನವನ್ನು ಬಳಸುವುದಿಲ್ಲ ಆದರೆ ಇನ್ನೂ ನಗರ, ಜಿಪ್ ಕೋಡ್ ಅಥವಾ ಪ್ರದೇಶದಂತಹ ನನ್ನ ಸಾಮಾನ್ಯ ಸ್ಥಾನವನ್ನು ಬಳಸಬಹುದು. |
Apps that cannot use my precise location can still use my general location, such as city, zip code, or region. |
220 | ನಿಮ್ಮ ಸ್ಥಳವನ್ನು ಒಂದು ಆಪ್ ಬಳಸುತ್ತಿದ್ದರೆ, ನಿಮಗೆ ಈ ಐಕಾನ್ ಕಾಣಿಸುತ್ತದೆ: |
If an app is using your location, you’ll see this icon: |
221 | ಸ್ಥಳ ಐಕಾನ್ ತೋರಿಸಿ |
Show location icon |
230 | ಒಂದು ವೇಳೆ ಸ್ಥಾನ ಇತಿಹಾಸ ಆನ್ ಆಗಿದ್ದಲ್ಲಿ, ಸಾಧನದಲ್ಲಿ ಸೀಮಿತ ಅವಧಿಯವರೆಗೆ ನಿಮ್ಮ ಸ್ಥಾನ ಇತಿಹಾಸವನ್ನು ಸಂಗ್ರಹಿಸಲಾಗುತ್ತದೆ ಮತ್ತು ನಿಮ್ಮ ಸ್ಥಾನವನ್ನು ಬಳಸುವ ಅಪ್ಲಿಕೇಶನ್‌ಗಳ ಮೂಲಕ ಅದನ್ನು ಬಳಸಬಹುದು. |
If location is on, your location history is stored for a limited time on the device, and can be used by apps that use your location. |
231 | ತೆರವುಗೊಳಿಸು |
Clear |
232 | ಈ ಸಾಧನದಲ್ಲಿ ಇತಿಹಾಸವನ್ನು ತೆರವುಗೊಳಿಸಿ |
Clear history on this device |
233 | ಸ್ಥಳ ಇತಿಹಾಸವನ್ನು ಬಳಸು |
Uses location history |
240 | ಡೀಫಾಲ್ಟ್ ಸೆಟ್ ಮಾಡಿ |
Set default |
241 | ಈ PC ಗೆ ಹೆಚ್ಚು ನಿಖರವಾದ ಸ್ಥಳ ಪತ್ತೆ ಹಚ್ಚಲು ನಮ್ಮಿಂದ ಸಾಧ್ಯವಿಲ್ಲದಿರುವಾಗ Windows, ಅಪ್ಲಿಗಳು, ಮತ್ತು ಸೇವೆಗಳು ಇದನ್ನು ಬಳಸಬಹುದು. |
Windows, apps, and services can use this when we can’t detect a more exact location on this PC. |
250 | Geofencing ಅಂದರೆ ನೀವು ಆಸಕ್ತಿಯ ಸ್ಥಳದ ಗಡಿಯ ಒಳಗೆ ಅಥವಾ ಹೊರಗೆ ದಾಟಿ ಹೋದಾಗ ನೋಡಲು ನಿಮ್ಮ ಸ್ಥಾನವನ್ನು ಬಳಸುತ್ತದೆ. |
Geofencing means using your location to see when you cross in or out of a boundary drawn around a place of interest. |
251 | ನಿಮ್ಮ ಒಂದು ಅಥವಾ ಹೆಚ್ಚಿನ ಅಪ್ಲಿಗಳು ಪ್ರಸ್ತುತ ಜಿಯೋಫೆನ್ಸಿಂಗ್ ಬಳಸುತ್ತಿವೆ. |
One or more of your apps are currently using geofencing. |
252 | ನಿಮ್ಮ ಯಾವುದೇ ಅಪ್ಲಿಗಳು ಪ್ರಸ್ತುತ ಜಿಯೋಫೆನ್ಸಿಂಗ್ ಬಳಸುತ್ತಿಲ್ಲ. |
None of your apps are currently using geofencing. |
260 | ಸ್ಥಳಗಳಿಗೆ ಇನ್ನೂ ಅನುಮತಿ ಬೇಕಾಗಿದೆ |
Sites still need permission |
261 | Cortana |
Cortana |
262 | Cortana ಕೆಲಸ ನಿರ್ವಹಿಸಲು ಸ್ಥಾನ ಇತಿಹಾಸ ಇರಲೇಬೇಕು |
Location history must be on for Cortana to work |
263 | ಕಂಪನಿ ನೀತಿಯ ಪ್ರಕಾರ ನಿಷ್ಕ್ರಿಯಗೊಳಿಸಲಾಗಿದೆ |
Disabled by company policy |