systemreset.exe Windows ಗಾಗಿ ಸಿಸ್ಟಂ ಮರುಹೊಂದಿಕೆ bd211376dca41ea9c6911dae8cdc21e0

File info

File name: systemreset.exe.mui
Size: 24576 byte
MD5: bd211376dca41ea9c6911dae8cdc21e0
SHA1: 0907aa108002b7ec15e23e6bf3e197e949327f1a
SHA256: ed7475273e35b59df8aa2043000bf13a8edbb3399a5a7956a8610bbd1e9f56a9
Operating systems: Windows 10
Extension: MUI
In x64: systemreset.exe Windows ಗಾಗಿ ಸಿಸ್ಟಂ ಮರುಹೊಂದಿಕೆ (32-ಬಿಟ್)

Translations messages and strings

If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.

id Kannada English
136ಮುಂದೆ Next
137ರದ್ದು Cancel
138ಮರುಹೊಂದಿಸು Reset
139ಮುಚ್ಚು Close
140ಆರಂಭಿಸು Start
142Windows ಸ್ಥಾಪಿತಗೊಂಡಿರುವ ಡ್ರೈವ್ ಮಾತ್ರ Only the drive where Windows is installed
143ಎಲ್ಲಾ ಡ್ರೈವ್‌ಗಳು All drives
144ಪರಿಣಾಮಕ್ಕೊಳಗಾಗುವ ಡ್ರೈವ್‌ಗಳ ಪಟ್ಟಿಯನ್ನು ನನಗೆ ತೋರಿಸು Show me the list of drives that will be affected
145ಎಲ್ಲಾ ಡ್ರೈವ್‌ಗಳಿಂದ ಎಲ್ಲಾ ಫೈಲ್‌ಗಳನ್ನು ತೆಗೆದುಹಾಕಲು ನೀವು ಬಯಸುವಿರಾ? Do you want to remove all files from all drives?
147ಹೆಚ್ಚುವರಿ ಡಿಸ್ಕ್ ಸ್ಥಳ ಅಗತ್ಯವಾಗಿದೆ Additional disk space needed
148ಡಿಸ್ಕ್ ಸ್ಥಳ ಮುಕ್ತಗೊಳಿಸಲು, ನೀವು ಇದನ್ನು ಮಾಡಬಹುದು: To free up disk space, you can:
149ಡಿಸ್ಕ್ ಕ್ಲೀನಪ್ ಚಾಲನೆ ಮಾಡಿ Run Disk Cleanup
150ನಿಮ್ಮ ಫೈಲ್‌ಗಳನ್ನು ಬಾಹ್ಯ ಸಾಧನಕ್ಕೆ ನಕಲಿಸಿ ಮತ್ತು ಅವುಗಳನ್ನು ಈ PC ಇಂದ ಅಳಿಸಿ Copy your files to an external device and delete them from this PC
151ಪ್ರೋಗ್ರಾಂಗಳನ್ನು ಅಸ್ಥಾಪನೆಗೊಳಿಸು Uninstall programs
153ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ This won’t take long
155ಆಯ್ಕೆಯೊಂದನ್ನು ಆರಿಸಿ Choose an option
156ನಿಮ್ಮ ಕಾರ್ಯಸ್ಥಳಕ್ಕೆ ಈ PC ಸೆಟ್ ಅಪ್ ಅನ್ನು ಇರಿಸಿಕೊಳ್ಳಿ Keep this PC set up for your workplace
157ಹೌದು Yes
158ಕಾರ್ಯಸ್ಥಳದ ಸಂಪನ್ಮೂಲಗಳನ್ನು ಬಳಸಲು ನಿಮ್ಮ PC ಗೆ ಅವಕಾಶ ನೀಡುವ ಪೂರೈಕೆ ಪ್ಯಾಕೇಜ್‌ಗಳನ್ನು ಉಳಿಸುತ್ತದೆ. Saves provisioning packages that let your PC use workplace resources.
159ಇಲ್ಲ No
160ಕಾರ್ಯಸ್ಥಳದ ಸಂಪನ್ಮೂಲಗಳನ್ನು ಬಳಸಲು ನಿಮ್ಮ PC ಗೆ ಅವಕಾಶ ನೀಡುವ ಪೂರೈಕೆ ಪ್ಯಾಕೇಜ್‌ಗಳನ್ನು ತೆಗೆದುಹಾಕುತ್ತದೆ. Removes provisioning packages that let your PC use workplace resources.
161ಎಚ್ಚರಿಕೆ! Warning!
162ಈ PC ಅನ್ನು ಇತ್ತೀಚಿಗೆ Windows 10 ಗೆ ನವೀಕರಿಸಲಾಗಿದೆ. ಈ PC ಅನ್ನು ನೀವು ಮರುಹೊಂದಿಸಿದರೆ, ನವೀಕರಣವನ್ನು ರದ್ದು ಮಾಡಲು ಮತ್ತು Windows ನ ಹಿಂದಿನ ಆವೃತ್ತಿಗೆ ಹೋಗಲು ನಿಮಗೆ ಸಾಧ್ಯವಾಗುವುದಿಲ್ಲ. This PC was recently upgraded to Windows 10. If you Reset this PC, you won’t be able to undo the upgrade and go back to the previous version of Windows.
163ಈ PC ಮರುಹೊಂದಿಸಲು ಸಿದ್ಧವಾಗಿದೆ Ready to reset this PC
165ಪುನಃಸ್ಥಾಪಿಸಲು ಸಿದ್ಧವಾಗಿದೆ Ready to restore
166ಹೊಸತಾಗಿ ಆರಂಭಿಸಿ Fresh start
167ಪ್ರಾರಂಭಿಸೋಣ Let's get started
169ಸಂಗತಿಗಳನ್ನು ಸಿದ್ಧಗೊಳಿಸಲಾಗುತ್ತಿದೆ Getting things ready
171ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಿಮ್ಮ PC ಮರುಆರಂಭಗೊಳ್ಳುತ್ತದೆ. This will take a while and your PC will restart.
173ಹೆಚ್ಚುವರಿಯಾಗಿ %1!ws! ರಷ್ಟು ಮುಕ್ತ ಡಿಸ್ಕ್ ಸ್ಥಳವು (%2!ws!) ನಲ್ಲಿ ಅಗತ್ಯವಿದೆ. An additional %1!ws! of free disk space is needed on (%2!ws!).
179ಗಮನಿಸಿ: ಪ್ರಕ್ರಿಯೆಯು ಪೂರ್ಣಗೊಳ್ಳುವ ತನಕ BitLocker ಡ್ರೈವ್ ಎನ್‌ಕ್ರಿಪ್ಶನ್ ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುವುದು. Note: BitLocker drive encryption will be temporarily suspended until the process is done.
180ಪ್ರಮುಖ: ನೀವು ಆರಂಭಿಸುವ ಮೊದಲು ನಿಮ್ಮ PC ಅನ್ನು ಪ್ಲಗ್ ಇನ್ ಮಾಡಿ Important: Plug in your PC before you start
181ಇತರ ಜನರು ಈ PC ಗೆ ಲಾಗ್ ಆನ್ ಮಾಡಿದ್ದಾರೆ Other people are logged on to this PC
182ನೀವು ಮುಂದುವರಿಯಲು ಬಯಸುವಿರಾ? ಇದರಿಂದ ಅವರು ಉಳಿಸದೇ ಇರುವ ಡೇಟಾವನ್ನು ಕಳೆದುಕೊಳ್ಳುತ್ತಾರೆ. Do you want to continue? This will cause them to lose unsaved data.
183ಪುನಃಸ್ಥಾಪಿಸು Restore
189ಇದು ನಿಮ್ಮ ವೈಯಕ್ತಿಕ ಫೈಲ್‌ಗಳು ಮತ್ತು ಅಪ್ಲಿಗಳನ್ನು ನಿಮ್ಮ PC ಇಂದ ತೆಗೆದುಹಾಕುತ್ತದೆ ಮತ್ತು ಎಲ್ಲಾ ಸೆಟ್ಟಿಂಗ್‌ಗಳನ್ನು ಅವುಗಳ ಡೀಫಾಲ್ಟ್‌ಗಳಿಗೆ ಮರುಸ್ಥಾಪಿಸುತ್ತದೆ. ನೀವು ಫೈಲ್ ಇತಿಹಾಸವನ್ನು ಬಳಸಿದರೆ, ನೀವು ಮುಂದುವರಿಯುವ ಮೊದಲು ನಿಮ್ಮ ಫೈಲ್‌ಗಳ ಇತ್ತೀಚಿನ ಆವೃತ್ತಿಗಳನ್ನು ನಿಮ್ಮ ಫೈಲ್ ಇತಿಹಾಸ ಡ್ರೈವ್‌ಗೆ ನಕಲಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಿಮ್ಮ PC ಮರುಆರಂಭಗೊಳ್ಳುತ್ತದೆ. This will remove your personal files and apps from your PC and restore all settings to their defaults. If you use File History, make sure the latest versions of your files were copied to your File History drive before you proceed. This will take a few minutes and your PC will restart.
190ಗಮನಿಸಿ: BitLocker ಡ್ರೈವ್ ಎನ್‌ಕ್ರಿಪ್ಶನ್ ಅನ್ನು ಆಫ್ ಮಾಡಲಾಗುತ್ತಿದೆ. Note: BitLocker drive encryption will be turned off.
191ನಿಮ್ಮ PC ಯು ಒಂದಕ್ಕಿಂತ ಹೆಚ್ಚು ಡ್ರೈವ್ ಅನ್ನು ಹೊಂದಿದೆ Your PC has more than one drive
192ಎಲ್ಲಾ ಡ್ರೈವ್‌ಗಳಿಂದ ಫೈಲ್‌ಗಳನ್ನು ತೆಗೆದುಹಾಕಲು ನೀವು ಆಯ್ಕೆಮಾಡಿಕೊಂಡರೆ, ಈ ಡ್ರೈವ್‌ಗಳಿಗೆ ಪರಿಣಾಮ ಉಂಟಾಗುತ್ತದೆ: If you choose to remove files from all drives, these drives will be affected:
193ಪರಿಣಾಮಕ್ಕೊಳಗಾಗುವ ಡ್ರೈವ್‌ಗಳು Drives that will be affected
194ಹೆಸರಿಸದ ಡ್ರೈವ್ Unnamed drive
195ನಿಮ್ಮ PC ಬ್ಯಾಟರಿ ಪವರ್‌ನಲ್ಲಿ ಚಲಾಯಿಸುತ್ತಿರುವಾಗ ಅದನ್ನು ನಾವು ಮರುಹೊಂದಿಸಲಾಗುವುದಿಲ್ಲ. We can’t reset your PC while it’s running on battery power.
196ನಿಮ್ಮ PC ಪ್ಲಗ್ ಇನ್ ಮಾಡಿ Plug in your PC
197ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. No changes were made.
198ನಿಮ್ಮ PC ಅನ್ನು ಮರುಹೊಂದಿಸುವಲ್ಲಿ ಸಮಸ್ಯೆಯಿದೆ There was a problem resetting your PC
201ಈ PC ಮರುಹೊಂದಿಸಲು ಮತ್ತು ನಿಮ್ಮ ಫೈಲ್‌ಗಳನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲ Cannot reset this PC and keep your files
202ನಿಮ್ಮ PC ಅನ್ನು ರೀಫ್ರೆಶ್ ಮಾಡಲು, ಬಳಕೆದಾರರು, ಪ್ರೋಗ್ರಾಂ ಫೈಲ್‌ಗಳು ಮತ್ತು Windows ಡೈರೆಕ್ಟರಿಗಳು ಒಂದೇ ಡ್ರೈವ್‌ನಲ್ಲಿರಬೇಕಾಗುತ್ತದೆ. ಬದಲಿಗೆ ನಿಮ್ಮ PC ಅನ್ನು ಸಂಪೂರ್ಣವಾಗಿ ಮರುಹೊಂದಿಸಲು ನೀವು ಆಯ್ಕೆಮಾಡಬಹುದು, ಆದರೆ ಮೊದಲು ನಿಮ್ಮ ವೈಯಕ್ತಿಕ ಫೈಲ್‌ಗಳನ್ನು ನೀವು ಬ್ಯಾಕಪ್ ಮಾಡಬೇಕು. To reset this PC and keep your files, the Users, Program Files, and Windows directories need to be on the same drive. You can choose to reset this PC and remove everything instead, but you should back up your personal files first.
203ನೀವು ಡ್ರೈವ್‌ಗಳನ್ನೂ ಸ್ವಚ್ಛಗೊಳಿಸಲು ಬಯಸುವಿರಾ? Do you want to clean the drives, too?
204ಫೈಲ್‌ಗಳನ್ನು ತೆಗೆದುಹಾಕಿ ಮತ್ತು ಡ್ರೈವ್ ಸ್ವಚ್ಛಗೊಳಿಸಿ Remove files and clean the drive
205ಇದಕ್ಕೆ ಕೆಲವು ಗಂಟೆಗಳು ತೆಗೆದುಕೊಳ್ಳಬಹುದು, ಆದರೆ ನಿಮ್ಮ ತೆಗೆದುಹಾಕಲ್ಪಟ್ಟ ಫೈಲ್‌ಗಳನ್ನು ಮರಳಿಪಡೆಯಲು ಯಾರಿಗಾದರೂ ಕಠಿಣಗೊಳಿಸುತ್ತದೆ. ನೀವು PC ರೀಸೈಕಲ್ ಮಾಡುತ್ತಿದ್ದರೆ ಇದನ್ನು ಬಳಸಿ. This might take a few hours, but will make it harder for someone to recover your removed files. Use this if you’re recycling the PC.
206ಕೇವಲ ನನ್ನ ಫೈಲ್‌ಗಳನ್ನು ತೆಗೆದುಹಾಕಿ Just remove my files
207ಇದು ತ್ವರಿತವಾಗಿದೆ, ಆದರೆ ಕಡಿಮೆ ಸುರಕ್ಷಿತವಾಗಿದೆ. ನೀವು PC ಇರಿಸಿಕೊಂಡಿದ್ದರೆ ಇದನ್ನು ಬಳಸಿ. This is quicker, but less secure. Use this if you’re keeping the PC.
211ಇದು ನಿಮ್ಮ PC ಇಂದ ನಿಮ್ಮ ವೈಯಕ್ತಿಕ ಫೈಲ್‌ಗಳು ಮತ್ತು ಅಪ್ಲಿಗಳನ್ನು ತೆಗೆದುಹಾಕುತ್ತದೆ ಮತ್ತು ಎಲ್ಲಾ ಸೆಟ್ಟಿಂಗ್‌ಗಳನ್ನು ಅವುಗಳ ಡೀಫಾಲ್ಟ್‌ಗಳಿಗೆ ಮರುಸ್ಥಾಪನೆಗೊಳಿಸುತ್ತದೆ. ಫೈಲ್ ಇತಿಹಾಸವನ್ನು ನೀವು ಬಳಸುತ್ತಿದ್ದರೆ, ಮುಂದುವರಿಯುವ ಮೊದಲು ನಿಮ್ಮ ಫೈಲ್‌ಗಳ ಇತ್ತೀಚಿನ ಆವೃತ್ತಿಯನ್ನು ನಿಮ್ಮ ಫೈಲ್ ಇತಿಹಾಸ ಡ್ರೈವ್‌ಗೆ ನಕಲಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ PC ಮರುಆರಂಭಗೊಳ್ಳುತ್ತದೆ. This will remove your personal files and apps from your PC and restore all settings to their defaults. If you use File History, make sure the latest versions of your files were copied to your File History drive before you proceed. Your PC will restart.
214ನಿಮ್ಮ PC ಯು Windows To Go ಚಲಾಯಿಸುತ್ತಿರುವುದರಿಂದ ಅದನ್ನು ಮರುಹೊಂದಿಸಲಾಗುವುದಿಲ್ಲ. Your PC can’t be reset because it’s running Windows To Go.
216ನಮಗೆ ಈ PC ಮರುಹೊಂದಿಸಲು ಸಾಧ್ಯವಾಗುವುದಿಲ್ಲ We can’t reset this PC
21811;normal;none;Nirmala UI 11;normal;none;Segoe UI
219ನಿಮ್ಮ ಫೈಲ್‌ಗಳನ್ನು ನೀವು ತೆಗೆದುಹಾಕಿದಾಗ, ಫೈಲ್‌ಗಳನ್ನು ಸುಲಭವಾಗಿ ಹಿಂಪಡೆಯಲಾಗದಂತೆ ಡ್ರೈವ್ ಅನ್ನೂ ಸಹ ನೀವು ಸ್ವಚ್ಛಗೊಳಿಸಬಹುದು. ಇದು ಇನ್ನಷ್ಟು ಸುರಕ್ಷಿತವಾಗಿದೆ, ಆದರೆ ಇದು ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ. When you remove your files, you can also clean the drive so that the files can’t be recovered easily. This is more secure, but it takes much longer.
247ಪುನಃಪಡೆಯುವಿಕೆ ವಾತಾವರಣವನ್ನು ಹುಡುಕಲಾಗಲಿಲ್ಲ Could not find the recovery environment
248ನಿಮ್ಮ Windows ಸ್ಥಾಪನೆಗೊಳಿಸುವಿಕೆ ಅಥವಾ ಪುನಃಪಡೆಯುವಿಕೆ ಮಾಧ್ಯಮ ಸೇರ್ಪಡಿಸಿ ಮತ್ತು ಮಾಧ್ಯಮದೊಂದಿಗೆ ನಿಮ್ಮ PC ಮರುಆರಂಭಿಸಿ. Insert your Windows installation or recovery media, and restart your PC with the media.
253ಈ ಅಪ್ಲಿಗಳನ್ನು ಮರುಸ್ಥಾಪನೆಗೊಳಿಸಬೇಕಾಗುತ್ತದೆ These apps will need to be reinstalled
254ಅಪ್ಲಿಗಳ ಪಟ್ಟಿಯನ್ನು ವಿಮರ್ಶಿಸಿ. ಡಿಸ್ಕ್‌ಗಳು ಅಥವಾ ಫೈಲ್‌ಗಳನ್ನು ನಂತರದಲ್ಲಿ ಸ್ಥಾಪನೆಗೊಳಿಸಲು ಅವುಗಳು ನಿಮಗೆ ಅಗತ್ಯವಿರುತ್ತದೆ. Reveiw the list of apps. You’ll need the discs or files to reinstall them later.
255ಹಿಂದಕ್ಕೆ ಹೋಗಿ Go back
256ಸುಧಾರಿತ ಶೋಧ, ಭದ್ರತೆ ಮತ್ತು ಪ್ರಾರಂಭವನ್ನು ನೀವು ತಪ್ಪಿಸಿಕೊಂಡಿದ್ದರೆ, ಯಾವುದೇ ಸಮಯದಲ್ಲಿ Windows 10 ಗೆ ಮರಳಿ ಬನ್ನಿ. If you end up missing improved search, security, and startup, come back to Windows 10 anytime.
260Windows 10 ಪ್ರಯತ್ನಿಸಿದ್ದಕ್ಕೆ ಧನ್ಯವಾದಗಳು Thanks for trying Windows 10
261ಡಿಸ್ಕ್ ಸ್ಥಳಾವಕಾಶ ಮರಳಿಪಡೆದಿದೆ Reclaim disk space
262ಇದು Windows 7 ಸಂಗ್ರಹಿಸಲು ಬಳಸಿದ ಡಿಸ್ಕ್ ಸ್ಥಳಾವಕಾಶ ಮರಳಿಪಡೆಯುತ್ತದೆ. ಇದು ಆ ಡಿಸ್ಕ್ ಸ್ಪೇಸ್ ಮುಕ್ತಗೊಳಿಸುತ್ತದೆ, ಆದರೆ ನಿಮಗೆ ಇದರ ನಂತರ ಇನ್ನು Windows 7 ಪುನಃಸ್ಥಾಪನೆಗೊಳಿಸಲು ಸಾಧ್ಯವಾಗುವುದಿಲ್ಲ. This will recover the disk space used to store Windows 7. It will free up that disk space, but you will no longer be able to restore Windows 7 after this.
263Windows 7 ತೆಗೆದುಹಾಕುವುದೇ? Remove Windows 7?
264ಇದು ನಿಮ್ಮ PC ಯಲ್ಲಿ ಸ್ಥಳಾವಕಾಶವನ್ನು ಮುಕ್ತಗೊಳಿಸುತ್ತದೆ, ಆದರೆ Windows 7 ಗೆ ಹಿಂತಿರುಗಲು ನಿಮಗೆ ಸಾಧ್ಯವಾಗುವುದಿಲ್ಲ. This will free up space on your PC, but you won’t be able to go back to Windows 7.
265ಹೊಸ ಖಾತೆಗಳನ್ನು ತೆಗೆದುಹಾಕಿ Remove new accounts
266Windows ನ ಹಿಂದಿನ ಆವೃತ್ತಿಗೆ ನೀವು ಮರಳಿ ಹೋಗುವ ಮುನ್ನ, ನಿಮ್ಮ ಹೆಚ್ಚು ಇತ್ತೀಚಿನ ನವೀಕರಣದ ನಂತರ ನೀವು ಸೇರಿಸಿದ ಯಾವುದೇ ಬಳಕೆದಾರ ಖಾತೆಗಳನ್ನು ನೀವು ತೆಗೆದುಹಾಕಬೇಕಾಗುತ್ತದೆ. ಅವುಗಳ ಪ್ರೊಫೈಲ್‌ಗಳನ್ನು ಒಳಗೊಂಡು ಖಾತೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕಾಗುತ್ತದೆ. Before you can go back to a previous version of Windows, you’ll need to remove any user accounts you added after your most recent upgrade. The accounts need to be completely removed, including their profiles.
267ನೀವು ಒಂದು ಖಾತೆಯನ್ನು ರಚಿಸಿದ್ದೀರಿ (%2!ws!) You created one account (%2!ws!)
268ನೀವು %1!ws! ಖಾತೆಗಳನ್ನು ರಚಿಸಿದ್ದೀರಿ (%2!ws!) You created %1!ws! accounts (%2!ws!)
269ಈ ಖಾತೆಗಳನ್ನು ತೆಗೆದುಹಾಕಲು ಸೆಟ್ಟಿಂಗ್‌ಗಳು ಖಾತೆಗಳು ಇತರ ಜನರು ಇಲ್ಲಿಗೆ ಹೋಗಿ, ನಂತರ ಮತ್ತೊಮ್ಮೆ ಪ್ರಯತ್ನಿಸಿ. Go to Settings Accounts Other people to remove these accounts, and then try again.
270ಖಾತೆಗಳನ್ನು ಹಿಂದಕ್ಕೆ ಸರಿಸಿ Move accounts back
271Windows ನ ಹಿಂದಿನ ಆವೃತ್ತಿಗೆ ನೀವು ಮರಳಿ ಹೋಗುವುದಕ್ಕೂ ಮೊದಲು, ನಿಮ್ಮ ಹೆಚ್ಚು ಇತ್ತೀಚಿನ ನವೀಕರಣದ ನಂತರ ನೀವು ಸರಿಸಿದ ಯಾವುದೇ ಬಳಕೆದಾರ ಖಾತೆಗಳನ್ನು ಅವುಗಳ ಮೂಲ ಸ್ಥಾನಕ್ಕೆ ನೀವು ಇರಿಸಬೇಕಾಗುತ್ತದೆ. Before you can go back to a previous version of Windows, you’ll need to put any user accounts you moved after your most recent upgrade back in their original location.
272ನೀವು ಒಂದು ಖಾತೆಯನ್ನು ಸರಿಸಿದ್ದೀರಿ (%2!ws!) You moved one account (%2!ws!)
273ನೀವು %1!ws! ಖಾತೆಗಳನ್ನು ಸರಿಸಿದ್ದೀರಿ (%2!ws!) You moved %1!ws! accounts (%2!ws!)
274ನಮ್ಮನ್ನು ಕ್ಷಮಿಸಿ, ನೀವು ಹಿಂತಿರುಗಲು ಸಾಧ್ಯವಿಲ್ಲ We’re sorry, but you can’t go back
275ನಿಮ್ಮನ್ನು Windows ನ ಹಿಂದಿನ ಆವೃತ್ತಿಗೆ ಮರಳಿಸಲು ನಮಗೆ ಅಗತ್ಯವಾಗಿರುವ ಫೈಲ್‌ಗಳನ್ನು ಈ PC ಯಿಂದ ತೆಗೆದುಹಾಕಲಾಗಿದೆ. The files we need to take you back to a previous version of Windows were removed from this PC.
277USB ಫ್ಲ್ಯಾಶ್ ಡ್ರೈವ್ ಅಥವಾ ನಿಮ್ಮ ಹೆಚ್ಚು ಇತ್ತೀಚಿನ ನವೀಕರಣದ ಸಂದರ್ಭದಲ್ಲಿ ಬಳಸಿದ ಇತರ ಬಾಹ್ಯ ಡ್ರೈವ್ ಕಾಣೆಯಾಗಿರುವ ಕಾರಣದಿಂದ Windows ನ ಹಿಂದಿನ ಆವೃತ್ತಿಗೆ ನಮಗೆ ನಿಮ್ಮನ್ನು ಕರೆದೊಯ್ಯಲಾಗುವುದಿಲ್ಲ. ದಯವಿಟ್ಟು ಡಿಸ್ಕ್ ಸೇರ್ಪಡಿಸಿ ಹಾಗೂ ಮತ್ತೆ ಪ್ರಯತ್ನಿಸಿ. We can’t take you back to a previous version of Windows because the USB flash drive or other external drive that was used during your most recent upgrade is missing. Please insert the disk and try again.
279ನವೀಕರಣವಾಗಿ ತಿಂಗಳಿಗಿಂತ ಹೆಚ್ಚು ದಿನಗಳಾಗಿರುವುದರಿಂದ Windows ನ ಹಿಂದಿನ ಆವೃತ್ತಿಗೆ ನಿಮ್ಮನ್ನು ಮರಳಿ ಕರೆದುಕೊಂಡು ಹೋಗಲು ನಮಗೆ ಸಾಧ್ಯವಾಗುವುದಿಲ್ಲ. We can’t take you back to the previous version of Windows because it’s been more than a month since the upgrade.
280ನನ್ನ ಅಪ್ಲಿಗಳು ಅಥವಾ ಸಾಧನಗಳು Windows 10 ನಲ್ಲಿ ಕಾರ್ಯನಿರ್ವಹಿಸುವುದಿಲ್ಲ My apps or devices don’t work on Windows 10
281ಮುಂಚಿನ ಬಿಲ್ಡ್‌ಗಳು ಬಳಸಲು ಸುಲಭವಾಗಿದ್ದಂತೆ ಕಾಣುತ್ತದೆ Earlier builds seemed easier to use
282Windows 7 ಬಳಸಲು ಸುಲಭವಾಗಿರುವಂತಿದೆ Windows 7 seemed easier to use
283Windows 8 ಬಳಸಲು ಸುಲಭವಾಗಿರುವಂತಿದೆ Windows 8 seemed easier to use
284Windows 8.1 ಬಳಸಲು ಸುಲಭವಾಗಿರುವಂತಿದೆ Windows 8.1 seemed easier to use
285ಹಿಂದಿನ ಬಿಲ್ಡ್‌ಗಳು ವೇಗವಾಗಿದ್ದಂತೆ ಕಾಣುತ್ತದೆ Earlier builds seemed faster
286Windows 7 ವೇಗವಾಗಿರುವಂತಿದೆ Windows 7 seemed faster
287Windows 8 ವೇಗವಾಗಿರುವಂತಿದೆ Windows 8 seemed faster
289ಹಿಂದಿನ ಬಿಲ್ಡ್‌ಗಳು ಹೆಚ್ಚು ವಿಶ್ವಾಸಾರ್ಹವಾಗಿದ್ದಂತೆ ಕಾಣುತ್ತದೆ Earlier builds seemed more reliable
290Windows 7 ಹೆಚ್ಚು ವಿಶ್ವಾಸಾರ್ಹವಾಗಿರುವಂತಿದೆ Windows 7 seemed more reliable
291Windows 8 ಹೆಚ್ಚು ವಿಶ್ವಾಸಾರ್ಹವಾಗಿರುವಂತಿದೆ Windows 8 seemed more reliable
293ಮತ್ತೊಂದು ಕಾರಣಕ್ಕಾಗಿ For another reason
294ನೀವು ಏಕೆ ಹಿಂದಕ್ಕೆ ಹೋಗುತ್ತಿರುವಿರಿ? Why are you going back?
296ನಮಗೆ ಮತ್ತಷ್ಟು ತಿಳಿಸಿ Tell us more
298ನೀವು ದೋಷನಿವಾರಣೆಗೆ ಮುಂದಾಗಿದ್ದರೆ, If you’re up for troubleshooting,
299ಬೆಂಬಲವನ್ನು ಸಂಪರ್ಕಿಸಿ. contact support.
300ನೀವು ತಿಳಿದುಕೊಳ್ಳಬೇಕಿರುವ ಸಂಗತಿ What you need to know
301ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಮತ್ತು ಇದು ಮುಗಿಯುವ ತನಕ ನಿಮ್ಮ PC ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ PC ಪ್ಲಗ್ ಇನ್ ಆಗಿರುವಂತೆ ಮತ್ತು ಆನ್ ಆಗಿರುವಂತೆ ಇರಿಸಿ. This might take a while and you won’t be able to use your PC until it’s done. Leave your PC plugged in and turned on.
302ಮರಳಿ ಹೋದ ನಂತರ: After going back:
303• ಕೆಲವು ಅಪ್ಲಿಗಳು ಮತ್ತು ಪ್ರೋಗ್ರಾಂಗಳನ್ನು ನೀವು ಮರುಸ್ಥಾಪನೆಗೊಳಿಸಬೇಕಾಗುತ್ತದೆ. • You’ll have to reinstall some apps and programs.
304• ಕೆಲವು ಪ್ರೋಗ್ರಾಂಗಳನ್ನು ನೀವು ಮರುಸ್ಥಾಪನೆಗೊಳಿಸಬೇಕಾಗುತ್ತದೆ. • You’ll have to reinstall some programs.
306ಬಂಧಿಸಿಕೊಂಡು ಇರಬೇಡಿ Don’t get locked out
307Windows 7 ಗೆ ಸೈನ್ ಇನ್ ಮಾಡಲು ನೀವು ಪಾಸ್‌ವರ್ಡ್ ಬಳಸಿದ್ದರೆ, ಹಿಂದಕ್ಕೆ ಹೋಗುವ ಮೊದಲು ಅದು ನಿಮಗೆ ತಿಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. If you used a password to sign in to Windows 7, make sure you know it.
308Windows 8 ಗೆ ಸೈನ್ ಇನ್ ಮಾಡಲು ನೀವು ಪಾಸ್‌ವರ್ಡ್ ಬಳಸಿದ್ದರೆ, ಹಿಂದಕ್ಕೆ ಹೋಗುವ ಮೊದಲು ಅದು ನಿಮಗೆ ತಿಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. If you used a password to sign in to Windows 8, make sure you know it.
309ನಿಮ್ಮ ಹಿಂದಿನ ಬಿಲ್ಡ್‌ಗೆ ಸೈನ್ ಇನ್ ಮಾಡಲು ನೀವು ಪಾಸ್‌ವರ್ಡ್ ಬಳಸಿದ್ದರೆ, ಅದು ನಿಮಗೆ ತಿಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. If you used a password to sign in to your previous build, make sure you know it.
310Windows 7 ಗೆ ಹಿಂದೆ ಹೋಗಿ Go back to Windows 7
311Windows 8 ಗೆ ಹಿಂದೆ ಹೋಗಿ Go back to Windows 8
312ಹಿಂದಿನ ಬಿಲ್ಡ್‌ಗೆ ಮರಳಿ ಹೋಗಿ Go back to earlier build
316ಬ್ಯಾಟರಿ ಶಕ್ತಿಯಲ್ಲಿ ಮಾತ್ರವೇ ನಿಮಗೆ ಮರಳಿ ಹೋಗಲಾಗುವುದಿಲ್ಲ. ನಿಮ್ಮ PC ಪ್ಲಗ್ ಇನ್ ಮಾಡಿ ತದನಂತರ ಮತ್ತೊಮ್ಮೆ ಪ್ರಯತ್ನಿಸಿ. You can’t go back on battery power alone. Plug in your PC and then try again.
323
324ನಿಮ್ಮ ಫೈಲ್‌ಗಳನ್ನು ಬ್ಯಾಕಪ್ ಮಾಡಲಾಗಿದೆಯೇ? ಇದು ಅವುಗಳಿಗೆ ಪರಿಣಾಮ ಬೀರಬಾರದು, ಆದರೆ ತಯಾರಾಗಿರುವುದು ಉತ್ತಮ. Are your files backed up? This shouldn’t affect them, but it’s best to be prepared.
325ಅದು ಇಲ್ಲದೆಯೇ ಸೈನ್ ಇನ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. You won’t be able to sign in without it.
326ನನ್ನ ಅಪ್ಲಿಗಳು ಅಥವಾ ಸಾಧನಗಳು ಈ ಬಿಲ್ಡ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ My apps or devices don’t work on this build
327• Windows 10 ಗೆ ನವೀಕರಣಗೊಂಡ ನಂತರ ಸೆಟ್ಟಿಂಗ್‌ಗಳಿಗೆ ಮಾಡಲಾದ ಯಾವುದೇ ಬದಲಾವಣೆಗಳನ್ನು ನೀವು ಕಳೆದುಕೊಳ್ಳುತ್ತೀರಿ. • You’ll lose any changes made to settings after the upgrade to Windows 10.
328• ಇತ್ತೀಚಿನ ಬಿಲ್ಡ್ ಸ್ಥಾಪನೆಗೊಳಿಸಿದ ನಂತರ ಸೆಟ್ಟಿಂಗ್‌ಗಳಿಗೆ ಮಾಡಲಾದ ಯಾವುದೇ ಬದಲಾವಣೆಗಳನ್ನು ನೀವು ಕಳೆದುಕೊಳ್ಳುತ್ತೀರಿ. • You’ll lose any changes made to settings after installing the latest build.
329ಈ ಬಿಲ್ಡ್ ಪ್ರಯತ್ನಿಸಿದ್ದಕ್ಕಾಗಿ ಧನ್ಯವಾದಗಳು Thanks for trying out this build
330ಮುಂದಿನ ಪೂರ್ವವೀಕ್ಷಣೆ ಬಿಲ್ಡ್ ಲಭ್ಯವಿದ್ದಾಗ ಅದನ್ನು ನಾವು ಸ್ಥಾಪನೆಗೊಳಿಸುತ್ತೇವೆ. We’ll install the next preview build when it’s available.
331Windows ನ ಹಳೆಯ ಆವೃತ್ತಿ ಬಳಸಲು ಸುಲಭವಾಗಿರುವಂತಿದೆ The old version of Windows seemed easier to use
332Windows 8.1 ವೇಗವಾಗಿರುವಂತಿದೆ Windows 8.1 seemed faster
333Windows ನ ಹಳೆಯ ಆವೃತ್ತಿ ವೇಗವಾಗಿರುವಂತಿದೆ The old version of Windows seemed faster
334Windows 8.1 ಹೆಚ್ಚು ವಿಶ್ವಾಸಾರ್ಹವಾಗಿರುವಂತಿದೆ Windows 8.1 seemed more reliable
335Windows 8.1 ಗೆ ಸೈನ್ ಇನ್ ಮಾಡಲು ನೀವು ಪಾಸ್‌ವರ್ಡ್ ಬಳಸಿದ್ದರೆ, ಹಿಂದಕ್ಕೆ ಹೋಗುವ ಮೊದಲು ಅದು ನಿಮಗೆ ತಿಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. If you used a password to sign in to Windows 8.1, make sure you know it.
336ನಿಮ್ಮ Windows ಹಳೆಯ ಆವೃತ್ತಿಗೆ ಸೈನ್ ಇನ್ ಮಾಡಲು ನೀವು ಪಾಸ್‌ವರ್ಡ್ ಬಳಸಿದ್ದರೆ, ಹಿಂದಕ್ಕೆ ಹೋಗುವ ಮೊದಲು ಅದು ನಿಮಗೆ ತಿಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. If you used a password to sign in to your previous version of Windows, make sure you know it.
337Windows ನ ಹಳೆಯ ಆವೃತ್ತಿ ಹೆಚ್ಚು ವಿಶ್ವಾಸಾರ್ಹವಾಗಿರುವಂತಿದೆ The old version of Windows seemed more reliable
338Windows 8.1 ಗೆ ಹಿಂದೆ ಹೋಗಿ Go back to Windows 8.1
339ಹಿಂದಿನ Windows ಗೆ ಹಿಂದೆ ಹೋಗಿ Go back to previous Windows
340ಕೆಲವು ಸ್ಥಳವನ್ನು ಮುಕ್ತಗೊಳಿಸಿ ಮತ್ತು ಪುನಃ ಪ್ರಯತ್ನಿಸಿ. Free up some space and try again.
341ಹಿಂದಿರುಗಲು, ನೀವು Windows ಅನುಸ್ಥಾಪನೆ ಮಾಡಿದ ಡ್ರೈವ್ ನಲ್ಲಿ %1!ws! MB ಸ್ಥಳಾವಕಾಶದ ಅಗತ್ಯವಿದೆ. To go back, you’ll need %1!ws! MB of free space on the drive where Windows is installed.
342ಹಿಂದಿರುಗಲು, ನೀವು Windows ಅನುಸ್ಥಾಪನೆ ಮಾಡಿದ ಡ್ರೈವ್ ನಲ್ಲಿ %1!ws! GB ಸ್ಥಳಾವಕಾಶದ ಅಗತ್ಯವಿದೆ. To go back, you’ll need %1!ws! GB of free space on the drive where Windows is installed.
344ನಿಮ್ಮ ಸಂಸ್ಥೆಯ ನೀತಿಯು ಅದನ್ನು ಅನುಮತಿಸುವುದಿಲ್ಲ. ಮತ್ತಷ್ಟು ಮಾಹಿತಿಗೆ, ನಿಮ್ಮ ಬೆಂಬಲ ವ್ಯಕ್ತಿ ಅಥವಾ IT ಇಲಾಖೆಯೊಂದಿಗೆ ಮಾತನಾಡಿ. Your organization’s policy doesn’t allow it. For more info, talk to your support person or IT department.
345ಪರಿಷ್ಕರಣೆಗಳ ಕುರಿತ ಮಾಹಿತಿ ಪಡೆಯಲಾಗುತ್ತಿಲ್ಲ Couldn’t get info on updates
346ಪರಿಷ್ಕರಣೆಗಳನ್ನು ಪರಿಶೀಲಿಸಲು, ಸೆಟ್ಟಿಂಗ್‌ಗಳು ಪರಿಷ್ಕರಣೆ & ಭದ್ರತೆ Windows ಪರಿಷ್ಕರಣೆಗೆ ಹೋಗಿ ಮತ್ತು ಪರಿಷ್ಕರಣೆಗಳನ್ನು ಪರಿಶೀಲಿಸಿ ಆಯ್ಕೆಮಾಡಿ. To check for updates, go to Settings Update & Security Windows Update and select Check for updates.
347ಪರಿಷ್ಕರಣೆಗಳನ್ನು ಪರಿಶೀಲಿಸುವುದೇ? Check for updates?
348ನೀವು ಹಿಂದೆ ಹೋಗುವುದಕ್ಕೂ ಮೊದಲು, ಇತ್ತೀಚಿನ ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲು ಪ್ರಯತ್ನಿಸಿ. ನೀವು Windows 10 ಜೊತೆಗೆ ಹೊಂದಿರುವ ಸಮಸ್ಯೆಗಳನ್ನು ಇದು ಬಗೆಹರಿಸಬಹುದು. Before you go back, try installing the latest updates. This might fix the problems you’re having with Windows 10.
349ನವೀಕರಣಗಳಿಗೆ ಪರಿಶೀಲಿಸು Check for updates
350ಬೇಡ, ಧನ್ಯವಾದಗಳು No, thanks
351ಈ PC ಮರುಹೊಂದಿಸಲಾಗುತ್ತಿದೆ Resetting this PC
352ಕೆಲವು ಸಂಗತಿಗಳು ಸಿದ್ಧವಾಗುತ್ತಿವೆ %1!d!%% Getting a few things ready %1!d!%%
353ಈ ವೈಶಿಷ್ಟ್ಯವು ಸುರಕ್ಷತೆ ಮೋಡ್‌ನಲ್ಲಿ ಲಭ್ಯವಿಲ್ಲ This feature is not available in Safe Mode
354ಈ PC ಮರುಹೊಂದಿಸಲು, Windows ಅನ್ನು ಸಾಮಾನ್ಯದಂತೆ ಪ್ರಾರಂಭಿಸಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ ಅಥವಾ ಸುಧಾರಿತ ಸ್ಟಾರ್ಟಪ್ ಎಂಬಲ್ಲಿಗೆ ಹೋಗಿ ಮತ್ತು ಟ್ರಬಲ್‌ಶೂಟ್ ಆಯ್ಕೆಮಾಡಿ. To reset this PC, start Windows normally and try again, or go to Advanced startup and select Troubleshoot.
355ಇದು Windows ಜೊತೆಗೆ ಬರುವ ಪ್ರಮಾಣಿತವಾದುದನ್ನು ಹೊರತುಪಡಿಸಿ, ಎಲ್ಲಾ ಅಪ್ಲಿಗಳು ಮತ್ತು ಪ್ರೋಗ್ರಾಂಗಳನ್ನು ತೆಗೆದುಹಾಕುತ್ತದೆ. ನಿಮ್ಮ ತಯಾರಕರು ಸ್ಥಾಪನೆಗೊಳಿಸಿದ ಯಾವುದೇ ಸ್ಟೋರ್ ಅಪ್ಲಿಗಳನ್ನು ಸಹ ಇರಿಸಿಕೊಳ್ಳಲಾಗುತ್ತದೆ. ನಿಮ್ಮ ಸಾಧನವನ್ನೂ ಸಹ Windows ನ ಇತ್ತೀಚಿನ ಆವೃತ್ತಿಗೆ ಪರಿಷ್ಕರಿಸಲಾಗುತ್ತದೆ. ನಿಮ್ಮ ವೈಯಕ್ತಿಕ ಫೈಲ್‌ಗಳು ಮತ್ತು ಕೆಲವು Windows ಸೆಟ್ಟಿಂಗ್‌ಗಳನ್ನು ಇರಿಸಿಕೊಳ್ಳಲಾಗುತ್ತದೆ. This will remove all apps and programs, except those that come standard with Windows. Any store apps installed by your manufacturer will also be kept. Your device will also be updated to the latest version of Windows. Your personal files and some Windows settings will be kept.
357ನಿಮ್ಮ ಕೆಲಸವನ್ನು ಉಳಿಸಿ ಮತ್ತು ನಿಮ್ಮ ಸಾಧನವನ್ನು ಪ್ಲಗ್ ಇನ್ ಮಾಡಿ ಆನ್ ಮಾಡಿ ಇರಿಸಿ Save your work and leave your device plugged in and turned on
358ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ನಿಮ್ಮ ಸಾಧನ ಹಲವು ಬಾರಿ ಮರುಆರಂಭಗೊಳ್ಳುತ್ತದೆ This will take a while and your device will restart several times
359Windows ತಾಜಾಮಾಡುತ್ತಿರುವಾಗ ನಿಮ್ಮ ಸಾಧನ ಬಳಸಲು ನಿಮಗೆ ಸಾಧ್ಯವಾಗದೇ ಇರಬಹುದು, ಆದರೆ ಅದು ಒಮ್ಮೆ ಸಿದ್ಧವಾದಾಗ ನಾವು ನಿಮಗೆ ತಿಳಿಸುತ್ತೇವೆ You won't be able to use your device while refreshing Windows, but we will let you know once it's ready
360ನಿಮ್ಮ ಸಾಧನವನ್ನು ಆಧರಿಸಿ ಈ ಪ್ರಕ್ರಿಯೆಗೆ 20 ನಿಮಿಷಗಳು ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. This process could take 20 minutes or longer depending on your device.
361ನಿಮ್ಮ PC ರೀಫ್ರೆಶ್ ಮಾಡಲಾಗುತ್ತಿದೆ Refreshing your PC
362ನೀವು ಇನ್‌ಸ್ಟಾಲ್ ಮಾಡಿರುವ ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ಪ್ರೋಗ್ರಾಂಗಳನ್ನು ಇದು ತೆಗೆದುಹಾಕುತ್ತದೆ. Windows ನ ಇತ್ತೀಚಿನ ಆವೃತ್ತಿಗೆ ಕೂಡ ನಿಮ್ಮ ಡಿವೈಸ್ ಅಪ್‌ಡೇಟ್‌ ಮಾಡಲಾಗುತ್ತದೆ. ನಿಮ್ಮ ವೈಯಕ್ತಿಕ ಫೈಲ್‌ಗಳು ಮತ್ತು Windows ಸೆಟ್ಟಿಂಗ್ಸ್ ಅನ್ನು ಇರಿಸಿಕೊಳ್ಳಲಾಗುತ್ತದೆ. This will remove all apps and programs you installed. Your device will also be updated to the latest version of Windows. Your personal files and some Windows settings will be kept.

EXIF

File Name:systemreset.exe.mui
Directory:%WINDIR%\WinSxS\amd64_microsoft-windows-systemreset.resources_31bf3856ad364e35_10.0.15063.0_kn-in_c38da281343f6140\
File Size:24 kB
File Permissions:rw-rw-rw-
File Type:Win32 DLL
File Type Extension:dll
MIME Type:application/octet-stream
Machine Type:Intel 386 or later, and compatibles
Time Stamp:0000:00:00 00:00:00
PE Type:PE32
Linker Version:14.10
Code Size:0
Initialized Data Size:24064
Uninitialized Data Size:0
Entry Point:0x0000
OS Version:10.0
Image Version:10.0
Subsystem Version:6.0
Subsystem:Windows GUI
File Version Number:10.0.15063.0
Product Version Number:10.0.15063.0
File Flags Mask:0x003f
File Flags:(none)
File OS:Windows NT 32-bit
Object File Type:Executable application
File Subtype:0
Language Code:Unknown (044B)
Character Set:Unicode
Company Name:Microsoft Corporation
File Description:Windows ಗಾಗಿ ಸಿಸ್ಟಂ ಮರುಹೊಂದಿಕೆ
File Version:10.0.15063.0 (WinBuild.160101.0800)
Internal Name:systemreset.exe
Legal Copyright:© Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Original File Name:systemreset.exe.mui
Product Name:Microsoft® Windows® Operating System
Product Version:10.0.15063.0

What is systemreset.exe.mui?

systemreset.exe.mui is Multilingual User Interface resource file that contain Kannada language for file systemreset.exe (Windows ಗಾಗಿ ಸಿಸ್ಟಂ ಮರುಹೊಂದಿಕೆ).

File version info

File Description:Windows ಗಾಗಿ ಸಿಸ್ಟಂ ಮರುಹೊಂದಿಕೆ
File Version:10.0.15063.0 (WinBuild.160101.0800)
Company Name:Microsoft Corporation
Internal Name:systemreset.exe
Legal Copyright:© Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Original Filename:systemreset.exe.mui
Product Name:Microsoft® Windows® Operating System
Product Version:10.0.15063.0
Translation:0x44B, 1200