compatresources.dll.mui Windows ಸೆಟಪ್ ಹೊಂದಾಣಿಕೆಯ ವರದಿ ಮಾಡುವಿಕೆ ಸಂಪನ್ಮೂಲಗಳು 9ec465f82d836e274c573ff121b978c2

File info

File name: compatresources.dll.mui
Size: 38912 byte
MD5: 9ec465f82d836e274c573ff121b978c2
SHA1: 8eb79642f43ba3356238210699ce80ca151a5d2a
SHA256: 8d2ed50866cd8d31e59d15bd883fce79ae8aad4f34641959bd3be70e39aaba3c
Operating systems: Windows 10
Extension: MUI

Translations messages and strings

If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.

id Kannada English
1100Sample header 1 Sample header 1
1101ಆಧುನಿಕ ಅಪ್ಲಿಕೇಶನ್ ಚಾಲನೆ ಮಾಡಲು ನಿಮ್ಮ ಪರದೆಯ ರೆಸಲ್ಯೂಶನ್ (%d x %d) ತುಂಬಾ ಕಡಿಮೆಯಿದೆ Your screen resolution (%d x %d) is too low to run modern application
1110Sample header 2 Sample header 2
1111ನಿಮ್ಮ ಸ್ಪರ್ಶಿಸುವ ಸಾಧನವು ಬಹು -ಸ್ಪರ್ಶಿಸುವಿಕೆಯನ್ನು ಬೆಂಬಲಿಸುವುದಿಲ್ಲ Your touch device does not support multi-touch
1120Windows ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ನಿಮ್ಮ ಪರದೆಯ ರೆಸಲ್ಯೂಶನ್ ಅಗತ್ಯವನ್ನು ಪೂರೈಸುತ್ತಿಲ್ಲ Your screen resolution doesn't meet the requirement to install apps from the Windows Store
1121Windows ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಮತ್ತು ಬಳಸಲು ನಿಮಗೆ ಕನಿಷ್ಟ 1024 x 768 ರೆಸಲ್ಯೂಶನ್ ಪರದೆಯ ಅಗತ್ಯವಿರುತ್ತದೆ (ಇದಕ್ಕೆ ನಿಮ್ಮ PC ಯಿಂದ ಪೂರ್ವಸ್ಥಾಪಿಸಲಾದ ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತವೆ). ನಿಮ್ಮ ರೆಸಲ್ಯೂಶನ್ ಅನ್ನು ಪ್ರದರ್ಶನ ನಿಯಂತ್ರಣ ಫಲಕದಲ್ಲಿ ನಿಮಗೆ ಬದಲಾಯಿಸಲ ಸಾಧ್ಯವಾಗಬಹುದು. You need a screen resolution of at least 1024 x 768 to install and use apps from the Windows Store (this includes apps that might be pre-installed on your PC). You might be able to change your resolution in the Display Control Panel.
1130ಈ PC ನಲ್ಲಿನ ಟಚ್‌ಸ್ಕ್ರೀನ್ ಅನ್ನು Windows 10 ಗಾಗಿ ವಿನ್ಯಾಸಗೊಳಿಸಿಲ್ಲ The touchscreen on this PC wasn't designed for Windows 10
1131ನೀವು Windows 10 ನೊಂದಿಗೆ ಈ ಟಚ್‌ಸ್ಕ್ರೀನ್ ಬಳಸಬಹುದು ಆದರೆ ಇದು ಪ್ರತಿಕ್ರಿಯಾಶೀಲವಾಗಿರುವುದಿಲ್ಲ ಮತ್ತು Windows 10 ಗಾಗಿ ವಿನ್ಯಾಸಗೊಳಿಸಿದ ಟಚ್‌ಸ್ಕ್ರೀನ್‌ನಂತೆ ನಿಖರವಾಗಿ ಅಂಗಸೂಚನೆಗಳಿರುವುದಿಲ್ಲ. You can use this touchscreen with Windows 10 but it won't be as responsive and gestures won't be as precise as a touchscreen designed for Windows 10.
1140Windows Media ಕೇಂದ್ರವನ್ನು ಪೂರ್ವನಿಯೋಜಿತವಾಗಿ ಸ್ಥಾಪಿಸಲಾಗಿಲ್ಲ Windows Media Center isn't preinstalled
1141ಇದನ್ನು Windows 10 ನಲ್ಲಿ ಸ್ಥಾಪಿಸುವ ಬಗ್ಗೆ ಹೆಚ್ಚು ಕಲಿಯಿರಿ. Learn more about installing it in Windows 10.
1150DVDಗಳನ್ನು ಪ್ಲೇ ಮಾಡಲು ಅಪ್ಲಿಕೇಶನ್ ಸ್ಥಾಪಿಸಿ Install an app to play DVDs
1151ನೀವು Windows 10 ನಲ್ಲಿ ಡಿವಿಡಿ ಗಳನ್ನು ಪ್ಲೇ ಮಾಡಲು ಒಂದು ಆಪ್ ಸ್ಥಾಪಿಸಬೇಕಾಗಬಹುದು. You may need to install an app to play DVDs in Windows 10.
1160ನಿಮ್ಮ ಪರದೆಯ ರೆಸಲ್ಯೂಶನ್ ಸ್ನಾಪ್ನೊಂದಿಗೆ ಹೊಂದಾಣಿಕೆ ಹೊಂದಿಲ್ಲ Your screen resolution isn't compatible with snap
1161ಸಾಧ್ಯವಾದರೆ, ಅಪ್ಲಿಕೇಶನ್‌ಗಳನ್ನು ಸ್ನಾಪ್ ಮಾಡುವ ಸಲುವಾಗಿ ನಿಮ್ಮ ಪರದೆ ರೆಸಲ್ಯೂಶನ್ ಅನ್ನು ಕನಿಷ್ಟ 1366 x 768 ಗೆ ಬದಲಾಯಿಸಿ. If it's possible, change your screen resolution to at least 1366 x 768 to snap apps.
1170ಸೈಡ್‌ಬಾರ್ ಗ್ಯಾಜೆಟ್‍ಗಳು Windows 10 ನಲ್ಲಿ ಬೆಂಬಲಿಸುವುದಿಲ್ಲ Sidebar gadgets aren't supported in Windows 10
1171ನೀವು Windows 10 ನಲ್ಲಿನ ನಿಮ್ಮ PC ಯಲ್ಲಿ ಸ್ಥಾಪಿಸಲಾದ ಸೈಡ್‌ಬಾರ್ ಗ್ಯಾಜೆಟ್‌ಗಳನ್ನು ಬಳಸಲು ಶಕ್ತರಾಗಿರುವುದಿಲ್ಲ. You won’t be able to use the sidebar gadgets that are installed on your PC in Windows 10.
1180ನಿಮ್ಮ ಪ್ರಾಸೆಸರ್‌ಗೆ NX ಆನ್ನು ಆನ್ ಮಾಡದೆ ಇರಬಹುದು ಅಥವಾ NX ಅನ್ನು ಬೆಂಬಲಿಸದಿರಬಹುದು Your processor doesn't have NX turned on or might not support NX
1181ಸ್ಥಾಪನೆ ಸಂದರ್ಭದಲ್ಲಿ NX ಅನ್ನು ಆನ್ ಮಾಡಲು ಸೆಟಪ್ ಪ್ರಯತ್ನಿಸುತ್ತದೆ. ನಿಮ್ಮ ಪ್ರಾಸೆಸರ್ NX ಅನ್ನು ಬೆಂಬಲಿಸದಿದ್ದರೆ, ಸ್ಥಾಪನೆಯನ್ನು ರದ್ದುಮಾಡಲಾಗುತ್ತದೆ ಮತ್ತು ನಿಮ್ಮ PC ಯು ಪ್ರಸ್ತುತ OS ಗೆ ಹಿಂತಿರುಗುತ್ತದೆ. Setup will attempt to turn on NX during installation. If your processor doesn't support NX, the installation will be cancelled and your PC will roll back to the current OS.
1190ಪರಿಷ್ಕರಣೆಯ ಜೊತೆಗೆ ಸಂಗೀತ ಮತ್ತು ವೀಡಿಯೊ ವಿಷಯದ ನಷ್ಟ Loss of music and video content with update
1191ನಿಮ್ಮ ಸಾಧನವು ಬೆಂಬಲಿಸದೇ ಇರುವ ಹಳೆಯ ಹಕ್ಕುಗಳ ನಿರ್ವಹಣೆ ತಂತ್ರಜ್ಞಾನದ ಮೂಲಕ ರಕ್ಷಿಸಲಾಗಿರುವ ಕೆಲವು ಸಂಗೀತ ಅಥವಾ ವೀಡಿಯೋ ವಿಷಯವನ್ನು ಹೊಂದಿರಬಹುದಾದ ಕಾರಣದಿಂದ ಈ ಪರಿಷ್ಕರಣೆಯ ಜೊತೆಗೆ ಮುಂದುವರಿಯದಂತೆ ನಾವು ಶಿಫಾರಸು ಮಾಡುತ್ತೇವೆ. ನೀವು ಈ ಪರಿಷ್ಕರಣೆಯನ್ನು ಸ್ಥಾಪನೆಗೊಳಿಸಿದರೆ, ಇನ್ನು ಮುಂದೆ ನಿಮಗೆ ಈ ಸಂಗೀತ ಅಥವಾ ವೀಡಿಯೋ ಫೈಲ್‌ಗಳನ್ನು ಪ್ಲೇ ಮಾಡಲು ಸಾಧ್ಯವಾಗದೇ ಇರಬಹುದು. ರದ್ದುಗೊಳಿಸಲು ಈ ಸಂವಾದ ಪೆಟ್ಟಿಗೆಯನ್ನು ಮುಚ್ಚಿ ಅಥವಾ ನೀವು ಪರಿಷ್ಕರಣೆಯನ್ನು ಸ್ಥಾಪನೆಗೊಳಿಸುವುದಕ್ಕಾಗಿ ದೃಢಪಡಿಸಲು ಆರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಇಲ್ಲಿಗೆ ಭೇಟಿ ನೀಡಿ https://support.microsoft.com/windows10wmdrm We recommend you do not proceed with this update as your device may have some music or video content that is protected by an older rights management technology, which is not supported. If you install this update, you may no longer be able to play these music or video files. Close this dialog box to cancel, or you can choose to confirm to install the update. For more info, go to https://support.microsoft.com/windows10wmdrm
1204ಸುರಕ್ಷಿತ ಬೂಟ್ ನಿಮ್ಮ PC ಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ Secure Boot isn't compatible with your PC
1205ನಿಮ್ಮ PC ಯ ಫರ್ಮ್‌ವೇರ್ ಸೆಕ್ಯೂರ್ ಬೂಟ್ ಅನ್ನು ಬೆಂಬಲಿಸುವುದಿಲ್ಲ, ಹಾಗಾಗಿ ನೀವು Windows 10 ನಲ್ಲಿ ಇದನ್ನು ಬಳಸಲು ಸಾಧ್ಯವಾಗುವುದಿಲ್ಲ. Your PC's firmware doesn't support Secure Boot so you won't be able to use it in Windows 10.
1216Windows Media ಕೇಂದ್ರವನ್ನು ಈ PC ಯಲ್ಲಿ ಸ್ಥಾಪನೆಗೊಳಿಸಲಾಗಿದೆ Windows Media Center is installed on this PC
1217ಅಪ್‌ಗ್ರೇಡ್ ಸಮಯದಲ್ಲಿ Windows Media ಕೇಂದ್ರವನ್ನು ಅಸ್ಥಾಪನೆಗೊಳಿಸಲಾಗುತ್ತದೆ. ಇದು Windows 10ನಲ್ಲಿ ಲಭ್ಯವಿರುವುದಿಲ್ಲ. Windows Media Center will be uninstalled during the upgrade. It isn't available in Windows 10.
1220ನೀವು Windows 10 ನಲ್ಲಿನ ನಿಮ್ಮ ಡಿಸ್‌ಪ್ಲೇಯಲ್ಲಿ ಸಮಸ್ಯೆಗಳನ್ನು ಹೊಂದಿರುತ್ತೀರಿ. You'll have problems with your display in Windows 10.

EXIF

File Name:compatresources.dll.mui
Directory:%WINDIR%\WinSxS\kn-in\
File Size:38 kB
File Permissions:rw-rw-rw-
File Type:Win32 DLL
File Type Extension:dll
MIME Type:application/octet-stream
Machine Type:Intel 386 or later, and compatibles
Time Stamp:0000:00:00 00:00:00
PE Type:PE32
Linker Version:14.10
Code Size:0
Initialized Data Size:38400
Uninitialized Data Size:0
Entry Point:0x0000
OS Version:10.0
Image Version:10.0
Subsystem Version:6.0
Subsystem:Windows GUI
File Version Number:10.0.15063.0
Product Version Number:10.0.15063.0
File Flags Mask:0x003f
File Flags:(none)
File OS:Windows NT 32-bit
Object File Type:Dynamic link library
File Subtype:0
Language Code:Unknown (044B)
Character Set:Unicode
Company Name:Microsoft Corporation
File Description:Windows ಸೆಟಪ್ ಹೊಂದಾಣಿಕೆಯ ವರದಿ ಮಾಡುವಿಕೆ ಸಂಪನ್ಮೂಲಗಳು
File Version:10.0.15063.0 (WinBuild.160101.0800)
Internal Name:compatResources.dll
Legal Copyright:© Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Original File Name:compatResources.dll.mui
Product Name:Microsoft® Windows® Operating System
Product Version:10.0.15063.0

What is compatresources.dll.mui?

compatresources.dll.mui is Multilingual User Interface resource file that contain Kannada language for file compatresources.dll (Windows ಸೆಟಪ್ ಹೊಂದಾಣಿಕೆಯ ವರದಿ ಮಾಡುವಿಕೆ ಸಂಪನ್ಮೂಲಗಳು).

File version info

File Description:Windows ಸೆಟಪ್ ಹೊಂದಾಣಿಕೆಯ ವರದಿ ಮಾಡುವಿಕೆ ಸಂಪನ್ಮೂಲಗಳು
File Version:10.0.15063.0 (WinBuild.160101.0800)
Company Name:Microsoft Corporation
Internal Name:compatResources.dll
Legal Copyright:© Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Original Filename:compatResources.dll.mui
Product Name:Microsoft® Windows® Operating System
Product Version:10.0.15063.0
Translation:0x44B, 1200