| 101 | ಫೈಲ್ ಇತಿಹಾಸ ಬಳಸಿಕೊಂಡು ಬ್ಯಾಕ್ ಅಪ್ ಮಾಡಿ |
Back up using File History |
| 102 | ನನ್ನ ಫೈಲ್‌ಗಳನ್ನು ಸ್ವಯಂಚಾಲಿತವಾಗಿ ಬ್ಯಾಕ್ ಅಪ್ ಮಾಡಿ |
Automatically back up my files |
| 103 | ನಿಮ್ಮ ಫೈಲ್‌ಗಳನ್ನು ಮತ್ತೊಂದು ಡ್ರೈವ್‌ಗೆ ಬ್ಯಾಕ್ ಅಪ್ ಮಾಡಿ ಮತ್ತು ಮೂಲಗಳು ಕಳೆದುಹೋಗಿದ್ದರೆ, ಹಾನಿಗೊಂಡಿದ್ದರೆ ಅಥವಾ ಅಳಿಸಲ್ಪಟ್ಟಿದ್ದರೆ ಅವುಗಳನ್ನು ಪುನಃಸ್ಥಾಪಿಸಿ. |
Back up your files to another drive and restore them if the originals are lost, damaged, or deleted. |
| 104 | ಡ್ರೈವ್ ಸೇರಿಸಿ |
Add a drive |
| 105 | ಡ್ರೈವ್ ಬಳಸುವುದನ್ನು ನಿಲ್ಲಿಸಿ |
Stop using drive |
| 106 | ಬೇರೊಂದು ಡ್ರೈವ್‌ಗೆ ಬ್ಯಾಕ್ ಅಪ್ ಮಾಡಿ |
Back up to a different drive |
| 107 | ನೀವು ಹೊಸತೊಂದನ್ನು ಸೇರಿಸುವ ಮೊದಲು ನಿಮ್ಮ ಪ್ರಸ್ತುತ ಬ್ಯಾಕಪ್ ಸಾಧನವನ್ನು ಬಳಸುವುದನ್ನು ನೀವು ನಿಲ್ಲಿಸಬೇಕಾಗುತ್ತದೆ. ಇದು ನಿಮ್ಮ ಪ್ರಸ್ತುತ ಬ್ಯಾಕಪ್ ಡ್ರೈವ್‌ನಿಂದ ಯಾವುದೇ ಫೈಲ್‌ಗಳನ್ನು ಅಳಿಸುವುದಿಲ್ಲ. |
You'll need to stop using your current backup drive before you add a new one. This won't delete any files from your current backup drive. |
| 108 | ಅವಲೋಕನ |
Overview |
| 109 | ಬ್ಯಾಕಪ್ ಆಯ್ಕೆಗಳು |
Backup options |
| 110 | ಹೆಚ್ಚು ಆಯ್ಕೆಗಳು |
More options |
| 111 | ಏನನ್ನು ಬ್ಯಾಕಪ್ ಮಾಡಲಾಗುತ್ತದೆ? |
What gets backed up? |
| 112 | %1 (%2!c!:) |
%1 (%2!c!:) |
| 113 | ತೆಗೆಯಬಹುದಾದ ಡಿಸ್ಕ್ |
Removable Disk |
| 114 | ಸ್ಥಳೀಯ ಡಿಸ್ಕ್ |
Local Disk |
| 115 | ನೆಟ್‌ವರ್ಕ್ ಡ್ರೈವ್ |
Network Drive |
| 116 | ಎಲ್ಲಾ ನೆಟ್‌ವರ್ಕ್ ಸ್ಥಳಗಳನ್ನು ತೋರಿಸು |
Show all network locations |
| 117 | ನನ್ನ ಫೈಲ್‌ಗಳನ್ನು ಬ್ಯಾಕ್ ಅಪ್ ಮಾಡಿ |
Back up my files |
| 118 | ಪ್ರತಿ 10 ನಿಮಿಷಗಳು |
Every 10 minutes |
| 119 | ಪ್ರತಿ 15 ನಿಮಿಷಗಳು |
Every 15 minutes |
| 120 | ಪ್ರತಿ 20 ನಿಮಿಷಗಳಿಗೆ |
Every 20 minutes |
| 121 | ಪ್ರತಿ 30 ನಿಮಿಷಗಳಿಗೆ |
Every 30 minutes |
| 122 | ಪ್ರತಿ ಗಂಟೆಗೆ (ಪೂರ್ವನಿಯೋಜಿತ) |
Every hour (default) |
| 123 | ಪ್ರತಿ 3 ಗಂಟೆಗಳಿಗೆ |
Every 3 hours |
| 124 | ಪ್ರತಿ 6 ಗಂಟೆಗಳಿಗೆ |
Every 6 hours |
| 125 | ಪ್ರತಿ 12 ಗಂಟೆಗಳಿಗೆ |
Every 12 hours |
| 126 | ಪ್ರತಿದಿನ |
Daily |
| 127 | ಎಂದೆಂದಿಗೂ (ಪೂರ್ವನಿಯೋಜಿತ) |
Forever (default) |
| 128 | ಸ್ಥಳಾವಕಾಶ ಅಗತ್ಯವಿರುವವರೆಗೂ |
Until space is needed |
| 129 | 2 ವರ್ಷಗಳು |
2 years |
| 130 | 1 ವರ್ಷ |
1 year |
| 131 | 9 ತಿಂಗಳು |
9 months |
| 132 | 6 ತಿಂಗಳು |
6 months |
| 133 | 3 ತಿಂಗಳು |
3 months |
| 134 | 1 ತಿಂಗಳು |
1 month |
| 135 | ನನ್ನ ಬ್ಯಾಕಪ್‌ಗಳನ್ನು ಇರಿಸು |
Keep my backups |
| 136 | ಈ ಫೋಲ್ಡರ್‌ಗಳನ್ನು ಬ್ಯಾಕ್ ಅಪ್ ಮಾಡಿ |
Back up these folders |
| 138 | ಫೋಲ್ಡರ್ ಸೇರಿಸು |
Add a folder |
| 139 | ಈ ಫೋಲ್ಡರ್‌ಗಳನ್ನು ಹೊರತುಪಡಿಸು |
Exclude these folders |
| 141 | ಸಂಬಂಧಿತ ಸೆಟ್ಟಿಂಗ್‌ಗಳು |
Related settings |
| 142 | ಸುಧಾರಿತ ಸೆಟ್ಟಿಂಗ್‌ಗಳನ್ನು ನೋಡಿ |
See advanced settings |
| 143 | ಪ್ರಸ್ತುತ ಬ್ಯಾಕಪ್‌ನಿಂದ ಫೈಲ್‌ಗಳನ್ನು ಪುನಃಸ್ಥಾಪಿಸಿ |
Restore files from a current backup |
| 144 | %1 ಸಂಪರ್ಕಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೆ ಪ್ರಯತ್ನಿಸಿ. |
Make sure %1 is connected and try again. |
| 145 | ಸದ್ಯಕ್ಕೆ %1 ಗೆ ಸಂಪರ್ಕಪಡಿಸಲು ಸಾಧ್ಯವಾಗುತ್ತಿಲ್ಲ. ನಂತರ ಮತ್ತೊಮ್ಮೆ ಪ್ರಯತ್ನಿಸಿ. |
We can't connect to %1 right now. Try again later. |
| 146 | ಫೈಲ್ ಎಕ್ಸ್‌ಪ್ಲೋರರ್‌ಗೆ ಹೋಗಿ, %1 ತೆರೆಯಿರಿ, ನಿಮ್ಮ ರುಜುವಾತುಗಳನ್ನು ನಮೂದಿಸಿ ಹಾಗೂ ಮತ್ತೊಮ್ಮೆ ಬ್ಯಾಕ್ ಅಪ್ ಮಾಡಲು ಪ್ರಯತ್ನಿಸಿ. |
Go to File Explorer, open %1, enter your credentials, and try backing up again. |
| 147 | %1 ಅನ್ನು BitLocker ರಕ್ಷಿಸುತ್ತಿದೆ. ಡ್ರೈವ್ ಅನ್ನು ಅನ್‌ಲಾಕ್ ಮಾಡಿ ಮತ್ತು ಅದನ್ನು ಮತ್ತೊಮ್ಮೆ ಬ್ಯಾಕ್ ಅಪ್ ಮಾಡಲು ಪ್ರಯತ್ನಿಸಿ. |
BitLocker is protecting %1.Unlock the drive and try backing up again. |
| 148 | %2 ರಲ್ಲಿ %1 |
%1 on %2 |
| 149 | %1 ನಲ್ಲಿ ನೆಟ್‌ವರ್ಕ್ ಸಂಗ್ರಹಣೆ |
Network Storage on %1 |