File name: | credprovslegacy.dll.mui |
Size: | 9728 byte |
MD5: | 9084e2eec33bc59f7fca787726ba283b |
SHA1: | 36978f90e28459822ea4863e9eec04df5a8dc7fa |
SHA256: | 9266cc1d05b323dc1e9e8f5ef682feffc806f0718f7e9ae739964a9beb63cfb9 |
Operating systems: | Windows 10 |
Extension: | MUI |
If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id | Kannada | English |
---|---|---|
101 | ಪಾಸ್ವರ್ಡ್ ತಪ್ಪಾಗಿದೆ. ಮತ್ತೆ ಪ್ರಯತ್ನಿಸಿ. | The password is incorrect. Try again. |
102 | ನಿಮ್ಮ ಖಾತೆಗೆ ಸಮಯ ನಿರ್ಬಂಧವಿದ್ದು ಇದು ಈಗ ನೀವು ಸೈನ್ ಇನ್ ಆಗುವುದನ್ನು ತಡೆಯುತ್ತದೆ. ದಯವಿಟ್ಟು ನಂತರ ಮತ್ತೊಮ್ಮೆ ಪ್ರಯತ್ನಿಸಿ. | Your account has time restrictions that prevent you from signing in at this time. Please try again later. |
103 | ಈ PC ಉಪಯೋಗಿಸುವುದರಿಂದ ನಿಮ್ಮನ್ನು ತಡೆಯಲು ನಿಮ್ಮ ಖಾತೆಯನ್ನು ಕಾನ್ಫಿಗರ್ ಮಾಡಲಾಗಿದೆ. ದಯವಿಟ್ಟು ಇನ್ನೊಂದು PC ಪ್ರಯತ್ನಿಸಿ. | Your account is configured to prevent you from using this PC. Please try another PC. |
104 | ನಿಮ್ಮ ಖಾತೆ ನಿಷ್ಕ್ರಿಯಗೊಂಡಿದೆ. ದಯವಿಟ್ಟು ನಿಮ್ಮ ಸಿಸ್ಟಂ ನಿರ್ವಾಹಕರನ್ನು ನೋಡಿ. | Your account has been disabled. Please see your system administrator. |
105 | ನಿಮ್ಮ ಖಾತೆಯ ಅವಧಿ ಮೀರಿದೆ. ದಯವಿಟ್ಟು ನಿಮ್ಮ ಸಿಸ್ಟಂ ನಿರ್ವಾಹಕರನ್ನು ನೋಡಿ. | Your account has expired. Please see your system administrator. |
106 | ರಿಮೋಟ್ ಆಗಿ ಸೈನ್ ಇನ್ ಮಾಡಲು, ರಿಮೋಟ್ ಡೆಸ್ಕ್ಟಾಪ್ ಸೇವೆಗಳ ಮೂಲಕ ಸೈನ್ ಇನ್ ಮಾಡಲು ನಿಮಗೆ ಹಕ್ಕು ಬೇಕಾಗುತ್ತದೆ. ನಿರ್ವಾಹಕರ ಸಮೂಹದ ಸದಸ್ಯರು ಈ ಹಕ್ಕನ್ನು ಡೀಫಾಲ್ಟ್ ಆಗಿ ಹೊಂದಿರುತ್ತಾರೆ. ನೀವು ಇರುವ ಗುಂಪು ಈ ಹಕ್ಕನ್ನು ಹೊಂದಿರದಿದ್ದರೆ ಅಥವಾ ಹಕ್ಕನ್ನು ನಿರ್ವಾಹಕರ ಗುಂಪಿನಿಂದ ತೆಗೆದುಹಾಕಲಾಗಿದ್ದರೆ, ನಿಮಗೆ ಈ ಹಕ್ಕನ್ನು ಹಸ್ತಚಾಲಿತವಾಗಿ ನೀಡಬೇಕಾಗುತ್ತದೆ. | To sign in remotely, you need the right to sign in through Remote Desktop Services. By default, members of the Administrators group have this right. If the group you're in doesn't have this right, or if the right has been removed from the Administrators group, you need to be granted this right manually. |
107 | ರಿಮೋಟ್ ಆಗಿ ಸೈನ್ ಇನ್ ಮಾಡಲು, ರಿಮೋಟ್ ಡೆಸ್ಕ್ಟಾಪ್ ಸೇವೆಗಳ ಮೂಲಕ ಸೈನ್ ಇನ್ ಮಾಡಲು ನಿಮಗೆ ಹಕ್ಕು ಬೇಕಾಗುತ್ತದೆ. ರಿಮೋಟ್ ಡೆಸ್ಕ್ಟಾಪ್ ಬಳಕೆದಾರರ ಗುಂಪಿನ ಸದಸ್ಯರು ಈ ಹಕ್ಕನ್ನು ಡೀಫಾಲ್ಟ್ ಆಗಿ ಹೊಂದಿರುತ್ತಾರೆ. ನೀವು ಇರುವ ಗುಂಪು ಈ ಹಕ್ಕನ್ನು ಹೊಂದಿರದಿದ್ದರೆ ಅಥವಾ ಹಕ್ಕನ್ನು ರಿಮೋಟ್ ಡೆಸ್ಕ್ಟಾಪ್ ಬಳಕೆದಾರರ ಗುಂಪಿನಿಂದ ತೆಗೆದುಹಾಕಲಾಗಿದ್ದರೆ, ನಿಮಗೆ ಈ ಹಕ್ಕನ್ನು ಹಸ್ತಚಾಲಿತವಾಗಿ ನೀಡಬೇಕಾಗುತ್ತದೆ. | To sign in remotely, you need the right to sign in through Remote Desktop Services. By default, members of the Remote Desktop Users group have this right. If the group you're in doesn't have this right, or if the right has been removed from the Remote Desktop Users group, you need to be granted this right manually. |
109 | ಈ ಸಮಯದಲ್ಲಿ ಈ ಖಾತೆಯಲ್ಲಿನ ಪಾಸ್ವರ್ಡ್ ಬದಲಿಸಲಾಗುವುದಿಲ್ಲ. | The password on this account cannot be changed at this time. |
110 | ನಿಮ್ಮ ಪಾಸ್ವರ್ಡ್ ಅವಧಿ ಮೀರಿದೆ. ಒಂದು ಹೊಸ ಪಾಸ್ವರ್ಡ್ ಹೊಂದಿಸಲು ಸರಿ ಆಯ್ಕೆಮಾಡಿ, ಬಳಕೆದಾರರನ್ನು ಬದಲಿಸು ಆಯ್ಕೆಮಾಡಿ, ನಿಮ್ಮ ಪ್ರಸ್ತುತ ಪಾಸ್ವರ್ಡ್ ಮರುನಮೂದಿಸಿ, ನಂತರ ಸ್ಕ್ರೀನ್ ಮೇಲಿನ ಪ್ರಾಂಪ್ಟ್ಗಳನ್ನು ಅನುಸರಿಸಿ. | Your password has expired. To set a new password, select OK, select Switch user, reenter your current password, and then follow the prompts on the screen. |
111 | ನಿಮ್ಮ ಪಾಸ್ವರ್ಡ್ ಅವಧಿ ಮೀರಿದೆ ಮತ್ತು ಬದಲಿಸಬೇಕು. | Your password has expired and must be changed. |
112 | ನೀವು ಬಳಸಲು ಪ್ರಯತ್ನಿಸುತ್ತಿರುವ ಸೈನ್-ಇನ್ ವಿಧಾನ ಅನುಮತಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ, ನಿಮ್ಮ ನೆಟ್ವರ್ಕ್ ನಿರ್ವಾಹಕರನ್ನು ಸಂಪರ್ಕಿಸಿ. | The sign-in method you're trying to use isn't allowed. For more info, contact your network administrator. |
113 | ನಿಮ್ಮ ಪಾಸ್ವರ್ಡ್ ಬದಲಾಗಿದೆ. | Your password has been changed. |
114 | ಸೈನ್ ಇನ್ ಮಾಡಲು ನೀವು ಸ್ಮಾರ್ಟ್ ಕಾರ್ಡ್ ಅನ್ನು ಬಳಸಬೇಕು. | You must use a smart card to sign in. |
116 | ನೀವು ನಮೂದಿಸಿದ ಪಾಸ್ವರ್ಡ್ಗಳು ಹೊಂದಿಕೆಯಾಗಲಿಲ್ಲ. | The passwords you entered did not match. |
117 | ದಯವಿಟ್ಟು ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ನಮೂದಿಸಿ. | Please enter a user name and password. |
121 | ಬಳಕೆದಾರ ಹೆಸರು ಅಥವಾ ಪಾಸ್ವರ್ಡ್ ತಪ್ಪಾಗಿದೆ. ಮತ್ತೆ ಪ್ರಯತ್ನಿಸಿ. | The user name or password is incorrect. Try again. |
125 | ಹೊಸ ಪಾಸ್ವರ್ಡ್ | New password |
126 | ಪಾಸ್ವರ್ಡ್ ದೃಢಪಡಿಸಿ | Confirm password |
127 | ಸಲ್ಲಿಸು | Submit |
13000 | ಬಳಕೆದಾರರ ಹೆಸರು | User name |
13001 | ಪಾಸ್ವರ್ಡ್ | Password |
13002 | ಹಳೆಯ ಪಾಸ್ವರ್ಡ್ | Old password |
13005 | ಸ್ನೇಹಮಯಿ ಹೆಸರು | Friendly name |
13006 | ಬಳಕೆದಾರ ಸ್ಥಿತಿ | User status |
13009 | ಇತರ ಬಳಕೆದಾರ | Other user |
13010 | PC ಅನ್ಲಾಕ್ ಮಾಡು | Unlock the PC |
13011 | ಪಾಸ್ವರ್ಡ್ ಬದಲಿಸಿ | Change a password |
13012 | ಬೇರೊಂದು ಖಾತೆಯನ್ನು ಬಳಸಿ | Use a different account |
13013 | ಖಾತೆ ಚಿತ್ರ | Account picture |
13015 | ಮತ್ತೊಂದು ಡೊಮೇನ್ಗೆ ಹೇಗೆ ಸೈನ್ ಇನ್ ಮಾಡುವುದು? | How do I sign in to another domain? |
13016 | ಮತ್ತೊಂದು ಡೊಮೇನ್ಗೆ ಸೈನ್ ಇನ್ ಮಾಡಲು ಡೊಮೇನ್ ಹೆಸರು\ಡೊಮೇನ್ ಬಳಕೆದಾರ ಹೆಸರನ್ನು ಬೆರಳಚ್ಚಿಸಿ. ಈ PC ಗೆ ಮಾತ್ರ (ಡೊಮೇನ್ ಅಲ್ಲ) ಸೈನ್ ಇನ್ ಮಾಡಲು %1\ಸ್ಥಳೀಯ ಬಳಕೆದಾರ ಹೆಸರನ್ನು ಬೆರಳಚ್ಚಿಸಿ. |
Type domain name\domain user name to sign in to another domain. Type %1\local user name to sign in to this PC only (not a domain). |
13017 | ಇದಕ್ಕೆ ಸೈನ್ ಇನ್ ಮಾಡಿ: %s | Sign in to: %s |
13018 | ಇದಕ್ಕೆ ಸೈನ್ ಇನ್ ಮಾಡಿ | Sign in to |
13020 | ಡೊಮೇನ್: %s | Domain: %s |
13021 | ಡೊಮೇನ್ | Domain |
13022 | ಪಾಸ್ವರ್ಡ್ ಸುಳಿವು | Password hint |
13023 | ಪಾಸ್ವರ್ಡ್ ಮರುಹೊಂದಿಸು | Reset password |
13024 | ಪಾಸ್ವರ್ಡ್ ಮರುಹೊಂದಿಕೆ ಡಿಸ್ಕ್ ರಚಿಸಿ | Create a password reset disk |
13025 | ಪಾಸ್ವರ್ಡ್ ಸುಳಿವು: %s | Password hint: %s |
13026 | ನನ್ನ ರುಜುವಾತುಗಳನ್ನು ನೆನಪಿನಲ್ಲಿರಿಸು | Remember my credentials |
13028 | ಸ್ಥಳೀಯ ಅಥವಾ ಡೊಮೇನ್ ಖಾತೆ ಪಾಸ್ವರ್ಡ್ | Local or domain account password |
13029 | ನಮಗೆ ಇದೀಗ ಸಂಪರ್ಕಪಡಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನಿಮ್ಮ ನೆಟ್ವರ್ಕ್ ಪರಿಶೀಲಿಸಿ ಹಾಗೂ ನಂತರ ಮತ್ತೆ ಪ್ರಯತ್ನಿಸಿ. | We are unable to connect right now. Please check your network and try again later. |
13030 | ನಿಮ್ಮ ಕಾರ್ಯದ ಅಥವಾ ಶಾಲೆಯ ಖಾತೆ | Your work or school account |
13031 | ನಿಮಗೆ ಈ ಸ್ವರೂಪದಲ್ಲಿನ ಬಳಕೆದಾರ ID ಜೊತೆಗೆ ಸೈನ್ ಇನ್ ಮಾಡಲಾಗುವುದಿಲ್ಲ. ಬದಲಿಗೆ ನಿಮ್ಮ ಇಮೇಲ್ ವಿಳಾಸ ಬಳಸಲು ಪ್ರಯತ್ನಿಸಿ. | You can't sign in with a user ID in this format. Try using your email address instead. |
13032 | ಇಮೇಲ್ ವಿಳಾಸ | Email address |
17004 | ಪಿನ್ | PIN |
17005 | ನಿಮ್ಮ ಪಿನ್ ಸೈನ್-ಇನ್ ನೋಂದಣಿಯು ಹಳೆಯ ಪಾಸ್ವರ್ಡ್ ಅನ್ನು ಒಳಗೊಂಡಿದೆ. ದಯವಿಟ್ಟು ನಿಮ್ಮ ಹೊಸ ಪಾಸ್ವರ್ಡ್ನೊಂದಿಗೆ ಸೈನ್ ಇನ್ ಮಾಡಿ. | Your PIN Sign-in enrollment contains an old password. Please sign in with your new password. |
17006 | ಪಿನ್ ತಪ್ಪಾಗಿದೆ. ಮತ್ತೆ ಪ್ರಯತ್ನಿಸಿ. | The PIN is incorrect. Try again. |
17028 | ನಿಮ್ಮ ಪಿನ್ ಸೈನ್-ಇನ್ ನೋಂದಣಿಯನ್ನು ನಿಮ್ಮ ಪ್ರಸ್ತುತ ಪಾಸ್ವರ್ಡ್ನೊಂದಿಗೆ ಯಶಸ್ವಿಯಾಗಿ ಪರಿಷ್ಕರಿಸಲಾಗಿದೆ. | Your PIN Sign-in enrollment has been successfully updated with your current password. |
17546 | ಚಿತ್ರ ಪಾಸ್ವರ್ಡ್ | Picture password |
17547 | ನಿಮ್ಮ ಚಿತ್ರ ಪಾಸ್ವರ್ಡ್ ನೋಂದಣಿಯು ಹಳೆಯ ಪಾಸ್ವರ್ಡ್ ಅನ್ನು ಒಳಗೊಂಡಿದೆ. ದಯವಿಟ್ಟು ನಿಮ್ಮ ಹೊಸ ಪಾಸ್ವರ್ಡ್ನೊಂದಿಗೆ ಸೈನ್ ಇನ್ ಮಾಡಿ. | Your picture password enrollment contains an old password. Please sign in with your new password. |
17548 | ಚಿತ್ರ ಪಾಸ್ವರ್ಡ್ ತಪ್ಪಾಗಿದೆ. ಮತ್ತೆ ಪ್ರಯತ್ನಿಸಿ. | The picture password is incorrect. Try again. |
17584 | ನಿಮ್ಮ ಚಿತ್ರ ಪಾಸ್ವರ್ಡ್ ನೋಂದಣಿಯನ್ನು ನಿಮ್ಮ ಪ್ರಸ್ತುತ ಪಾಸ್ವರ್ಡ್ನೊಂದಿಗೆ ಯಶಸ್ವಿಯಾಗಿ ಪರಿಷ್ಕರಿಸಲಾಗಿದೆ. | Your picture password enrollment has been successfully updated with your current password. |
File Description: | ರುಜುವಾತು ನೀಡುಗರ ಪಾರಂಪರಿಕ |
File Version: | 10.0.15063.0 (WinBuild.160101.0800) |
Company Name: | Microsoft Corporation |
Internal Name: | credprovslegacy.dll |
Legal Copyright: | © Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |
Original Filename: | credprovslegacy.dll.mui |
Product Name: | Microsoft® Windows® Operating System |
Product Version: | 10.0.15063.0 |
Translation: | 0x44B, 1200 |