File name: | ngccredprov.dll.mui |
Size: | 20992 byte |
MD5: | 8f3ff3b47e67a8d7a1e20bff0b800ef6 |
SHA1: | ae0b3a42053ddf3f31e0760367457c98f9ec138a |
SHA256: | c8ba02a889df9a7c0222a55d0e8863c232291b94e24fef6dc1fd862013bf4a5c |
Operating systems: | Windows 10 |
Extension: | MUI |
If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id | Kannada | English |
---|---|---|
100 | PIN ಸೈನ್ ಇನ್ | PIN sign-in |
101 | PIN | PIN |
102 | ಫೋನ್ ಸೈನ್-ಇನ್ | Phone sign-in |
103 | ಶೀರ್ಷಿಕೆ ಸಂದೇಶ | Title message |
104 | ಸಂದರ್ಭ ಸಂದೇಶ | Context message |
106 | ಕೆಲಸ PIN | Work PIN |
107 | ಹೊಸ PIN | New PIN |
108 | PIN ದೃಢಪಡಿಸಿ | Confirm PIN |
109 | PIN ಅಗತ್ಯತೆಗಳು | PIN requirements |
110 | PIN ನೀತಿ ವಿವರಗಳು | PIN policy details |
111 | ನನ್ನ PIN ಮರೆತುಹೋಗಿದೆ | I forgot my PIN |
112 | ನನ್ನ ಕೆಲಸದ PIN ನನಗೆ ಮರೆತುಹೋಗಿದೆ | I forgot my work PIN |
113 | PIN ಮರುಹೊಂದಿಸುವಿಕೆ ವಿವರಗಳು | PIN reset details |
114 | ಇಲ್ಲಿ ಪಟ್ಟಿ ಮಾಡಿರದ ವಿಧಾನವನ್ನು ಬಳಸಿ | Use a method not listed here |
115 | ಸರಿ | OK |
116 | ಅಕ್ಷರಗಳು ಮತ್ತು ಚಿಹ್ನೆಗಳನ್ನು ಸೇರಿಸಿ | Include letters and symbols |
117 | ಸವಾಲಿನ ನುಡಿಗಟ್ಟು | Challenge phrase |
118 | ಮತ್ತೆ ಪ್ರಯತ್ನಿಸಿ | Try again |
119 | ನಿಮ್ಮ ಫೋನ್ ಮರುಹೊಂದಿಸಿ | Reset your phone |
120 | ಇದರ ಅರ್ಥ? | What does this mean? |
121 | ಬಳಕೆದಾರರ ಹೆಸರು | User name |
122 | ಹೊಸ ಪಾಸ್‌ವರ್ಡ್ | New password |
123 | ಪಾಸ್‌ವರ್ಡ್ ದೃಢಪಡಿಸಿ | Confirm password |
200 | ನಿಮ್ಮ ರುಜುವಾತುಗಳನ್ನು ಪರಿಶೀಲಿಸಲಾಗಲಿಲ್ಲ. | Your credentials could not be verified. |
201 | ಒದಗಿಸಿದ PIN ಗಳು ಹೊಂದಾಣಿಕೆಯಾಗುವುದಿಲ್ಲ. | The provided PINs do not match. |
202 | PIN ಒದಗಿಸಿ. | Provide a PIN. |
203 | ಉಚ್ಚಾರಣೆ ಶೈಲಿಯಲ್ಲದ ಅಕ್ಷರಗಳು (A-Z, a-z), ಸಂಖ್ಯೆಗಳು (0-9), ಸ್ಥಳಾವಕಾಶ ಮತ್ತು ಮುಂದಿನ ವಿಶೇಷ ಅಕ್ಷರಗಳಿಗೆ ಸೀಮಿತವಾಗಿರುವ ಅಕ್ಷರಗಳನ್ನು ಒಳಗೊಂಡಿರುವ PIN ಒದಗಿಸಿ: ! " # $ % & ’ ( ) * + , - . / : ; ? @ [ \ ] ^ _ ` { | } ~ | Provide a PIN that contains characters limited to unaccented letters (A-Z, a-z), numbers (0-9), space, and the following special characters: ! " # $ % & ’ ( ) * + , - . / : ; ? @ [ \ ] ^ _ ` { | } ~ |
204 | ಜಟಿಲತೆ ಅಗತ್ಯತೆಗಳನ್ನು ಪೂರೈಸುವ PIN ಒದಗಿಸಿ. | Provide a PIN that meets the complexity requirements. |
205 | ಜಟಿಲತೆ ಅಗತ್ಯತೆಗಳನ್ನು ಪೂರೈಸುವ PIN ಒದಗಿಸಿ. %1!s!. | Provide a PIN that meets the complexity requirements. %1!s!. |
206 | ನಿಮ್ಮ PIN ಕನಿಷ್ಠ %1!u! ಅಂಕಿಗಳಷ್ಟು ಉದ್ದವಿರಬೇಕು | Your PIN must be at least %1!u! characters long |
207 | ನಿಮ್ಮ PIN %1!u! ಅಕ್ಷರಗಳಿಗಿಂತ ಹೆಚ್ಚು ಉದ್ದವಿರಬಾರದು | Your PIN can’t be more than %1!u! characters long |
208 | ನಿಮ್ಮ PIN ಅಮಾನ್ಯ ಅಕ್ಷರವನ್ನು ಒಳಗೊಂಡಿದೆ | Your PIN contains an invalid character |
209 | ನಿಮ್ಮ PIN ಕನಿಷ್ಠ ಒಂದು ಅಪ್ಪರ್ ಕೇಸ್ ಅಕ್ಷರವನ್ನು ಒಳಗೊಂಡಿರಬೇಕು | Your PIN must include at least one uppercase letter |
210 | ನಿಮ್ಮ PIN ಕನಿಷ್ಠ ಒಂದು ಲೋವರ್ ಕೇಸ್ ಅಕ್ಷರವನ್ನು ಒಳಗೊಂಡಿರಬೇಕು | Your PIN must include least one lowercase letter |
211 | ನಿಮ್ಮ PIN ಕನಿಷ್ಠ ಒಂದು ಸಂಖ್ಯೆಯನ್ನು ಒಳಗೊಂಡಿರಬೇಕು | Your PIN must include at least one number |
212 | ನಿಮ್ಮ PIN ಕನಿಷ್ಠ ಒಂದು ವಿಶೇಷ ಅಕ್ಷರವನ್ನು ಒಳಗೊಂಡಿರಬೇಕು | Your PIN must include at least one special character |
213 | ನಿಮ್ಮ PIN ಅಪ್ಪರ್ ಕೇಸ್ ಅಕ್ಷರಗಳನ್ನು ಒಳಗೊಂಡಿರಬಾರದು | Your PIN can’t include uppercase letters |
214 | ನಿಮ್ಮ PIN ಲೋವರ್ ಕೇಸ್ ಅಕ್ಷರಗಳನ್ನು ಒಳಗೊಂಡಿರಬಾರದು | Your PIN can’t include lowercase letters |
215 | ನಿಮ್ಮ PIN ಸಂಖ್ಯೆಗಳನ್ನು ಒಳಗೊಂಡಿರಬಾರದು | Your PIN can’t include numbers |
216 | ನಿಮ್ಮ PIN ವಿಶೇಷ ಅಕ್ಷರಗಳನ್ನು ಒಳಗೊಂಡಿರಬಾರದು | Your PIN can’t include special characters |
218 | PIN ತಪ್ಪಾಗಿದೆ. ಮತ್ತೆ ಪ್ರಯತ್ನಿಸಿ. | The PIN is incorrect. Try again. |
219 | ಸಾಧನದೊಂದಿಗೆ ಸಂವಹನ ದೋಷ ಸಂಭವಿಸಿದೆ. | A communication error occurred with the device. |
220 | ಸವಾಲಿನ ನುಡಿಗಟ್ಟನ್ನು ಒದಗಿಸಿ. | Provide the challenge phrase. |
221 | ಒದಗಿಸಿದ ಸವಾಲಿನ ನುಡಿಗಟ್ಟು ತಪ್ಪಾಗಿದೆ. | The provided challenge phrase is incorrect. |
222 | ನೀವು ಮೊದಲು ಬಳಸಿರದ PIN ಒದಗಿಸಿ. | Provide a PIN that you haven’t used before. |
223 | ನಿಮ್ಮ PIN ಸಾಮಾನ್ಯ ಮಾದರಿಯಲ್ಲಿರುವಂತಿಲ್ಲ | Your PIN can’t be a common number pattern |
224 | ಬಳಕೆದಾರರ ಹೆಸರನ್ನು ಒದಗಿಸಿ. | Provide a user name. |
225 | ಬಳಕೆದಾರ ಹೆಸರು ಅಥವಾ PIN ತಪ್ಪಾಗಿದೆ. ಮತ್ತೆ ಪ್ರಯತ್ನಿಸಿ. | The user name or PIN is incorrect. Try again. |
226 | ಒದಗಿಸಿದ ಪಾಸ್‌ವರ್ಡ್‌ಗಳು ಹೊಂದಿಕೆಯಾಗುವುದಿಲ್ಲ. | The provided passwords do not match. |
227 | ಪಾಸ್‌ವರ್ಡ್ ಒದಗಿಸಿ. | Provide a password. |
228 | ನಿಮ್ಮ ನಿರ್ವಾಹಕರು ಸೈನ್ ಇನ್‌ಗೆ ನಿರ್ಬಂಧವನ್ನು ಹೇರಿದ್ದಾರೆ. ಸೈನ್ ಇನ್ ಮಾಡಲು, ಇಂಟರ್ನೆಟ್‌ಗೆ ನಿಮ್ಮ ಡಿವೈಸ್ ಅನ್ನು ಸಂಪರ್ಕಪಡಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿ, ಮತ್ತು ನಿಮ್ಮ ನಿರ್ವಾಹಕರ ಸೈನ್ ಇನ್ ಅನ್ನು ಮೊದಲು ಹೊಂದಿರಿ. | An administrator has restricted sign in. To sign in, make sure your device is connected to the Internet, and have your administrator sign in first. |
250 | ನಿಮ್ಮ ಸಾಧನ ಆಫ್‌ಲೈನ್‌ನಲ್ಲಿದೆ. ಈ ಸಾಧನದಲ್ಲಿ ಬಳಸಿರುವ ಕೊನೆಯ ಪಾಸ್‌ವರ್ಡ್ ಬಳಸಿಕೊಂಡು ಸೈನ್ ಇನ್ ಮಾಡಿ. | Your device is offline. Sign in with the last password used on this device. |
251 | ಈ ಖಾತೆಯು ಸಂಸ್ಥೆಗೆ ಸೇರಿರುವ ಕಾರಣ ಅದನ್ನು ಬಳಸಲಾಗುವುದಿಲ್ಲ. ಬೇರೊಂದು ಖಾತೆಯನ್ನು ಪ್ರಯತ್ನಿಸಿ. | This account can’t be used because it belongs to an organization. Try a different account. |
252 | ಇದೀಗ ನಿಮಗೆ ನಿಮ್ಮ ಸಾಧನಕ್ಕೆ ಸೈನ್ ಇನ್ ಮಾಡಲಾಗುವುದಿಲ್ಲ. ಈ ಸಾಧನದಲ್ಲಿ ನೀವು ಬಳಸಿದ ಕೊನೆಯ ಪಾಸ್‌ವರ್ಡ್ ಪ್ರಯತ್ನಿಸಿ. | You can’t sign in to your device right now. Try the last password you used on this device. |
302 | ಈ ಖಾತೆಯ ಮೂಲಕ ಸೈನ್ ಇನ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಬೇರೊಂದು ಖಾತೆಯನ್ನು ಪ್ರಯತ್ನಿಸಿ. | You can’t sign in with this account. Try a different account. |
350 | ನಿಮ್ಮ ಖಾತೆಯಲ್ಲಿ ಸಮಯ ನಿಯಂತ್ರಣಗಳಿದ್ದು, ಸದ್ಯಕ್ಕೆ ಸೈನ್ ಇನ್ ಮಾಡದಂತೆ ನಿಮ್ಮನ್ನು ತಡೆಯುತ್ತದೆ. ನಂತರ ಮತ್ತೆ ಪ್ರಯತ್ನಿಸಿ. | Your account has time restrictions that prevent you from signing in right now. Try again later. |
351 | ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. | Your account has been disabled. Contact your system administrator. |
352 | Windows Hello ವನ್ನು ಬಳಸಲು ನೀವು ತಾತ್ಕಾಲಿಕವಾಗಿ ನಿಮ್ಮ ಸಂಸ್ಥೆಯ ನೆಟ್‌ವರ್ಕ್‌ಗೆ ಸಂಪರ್ಕವನ್ನು ಹೊಂದಿರಬೇಕು. ಈ ಡಿವೈಸ್‌ನಲ್ಲಿ ಬಳಸಲಾದ ಕೊನೆಯ ಸೈನ್ ಇನ್ ಆಯ್ಕೆಯೊಂದಿಗೆ ನೀವು ಇನ್ನೂ ಸೈನ್ ಇನ್ ಮಾಡಬಹುದು. | You need to temporarily connect to your organization’s network to use Windows Hello. You can still sign in with the last sign-in option used on this device. |
353 | ಈ ಸಾಧನದಲ್ಲಿ ನೀವು ಬಳಸಲು ಪ್ರಯತ್ನಿಸುತ್ತಿರುವ ಸೈನ್-ಇನ್ ವಿಧಾನವನ್ನು ಅನುಮತಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. | The sign-in method you’re trying to use isn’t allowed on this device. For more information, contact your system administrator. |
354 | ನಿಮ್ಮ ಖಾತೆಯು ಅವಧಿ ಮೀರಿದೆ. ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. | Your account has expired. Contact your system administrator. |
355 | ನಿಮ್ಮ ಖಾತೆಯನ್ನು ಲಾಕ್ ಔಟ್ ಮಾಡಲಾಗಿದೆ. ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. | Your account has been locked out. Contact your system administrator. |
356 | ವಿನಂತಿಸಿದ ಕೀಲಿ ಕಂಟೇನರ್ ಸಾಧನದಲ್ಲಿ ಅಸ್ತಿತ್ವದಲ್ಲಿಲ್ಲ. | The requested key container does not exist on the device. |
357 | ವಿನಂತಿಸಿದ ಪ್ರಮಾಣಪತ್ರ ಸಾಧನದಲ್ಲಿ ಅಸ್ತಿತ್ವದಲ್ಲಿಲ್ಲ. | The requested certificate does not exist on the device. |
358 | ವಿನಂತಿಸಿದ ಕೀಸೆಟ್ ಸಾಧನದಲ್ಲಿ ಅಸ್ತಿತ್ವದಲ್ಲಿಲ್ಲ. | The requested keyset does not exist on the device. |
359 | ಈ ಸಾಧನ ಬಳಸಲಾಗಲಿಲ್ಲ. ಸಿಸ್ಟಂ ಈವೆಂಟ್ ಲಾಗ್‌ನಲ್ಲಿ ಹೆಚ್ಚುವರಿ ವಿವರಗಳು ಲಭ್ಯವಿರಬಹುದು. ಈ ದೋಷವನ್ನು ನಿಮ್ಮ ಸಿಸ್ಟಂ ನಿರ್ವಾಹಕರಿಗೆ ವರದಿ ಮಾಡಿ. | This device could not be used. Additional details may be available in the system event log. Report this error to your system administrator. |
360 | ಪ್ರಮಾಣೀಕರಣಕ್ಕಾಗಿ ಬಳಸಿದ ಪ್ರಮಾಣಪತ್ರ ಅವಧಿ ಮೀರಿದೆ. | The certificate used for authentication has expired. |
361 | ಪ್ರಮಾಣೀಕರಣಕ್ಕಾಗಿ ಬಳಸಿದ ಪ್ರಮಾಣಪತ್ರವನ್ನು ಹಿಂತೆಗೆದುಕೊಳ್ಳಲಾಗಿದೆ. | The certificate used for authentication has been revoked. |
362 | ಪ್ರಮಾಣೀಕರಣಕ್ಕಾಗಿ ಬಳಸಿದ ಪ್ರಮಾಣಪತ್ರವನ್ನು ಪ್ರಕ್ರಿಯೆಗೊಳಿಸುವಾಗ ನಂಬಿಗಾರ್ಹವಲ್ಲದ ಪ್ರಮಾಣಪತ್ರ ದೃಢೀಕರಣವನ್ನು ಪತ್ತೆಹಚ್ಚಲಾಗಿದೆ. | An untrusted certification authority was detected while processing the certificate used for authentication. |
363 | ಪ್ರಮಾಣೀಕರಣಕ್ಕಾಗಿ ಬಳಸಿದ ಪ್ರಮಾಣಪತ್ರದ ಹಿಂತೆಗೆದುಕೊಳ್ಳುವಿಕೆ ಸ್ಥಿತಿಯನ್ನು ನಿರ್ಧರಿಸಲಾಗಲಿಲ್ಲ. | The revocation status of the certificate used for authentication could not be determined. |
364 | ಪ್ರಮಾಣೀಕರಣಕ್ಕಾಗಿ ಬಳಸಿದ ಪ್ರಮಾಣಪತ್ರವು ನಂಬಿಗಾರ್ಹವಾಗಿಲ್ಲ. | The certificate used for authentication is not trusted. |
365 | ನಿಮ್ಮ ಪಾಸ್‌ವರ್ಡ್ ಅವಧಿ ಮೀರಿದೆ ಮತ್ತು ಅದನ್ನು ಬದಲಿಸಬೇಕು. ಅದನ್ನು ಬದಲಿಸಲು ನಿಮ್ಮ ಪಾಸ್‌ವರ್ಡ್‌ನೊಂದಿಗೆ ನೀವು ಸೈನ್ ಇನ್ ಮಾಡಬೇಕು. | Your password has expired and must be changed. You must sign in with your password in order to change it. |
366 | ಈ ಸಾಧನವನ್ನು ಬಳಸದಂತೆ ತಡೆಗಟ್ಟಲು ನಿಮ್ಮ ಖಾತೆಯನ್ನು ಕಾನ್ಫಿಗರ್ ಮಾಡಲಾಗಿದೆ. ಮತ್ತೊಂದು ಸಾಧನವನ್ನು ಪ್ರಯತ್ನಿಸಿ. | Your account is configured to prevent you from using this device. Try another device. |
367 | ಸೈನ್-ಇನ್ ವಿಫಲವಾಗಿದೆ. ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ ಮತ್ತು KDC ಪ್ರಮಾಣಪತ್ರವನ್ನು ಮೌಲ್ಯಮಾಪನಗೊಳಿಸಲಾಗಲಿಲ್ಲ ಎಂಬುದಾಗಿ ಅವರಿಗೆ ತಿಳಿಸಿ. ಸಿಸ್ಟಂ ಈವೆಂಟ್ ಲಾಗ್‌ನಲ್ಲಿ ಹೆಚ್ಚುವರಿ ವಿವರ ಲಭ್ಯವಿರಬಹುದು. | Sign-in failed. Contact your system administrator and tell them that the KDC certificate could not be validated. Additional information may be available in the system event log. |
368 | ಈ ಸಾಧನದ ಮೂಲಕ ಸೈನ್ ಇನ್ ಮಾಡಲು ನಿಮ್ಮ ಖಾತೆಗೆ ಬೆಂಬಲಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. | Signing in with this device isn’t supported for your account. Contact your system administrator for more information. |
369 | ಆ ಆಯ್ಕೆ ತಾತ್ಕಾಲಿಕವಾಗಿ ಲಭ್ಯವಿಲ್ಲ. ಇದೀಗ, ಸೈನ್ ಇನ್ ಮಾಡಲು ಬೇರೊಂದು ವಿಧಾನವನ್ನು ದಯವಿಟ್ಟು ಬಳಸಿ. | That option is temporarily unavailable. For now, please use a different method to sign in. |
400 | ನಿಮ್ಮ ಪಾಸ್‌ವರ್ಡ್ ಅವಧಿ ಮೀರಿದೆ. ನೀವು ನಿಮ್ಮ ಪಾಸ್‌ವರ್ಡ್ ಮೂಲಕ ಸೈನ್ ಇನ್ ಮಾಡಬೇಕು ಮತ್ತು ಅದನ್ನು ಬದಲಿಸಬೇಕು. ನೀವು ನಿಮ್ಮ ಪಾಸ್‌ವರ್ಡ್ ಬದಲಿಸಿದ ನಂತರ, ನಿಮ್ಮ PIN ಬಳಸಿಕೊಂಡು ನೀವು ಸೈನ್ ಇನ್ ಮಾಡಬಹುದು. | Your password has expired. You must sign in with your password and change it. After you change your password, you can sign in with your PIN. |
401 | ಬೇರೊಂದು ಸಾಧನದಲ್ಲಿ ನಿಮಮ್ ಪಾಸ್‌ವರ್ಡ್ ಬದಲಿಸಲಾಗಿತ್ತು. ನೀವು ಒಮ್ಮೆ ನಿಮ್ಮ ಹೊಸ ಪಾಸ್‌ವರ್ಡ್ ಬಳಸಿಕೊಂಡು ಈ ಸಾಧನಕ್ಕೆ ಸೈನ್ ಇನ್ ಮಾಡಬೇಕು, ನಂತರ ನಿಮ್ಮ PIN ಬಳಸಿಕೊಂಡು ನೀವು ಸೈನ್ ಇನ್ ಮಾಡಬಹುದು. | Your password was changed on a different device. You must sign in to this device once with your new password, and then you can sign in with your PIN. |
500 | ನಿಮ್ಮ ಸಂಸ್ಥೆಯು ಈ ಕೆಳಗಿನ PIN ಅಗತ್ಯತೆಗಳನ್ನು ಹೊಂದಿಸಿದೆ: ಕನಿಷ್ಠ %1!u! ಅಕ್ಷರಗಳಷ್ಟು ಉದ್ದವಾಗಿರಬೇಕು %2!u! ಅಕ್ಷರಗಳಿಗಿಂತ ಉದ್ದವಾಗಿರಬಾರದು %3!s! %4!s! %5!s! %6!s! %7!s! |
Your organization has set the following PIN requirements: Must be at least %1!u! characters long Can’t be longer than %2!u! characters %3!s! %4!s! %5!s! %6!s! %7!s! |
501 | ಅಪ್ಪರ್ ಕೇಸ್ ಅಕ್ಷರಗಳನ್ನು ಒಳಗೊಂಡಿರಬಹುದು | May include uppercase letters |
502 | ಲೋವರ್ ಕೇಸ್ ಅಕ್ಷರಗಳನ್ನು ಒಳಗೊಂಡಿರಬಹುದು | May include lowercase letters |
503 | ಅಂಕಿಗಳನ್ನು ಒಳಗೊಂಡಿರಬಹುದು | May include digits |
504 | ವಿಶೇಷ ಅಕ್ಷರಗಳನ್ನು ಒಳಗೊಂಡಿರಬಹುದು | May include special characters |
505 | ಕನಿಷ್ಠ ಒಂದು ಅಪ್ಪರ್ ಕೇಸ್ ಅಕ್ಷರವನ್ನು ಒಳಗೊಂಡಿರಬೇಕು | Must include at least one uppercase letter |
506 | ಕನಿಷ್ಠ ಒಂದು ಲೋವರ್ ಕೇಸ್ ಅಕ್ಷರವನ್ನು ಒಳಗೊಂಡಿರಬೇಕು | Must include at least one lowercase letter |
507 | ಕನಿಷ್ಠ ಒಂದು ಸಂಖ್ಯೆಯನ್ನು ಒಳಗೊಂಡಿರಬೇಕು | Must include at least one number |
508 | ಕನಿಷ್ಠ ಒಂದು ವಿಶೇಷ ಅಕ್ಷರವನ್ನು ಒಳಗೊಂಡಿರಬೇಕು | Must include at least one special character |
509 | ಅಪ್ಪರ್ ಕೇಸ್ ಅಕ್ಷರಗಳನ್ನು ಒಳಗೊಂಡಿರಬಾರದು | Can’t include uppercase letters |
510 | ಲೋವರ್ ಕೇಸ್ ಅಕ್ಷರಗಳನ್ನು ಒಳಗೊಂಡಿರಬಾರದು | Can’t include lowercase letters |
511 | ಅಂಕಿಗಳನ್ನು ಒಳಗೊಂಡಿರಬಾರದು | Can’t include digits |
512 | ವಿಶೇಷ ಅಕ್ಷರಗಳನ್ನು ಒಳಗೊಂಡಿರಬಾರದು | Can’t include special characters |
513 | ನೀವು ತೀರಾ ಹೆಚ್ಚು ಬಾರಿ ತಪ್ಪಾದ PIN ನಮೂದಿಸಿದ್ದೀರಿ. ಮತ್ತೆ ಪ್ರಯತ್ನಿಸಲು, ನಿಮ್ಮ ಸಾಧನವನ್ನು ಮರುಆರಂಭಿಸಿ. |
You’ve entered an incorrect PIN too many times. To try again, restart your device. |
514 | ನೀವು ಮತ್ತೊಮ್ಮೆ ತಪ್ಪಾದ PIN ನಮೂದಿಸಿದರೆ, ನಾವು ಈ ಸಾಧನದಿಂದ ಎಲ್ಲಾ ವೈಯಕ್ತಿಕ ವಿಷಯಗಳನ್ನು ಅಳಿಸುತ್ತೇವೆ. ನೀವು ಮತ್ತೊಮ್ಮೆ ಪ್ರಯತ್ನಿಸುವ ಮೊದಲು ನಿಮ್ಮ ಬೆಂಬಲ ವ್ಯಕ್ತಿಯನ್ನು ಸಂಪರ್ಕಿಸಲು ಬಯಸಬಹುದು. |
If you enter the wrong PIN again, we’ll erase all personal content from this device. You might want to contact your support person before trying again. |
515 | ನೀವು ಹಲವು ಬಾರಿ ತಪ್ಪಾದ PIN ನಮೂದಿಸಿರುವಿರಿ. %1!s! ಮತ್ತೊಮ್ಮೆ ಪ್ರಯತ್ನಿಸಲು, ಕೆಳಗೆ %2!s! ನಮೂದಿಸಿ. |
You’ve entered an incorrect PIN several times. %1!s! To try again, enter %2!s! below. |
516 | A1B2C3 | A1B2C3 |
517 | ನೀವು ನಿಮ್ಮ PIN ಬದಲಾಯಿಸುವುದು ನಿಮ್ಮ ಸಂಸ್ಥೆಗೆ ಅಗತ್ಯವಾಗಿದೆ. | Your organization requires that you change your PIN. |
518 | ಭದ್ರತೆಗಾಗಿ, ನನಿಮ್ಮ ಸಾಧನವು ಒಂದು PIN ನಿಂದ ರಕ್ಷಿಸಲ್ಪಡುವುದು ನಿಮ್ಮ ಸಂಸ್ಥೆಗೆ ಅಗತ್ಯವಿದೆ. | For security, your organization requires that your device be protected by a PIN. |
519 | ಸೈನ್ ಇನ್ ಮಾಡಲು, ನಿಮ್ಮ ಫೋನ್‌ನಲ್ಲಿ Microsoft ಅಥೆಂಟಿಕೇಟರ್ ಅಪ್ಲಿ ಬಳಸಿ. | To sign in, use the Microsoft Authenticator app on your phone. |
520 | ನೀವು ನಿಮ್ಮ ಪಾಸ್‌ವರ್ಡ್ ಬದಲಾಯಿಸುವುದು ನಿಮ್ಮ ಸಂಸ್ಥೆಗೆ ಅಗತ್ಯವಾಗಿದೆ. | Your organization requires that you change your password. |
521 | ನಿಮ್ಮ ಪಾಸ್‌ವರ್ಡ್ ಬದಲಿಸಿ | Change your password |
522 | ಇಲ್ಲಿ ಒಂದು PIN ನಮೂದಿಸುವುದರಿಂದ Windows Hello ಕೂಡ ಆನ್ ಆಗುತ್ತದೆ. | Entering a PIN here will also turn on Windows Hello. |
523 | ನೀವು ಸೆಟ್ಟಿಂಗ್‌ಗಳು ಖಾತೆಗಳು ಸೈನ್-ಇನ್ ಆಯ್ಕೆಗಳಿಗೆ ಹೋಗುವ ಮೂಲಕ ನಿಮ್ಮ PIN ಮರುಹೊಂದಿಸಬಹುದು. | You can reset your PIN by going to Settings Accounts Sign-in options. |
524 | ನಿಮ್ಮ PIN ಬದಲಿಸಿ | Change your PIN |
526 | PIN ಸೆಟಪ್ ಮಾಡಿ | Set up a PIN |
527 | ಕಾರ್ಯ PIN ಸೆಟಪ್ | Set up a work PIN |
528 | ವಿಫಲಗೊಂಡ ಸೈನ್ ಇನ್ ಪ್ರಯತ್ನಗಳು ಅಥವಾ ಪುನರಾವರ್ತಿತ ಶಟ್‌ಡೌನ್‌ಗಳಿಂದಾಗಿ ಸೈನ್ ಇನ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಬೇರೊಂದು ಸೈನ್ ಇನ್ ಆಯ್ಕೆಯನ್ನು ಬಳಸಿ ಅಥವಾ ನಿಮ್ಮ ಡಿವೈಸ್ ಅನ್ನು ಕನಿಷ್ಟ ಪಕ್ಷ %1!u! %2!s! ಪವರ್ ಆನ್ ಮಾಡಿ ಮತ್ತು ಪುನಃ ಪ್ರಯತ್ನಿಸಿ. | This device is locked because of failed sign-in attempts or repeated shutdowns. Keep your device powered on for at least %1!u! %2!s! and then try again. |
529 | ಏನೋ ತಪ್ಪಾಗಿದೆ (ಕೋಡ್: 0x%1!x!). ಅದು ಸಮಸ್ಯೆಯನ್ನು ಬಗೆಹರಿಸುತ್ತದೆಯೇ ಎಂಬುದನ್ನು ನೋಡಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ. | Something went wrong (code: 0x%1!x!). Restart your device to see if that fixes the problem. |
530 | ಏನೋ ತಪ್ಪು ಸಂಭವಿಸಿದೆ (ಕೋಡ್: 0x%1!x!). ದೋಷ ಸಂದೇಶವನ್ನು ವಜಾಗೊಳಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹಾಗೂ ಮತ್ತೆ ಪ್ರಯತ್ನಿಸಿ. | Something went wrong (code: 0x%1!x!). Click the link below to dismiss this error message and try again. |
531 | ನಿಮ್ಮ ಸಂಸ್ಥೆಯು ಈ ಕೆಳಗಿನ PIN ಅಗತ್ಯತೆಗಳನ್ನು ಹೊಂದಿಸಿದೆ: ಕನಿಷ್ಠ %1!u! ಅಂಕಿಗಳಷ್ಟು ಉದ್ದವಿರಬೇಕು %2!s! %3!s! |
Your organization has set the following PIN requirements: Must be at least %1!u! digits long %2!s! %3!s! |
532 | %1!u! ಅಂಕಿಗಳಿಗಿಂತ ಉದ್ದವಾಗಿರಬಾರದು | Can’t be longer than %1!u! digits |
533 | ಸಂಖ್ಯೆಯ ನಮೂನೆಯಾಗಿರಬಾರದು (123456 ಅಥವಾ 11111 ನಂತಹ) | Can’t be a number pattern (such as 123456 or 11111) |
534 | ಏನೋ ತಪ್ಪಾಗಿದೆ. ಹೆಚ್ಚಿನ ಮಾಹಿತಿಗಾಗಿ ರಿಮೋಟ್ ಸೈನ್-ಇನ್‌ಗೆ ಹೋಗಿ. | Something went wrong. Go to Phone sign-in for more information. |
535 | Bluetooth ಆಫ್ ಮಾಡಲಾಗಿದೆ ಅಥವಾ ಅದು ಈ ಸಾಧನದಲ್ಲಿ ಲಭ್ಯವಿಲ್ಲ. ಫೋನ್ ಸೈನ್-ಇನ್‌ಗೆ Bluetooth ಅಗತ್ಯವಿರುತ್ತದೆ. | Bluetooth is turned off or not available on this device. Phone sign-in requires Bluetooth. |
536 | ಫೋನ್ ಸೈನ್-ಇನ್‌ಗೆ ನೀವು ಹೊಂದಿಸಿದ್ದರೆ, ನಿಮ್ಮ ಸಂಸ್ಥೆಯು ನಿರ್ವಹಣೆ ಮಾಡುತ್ತಿರುವ ಫೋನ್ ಜೊತೆಗೆ ಈ PC ಅನ್‌ಲಾಕ್ ಮಾಡಲು ಈ ಆಯ್ಕೆಯನ್ನು ನೀವು ಬಳಸಬಹುದು. ಇದು ನಿಮಗೆ ಅನ್ವಯಿಸದೇ ಇದ್ದರೆ, ನಿಮ್ಮ ಖಾತೆಗೆ ಮತ್ತೊಂದು ಸೈನ್-ಇನ್ ಆಯ್ಕೆ ಆರಿಸಿ. | If you’re set up for phone sign-in, you can use this option to unlock this PC with a phone managed by your organization. If this doesn’t apply to you, choose another sign-in option for your account. |
537 | ನಾವು %1!s!ಗೆ ಪ್ರಕಟಣೆಯನ್ನು ಕಳುಹಿಸಿದ್ದೇವೆ. ನಿಮ್ಮ ಫೋನ್‌ನಲ್ಲಿ ಸೂಚನೆಗಳನ್ನು ಅನುಸರಿಸಿ. ಟಿಪ್ಪಣಿಯು ನಿಮಗೆ ಸಿಗದಿದ್ದರೆ, Microsoft ಅಥೆಂಟಿಕೇಟರ್ ಅಪ್ಲಿ ತೆರೆಯಲು ಪ್ರಯತ್ನಿಸಿ. | We sent a notification to %1!s!. Follow the instructions on your phone. If you didn’t get the note, try opening the Microsoft Authenticator app. |
538 | Bluetooth ಆಫ್ ಮಾಡಲಾಗಿದೆ ಅಥವಾ ಅದು ಈ ಸಾಧನದಲ್ಲಿ ಲಭ್ಯವಿಲ್ಲ. ನಿಮ್ಮ ಬಳಿ Bluetooth ಇದ್ದರೆ, ಸೆಟ್ಟಿಂಗ್‌ಗಳು ಸಾಧನಗಳು Bluetooth ಗೆ ಹೋಗುವ ಮೂಲಕ ಅದನ್ನು ಆನ್ ಮಾಡಿ. | Bluetooth is turned off or not available on this device. If you have Bluetooth, turn it on by going to Settings Devices Bluetooth. |
539 | ನಮಗೆ %1!s!ಗೆ ಸಂಪರ್ಕಪಡಿಸಲಾಗುವುದಿಲ್ಲ. ನಿಮ್ಮ ಫೋನ್ ವ್ಯಾಪ್ತಿಯಲ್ಲಿದೆ ಮತ್ತು Bluetooth ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ (ಸೆಟ್ಟಿಂಗ್‌ಗಳು ಸಾಧನಗಳು Bluetooth). | We can’t connect to %1!s!. Ensure your phone is in range and Bluetooth is turned on (Settings Devices Bluetooth). |
540 | ಏನೋ ತಪ್ಪು ಸಂಭವಿಸಿದೆ (ಕೋಡ್: 0x%1!x!). | Something went wrong (code: 0x%1!x!). |
541 | ಏನೋ ತಪ್ಪು ಸಂಭವಿಸಿದೆ | Something went wrong |
542 | ನಿಮ್ಮ ಫೋನ್ ಭದ್ರತಾ ಸಮಸ್ಯೆಯನ್ನು ಹೊಂದಿದೆ, ಆದ್ದರಿಂದ ನಿಮ್ಮ ಡೇಟಾಗೆ ಅನಧಿಕೃತ ಪ್ರವೇಶವನ್ನು ನಿರ್ಬಂಧಿಸಲು ನಾವು ಅದನ್ನು ಲಾಕ್ ಮಾಡಿದ್ದೇವೆ. ನಿಮ್ಮ ಫೋನ್ ಅನ್ನು ಮರುಹೊಂದಿಸಲು ಮತ್ತು ಸಮಸ್ಯೆಯನ್ನು ಭದ್ರಪಡಿಸಲು ಕೆಳಗಿನ ಲಿಂಕ್ ಅನ್ನು ಸ್ಪರ್ಶಿಸಬಹುದು. ನಿಮ್ಮ ಫೋನ್ ಅನ್ನು ಮರುಹೊಂದಿಸಿದಾಗ ಕ್ಲೌಡ್‌ನಲ್ಲಿ ಬ್ಯಾಕಪ್ ಮಾಡದೇ ಇರುವ ಯಾವುದೇ ಡೇಟಾ ಕಳೆದುಹೋಗುತ್ತದೆ. | Your phone has a security problem, so we locked it to prevent unauthorized access to your data. You can tap the link below to reset your phone and fix the problem. Any data that is not backed up to the cloud will be lost when you reset your phone. |
543 | ಮತ್ತೆ ಪ್ರಯತ್ನಿಸಲಾಗುತ್ತಿದೆ... | Trying again... |
544 | ವಿಫಲಗೊಂಡ ಸೈನ್ ಇನ್ ಪ್ರಯತ್ನಗಳು ಅಥವಾ ಪುನರಾವರ್ತಿತ ಶಟ್‌ಡೌನ್‌ಗಳಿಂದಾಗಿ ಈ ಡಿವೈಸ್ ಲಾಕ್ ಆಗಿದೆ. ಬೇರೆ ಸೈನ್ ಇನ್ ಆಯ್ಕೆಯನ್ನು ಬಳಸಿ, ಅಥವಾ ನಿಮ್ಮ ಡಿವೈಸ್ ನಿಮ್ಮನ್ನು ಪುನಃ ಪ್ರಯತ್ನಿಸಲು ಅನುಮತಿಸುವವರೆಗೆ ನಿಮ್ಮ ಡಿವೈಸ್ ಅನ್ನು ಪವರ್ ಆನ್ ಆಗಿ ಇರಿಸಿ. | This sign-in option is disabled because of failed sign-in attempts or repeated shutdowns. Use a different sign-in option, or keep your device powered on until your device allows you to try again. |
545 | ನೀವು ಹಲವಾರು ಬಾರಿ ತಪ್ಪಾದ PIN ಅನ್ನು ನಮೂದಿಸಿದ್ದೀರಿ. ನಿಮ್ಮ ಪಿನ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ %1!u! %2!s!. |
You’ve entered an incorrect PIN too many times. Your PIN is disabled for %1!u! %2!s!. |
546 | ಸೆಕೆಂಡ್‌ಗಳು | seconds |
547 | ನಿಮಿಷ | minute |
548 | ನಿಮಿಷಗಳು | minutes |
549 | ಗಂಟೆ | hour |
550 | ಗಂಟೆಗಳು | hours |
551 | ವಿಫಲಗೊಂಡ ಸೈನ್ ಇನ್ ಪ್ರಯತ್ನಗಳು ಅಥವಾ ಪುನರಾವರ್ತಿತ ಶಟ್‌ಡೌನ್‌ಗಳಿಂದಾಗಿ ಈ ಡಿವೈಸ್ ಲಾಕ್ ಆಗಿದೆ. ನಿಮ್ಮ ಡಿವೈಸ್ ಅನ್ನು ಕನಿಷ್ಟ ಪಕ್ಷ %1!u! %2!s! ಪವರ್ ಆನ್ ಮಾಡಿ ಮತ್ತು ಪುನಃ ಪ್ರಯತ್ನಿಸಿ. | This sign-in option is disabled because of failed sign-in attempts or repeated shutdowns. Use a different sign-in option, or keep your device powered on for at least %1!u! %2!s! and then try again. |
552 | %1!s! ನಿಮ್ಮ ಡಿವೈಸ್ ಅನ್ನು ರಿಮೋಟ್ ಆಗಿ http://aka.ms/unlockdevice ನಲ್ಲಿನ ಸೂಚನೆಗಳನ್ನು ಪಾಲಿಸಿಕೊಂಡು ಸಹ ನಿಮಗೆ ಅನ್‌ಲಾಕ್ ಮಾಡಬಹುದಾಗಿದೆ. |
%1!s! You can also unlock your device remotely by following the instructions at http://aka.ms/unlockdevice. |
553 | %1!s! ನಿಮ್ಮ IT ಬೆಂಬಲ ವ್ಯಕ್ತಿ ಕೂಡ ನಿಮ್ಮ ಡಿವೈಸ್ ಅನ್ನು ಅನ್‌ಲಾಕ್ ಮಾಡಲು ಸಹಾಯ ಮಾಡಬಹುದು. |
%1!s! Your IT support person may also be able to help you unlock your device. |
File Description: | Microsoft ಪಾಸ್‌ಪೋರ್ಟ್ ರುಜುವಾತುಗಳ ನೀಡುಗ |
File Version: | 10.0.15063.0 (WinBuild.160101.0800) |
Company Name: | Microsoft Corporation |
Internal Name: | ngccredprov |
Legal Copyright: | © Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |
Original Filename: | ngccredprov.dll.mui |
Product Name: | Microsoft® Windows® Operating System |
Product Version: | 10.0.15063.0 |
Translation: | 0x44B, 1200 |