| 100 | ಮತ್ತೊಬ್ಬ ಬಳಕೆದಾರರು ಸೈನ್ ಇನ್ ಮಾಡಿದ್ದಾರೆ. ನೀವು ಮುಂದುವರಿದರೆ, ಅವರನ್ನು ಸೈನ್ ಔಟ್ ಮಾಡಲಾಗುತ್ತದೆ ಮತ್ತು ಉಳಿಸದ ಕಾರ್ಯಗಳನ್ನು ಕಳೆದುಕೊಳ್ಳಬಹುದು. ಹೇಗಿದ್ದರೂ ಸೈನ್ ಇನ್ ಮಾಡಲು ನೀವು ಬಯಸುವಿರಾ? |
Another user is signed in. If you continue, they’ll be signed out and might lose unsaved work. Do you want to sign in anyway? |
| 101 | ಮತ್ತೊಬ್ಬ ಬಳಕೆದಾರರು ಸೈನ್ ಇನ್ ಮಾಡಿದ್ದಾರೆ. ನೀವು ಮುಂದುವರಿದರೆ, ಅವರನ್ನು ಸಂಪರ್ಕ ಕಡಿತಗೊಳಿಸಲಾಗುತ್ತದೆ. ಹೇಗಿದ್ದರೂ ಸೈನ್ ಇನ್ ಮಾಡಲು ನೀವು ಬಯಸುವಿರಾ? |
Another user is signed in. If you continue, they’ll be disconnected. Do you want to sign in anyway? |
| 102 | ಅನ್‌ಲಾಕ್ ಮಾಡಲು Ctrl+Alt+Delete ಒತ್ತಿರಿ. |
Press Ctrl+Alt+Delete to unlock. |
| 103 | ಅನ್‌ಲಾಕ್ ಮಾಡಲು Ctrl+Alt+Delete ಅಥವಾ Windows ಭದ್ರತೆಯ ಬಟನ್ ಒತ್ತಿರಿ. |
Press Ctrl+Alt+Delete or use the Windows Security button to unlock. |
| 104 | ಅನ್‌ಲಾಕ್ ಮಾಡಲು Windows ಬಟನ್ ಒತ್ತಿ ಹಿಡಿಯಿರಿ, ತದನಂತರ ಪವರ್ ಬಟನ್ ಒತ್ತಿರಿ. |
Press and hold the Windows button, and then press the power button to unlock. |
| 105 | ಅನ್‌ಲಾಕ್ ಮಾಡಲು Windows ಬಟನ್ ಒತ್ತಿ ಮತ್ತು ಹಿಡಿಯಿರಿ, ತದನಂತರ ಪವರ್ ಬಟನ್ ಒತ್ತಿ. (ಅಥವಾ Ctrl+Alt+Delete ಒತ್ತುವ ಮೂಲಕ ನೀವು ಅನ್‌ಲಾಕ್ ಮಾಡಬಹುದು.) |
Press and hold the Windows button, and then press the power button to unlock. (Or you can unlock by pressing Ctrl+Alt+Delete.) |
| 106 | ಪಾಸ್‌ವರ್ಡ್ ಸರಿಯಾಗಿಲ್ಲ. ಎಚ್ಚರಿಕೆಯಿಂದಿರಿ—ತಪ್ಪಾದ ಪಾಸ್‌ವರ್ಡ್ ಅನ್ನು ನೀವು ನಮೂದಿಸುತ್ತಲೇ ಇದ್ದರೆ, ನಿಮ್ಮ ಡೇಟಾ ರಕ್ಷಿಸಲು ನಿಮ್ಮನ್ನು ಲಾಕ್ ಮಾಡಲಾಗುತ್ತದೆ. ಅನ್‌ಲಾಕ್ ಮಾಡಲು, ನಿಮಗೆ BitLocker ಪುನಃಪಡೆಯುವಿಕೆ ಕೀಲಿ ಅಗತ್ಯವಿರುತ್ತದೆ. |
That password isn’t correct. Be careful—if you keep entering the wrong password, you’ll be locked out to help protect your data. To unlock, you’ll need a BitLocker recovery key. |
| 107 | ಆ ಪಾಸ್‌ವರ್ಡ್ ಸರಿಯಾಗಿಲ್ಲ. ಎಚ್ಚರದಿಂದಿರಿ—ನೀವು ತಪ್ಪಾದ ಪಾಸ್‌ವರ್ಡ್ ನಮೂದಿಸುತ್ತಲೇ ಇದ್ದರೆ, ನಿಮ್ಮ ಡೇಟಾ ರಕ್ಷಿಸಲು ಸಹಾಯ ಮಾಡುವುದಕ್ಕಾಗಿ Windows ಸ್ವಯಂಚಾಲಿತವಾಗಿ ಮರುಪ್ರಾರಂಭಗೊಳ್ಳುತ್ತದೆ. |
That password isn’t correct. Be careful—if you keep entering the wrong password, Windows will automatically restart to help protect your data. |
| 108 | ಪಾಸ್‌ವರ್ಡ್ ಸರಿಯಾಗಿಲ್ಲ. ಎಚ್ಚರಿಕೆಯಿಂದಿರಿ—ತಪ್ಪಾದ ಪಾಸ್‌ವರ್ಡ್ ಅನ್ನು ನೀವು ನಮೂದಿಸುತ್ತಲೇ ಇದ್ದರೆ, ನಿಮ್ಮ ಡೇಟಾ ರಕ್ಷಿಸಲು ನಿಮ್ಮನ್ನು ಲಾಕ್ ಮಾಡಲಾಗುತ್ತದೆ. ಅನ್‌ಲಾಕ್ ಮಾಡಲು, ನಿಮ್ಮ ಎನ್‌ಕ್ರಿಪ್ಶನ್ ನೀಡುಗರಿಂದ ನಿಮಗೆ ಪುನಃಪಡೆಯುವಿಕೆ ಕೀಲಿ ಅಗತ್ಯವಿರುತ್ತದೆ. |
That password isn’t correct. Be careful—if you keep entering the wrong password, you’ll be locked out to help protect your data. To unlock, you’ll need a recovery key from your encryption provider. |
| 109 | ದಯವಿಟ್ಟು ಕಾಯಿರಿ |
Please wait |
| 110 | ಅನ್‌ಲಾಕ್ ಮಾಡಲು ಪವರ್ ಬಟನ್ ಅನ್ನು ಒತ್ತಿ ಮತ್ತು ಹಿಡಿಯಿರಿ, ತದನಂತರ ಧ್ವನಿಮಟ್ಟ ಕಡಿಮೆ ಮಾಡುವಿಕೆ ಬಟನ್ ಅನ್ನು ಒತ್ತಿ |
Press and hold the power button, and then press the volume down button to unlock |
| 111 | ಅನ್‌ಲಾಕ್ ಮಾಡಲು ಪವರ್ ಬಟನ್ ಅನ್ನು ಒತ್ತಿ ಮತ್ತು ಹಿಡಿಯಿರಿ, ತದನಂತರ ಧ್ವನಿಮಟ್ಟ ಕಡಿಮೆ ಮಾಡುವಿಕೆ ಬಟನ್ ಅನ್ನು ಒತ್ತಿ. (ಅಥವಾ Ctrl+Alt+Delete ಒತ್ತುವ ಮೂಲಕ ನೀವು ಅನ್‌ಲಾಕ್ ಮಾಡಬಹುದು.) |
Press and hold the power button, and then press the volume down button to unlock. (Or you can unlock by pressing Ctrl+Alt+Delete.) |
| 112 | ಕೆಲವೇ ಕ್ಷಣ… |
Just a moment... |