If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id |
Kannada |
English |
100 | ನಿಮ್ಮ SKYDRIVE_BRAND_NAME ಭರ್ತಿಯಾಗಿದೆ |
Your SKYDRIVE_BRAND_NAME is full |
101 | ಮತ್ತಷ್ಟು ಸಂಗ್ರಹಣೆಯನ್ನು ಖರೀದಿಸಿ |
Buy more storage |
102 | ನಿರ್ಲಕ್ಷಿಸಿ |
Ignore |
103 | ನಾವು ಈಗಷ್ಟೇ ನಿಮ್ಮ ಅಪ್ಲಿ ಡೇಟಾ ಹಾಗೂ PC ಸೆಟ್ಟಿಂಗ್ಗಳನ್ನು SKYDRIVE_BRAND_NAME ಗೆ ಬ್ಯಾಕ್ ಅಪ್ ಮಾಡಲು ಪ್ರಯತ್ನಿಸಿದೆವು, ಆದರೆ ಅಲ್ಲಿ ಸಾಕಷ್ಟು ಸ್ಥಳಾವಕಾಶವಿರಲಿಲ್ಲ. ನೀವು ಮತ್ತಷ್ಟು ಸಂಗ್ರಹಣೆಯನ್ನು ಖರೀದಿಸಬಹುದು ಅಥವಾ ನಿಮ್ಮ ಸಂಗ್ರಹಣೆಯ ಸ್ಥಳವನ್ನು ನಿರ್ವಹಿಸಲು PC ಸೆಟ್ಟಿಂಗ್ಗಳಿಗೆ ಹೋಗಬಹುದು. |
We just tried backing up your app data and PC settings to SKYDRIVE_BRAND_NAME, but there wasn’t enough space. You can buy more storage or go to PC settings to manage your storage space. |
104 | ಸಂಗ್ರಹಣೆಯನ್ನು ನಿರ್ವಹಿಸಿ |
Manage storage |
105 | ಪುನಃಸ್ಥಾಪನೆ ಪೂರ್ಣಗೊಳಿಸಲಾಗಲಿಲ್ಲ |
Restore could not be completed |
106 | ಸರಿ |
OK |
107 | SKYDRIVE_BRAND_NAME ನಿಂದ ನಿಮ್ಮ ಸೆಟ್ಟಿಂಗ್ಗಳನ್ನು ನಮಗೆ ನಕಲಿಸಲಾಗಲಿಲ್ಲ. PC ಸೆಟ್ಟಿಂಗ್ಗಳ ಖಾತೆಗಳ ವಿಭಾಗಕ್ಕೆ ಹೋಗಲು ಪ್ರಯತ್ನಿಸಿ, ಈ PC ಯಿಂದ ನಿಮ್ಮ Microsoft ಖಾತೆಯ ಸಂಪರ್ಕವನ್ನು ಕಡಿತಗೊಳಿಸಿ, ತದನಂತರ ಅದನ್ನು ಮತ್ತೆ ಸೇರಿಸಿ. ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ನಿಮ್ಮ PC ಯನ್ನು ಅದರ ಫ್ಯಾಕ್ಟರಿ ಸೆಟ್ಟಿಂಗ್ಗಳಿಗೆ ಮರುಹೊಂದಿಸಲು, ತದನಂತರ ನಿಮ್ಮ ಖಾತೆಯನ್ನು ಸೇರಿಸುವುದನ್ನು ನೀವು ಪ್ರಯತ್ನಿಸಬಹುದು. |
We weren’t able to copy your settings over from SKYDRIVE_BRAND_NAME. Try going to the Accounts section of PC settings, disconnect your Microsoft account from this PC, and then add it again. If that doesn’t work, you can try resetting your PC to its factory settings, and then adding your account again. |
112 | ಕಡಿಮೆ ಡಿಸ್ಕ್ ಸ್ಥಳಾವಕಾಶ |
Low disk space |
113 | ಈ PC ಯಲ್ಲಿ ನಿಮ್ಮ ಸ್ಥಳಾವಕಾಶ ಮೀರುತ್ತಿದೆ. ಬಳಕೆಯನ್ನು ವೀಕ್ಷಿಸಲು ಸಂಗ್ರಹಣೆಯನ್ನು ನಿರ್ವಹಿಸಿ ಮತ್ತು ಸ್ವಲ್ಪ ಸ್ಥಳಾವಕಾಶ ಒದಗಿಸಿ. |
You’re running out of space on this PC. Manage storage to view usage and free up some space. |
114 | ನನಗೆ ಮತ್ತೆ ನೆನಪಿಸಬೇಡ |
Don’t remind me again |
115 | ಮುಚ್ಚು |
Close |