2002 | ಸಿಂಕ್ ಸೆಟ್ಟಿಂಗ್ಗಳು |
Sync settings |
2003 | ಮಾಪನಗೊಳಿಸಿದ ಸಂಪರ್ಕಗಳಾದ್ಯಂತ ಸೆಟ್ಟಿಂಗ್ಗಳನ್ನು ಸಿಂಕ್ ಮಾಡಿ ಮತ್ತು ಬ್ಯಾಕಪ್ ಮಾಡಿ |
Sync and back up settings over metered connections |
2004 | ಲಭ್ಯ ಪ್ರವೇಶ |
Ease of Access |
2005 | ಇತರ Windows ಸೆಟ್ಟಿಂಗ್ಗಳು |
Other Windows settings |
2006 | ಪಾಸ್ವರ್ಡ್ಗಳು |
Passwords |
2008 | ಭಾಷೆ ಆದ್ಯತೆಗಳು |
Language preferences |
2009 | Internet Explorer ಸೆಟ್ಟಿಂಗ್ಗಳು |
Internet Explorer settings |
2010 | ಥೀಮ್ |
Theme |
2012 | ಕೆಲವು ಸೆಟ್ಟಿಂಗ್ಗಳನ್ನು ನಿಮ್ಮ ಸಿಸ್ಟಂ ನಿರ್ವಾಹಕರು ನಿರ್ವಹಿಸುತ್ತಾರೆ. ಇದನ್ನು ಪರಿಹರಿಸಲು ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. |
Some settings are managed by your system administrator. Contact your system administrator to resolve this. |
2013 | ಸುರಕ್ಷಿತ ಮೋಡ್ನಲ್ಲಿ Windows ರನ್ ಆಗುತ್ತಿದೆ. ರೋಮಿಂಗ್ ಆಯ್ಕೆಗಳು ಪ್ರಸ್ತುತ ಲಭ್ಯವಿಲ್ಲ. |
Windows is running in safe mode. Roaming options are currently unavailable. |
2014 | ನೀವು ತಾತ್ಕಾಲಿಕ ಪ್ರೊಫೈಲ್ ಮೂಲಕ ಲಾಗ್ ಇನ್ ಮಾಡಿರುವಿರಿ. ರೋಮಿಂಗ್ ಆಯ್ಕೆಗಳು ಪ್ರಸ್ತುತ ಲಭ್ಯವಿಲ್ಲ. |
You are logged on with a temporary profile. Roaming options are currently unavailable. |
2016 | ನಿಮ್ಮ ಖಾತೆಗೆ ಸಂಪರ್ಕಪಡಿಸುವಲ್ಲಿ ಸಮಸ್ಯೆ ಎದುರಾಗಿದೆ. ನಿಮ್ಮ ಇಂಟರ್ನೆಟ್ ಸಂಪರ್ಕ ಪರಿಶೀಲಿಸಿ ಹಾಗೂ ಮತ್ತೆ ಪ್ರಯತ್ನಿಸಿ. |
There was a problem connecting to your account. Check your Internet connection and try again. |
2017 | ಸಿಂಕ್ ಮಾಡುವಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ? |
How does syncing work? |
2018 | %1!s! ಬಳಸಿಕೊಂಡು ಇತರ ಸಾಧನಗಳಿಗೆ Windows ಸೆಟ್ಟಿಂಗ್ಗಳನ್ನು ಸಿಂಕ್ ಮಾಡಿ. |
Sync Windows settings to other devices using %1!s!. |
2019 | ನೀವು Microsoft ಖಾತೆ ಅಥವಾ ಕಾರ್ಯದ ಖಾತೆಯನ್ನು ಬಳಸುತ್ತಿದ್ದರೆ ಮಾತ್ರ ಕೆಲವು Windows ಲಕ್ಷಣಗಳು ಲಭ್ಯವಿರುತ್ತವೆ. |
Some Windows features are only available if you are using a Microsoft account or work account. |
2022 | %1!s! ಪಡೆದುಕೊಂಡ ಮತ್ತು ಇದರ ಜೊತೆಗೆ ಸಿಂಕ್ ಮಾಡಲ್ಪಟ್ಟ ಅಪ್ಲಿಗಳು |
Apps acquired by and synced with %1!s! |
2023 | Windows Anywhere ಬಳಸಿ |
Use Windows Anywhere |
2024 | Windows Anywhere ಹೇಗೆ ಕಾರ್ಯನಿರ್ವಹಿಸುತ್ತದೆ? |
How does Windows Anywhere work? |
2025 | %1!s! ಬಳಸಿಕೊಂಡು ಕ್ಲೌಡ್ನಲ್ಲಿ ನಿಮ್ಮ ಸೆಟ್ಟಿಂಗ್ಗಳ ಮೂಲಕ ನಿಮ್ಮ ಸಾಧನದ ಅನುಭವವನ್ನು Windows Anywhere ಹೆಚ್ಚಿಸುತ್ತದೆ. |
Windows Anywhere powers your device experience with your settings in the cloud using %1!s!. |
2110 | ಈ ಸಾಧನದಲ್ಲಿ ನಿಮ್ಮ ಗುರುತನ್ನು ನೀವು ಖಚಿತಪಡಿಸಿಕೊಳ್ಳುವ ತನಕ ನಿಮ್ಮ ಪಾಸ್ವರ್ಡ್ಗಳು ಸಿಂಕ್ ಆಗುವುದಿಲ್ಲ. |
Your passwords won’t sync until you verify your identity on this device. |
2112 | ಪರಿಶೀಲಿಸಿ |
Verify |
2113 | ನಿಮ್ಮ Microsoft ಖಾತೆಗೆ ಕೆಲವು ಮಾಹಿತಿಯನ್ನು ನೀವು ಪರಿಷ್ಕರಿಸುವ ತನಕ ಸೆಟ್ಟಿಂಗ್ಗಳು ಸಿಂಕ್ ಆಗುವುದಿಲ್ಲ. |
Settings won’t sync until you update some info for your Microsoft account. |
2114 | ಮಾಹಿತಿ ಪರಿಷ್ಕರಿಸಿ |
Update info |
2115 | ನಿಮ್ಮ ಕೆಲಸ ಅಥವಾ ಶಾಲೆ ಖಾತೆಗೆ ಕೆಲವು ಮಾಹಿತಿಯನ್ನು ನೀವು ಪರಿಷ್ಕರಿಸುವ ತನಕ ಸೆಟ್ಟಿಂಗ್ಗಳು ಸಿಂಕ್ ಆಗುವುದಿಲ್ಲ. |
Settings won’t sync until you update some info for your work or school account. |
2117 | ನಿಮ್ಮ ಖಾತೆಗೆ ಸಿಂಕ್ ಲಭ್ಯವಿಲ್ಲ. ಇದನ್ನು ಬಗೆಹರಿಸಲು ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. |
Sync is not available for your account. Contact your system administrator to resolve this. |