3002 | ಪ್ರಸ್ತುತ ಯಾವುದೇ ಪವರ್ ಆಯ್ಕೆಗಳು ಲಭ್ಯವಿಲ್ಲ. |
There are currently no power options available. |
3003 | ನೀವು PC ಅನ್ನು ಸ್ಥಗಿತಗೊಳಿಸಲು ನೀವು ಏಕೆ ಬಯಸುತ್ತೀರಿ ಎಂಬುದನ್ನು ಅತ್ಯುತ್ತಮವಾಗಿ ವಿವರಿಸುವ ಕಾರಣವೊಂದನ್ನು ಆಯ್ಕೆಮಾಡಿ |
Choose a reason that best describes why you want to shut down this PC |
3004 | ಈ PC ಅನ್ನು ಯಾರೋ ಒಬ್ಬರು ಇನ್ನೂ ಸಹ ಬಳಸುತ್ತಿದ್ದಾರೆ. ನೀವು ಇದೀಗ ಸ್ಥಗಿತಗೊಳಿಸಿದರೆ, ಅವರು ಉಳಿಸದ ಕೆಲಸಗಳನ್ನು ಕಳೆದುಕೊಳ್ಳಬಹುದು. |
Someone else is still using this PC. If you shut down now, they could lose unsaved work. |
3005 | ನೀವು ಇದೀಗ ಸ್ಥಗಿತಗೊಳಿಸಿದರೆ, ನೀವು ಮತ್ತು ಈ PC ಅನ್ನು ಬಳಸುತ್ತಿರುವ ಇತರ ಜನರು ಉಳಿಸದ ಕೆಲಸವನ್ನು ಕಳೆದುಕೊಳ್ಳಬಹುದು. |
If you shut down now, you and any other people using this PC could lose unsaved work. |
3006 | ಯಾರೋ ಈಗಲೂ ಈ PC ಬಳಸುತ್ತಿದ್ದಾರೆ. ನೀವು ಇದೀಗ ಮರುಪ್ರಾರಂಭಿಸಿದರೆ, ಅವರು ಉಳಿಸದ ಕೆಲಸಗಳು ಕಾರ್ಯಗಳನ್ನು ಕಳೆದುಕೊಳ್ಳುತ್ತಾರೆ. |
Someone else is still using this PC. If you restart now, they could lose unsaved work. |
3007 | ನೀವು ಇದೀಗ ಮರುಪ್ರಾರಂಭಿಸಿದರೆ, ನೀವು ಮತ್ತು ಈ PC ಅನ್ನು ಬಳಸುತ್ತಿರುವ ಇತರ ಜನರು ಉಳಿಸದ ಕೆಲಸವನ್ನು ಕಳೆದುಕೊಳ್ಳಬಹುದು. |
If you restart now, you and any other people using this PC could lose unsaved work. |
3008 | ಮುಂದುವರಿಸು |
Continue |
3009 | ಹೇಗಾದರೂ ಸ್ಥಗಿತಗೊಳಿಸು |
Shut down anyway |
3010 | ಹೇಗೂ ಮರುಪ್ರಾರಂಭಿಸಿ |
Restart anyway |
3013 | ಸ್ಥಗಿತಗೊಳಿಸು |
Shut down |
3014 | ಸ್ಥಗಿತ&ಗೊಳಿಸು |
Sh&ut down |
3015 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ ಮತ್ತು PC ಅನ್ನು ಆಫ್ ಮಾಡುತ್ತದೆ. |
Closes all apps and turns off the PC. |
3016 | ಮರುಪ್ರಾರಂಭ |
Restart |
3017 | &ಮರುಪ್ರಾರಂಭ |
&Restart |
3018 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, PC ಅನ್ನು ಆಫ್ ಮಾಡುತ್ತದೆ ಮತ್ತು ತದನಂತರ ಅದನ್ನು ಮತ್ತೆ ಆನ್ ಮಾಡುತ್ತದೆ. |
Closes all apps, turns off the PC, and then turns it on again. |
3019 | ನಿದ್ರೆ |
Sleep |
3020 | &ನಿದ್ರೆ |
&Sleep |
3021 | PC ಹಾಗೆಯೇ ಇರುತ್ತದೆ ಆದರೆ ಕಡಿಮೆ ಪವರ್ ಬಳಸುತ್ತದೆ. ಅಪ್ಲಿಗಳು ತೆರೆದೇ ಇರುತ್ತವೆಯಾದುದರಿಂದ PC ಯು ಚಟುವಟಿಕೆಗೆ ಮರಳಿದಾಗ, ನೀವು ಎಲ್ಲಿ ತೊರೆದಿದ್ದೀರೋ ಅಲ್ಲಿಗೆ ತಕ್ಷಣ ಮರಳುತ್ತೀರಿ. |
The PC stays on but uses low power. Apps stay open so when the PC wakes up, you’re instantly back to where you left off. |
3022 | ತಟಸ್ಥಗೊಳಿಸು |
Hibernate |
3023 | &ತಟಸ್ಥಗೊಳಿಸು |
&Hibernate |
3025 | PC ಯನ್ನು ಆಫ್ ಮಾಡುತ್ತದೆ ಆದರೆ ಅಪ್ಲಿಗಳು ತೆರೆದೇ ಇರುತ್ತವೆ. PC ಯನ್ನು ಆನ್ ಮಾಡಿದಾಗ, ನೀವು ಎಲ್ಲಿ ತೊರೆದಿದ್ದೀರೋ ಅಲ್ಲಿಗೆ ಮರಳುತ್ತೀರಿ. |
Turns off the PC but apps stay open. When the PC is turned on, you’re back to where you left off. |
3026 | ನವೀಕರಿಸು ಮತ್ತು ಸ್ಥಗಿತಗೊಳಿಸು |
Update and shut down |
3027 | ನವೀಕರಿಸು ಮತ್ತು ಸ್ಥಗಿತ&ಗೊಳಿಸ |
Update and sh&ut down |
3029 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, PC ಅನ್ನು ನವೀಕರಿಸುತ್ತದೆ ತದನಂತರ ಅದನ್ನು ಆಫ್ ಮಾಡುತ್ತದೆ. |
Closes all apps, updates the PC, and then turns it off. |
3030 | ನವೀಕರಿಸು ಮತ್ತು ಮರುಪ್ರಾರಂಭಿಸು |
Update and restart |
3031 | ನವೀಕರಿಸು ಮತ್ತು &ಮರುಪ್ರಾರಂಭಿಸು |
Update and &restart |
3033 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, PC ಅನ್ನು ನವೀಕರಿಸುತ್ತದೆ, ಅದನ್ನು ಆಫ್ ಮಾಡುತ್ತದೆ ತದನಂತರ ಅದನ್ನು ಮತ್ತೆ ಆನ್ ಮಾಡುತ್ತದೆ. |
Closes all apps, updates the PC, turns it off, and then turns it on again. |
3034 | ಸೈನ್ ಔಟ್ |
Sign out |
3035 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ ಮತ್ತು ನಿಮ್ಮನ್ನು ಸೈನ್ ಔಟ್ ಮಾಡುತ್ತದೆ. |
Closes all apps and signs you out. |
3038 | ಸಂಪರ್ಕಕಡಿತ |
Disconnect |
3039 | ಈ ರಿಮೋಟ್ PC ಗೆ ನಿಮ್ಮ ಸಂಪರ್ಕವನ್ನು ಕೊನೆಗೊಳಿಸುತ್ತದೆ. |
Ends your connection to this remote PC. |
3040 | &ಸಂಪರ್ಕಕಡಿತಗೊಳಿಸು |
&Disconnect |
3041 | ಸೈ&ನ್ ಔಟ್ |
S&ign out |
3042 | ಲಾಕ್ |
Lock |
3043 | ಲಾ&ಕ್ |
L&ock |
3044 | ಈ PC ಯಲ್ಲಿ ನಿಮ್ಮ ಖಾತೆಯನ್ನು ಲಾಕ್ ಮಾಡುತ್ತದೆ. |
Locks your account on this PC. |
3045 | ಅನ್‌ಡಾಕ್ |
Undock |
3046 | ಅ&ನ್‌ಡಾಕ್ |
U&ndock |
3047 | ಡಾಕಿಂಗ್ ಸ್ಟೇಷನ್‌ನಿಂದ ನಿಮ್ಮ ಲ್ಯಾಪ್‌ಟಾಪ್ ಅಥವಾ ನೋಟ್‌ಬುಕ್ ಕಂಪ್ಯೂಟರ್ ಅನ್ನು ತೆಗೆದುಹಾಕುತ್ತದೆ. |
Removes your laptop or notebook computer from a docking station. |
3050 | ಈ ಬಳಕೆದಾರ ಖಾತೆಗೆ ಕೆಲವು ಪವರ್ ಸ್ಥಿತಿಗಳನ್ನು ಸಿಸ್ಟಂ ನಿರ್ವಾಹಕರು ನಿಷ್ಕ್ರಿಯಗೊಳಿಸಿದ್ದಾರೆ. |
The system administrator has disabled some power states for this user account. |
3052 | ಬಳಕೆದಾರ ಬದಲಿಸು |
Switch user |
3053 | ಅಪ್ಲಿಗಳನ್ನು ಮುಚ್ಚದೇ ಬಳಕೆದಾರರನ್ನು ಬದಲಿಸಿ. |
Switch users without closing apps. |
3054 | &ಬಳಕೆದಾರ ಬದಲಿಸು |
S&witch user |
3100 | ನೀವು ಕಂಪ್ಯೂಟರ್ ಅನ್ನು ಸ್ಥಗಿತಗೊಳಿಸಲು ಏಕೆ ಬಯಸುತ್ತೀರೆಂದು ಕಾರಣವೊಂದನ್ನು ಆಯ್ಕೆಮಾಡಿ |
Choose a reason that best describes why you want to shut down this computer |
3101 | ಬೇರೊಬ್ಬರು ಈ ಕಂಪ್ಯೂಟರ್ ಅನ್ನು ಇನ್ನೂ ಬಳಸುತ್ತಿದ್ದಾರೆ. ನೀವು ಇದೀಗ ಸ್ಥಗಿತಗೊಳಿಸಿದರೆ, ಅವರು ಉಳಿಸದ ಕಾರ್ಯವನ್ನು ಕಳೆದುಕೊಳ್ಳಬಹುದು. |
Someone else is still using this computer. If you shut down now, they could lose unsaved work. |
3102 | ನೀವು ಇದೀಗ ಸ್ಥಗಿತಗೊಳಿಸಿದರೆ, ನೀವು ಮತ್ತು ಈ ಕಂಪ್ಯೂಟರ್ ಅನ್ನು ಬಳಸುತ್ತಿರುವ ಬೇರೆ ಯಾವುದೇ ಜನರು ಉಳಿಸದ ಕಾರ್ಯವನ್ನು ಕಳೆದುಕೊಳ್ಳಬಹುದು. |
If you shut down now, you and any other people using this computer could lose unsaved work. |
3103 | ಬೇರೊಬ್ಬರು ಈ ಕಂಪ್ಯೂಟರ್ ಅನ್ನು ಇನ್ನೂ ಬಳಸುತ್ತಿದ್ದಾರೆ. ನೀವು ಇದೀಗ ಮರುಆರಂಭಿಸಿದರೆ, ಅವರು ಉಳಿಸದ ಕಾರ್ಯವನ್ನು ಕಳೆದುಕೊಳ್ಳುತ್ತಾರೆ. |
Someone else is still using this computer. If you restart now, they could lose unsaved work. |
3104 | ನೀವು ಇದೀಗ ಮರುಪ್ರಾರಂಭಿಸಿದರೆ, ನೀವು ಮತ್ತು ಈ ಕಂಪ್ಯೂಟರ್ ಅನ್ನು ಬಳಸುತ್ತಿರುವ ಬೇರೆ ಯಾವುದೇ ಜನರು ಉಳಿಸದ ಕಾರ್ಯವನ್ನು ಕಳೆದುಕೊಳ್ಳಬಹುದು. |
If you restart now, you and any other people using this computer could lose unsaved work. |
3105 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ ಮತ್ತು ಕಂಪ್ಯೂಟರ್ ಅನ್ನು ಆಫ್ ಮಾಡುತ್ತದೆ. |
Closes all apps and turns off the computer. |
3106 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, ಕಂಪ್ಯೂಟರ್ ಅನ್ನು ಆಫ್ ಮಾಡುತ್ತದೆ ತದನಂತರ ಅದನ್ನು ಮತ್ತೆ ಆನ್ ಮಾಡುತ್ತದೆ. |
Closes all apps, turns off the computer, and then turns it on again. |
3107 | ಕಂಪ್ಯೂಟರ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ ಆದರೆ ಕಡಿಮೆ ಪವರ್ ಬಳಸುತ್ತದೆ. ಅಪ್ಲಿಗಳು ತೆರೆದೇ ಇರುತ್ತವೆಯಾದುದರಿಂದ ಕಂಪ್ಯೂಟರ್ ಚಟುವಟಿಕೆಗೆ ಮರಳಿದಾಗ, ನೀವು ಎಲ್ಲಿ ತೊರೆದಿದ್ದೀರೋ ಅಲ್ಲಿಗೆ ತಕ್ಷಣ ಮರಳುತ್ತೀರಿ. |
The computer stays on but uses low power. Apps stay open so when the computer wakes up, you’re instantly back to where you left off. |
3108 | ಕಂಪ್ಯೂಟರ್ ಅನ್ನು ಆಫ್ ಮಾಡುತ್ತದೆ ಆದರೆ ಅಪ್ಲಿಗಳು ತೆರೆದಿರುತ್ತವೆ. ಕಂಪ್ಯೂಟರ್ ಅನ್ನು ಆನ್ ಮಾಡಿದಾಗ, ನೀವು ಎಲ್ಲಿ ತೊರೆದಿದ್ದೀರೋ ಅಲ್ಲಿಗೆ ಮರಳುತ್ತೀರಿ. |
Turns off the computer but apps stay open. When the computer is turned on, you’re back to where you left off. |
3109 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, ಎಲ್ಲಾ ಕಂಪ್ಯೂಟರ್ ಅನ್ನು ಪರಿಷ್ಕೃತವಾಗಿಸುತ್ತದೆ ತದನಂತರ ಅದನ್ನು ಆಫ್ ಮಾಡುತ್ತದೆ. |
Closes all apps, updates the computer, and then turns it off. |
3110 | ಎಲ್ಲಾ ಅಪ್ಲಿಗಳನ್ನು ಮುಚ್ಚುತ್ತದೆ, ಎಲ್ಲಾ ಕಂಪ್ಯೂಟರ್ ಅನ್ನು ಪರಿಷ್ಕೃತವಾಗಿಸುತ್ತದೆ, ಅದನ್ನು ಆಫ್ ಮಾಡುತ್ತದೆ ತದನಂತರ ಅದನ್ನು ಮತ್ತೆ ಆನ್ ಮಾಡುತ್ತದೆ. |
Closes all apps, updates the computer, turns it off, and then turns it on again. |
3111 | ಈ ರಿಮೋಟ್ ಕಂಪ್ಯೂಟರ್‌ಗೆ ನಿಮ್ಮ ಸಂಪರ್ಕವನ್ನು ಕೊನೆಗೊಳಿಸುತ್ತದೆ. |
Ends your connection to this remote computer. |
3112 | ಈ ಕಂಪ್ಯೂಟರ್‌ನಲ್ಲಿ ನಿಮ್ಮ ಖಾತೆಯನ್ನು ಲಾಕ್ ಮಾಡುತ್ತದೆ. |
Locks your account on this computer. |