| File name: | sendmail.dll.mui |
| Size: | 6144 byte |
| MD5: | 2715d6be2171b04ab52cef4482af3e86 |
| SHA1: | 12b99eb4e43959e2b0af8352cd987032d74340f3 |
| SHA256: | 0fe325de8df7de391866ada21964a189b10969a7008a4b9aef15c9acf7e35ca8 |
| Operating systems: | Windows 10 |
| Extension: | MUI |
If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
| id | Kannada | English |
|---|---|---|
| 4 | Mail ಸ್ವೀಕೃತದಾರ | Mail recipient |
| 5 | ಕಳುಹಿಸುವ ಮೇಲ್ Message.url | Send Mail Message.url |
| 9 | ಪ್ರಸಕ್ತ ದಾಖಲೆ ಪ್ರಕಾರವನ್ನು ಮೇಲ್‌ನಂತೆ ಕಳುಹಿಸಲಾಗುವುದಿಲ್ಲ. ಇದರ ಬದಲಾಗಿ ಕಿರುಹಾದಿ ಕಳುಹಿಸಲು ನೀವು ಬಯಸುತ್ತೀರಾ? | The current document type can not be sent as mail. Would you like to send a Shortcut instead? |
| 11 | ಕಳುಹಿಸಲು ಸಿದ್ಧವಾಗುತ್ತಿದೆ: | Preparing to send: |
| 12 | ಈ ಕೆಳಗಿನ ಫೈಲ್ ಅಥವಾ ಲಿಂಕ್ ಲಗತ್ತುಗಳೊಂದಿಗೆ ನಿಮ್ಮ ಸಂದೇಶ ಕಳುಹಿಸಲು ಸಿದ್ಧವಾಗಿದೆ:
|
Your message is ready to be sent with the following file or link attachments:
|
| 13 | ಇಮೇಲ್ ಮಾಡುವಿಕೆ: | Emailing: |
| 17 | ಇದಕ್ಕೆ ಕಿರುಹಾದಿ: %s | Shortcut to: %s |
| 18 | Note: ಕಂಪ್ಯೂಟರ್ ವೈರಸ್ಗಳ ವಿರುದ್ಧ ರಕ್ಷಣೆ ನೀಡಲು, ಕೆಲವು ಪ್ರಕಾರದ ಫೈಲ್ ಲಗತ್ತುಗಳನ್ನು ಕಳುಹಿಸುವುದನ್ನು ಅಥವಾ ಸ್ವೀಕರಿಸುವುದನ್ನು ಇ-ಮೇಲ್ ಪ್ರೋಗ್ರಾಂಗಳು ತಡೆಗಟ್ಟಬಹುದು. ಲಗತ್ತುಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎಂಬುದನ್ನು ನಿರ್ಧರಿಸಲು ನಿಮ್ಮ ಇ-ಮೇಲ್ ಭದ್ರತೆಯನ್ನು ಪರಿಶೀಲಿಸಿ. |
Note: To protect against computer viruses, e-mail programs may prevent sending or receiving certain types of file attachments. Check your e-mail security settings to determine how attachments are handled. |
| 19 | ಫೈಲ್‌ಗಳನ್ನು ಲಗತ್ತಿಸಿ | Attach Files |
| 20 | ಕಿರುಹಾದಿಯಂತೆ ಡೆಸ್ಕ್‌ಟಾಪ್ | Desktop as Shortcut |
| 21 | ಡೆಸ್ಕ್‌ಟಾಪ್ (ಕಿರುಹಾದಿ ರಚಿಸಿ) | Desktop (create shortcut) |
| 22 | ಈ ಕೆಳಗಿನ ಫೈಲ್‌ಗಳನ್ನು ಮರುಗಾತ್ರಗೊಳಿಸಲು ಇಮೇಲ್ ಕಳುಹಿಸಿಗೆ ಅಸಾಧ್ಯವಾಗಿದೆ: |
Send Email was unable to resize the following files: |
| 23 | ಫೈಲ್‌ಗಳನ್ನು ಇ-ಮೇಲ್ ಮಾಡು | E-mail Files |
| 24 | ಈ ಕಂಪ್ಯೂಟರ್‌ನಲ್ಲಿ ಯಾವುದೇ ಇ-ಮೇಲ್ ಪ್ರೋಗ್ರಾಂ ಇಲ್ಲದಿರುವುದರಿಂದ ಈ ಫೈಲ್‌ಗಳನ್ನು ಇ-ಮೇಲ್ ಮಾಡಲು ಸಾಧ್ಯವಿಲ್ಲ | These files can't be e-mailed because there's no e-mail program on this computer |
| 25 | ಇ-ಮೇಲ್ ಪ್ರೋಗ್ರಾಂವೊಂದನ್ನು ಸ್ಥಾಪನೆಗೊಳಿಸಿ ಮತ್ತು ಪುನಃ ಪ್ರಯತ್ನಿಸಿ. | Install an e-mail program and try again. |
| 26 | ಮೇಲ್ ಸೇವೆ | Mail Service |
| 27 | ಡೆಸ್ಕ್‌ಟಾಪ್ ಕಿರುಹಾದಿ | Desktop Shortcut |
| 28 | ಒಂದು ಅಥವಾ ಹೆಚ್ಚಿನ ಫೈಲ್‌ಗಳನ್ನು ಸಂದೇಶಕ್ಕೆ ಲಗತ್ತಿಸಿಲ್ಲ ಏಕೆಂದರೆ ಅವರ ಹೆಸರುಗಳು ವಿಶೇಷ ಅಕ್ಷರಗಳನ್ನು ಒಳಗೊಂಡಿವೆ. ದಯವಿಟ್ಟು ಫೈಲ್‌ಗಳನ್ನು ಮರುಹೆಸರಿಸಿ, ಅಥವಾ ಫೈಲ್‌ಗಳನ್ನು ಲಗತ್ತಿಸಲು ಮತ್ತು ಕಳುಹಿಸಲು ಇ-ಮೇಲ್ ಪ್ರೋಗ್ರಾಂ ಅನ್ನು ಬಳಸಿ. | One or more files have not been attached to the message because their names contain special characters. Please rename the files, or use the e-mail program to attach and send the files. |
| 30 | &ಚಿತ್ರ ಗಾತ್ರ: | Picture &size: |
| 33 | ಒಟ್ಟು ಅಂದಾಜಿತ ಗಾತ್ರ: | Total estimated size: |
| 34 | ಸಣ್ಣ: 800 x 600 | Small: 800 x 600 |
| 35 | ಮಧ್ಯಮ: 1024 x 768 | Medium: 1024 x 768 |
| 36 | ದೊಡ್ಡ: 1280 x 1024 | Large: 1280 x 1024 |
| 47 | ಸಣ್ಣದಾದ: 640 x 480 | Smaller: 640 x 480 |
| 48 | ಮೂಲ ಗಾತ್ರ | Original Size |
| 57 | %2!u! ನ %1!u! | %1!u! of %2!u! |
| 407 | ರದ್ದುಗೊಳ್ಳುತ್ತಿದೆ... | Canceling... |
| 0x30000000 | Info | Info |
| 0x30000001 | Start | Start |
| 0x30000002 | Stop | Stop |
| 0x50000004 | Information | Information |
| 0x90000001 | Microsoft-Windows-SendTo | Microsoft-Windows-SendTo |
| File Description: | ಮೇಲ್ ಕಳುಹಿಸು |
| File Version: | 10.0.15063.0 (WinBuild.160101.0800) |
| Company Name: | Microsoft Corporation |
| Internal Name: | sendmail |
| Legal Copyright: | © Microsoft Corporation. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |
| Original Filename: | SENDMAIL.DLL.MUI |
| Product Name: | Microsoft® Windows® Operating System |
| Product Version: | 10.0.15063.0 |
| Translation: | 0x44B, 1200 |