1 | ಬೆರಳಚ್ಚು |
Fingerprint |
2 | ಸೈನ್ ಇನ್ ಆಗಲು, ಬೆರಳಚ್ಚು ಓದುಗದಲ್ಲಿ ನೋಂದಾಯಿತ ಬೆರಳನ್ನು ಸ್ಕ್ಯಾನ್ ಮಾಡಿ. |
To sign in, scan a registered finger on the fingerprint reader. |
3 | PC ಅನಿರ್ಬಂಧಿಸಲು, ಬೆರಳಚ್ಚು ಓದುಗದಲ್ಲಿ ನೋಂದಾಯಿತ ಬೆರಳನ್ನು ಸ್ಕ್ಯಾನ್ ಮಾಡಿ. |
To unlock the PC, scan a registered finger on the fingerprint reader. |
101 | Windows ಗೆ ನಿಮ್ಮನ್ನು ಸೈನ್ ಇನ್ ಮಾಡಲಾಗಲಿಲ್ಲ. |
Windows couldn’t sign you in. |
110 | ನಿಮ್ಮ ಸಾಧನವು ನಿಮ್ಮನ್ನು ಗುರುತಿಸುವಲ್ಲಿ ತೊಂದರೆ ಎದುರಾಗಿದೆ. ದಯವಿಟ್ಟು ಮತ್ತೆ ಪ್ರಯತ್ನಿಸಿ. |
Your device is having trouble recognizing you. Please try again. |
111 | ಆ ಬೆರಳಚ್ಚನ್ನು ಗುರುತಿಸಲು ಸಾಧ್ಯವಾಗಲಿಲ್ಲ. ನೀವು Windows Hello ನಲ್ಲಿ ನಿಮ್ಮ ಬೆರಳಚ್ಚನ್ನು ಸೆಟಪ್ ಮಾಡಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. |
Couldn’t recognize that fingerprint. Make sure you’ve set up your fingerprint in Windows Hello. |
112 | ಪಾಸ್‌ವರ್ಡ್ ತಪ್ಪಾಗಿದೆ. |
The password is incorrect. |
113 | ಬೆರಳಚ್ಚು ಡೇಟಾಬೇಸ್‌ನಲ್ಲಿ ಉಳಿಸಿದ ಪಾಸ್‌ವರ್ಡ್ ಸರಿಯಾಗಿಲ್ಲ. |
The password saved in the fingerprint database is not correct. |
116 | ಬೆರಳಚ್ಚು ಸೈನ್-ಇನ್ ಪ್ರಸ್ತುತ ನಿಮ್ಮ ನಿರ್ವಾಹಕರಿಂದ ನಿಷ್ಕ್ರಿಯಗೊಳಿಸಲ್ಪಟ್ಟಿದೆ. |
Fingerprint sign-in is currently disabled by your administrator. |
118 | ಕ್ಷಮಿಸಿ, Windows ನಿಮ್ಮ ಬೆರಳಚ್ಚನ್ನು ಬಳಸಿಕೊಂಡು ನಿಮ್ಮನ್ನು ಸೈನ್ ಇನ್ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮ PIN ಬಳಸಿಕೊಂಡು ಸೈನ್ ಇನ್ ಮಾಡಲು ಪ್ರಯತ್ನಿಸಿ. |
Sorry, Windows couldn’t sign you in with your fingerprint. Try signing in with your PIN. |
119 | ತೀರಾ ಹೆಚ್ಚು ಸೈನ್-ಇನ್ ಪ್ರಯತ್ನಗಳ ಕಾರಣದಿಂದ Windows Hello ನಿರ್ಬಂಧಿಸಿದೆ. Hello ಅನಿರ್ಬಂಧಿಸಲು, ನಿಮ್ಮ PIN ನೊಂದಿಗೆ ಸೈನ್-ಇನ್ ಮಾಡಿ. |
Windows Hello has been blocked due to too many sign-in attempts. To unblock Hello, sign in with your PIN. |
120 | ಬೆರಳಚ್ಚು ಸೈನ್-ಇನ್ ಪೂರ್ಣಗೊಳಿಸಲು Windows ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ. ಬೇರೊಂದು ಸೈನ್-ಇನ್ ವಿಧಾನವನ್ನು ಪ್ರಯತ್ನಿಸಿ. |
Windows didn’t have sufficient resources to complete a fingerprint sign-in. Try another sign-in method. |
140 | ಬೆರಳಚ್ಚು ಸೈನ್-ಇನ್ ಆನ್ ಮಾಡಲು ನಿಮ್ಮ ಪಾಸ್‌ವರ್ಡ್ ನಮೂದಿಸಿ. |
Enter your password to turn on fingerprint sign-in. |
141 | ಬೆರಳಚ್ಚು ಅನಿರ್ಬಂಧನೆ ಸಕ್ರಿಯಗೊಳಿಸಲು ನಿಮ್ಮ ಪ್ರಸ್ತುತ ಪಾಸ್‌ವರ್ಡ್ ನಮೂದಿಸಿ. |
Enter your current password to enable fingerprint unlock. |
143 | ನಿಮ್ಮ ಬೆರಳನ್ನು ಸ್ವಲ್ಪ ಮೇಲಕ್ಕೆ ಸರಿಸಿ. |
Move your finger slightly higher. |
144 | ನಿಮ್ಮ ಬೆರಳನ್ನು ಸ್ವಲ್ಪ ಕೆಳಕ್ಕೆ ಸರಿಸಿ. |
Move your finger slightly lower. |
145 | ನಿಮ್ಮ ಬೆರಳನ್ನು ಸ್ವಲ್ಪ ಎಡಕ್ಕೆ ಸರಿಸಿ. |
Move your finger slightly to the left. |
146 | ನಿಮ್ಮ ಬೆರಳನ್ನು ಸ್ವಲ್ಪ ಬಲಕ್ಕೆ ಸರಿಸಿ. |
Move your finger slightly to the right. |
147 | ನಿಮ್ಮ ಬೆರಳನ್ನು ಹೆಚ್ಚು ನಿಧಾನವಾಗಿ ಓದುಗಕ್ಕೆ ಅಡ್ಡಲಾಗಿ ಸರಿಸಿ. |
Move your finger more slowly across the reader. |
148 | ನಿಮ್ಮ ಬೆರಳನ್ನು ಹೆಚ್ಚು ತ್ವರಿತವಾಗಿ ಓದುಗಕ್ಕೆ ಅಡ್ಡಲಾಗಿ ಸರಿಸಿ. |
Move your finger more quickly across the reader. |
149 | ಬೆರಳಚ್ಚು ಓದುಗವನ್ನು ಬಳಸುವಾಗ ನಿಮ್ಮ ಬೆರಳನ್ನು ಸಮತಟ್ಟಾಗಿ ಮತ್ತು ನೇರವಾಗಿ ಹಿಡಿದುಕೊಳ್ಳಲು ಪ್ರಯತ್ನಿಸಿ. |
Try holding your finger flat and straight when using the fingerprint reader. |
150 | ಬೆರಳಚ್ಚು ಓದುಗಕ್ಕೆ ಅಡ್ಡಲಾಗಿ ದೀರ್ಘ ಸ್ಟ್ರೋಕ್ ಬಳಸಲು ಪ್ರಯತ್ನಿಸಿ. |
Try using a longer stroke across the fingerprint reader. |
151 | ನಿಮ್ಮ ಸಾಧನವು ನಿಮ್ಮನ್ನು ಗುರುತಿಸುವಲ್ಲಿ ತೊಂದರೆ ಎದುರಾಗಿದೆ. ನಿಮ್ಮ ಸೆನ್ಸಾರ್ ಸ್ವಚ್ಛವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
Your device is having trouble recognizing you. Make sure your sensor is clean. |
152 | ಈ ಸಾಧನದಲ್ಲಿ ಬೇರೊಬ್ಬರು ಈಗಾಗಲೇ ಸೈನ್ ಇನ್ ಮಾಡಿರುವರು. ನೀವು ಸೈನ್ ಇನ್ ಮಾಡುವ ಮೊದಲು ಅವರು ಸೈನ್ ಔಟ್ ಆಗಬೇಕಾಗಿದೆ. |
Someone is already signed in on this device. They need to sign out before you can sign in. |
154 | ಕ್ಷಮಿಸಿ, ಏನೋ ತಪ್ಪಾಗಿದೆ. ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ. |
Sorry, something went wrong. Please try again. |
155 | Windows ನಿಮ್ಮ ಬೆರಳಚ್ಚು ರುಜುವಾತುಗಳನ್ನು ಬಳಸಲು ಸಾಧ್ಯವಾಗಲಿಲ್ಲ, ಏಕೆಂದರೆ ಇದು ನಿಮ್ಮ ಡೊಮೇನ್ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬೇರೊಂದು ನೆಟ್‌ವರ್ಕ್ ಸಂಪರ್ಕಿಸಲು ಪ್ರಯತ್ನಿಸಿ. |
Windows could not use your fingerprint credentials because it could not contact your domain. Try connecting to another network. |
156 | ಬೇರೊಬ್ಬ ಬಳಕೆದಾರ ಈ ಸಾಧನವನ್ನು ನಿರ್ಬಂಧಿಸಿರುವರು. ಸೈನ್ ಇನ್ ಮಾಡಲು, Esc ಒತ್ತಿರಿ, ನಂತರ ಸ್ವಿಚ್ ಯೂಸರ್ ಮೇಲೆ ಕ್ಲಿಕ್ ಮಾಡಿ. |
Another user has locked this device. To sign in, press Esc, and then click Switch user. |
159 | ಆ ಬೆರಳಚ್ಚು ಈ ಖಾತೆಗೆ ನೋಂದಾಯಿಸಲ್ಪಟ್ಟಿಲ್ಲ. |
That fingerprint isn’t registered for this account. |
164 | ನೀವು ನಮೂದಿಸಿದ ಪಾಸ್‌ವರ್ಡ್‌ಗಳು ಹೊಂದಿಕೆಯಾಗಲಿಲ್ಲ. |
The passwords you entered did not match. |
165 | ನಿಮ್ಮ ಖಾತೆಯಲ್ಲಿ ಸಮಯ ನಿಯಂತ್ರಣಗಳಿದ್ದು, ಸದ್ಯಕ್ಕೆ ಸೈನ್ ಇನ್ ಮಾಡದಂತೆ ನಿಮ್ಮನ್ನು ತಡೆಯುತ್ತವೆ. ನಂತರ ಮತ್ತೆ ಪ್ರಯತ್ನಿಸಿ. |
Your account has time restrictions that keep you from signing in right now. Try again later. |
166 | ನಿಮ್ಮ ಖಾತೆಯು ಈ ಕಂಪ್ಯೂಟರನ್ನು ಬಳಸುವುದರಿಂದ ನಿಮ್ಮನ್ನು ತಡೆಯಲು ಸಂರಚಿಸಲ್ಪಟ್ಟಿದೆ. ದಯವಿಟ್ಟು ಬೇರೊಂದು ಕಂಪ್ಯೂಟರ್ ಪ್ರಯತ್ನಿಸಿ. |
Your account is configured to prevent you from using this computer. Please try another computer. |
167 | ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. |
Your account has been disabled. Contact your system administrator. |
168 | ನಿಮ್ಮ ಖಾತೆಯ ಅವಧಿ ಮುಗಿದಿದೆ. ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. |
Your account has expired. Contact your system administrator. |
169 | ಒಂದು ಖಾತೆ ನಿಯಂತ್ರಣದ ಕಾರಣದಿಂದಾಗಿ ನೀವು ಸೈನ್ ಇನ್ ಮಾಡಲು ಸಾಧ್ಯವಿಲ್ಲ. |
You can’t sign in because of an account restriction. |
170 | ಈ ಸಮಯದಲ್ಲಿ ಈ ಖಾತೆಯಲ್ಲಿನ ಪಾಸ್‌ವರ್ಡ್ ಬದಲಿಸಲಾಗುವುದಿಲ್ಲ. |
The password on this account cannot be changed at this time. |
171 | ನಿಮ್ಮ ಪಾಸ್‌ವರ್ಡ್ ಅವಧಿ ಮುಗಿದಿದೆ. ಒಂದು ಹೊಸ ಪಾಸ್‌ವರ್ಡ್ ಹೊಂದಿಸಲು ಸರಿ ಆಯ್ಕೆಮಾಡಿ, ಬಳಕೆದಾರರನ್ನು ಬದಲಿಸು ಆಯ್ಕೆಮಾಡಿ, ನಿಮ್ಮ ಪ್ರಸ್ತುತ ಪಾಸ್‌ವರ್ಡ್ ಮರುನಮೂದಿಸಿ, ನಂತರ ಸ್ಕ್ರೀನ್ ಮೇಲಿನ ಪ್ರಾಂಪ್ಟ್‌ಗಳನ್ನು ಅನುಸರಿಸಿ. |
Your password has expired. To set a new password, select OK, select Switch user, reenter your current password, and then follow the prompts on the screen. |
172 | ನಿಮ್ಮ ಪಾಸ್‌ವರ್ಡ್ ಅವಧಿ ಮುಗಿದಿದೆ ಮತ್ತು ಬದಲಿಸಬೇಕು. |
Your password has expired and must be changed. |
174 | ಈ PC ಯಲ್ಲಿ ನೀವು ಬಳಸಲು ಪ್ರಯತ್ನಿಸುತ್ತಿರುವ ಸೈನ್-ಇನ್ ವಿಧಾನವನ್ನು ಅನುಮತಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ನೆಟ್‌ವರ್ಕ್ ನಿರ್ವಾಹಕರನ್ನು ಸಂಪರ್ಕಿಸಿ. |
The sign-in method you’re trying to use isn’t allowed on this PC. For more info, contact your network administrator. |
1011 | ಬೆರಳಚ್ಚು ಸೈನ್-ಇನ್ |
Fingerprint sign-in |
1012 | ಪ್ರದರ್ಶಿತ ಹೆಸರು |
Display name |
1013 | ಬಳಕೆದಾರ ಸ್ಥಿತಿ |
User status |
1014 | ಬೆರಳಚ್ಚು ಸೈನ್-ಇನ್ ಪ್ರಾಂಪ್ಟ್ |
Fingerprint sign-in prompt |
1015 | ಪ್ರಸ್ತುತ ಪಾಸ್‌ವರ್ಡ್ |
Current password |
1016 | ಹೊಸ ಪಾಸ್‌ವರ್ಡ್ |
New password |
1017 | ಪಾಸ್‌ವರ್ಡ್ ದೃಢಪಡಿಸಿ |
Confirm password |
1018 | ಸರಿ |
OK |
1101 | ಬೆರಳಚ್ಚು ಅನಿರ್ಬಂಧಿಸು |
Fingerprint unlock |