File name: | Windows.UI.CredDialogController.dll.mui |
Size: | 8192 byte |
MD5: | 143cc34224a75e9e408bb90ff88fe60b |
SHA1: | 32494f75bafd7a39660669a193c94479a1c769e1 |
SHA256: | 9f477f3f28a9c5707f954b7d6be4b4238035e3666a139404c1665fe2e9c54725 |
Operating systems: | Windows 10 |
Extension: | MUI |
If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
id | Kannada | English |
---|---|---|
100 | ನಿರ್ದಿಷ್ಟಪಡಿಸಿದ ನೆಟ್‌ವರ್ಕ್ ಪಾಸ್‌ವರ್ಡ್ ಸರಿಯಾಗಿಲ್ಲ. | The specified network password is not correct. |
101 | ಮೊದಲ ಬಾರಿಗೆ ಲಾಗ್ ಇನ್ ಮಾಡುವ ಮೊದಲು ಬಳಕೆದಾರರ ಪಾಸ್‌ವರ್ಡ್ ಅನ್ನು ಬದಲಾಯಿಸಬೇಕು. | The user’s password must be changed before logging on the first time. |
102 | ಈ ಕಾರ್ಯಾಚರಣೆಯನ್ನು ನಿರ್ವಹಿಸುವ ಮೊದಲು ಬಳಕೆದಾರರು ತಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸಬೇಕೆಂಬುದು EAS ನೀತಿಯ ಅಗತ್ಯತೆಯಾಗಿದೆ. | EAS policy requires that the user change their password before this operation can be performed. |
103 | ತಪ್ಪಾದ ಪಾಸ್‌ವರ್ಡ್. | Incorrect password. |
104 | ಪ್ರವೇಶ ನಿರ್ಬಂಧಿಸಿದೆ. | Access is denied. |
105 | ನೆಟ್‌ವರ್ಕ್ ಪ್ರವೇಶವನ್ನು ನಿರಾಕರಿಸಲಾಗಿದೆ. | Network access is denied. |
106 | ಬಳಕೆದಾರ ಹೆಸರು ಅಥವಾ ಪಾಸ್‌ವರ್ಡ್ ಸರಿಯಾಗಿಲ್ಲ. | The user name or password is incorrect. |
107 | ಖಾತೆ ನಿಯಂತ್ರಣಗಳು ಸೈನ್ ಇನ್ ಮಾಡದಂತೆ ಈ ಬಳಕೆದಾರರನ್ನು ತಡೆಗಟ್ಟುತ್ತಿದೆ. ಉದಾಹರಣೆಗೆ: ಖಾಲಿ ಪಾಸ್‌ವರ್ಡ್‌ಗಳನ್ನು ಅನುಮತಿಸಲಾಗುವುದಿಲ್ಲ, ಸೈನ್–ಇನ್ ಇಂತಿಷ್ಟು ಬಾರಿ ಮಾಡಬೇಕೆಂದು ಸೀಮಿತಗೊಳಿಸಲಾಗಿದೆ, ಅಥವಾ ನೀತಿ ನಿಯಂತ್ರಣವೊಂದನ್ನು ಜಾರಿಗೊಳಿಸಲಾಗಿದೆ. | Account restrictions are preventing this user from signing in. For example: blank passwords aren’t allowed, sign-in times are limited, or a policy restriction has been enforced. |
108 | ನಿಮ್ಮ ಖಾತೆಯು ಸಮಯ ನಿಯಂತ್ರಣಗಳನ್ನು ಹೊಂದಿದ್ದು ಅವುಗಳು ಇದೀಗ ನೀವು ಸೈನ್ ಇನ್ ಮಾಡದಂತೆ ದೂರವಿಟ್ಟಿದೆ. | Your account has time restrictions that keep you from signing in right now. |
109 | ಈ ಕಂಪ್ಯೂಟರ್‌ಗೆ ಸೈನ್ ಇನ್ ಮಾಡಲು ಈ ಬಳಕೆದಾರರಿಗೆ ಅನುಮತಿಸಲಾಗುವುದಿಲ್ಲ. | This user isn’t allowed to sign in to this computer. |
110 | ಈ ಖಾತೆಗೆ ಪಾಸ್‌ವರ್ಡ್ ಅವಧಿ ಮೀರಿದೆ. | The password for this account has expired. |
111 | ಪ್ರಸ್ತುತ ಈ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿರುವುದರಿಂದ ಈ ಬಳಕೆದಾರರು ಸೈನ್ ಇನ್ ಮಾಡಲಾಗುವುದಿಲ್ಲ. | This user can’t sign in because this account is currently disabled. |
112 | ನಿರ್ದಿಷ್ಟಪಡಿಸಿದ ಬಳಕೆದಾರಹೆಸರು ಅಮಾನ್ಯವಾಗಿದೆ. | The specified username is invalid. |
113 | ಈ ಖಾತೆಗೆ ದಿನದ ಅನಧಿಕೃತ ಸಮಯದ ಸಂದರ್ಭದಲ್ಲಿ ಲಾಗ್ ಇನ್ ಮಾಡಲು ಪ್ರಯತ್ನಿಸಲಾಗುತ್ತಿದೆ. | Attempting to log in during an unauthorized time of day for this account. |
114 | ನಿಮ್ಮ ಸಾಧನಕ್ಕೆ ಬದಲಾವಣೆಗಳನ್ನು ಮಾಡಲು ನೀವು ಈ ಅಪ್ಲಿಗೆ ಅನುಮತಿಸಲು ಬಯಸುವಿರಾ? | Do you want to allow this app to make changes to your device? |
116 | ನಿಮ್ಮ ಸಾಧನದಲ್ಲಿ ಸಾಫ್ಟ್‌ವೇರ್ ಸ್ಥಾಪನೆಗೊಳಿಸಲು ನೀವು ಈ ಅಪ್ಲಿಗೆ ಅನುಮತಿಸಲು ಬಯಸುವಿರಾ? | Do you want to allow this app to install software on your device? |
117 | ನಿಮ್ಮ ಸಾಧನದಿಂದ ಸಾಫ್ಟ್‌ವೇರ್ ತೆಗೆದುಹಾಕಲು ನೀವು ಈ ಅಪ್ಲಿಗೆ ಅನುಮತಿಸಲು ಬಯಸುವಿರಾ? | Do you want to allow this app to remove software from your device? |
118 | ನಿಮ್ಮ ಸಾಧನದಲ್ಲಿ ಸಾಫ್ಟ್‌ವೇರ್ ಪರಿಷ್ಕರಿಸಲು ನೀವು ಈ ಅಪ್ಲಿಗೆ ಅನುಮತಿಸಲು ಬಯಸುವಿರಾ? | Do you want to allow this app to update software on your device? |
119 | ನಿಮ್ಮ ಸಾಧನಕ್ಕೆ ಬದಲಾವಣೆಗಳನ್ನು ಮಾಡಲು ಅಜ್ಞಾತ ಪ್ರಕಾಶಕರಿಂದ ಈ ಅಪ್ಲಿಗೆ ಅನುಮತಿಸಲು ನೀವು ಬಯಸುವಿರಾ? | Do you want to allow this app from an unknown publisher to make changes to your device? |
120 | ನಿಮ್ಮ ಸಂರಕ್ಷಣೆಯ ದೃಷ್ಟಿಯಿಂದ ಈ ಅಪ್ಲಿಯನ್ನು ನಿರ್ಬಂಧಿಸಲಾಗಿದೆ. | This app has been blocked for your protection. |
121 | ನಿಮ್ಮ ಸಾಧನವನ್ನು ರಕ್ಷಿಸಲು ಈ ಅಪ್ಲಿಯನ್ನು %1 ನಿರ್ಬಂಧಿಸಿದೆ. | %1 blocked this app to protect your device. |
122 | ಮುಂದುವರಿಸಲು, ನಿರ್ವಾಹಕರ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ನಮೂದಿಸಿ. | To continue, enter an admin user name and password. |
123 | ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿ | Downloaded from the Internet |
124 | ಈ ಕಂಪ್ಯೂಟರ್‌ನಲ್ಲಿ ತೆಗೆದುಹಾಕಬಹುದಾದ ಮಾಧ್ಯಮ | Removable media on this computer |
125 | ಈ ಕಂಪ್ಯೂಟರ್‌ನಲ್ಲಿನ ಹಾರ್ಡ್‌ಡ್ರೈವ್ | Hard drive on this computer |
126 | ನೆಟ್‌ವರ್ಕ್ ಡ್ರೈವ್ | Network drive |
127 | CD/DVD ಡ್ರೈವ್ | CD/DVD drive |
128 | ಪ್ರಕಾಶಕರ ಪ್ರಮಾಣಪತ್ರದ ಕುರಿತು ಮಾಹಿತಿ ತೋರಿಸು | Show information about the publisher’s certificate |
139 | ಈ ಪ್ರಕಟಣೆಗಳು ಕಂಡುಬಂದಾಗ ಬದಲಿಸಿ | Change when these notifications appear |
140 | ನಿಮ್ಮ ರುಜುವಾತುಗಳನ್ನು ನಮೂದಿಸಲು Ctrl+Alt+Delete ಒತ್ತಿ | Press Ctrl+Alt+Delete to enter your credentials |
141 | ನಿಮ್ಮ ರುಜುವಾತುಗಳನ್ನು ನಮೂದಿಸಲು Ctrl+Alt+End ಒತ್ತಿ | Press Ctrl+Alt+End to enter your credentials |
142 | ನಿಮ್ಮ ರುಜುವಾತುಗಳನ್ನು ನಮೂದಿಸಲು Ctrl+Alt+Delete ಒತ್ತಿ ಅಥವಾ Windows ಭದ್ರತೆ ಬಟನ್ ಬಳಸಿ | Press Ctrl+Alt+Delete or use the Windows Security button to enter your credentials |
143 | Windows ಬಟನ್ ಒತ್ತಿ ಮತ್ತು ಹಿಡಿಯಿರಿ, ತದನಂತರ ಪವರ್ ಬಟನ್ ಒತ್ತಿ | Press and hold the Windows button, and then press the power button |
144 | ನಿಮ್ಮ ರುಜುವಾತುಗಳನ್ನು ನಮೂದಿಸಲು Ctrl+Alt+Delete ಒತ್ತಿ ಅಥವಾ Windows ಬಟನ್ ಅನ್ನು ಒತ್ತಿ ಮತ್ತು ಹಿಡಿಯಿರಿ, ತದನಂತರ ಪವರ್ ಬಟನ್ ಒತ್ತಿ | Press Ctrl+Alt+Delete or press and hold the Windows button, and then press the power button to enter your credentials |
145 | ನಿಮ್ಮ ರುಜುವಾತುಗಳನ್ನು ನಮೂದಿಸಲು ಪವರ್ ಬಟನ್ ಅನ್ನು ಒತ್ತಿ ಮತ್ತು ಹಿಡಿಯಿರಿ, ತದನಂತರ ಧ್ವನಿಮಟ್ಟ ಕಡಿಮೆ ಮಾಡುವ ಬಟನ್ ಒತ್ತಿ | Press and hold the power button, and then press the volume down button to enter your credentials |
146 | ನಿಮ್ಮ ರುಜುವಾತುಗಳನ್ನು ನಮೂದಿಸಲು Ctrl+Alt+Delete ಒತ್ತಿ ಅಥವಾ ಪವರ್ ಬಟನ್ ಅನ್ನು ಒತ್ತಿ ಮತ್ತು ಹಿಡಿಯಿರಿ, ತದನಂತರ ಧ್ವನಿಮಟ್ಟ ಕಡಿಮೆ ಮಾಡುವ ಬಟನ್ ಒತ್ತಿ | Press Ctrl+Alt+Delete or press and hold the power button, and then press the volume down button to enter your credentials |
147 | ದೃಢೀಕೃತ Windows ಸೈನ್-ಇನ್ ಪರದೆಯಲ್ಲಿ ನನ್ನ ರುಜುವಾತುಗಳನ್ನು ನಮೂದಿಸಿ | Enter my credentials on the authentic Windows sign-in screen |
149 | ಈ ಅಪ್ಲಿಯನ್ನು ರನ್ ಮಾಡದಂತೆ ನಿರ್ವಾಹಕರು ನಿಮ್ಮನ್ನು ನಿರ್ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ನಿರ್ವಾಹಕನನ್ನು ಸಂಪರ್ಕಿಸಿ. | An administrator has blocked you from running this app. For more information, contact the administrator. |
150 | ಈ ಫೈಲನ್ನು ವಿಶ್ವಾಸಾರ್ಹವಲ್ಲದ ಮೂಲದಿಂದ ಸ್ವೀಕರಿಸಲಾಗಿದೆ. ನೀವು ಇದನ್ನು ರನ್ ಮಾಡಲು ಖಚಿತವಾಗಿ ಬಯಸುವಿರಾ? |
This file is from an untrusted location. Are you sure you want to run it? |
151 | ಅಜ್ಞಾತ | Unknown |
152 | Microsoft Windows | Microsoft Windows |
153 | ಅಜ್ಞಾತ ಪ್ರೋಗ್ರಾಂ | Unknown program |
File Description: | ರುಜುವಾತು UX ಸಂವಾದ ನಿಯಂತ್ರಕ |
File Version: | 10.0.15063.0 (WinBuild.160101.0800) |
Company Name: | Microsoft Corporation |
Internal Name: | Windows.UI.CredDialogController.dll |
Legal Copyright: | © Microsoft Corporation. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |
Original Filename: | Windows.UI.CredDialogController.dll.MUI |
Product Name: | Microsoft® Windows® Operating System |
Product Version: | 10.0.15063.0 |
Translation: | 0x44B, 1200 |