MusUpdateHandlers.dll.mui ಆಧುನಿಕ ಪರಿಷ್ಕರಣೆ ಸೆಟ್ಟಿಂಗ್‌ಗಳ ಹ್ಯಾಂಡ್ಲರ್ ಜಾರಿ 134ca684b0ca7b284efca9464c8fcef8

File info

File name: MusUpdateHandlers.dll.mui
Size: 46080 byte
MD5: 134ca684b0ca7b284efca9464c8fcef8
SHA1: c00c4571359ee390d172daa448953c6bbfae1998
SHA256: 8d9968b8dd65aae5e631dae4f7874c7f183ae3456d650f08a343b40dabdf84b6
Operating systems: Windows 10
Extension: MUI

Translations messages and strings

If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.

id Kannada English
50ನವೀಕರಣಗಳಿಗಾಗಿ ಪರಿಶೀಲಿಸುತ್ತಿದೆ... Checking for updates...
51ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡಲಾಗುತ್ತಿದೆ %1!u!%% Downloading updates %1!u!%%
52ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲು ಸಿದ್ಧಗೊಳಿಸಲಾಗುತ್ತಿದೆ %1!u!%% Preparing to install updates %1!u!%%
53ದಯವಿಟ್ಟು ನಿರೀಕ್ಷಿಸಿ... Please wait...
54ನಿಮ್ಮ ಸಾಧನ ಅಪ್ ಟು ಡೇಟ್ ಆಗಿದೆ. ಕೊನೆಯದಾಗಿ ಪರಿಶೀಲಿಸಿರುವುದು: %1, %2 Your device is up to date. Last checked: %1, %2
55ಯಾವುದೇ ಪರಿಷ್ಕರಣೆಗಳು ಲಭ್ಯವಿಲ್ಲ. ನಾವು ದಿನಂಪ್ರತಿ ಹೊಸ ಪರಿಷ್ಕರಣೆಗಳಿಗಾಗಿ ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ. No updates are available. We'll continue to check daily for newer updates.
56ಪರಿಷ್ಕರಣೆಗಳು ಸ್ಥಾಪನೆಗೊಳ್ಳಲು ಸಿದ್ಧವಾಗಿವೆ Updates are ready to install
57ನಿಮ್ಮ ಸಾಧನವನ್ನು ನೀವು ಬಳಸದೇ ಇರುವಾಗ ನಾವು ನವೀಕರಣಗಳನ್ನು ಸ್ವಯಂಚಾಲಿತವಾಗಿ ಸ್ಥಾಪನೆಗೊಳಿಸುತ್ತೇವೆ ಅಥವಾ ನೀವು ಬಯಸಿದರೆ ಅವುಗಳನ್ನು ಇದೀಗ ನೀವು ಸ್ಥಾಪನೆಗೊಳಿಸಬಹುದು. We'll automatically install updates when you aren't using your device, or you can install them now if you want.
58ಪರಿಷ್ಕರಣೆಗಳು ಡೌನ್‌ಲೋಡ್ ಆಗಲು ಸಿದ್ಧವಾಗಿವೆ Updates are ready to download
59ನವೀಕರಣಗಳನ್ನು ಸ್ಥಾಪಿಸುತ್ತಿದೆ... Installing updates...
60ಈ ನವೀಕರಣವನ್ನು ಪೂರ್ಣಗೊಳಿಸಲು ನಾವು ಪ್ರತ್ಯೇಕ ಸ್ಥಾಪನಾ ಕಾರ್ಯ ಆರಂಭಿಸಬೇಕಿದೆ. ಅದನ್ನು ಆರಂಭಿಸಲು ಸ್ಥಾಪನೆಗೊಳಿಸು ಅನ್ನು ಆಯ್ಕೆಮಾಡಿ. ಸ್ಥಾಪನಾ ವಿಂಡೋ ನಿಮಗೆ ಕಂಡುಬರದಿದ್ದರೆ, ಈ ವಿಂಡೋ ಚಿಕ್ಕದಾಗಿಸಿ ಅಥವಾ ಕಾರ್ಯಪಟ್ಟಿ ಪರಿಶೀಲಿಸಿ. We need to start a separate installation to complete this update. Select Install to start it. If you don't see the install window, minimize this window, or check the taskbar.
61ನಿಮ್ಮ ಸಾಧನ ಅಪ್ ಟು ಡೇಟ್ ಆಗಿದೆ. ಕೊನೆಯದಾಗಿ ಪರಿಶೀಲಿಸಿರುವುದು: ಇಂದು, %1 Your device is up to date. Last checked: Today, %1
62ನಿಮ್ಮ ಸಾಧನ ಅಪ್ ಟು ಡೇಟ್ ಆಗಿದೆ. ಕೊನೆಯದಾಗಿ ಪರಿಶೀಲಿಸಿರುವುದು: ನಿನ್ನೆ, %1 Your device is up to date. Last checked: Yesterday, %1
63ಪರಿಷ್ಕರಣೆಗಳನ್ನು ಆರಂಭಿಸಲಾಗುತ್ತಿದೆ... Initializing updates...
64ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡಲು ಸಿದ್ಧಪಡಿಸಲಾಗುತ್ತಿದೆ %1!u!%% Preparing to download updates %1!u!%%
100ನವೀಕರಣಗಳಿಗೆ ಪರಿಶೀಲಿಸು Check for updates
101ಅಧಿಕ ಮೀಟರ್ ಮಾಡಲಾದ ಸಂಪರ್ಕವನ್ನು ಹೊರತುಪಡಿಸಿ (ಎಲ್ಲಿ ಶುಲ್ಕಗಳು ಅನ್ವಯವಾಗುತ್ತವೋ ಅಲ್ಲಿ), ಉಳಿದ ಲಭ್ಯವಿರುವ ಪರಿಷ್ಕರಣೆಗಳು ಡೌನ್‌ಲೋಡ್ ಆಗುತ್ತವೆ ಮತ್ತು ಸ್ವಯಂಚಾಲಿತವಾಗಿ ಸ್ಥಾಪನೆಗೊಳ್ಳುತ್ತವೆ Available updates will be downloaded and installed automatically, except over metered connections (where charges may apply).
102ಈಗ ಮರುಆರಂಭಿಸು Restart now
103ಈಗ ಸ್ಥಾಪನೆಗೊಳಿಸಿ Install now
104ಡೌನ್‌ಲೋಡ್ Download
105ಮರುಪ್ರಯತ್ನ Retry
106ಸಮಸ್ಯೆಗಳನ್ನು ಸರಿಪಡಿಸಿ Fix issues
107ನಿಮಗೆ ಅಗತ್ಯವಿರದ ಸಂಗತಿಗಳನ್ನು ತೆಗೆಯಲು ಸ್ಟೋರೇಜ್‌ಗೆ ಹೋಗಿ Go to Storage to remove things you don't need
108ಮುಂದೆ Next
109ಸ್ಥಾಪನೆಯನ್ನು ಮುಗಿಸಲು ನಾವು ಮರುಆರಂಭಿಸುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ. ನಿಮಗೆ ಇದು ಕಾಣುತ್ತಲೇ ಇದ್ದರೆ, ವೆಬ್ ಶೋಧಿಸಲು ಅಥವಾ ಸಹಾಯಕ್ಕಾಗಿ ಬೆಂಬಲವನ್ನು ಸಂಪರ್ಕಿಸಲು ಪ್ರಯತ್ನಿಸಿ. ಈ ದೋಷ ಕೋಡ್ ಸಹಾಯ ಮಾಡಬಹುದು: (%1) We're having trouble restarting to finish the install. Try again in a little while. If you keep seeing this, try searching the web or contacting support for help. This error code might help: (%1)
110ಪರಿಷ್ಕರಣೆ ಮರುಆರಂಭಿಸಲು ಮತ್ತು ಮುಗಿಸಲು, ನಮಗೆ ಇದು ಅಗತ್ಯವಿದೆ: To restart and finish updating, we need:
111
• ನಿಮ್ಮ ಬ್ಯಾಟರಿ 40% ರಷ್ಟು ಚಾರ್ಜ್ ಆಗಿದೆ.

• Your battery charged to 40%.
112
• ನಿಮ್ಮ ಫೋನ್ ಕರೆಯನ್ನು ಮುಗಿಸಬೇಕಾಗುತ್ತದೆ.

• Your phone call to be finished.
113ಈ ಆಯ್ಕೆಯನ್ನು ನಿಮ್ಮ ಸಂಸ್ಥೆಯೇ ನಿರ್ವಹಿಸುತ್ತದೆ. This option is managed by your organization.
114ನವೀಕರಣಗಳನ್ನು ಪುನರಾರಂಭಿಸು Resume updates
130ನಾನು Windows ಪರಿಷ್ಕರಿಸುವಾಗ ಇತರ Microsoft ಉತ್ಪನ್ನಗಳಿಗಾಗಿ ನನಗೆ ಪರಿಷ್ಕರಣೆಗಳನ್ನು ನೀಡಿ. Give me updates for other Microsoft products when I update Windows.
131Microsoft Update ನಿಂದ ಪರಿಷ್ಕರಣೆಗಳಿಗಾಗಿ ಆನ್‌ಲೈನ್ ಪರಿಶೀಲಿಸಿ. Check online for updates from Microsoft Update.
133ಇನ್ನಷ್ಟು ತಿಳಿಯಿರಿ Learn more
134ನವೀಕರಣದ ನಂತರ ಸ್ವಯಂಚಾಲಿತವಾಗಿ ನನ್ನ ಸಾಧನದ ಹೊಂದಾಣಿಕೆ ಮುಗಿಸಲು ನನ್ನ ಸೈನ್ ಇನ್ ಮಾಹಿತಿಯನ್ನು ಬಳಸಿ. Use my sign in info to automatically finish setting up my device after an update.
135ಮತ್ತಷ್ಟು ತಿಳಿಯಿರಿ Learn more
136ಗೌಪ್ಯತೆ ಹೇಳಿಕೆ Privacy statement
137ನಾನು Windows ಪರಿಷ್ಕರಿಸಿದಾಗ ಡ್ರೈವರ್ ಪರಿಷ್ಕರಣೆಗಳನ್ನು ಸೇರಿಸಿಕೊಳ್ಳಿ Include driver updates when I update Windows
140ನೀವು ಬಯಸಿದರೆ, ಇದೀಗ ನೀವು ಮರುಆರಂಭಿಸಬಹುದು. ಅಥವಾ, ಹೆಚ್ಚು ಅನುಕೂಲಕರ ಸಮಯಕ್ಕೆ ಮರುಆರಂಭಿಸುವಿಕೆಯನ್ನು ನೀವು ನಿಗದಿಗೊಳಿಸಬಹುದು. ನಿಗದಿತ ಸಮಯದಲ್ಲಿ ನಿಮ್ಮ ಸಾಧನ ಪ್ಲಗ್ ಇನ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪರಿಷ್ಕರಣೆಯ ಗಾತ್ರದ ಆಧಾರದಲ್ಲಿ, ಸ್ಥಾಪನೆಗೊಳಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. If you want, you can restart now. Or, you can reschedule the restart to a more convenient time. Be sure your device is plugged in at the scheduled time. Depending on the size of the update, the install might take a while.
141ನೀವು ಸಾಮಾನ್ಯವಾಗಿ ನಿಮ್ಮ ಸಾಧನವನ್ನು ಬಳಸದಿರುವ ಸಮಯದಲ್ಲಿ ನಾವು ಮರುಪ್ರಾರಂಭವನ್ನು ನಿಗದಿಗೊಳಿಸುತ್ತೇವೆ (ಸದ್ಯಕ್ಕೆ %1 ಇಂದು ಉತ್ತಮವೆನಿಸುತ್ತಿದೆ). We'll schedule a restart during a time you usually don't use your device (right now %1 today looks good).
142ನೀವು ಸಾಮಾನ್ಯವಾಗಿ ನಿಮ್ಮ ಸಾಧನವನ್ನು ಬಳಸದಿರುವ ಸಮಯದಲ್ಲಿ ನಾವು ಮರುಪ್ರಾರಂಭವನ್ನು ನಿಗದಿಗೊಳಿಸುತ್ತೇವೆ (ಸದ್ಯಕ್ಕೆ %1 ನಾಳೆ ಉತ್ತಮವೆನಿಸುತ್ತಿದೆ). We'll schedule a restart during a time you usually don't use your device (right now %1 tomorrow looks good).
143ನೀವು ಸಾಮಾನ್ಯವಾಗಿ ನಿಮ್ಮ ಸಾಧನವನ್ನು ಬಳಸದಿರುವ ಸಮಯದಲ್ಲಿ ನಾವು ಮರುಪ್ರಾರಂಭವನ್ನು ನಿಗದಿಗೊಳಿಸುತ್ತೇವೆ (ಸದ್ಯಕ್ಕೆ %2 ರಂದು %1 ಉತ್ತಮವೆನಿಸುತ್ತಿದೆ). We'll schedule a restart during a time you usually don't use your device (right now %1 on %2 looks good).
144ಮರುಪ್ರಾರಂಭದ ಸಮಯವನ್ನು ಆಯ್ಕೆಮಾಡಿ Select a restart time
145ಇಂದು Today
146ನಾಳೆ Tomorrow
147ಆ ಸಮಯವು ಕಳೆದು ಹೋಗಿರುವುದಾಗಿದೆ. ಮತ್ತೊಂದು ಸಮಯ ಆರಿಸಿ. That time is in the past. Choose another time.
148ನೀವು ನಮಗೆ ತಿಳಿಸಿದಾಗ ಅಪ್‌ಡೇಟ್‌ಗಳನ್ನು ಇನ್‌ಸ್ಟಾಲ್ ಮಾಡುವುದನ್ನು ನಾವು ಮುಗಿಸುತ್ತೇವೆ: We’ll finish installing updates when you tell us to:
149ನಾವು ಮರುಪ್ರಾರಂಭಿಸುವಾಗ ರಿಮೈಂಡರ್ ಅನ್ನು ನಾವು ತೋರಿಸುತ್ತೇವೆ. ಮರುಪ್ರಾರಂಭಿಸುವ ಹೆಚ್ಚಿನ ಅಧಿಸೂಚನೆಗಳನ್ನು ನೀವು ನೋಡಬೇಕು ಎಂದಲ್ಲಿ, ಇದನ್ನು ಆನ್ ಮಾಡಿ. We’ll show a reminder when we’re going to restart. If you want to see more notifications about restarting, turn this on.
150ಪರಿಷ್ಕರಣೆಗಳು ಲಭ್ಯ. Updates are available.
151ಕೆಳಕಂಡ ಪರಿಷ್ಕರಣೆಗಳ ಸ್ಥಾಪನೆಯನ್ನು ಪೂರ್ಣಗೊಳಿಸಲು ಒಂದು ಮರು ಆರಂಭಿಸು ಅಗತ್ಯವಿದೆ: A restart is required to finish installing the following updates:
152ಹೆಚ್ಚುವರಿ ಭಾಷೆ ಬೆಂಬಲ Additional language support
160• ವೆಬ್ ಬ್ರೌಸಿಂಗ್ ಮತ್ತು ಅಪ್ಲಿ ಹೊಂದಾಣಿಕೆಯನ್ನು ಸುಧಾರಿಸಿ. • Improve web browsing and app compatibility.
161• ನಿಮ್ಮ ಸಾಧನಗಳು ಕಾರ್ಯನಿರ್ವಹಿಸುವ ರೀತಿಯನ್ನು ಸುಧಾರಿಸಿ. • Improve the way your devices work.
162• ನಿಮ್ಮ ಸಾಧನವನ್ನು ಮತ್ತಷ್ಟು ಸುರಕ್ಷಿತಗೊಳಿಸಲು ಸಹಾಯ ಮಾಡಿ. • Help make your device more secure.
163• %1 • %1
164ಪರಿಷ್ಕರಣೆ ಇತಿಹಾಸ Update history
165ವಿವರಗಳು Details
166ಗೌಪ್ಯತೆ ಸೆಟ್ಟಿಂಗ್‌ಗಳು Privacy settings
167ಟಿಪ್ಪಣಿ: Windows Update ಬೇರೆ ಪರಿಷ್ಕರಣೆಗಳಿಗಾಗಿ ಪರಿಶೀಲಿಸುವಾಗ ಮೊದಲು ತನ್ನನ್ನು ತಾನೇ ಪರಿಷ್ಕರಿಸಿಕೊಳ್ಳಬಹುದು. Note: Windows Update might update itself automatically first when checking for other updates.
168ಸುಧಾರಿತ ಆಯ್ಕೆಗಳು Advanced options
169ಮರುಪ್ರಾರಂಭಿಸುವಿಕೆ ಆಯ್ಕೆಗಳು Restart options
170ಮರುಆರಂಭಿಸುವಿಕೆಯನ್ನು ನಿಗದಿಪಡಿಸಿ Schedule the restart
180ಸ್ವಯಂಚಾಲಿತ (ಶಿಫಾರಸು ಮಾಡಿದವು) Automatic (recommended)
181ಎಲ್ಲವೂ ಸರಾಗವಾಗಿ ಚಲಾಯಿಸುತ್ತಿರುವಂತೆ ಇರಿಸಿ. ನೀವು ನಿಮ್ಮ ಸಾಧನವನ್ನು ಬಳಸದಿರುವ ಸಂದರ್ಭದಲ್ಲಿ ಅದನ್ನು ನಾವು ಸ್ವಯಂಚಾಲಿತವಾಗಿ ಮರುಪ್ರಾರಂಭಿಸುತ್ತೇವೆ. ಪರಿಷ್ಕರಣೆಗಳು ಮಾಪನ ಮಾಡುವ ಸಂಪರ್ಕದ ಮೂಲಕ ಡೌನ್‌ಲೋಡ್ ಆಗುವುದಿಲ್ಲ (ಇಲ್ಲಿ ಶುಲ್ಕಗಳು ಅನ್ವಯಿಸಬಹುದು). Keep everything running smoothly. We'll restart your device automatically when you're not using it. Updates won't download over a metered connection (where charges may apply).
182ಡೌನ್‌ಲೋಡ್ ಮಾಡಲು ಸೂಚಿಸಿ Notify to download
183ಪರಿಷ್ಕರಣೆಗಳನ್ನು ಯಾವಾಗ ಡೌನ್‌ಲೋಡ್ ಮಾಡಬೇಕೆಂದು ಆರಿಸಿಕೊಳ್ಳಿ ಮತ್ತು ಮರುಪ್ರಾರಂಭ ಅಗತ್ಯವಿದ್ದರೆ ನಿಮಗೆ ಸೂಚಿಸಲಾಗುತ್ತದೆ. Choose when to download updates, and you'll be notified if a restart is needed.
184ಮರುಪ್ರಾರಂಭ ಮರುನಿಗದಿಪಡಿಸಲು ಸೂಚಿಸಿ Notify to schedule restart
185ಪರಿಷ್ಕರಣೆಗಳನ್ನು ಇನ್‎ಸ್ಟಾಲ್ ಮಾಡುವುದನ್ನು ಪೂರ್ಣಗೊಳಿಸಲು ಮರುಆರಂಭವನ್ನು ಕಾರ್ಯಪಟ್ಟಿಗೊಳಿಸಲು ನಿಮ್ಮನ್ನು ಕೇಳಲಾಗುತ್ತದೆ. ಮಾಪನ ಮಾಡಿದ ಸಂಪರ್ಕದಲ್ಲಿ ಪರಿಷ್ಕರಣೆಗಳು ಡೌನ್‌ಲೋಡ್ ಆಗುವುದಿಲ್ಲ (ಆಗ ಶುಲ್ಕಗಳು ಅನ್ವಯಿಸಬಹುದು). You'll be asked to schedule a restart to finish installing updates. Updates won't download over a metered connection (where charges may apply).
186ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸುವ ಅಗತ್ಯವಿದ್ದಾಗಲೆಲ್ಲಾ ನನ್ನ ಸಾಧನವನ್ನು ಈ ಸಮಯದಲ್ಲಿ ಯಾವಾಗಲೂ ಮರುಪ್ರಾರಂಭಿಸಿ. Always restart my device at this time whenever updates need to be installed.
187ನನ್ನ ಸ್ಥಳೀಯ ನೆಟ್‌ವರ್ಕ್‌ನಲ್ಲಿ ಇತರ ಸಾಧನಗಳನ್ನು ಪರಿಷ್ಕರಿಸಲು ಈ ಸಾಧನದಲ್ಲಿ ಡೌನ್‌ಲೋಡ್ ಮಾಡಿರುವ ಪರಿಷ್ಕರಣೆಗಳನ್ನು ಮರುಬಳಸಿ. Reuse updates downloaded on this device to update other devices on my local network.
188ಪರಿಷ್ಕರಣೆಗಳಿಗಾಗಿ ಎಂದಿಗೂ ಪರಿಶೀಲಿಸಬೇಡಿ (ಶಿಫಾರಸು ಮಾಡಿಲ್ಲ) Never check for updates (not recommended)
189ಸ್ವಯಂಚಾಲಿತ ಪರಿಷ್ಕರಣೆಗಳನ್ನು ನಿಮ್ಮ ಸಂಸ್ಥೆ ಆಫ್ ಮಾಡಿದೆ Your organization has turned off automatic updates
190ಸ್ಥಾಪನೆಗೊಳಿಸಲು ಸೂಚಿಸಿ Notify to install
191ಪರಿಷ್ಕರಣೆಗಳು ಮಾಪನ ಮಾಡಿದ ಸಂಪರ್ಕದ ಮೂಲಕ ಡೌನ್‌ಲೋಡ್ ಆಗುವುದಿಲ್ಲ. ಪರಿಷ್ಕರಣೆಗಳು ಡೌನ್‌ಲೋಡ್ ಆಗಿರುವಾಗ ಅವುಗಳನ್ನು ಸ್ಥಾಪನೆಗೊಳಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ. Updates won't download over a metered connection. You'll be asked to install updates when they've been downloaded.
192ಮಾಪನಯುಕ್ತ (ದರಗಳು ಅನ್ವಯಿಸುವಲ್ಲಿ) ಸಂಪರ್ಕಗಳನ್ನು ಹೊರತುಪಡಿಸಿ ನಾವು ಸ್ವಯಂಚಾಲಿತವಾಗಿ ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡುತ್ತೇವೆ. ಈ ಸಂದರ್ಭದಲ್ಲಿ, ನಾವು ಸ್ವಯಂಚಾಲಿತವಾಗಿ Windows ಸರಳವಾಗಿ ಕಾರ್ಯ ಅಗತ್ಯವಿರುವ ಅಪ್‌ಡೇಟ್‌ಗಳನ್ನು ಮಾತ್ರವೇ ಡೌನ್‌ಲೋಡ್ ಮಾಡುತ್ತೇವೆ. We'll automatically download and install updates, except on metered connections (where charges may apply). In that case, we’ll automatically download only those updates required to keep Windows running smoothly.
193ಅಪ್‌ಡೇಟ್‌ಗಳು Windows ಸರಳವಾಗಿ ಕಾರ್ಯ ಮಾಡುವ ಅಗತ್ಯತೆಯನ್ನು ಹೊರತುಪಡಿಸಿ ನೀವು ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮಾಡಲು ನಾವು ವಿನಂತಿಸುತ್ತೇವೆ. ಈ ಸಂದರ್ಭದಲ್ಲಿ, ಆ ಅಪ್‌ಡೇಟ್‌ಗಳನ್ನು ನಾವು ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡುತ್ತೇವೆ. We'll ask you to download updates, except when updates are required to keep Windows running smoothly. In that case, we’ll automatically download those updates.
194ಮಾಪನಯುಕ್ತ (ದರಗಳು ಅನ್ವಯಿಸುವಲ್ಲಿ) ಸಂಪರ್ಕಗಳನ್ನು ಹೊರತುಪಡಿಸಿ ನಾವು ಸ್ವಯಂಚಾಲಿತವಾಗಿ ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮಾಡುತ್ತೇವೆ. ಈ ಸಂದರ್ಭದಲ್ಲಿ, ನಾವು ಸ್ವಯಂಚಾಲಿತವಾಗಿ Windows ಸರಳವಾಗಿ ಕಾರ್ಯ ಅಗತ್ಯವಿರುವ ಅಪ್‌ಡೇಟ್‌ಗಳನ್ನು ಮಾತ್ರವೇ ಡೌನ್‌ಲೋಡ್ ಮಾಡುತ್ತೇವೆ. ಅವುಗಳನ್ನು ಡೌನ್‌ಲೋಡ್ ಮಾಡಿದ ನಂತರ ಅಪ್‌ಡೇಟ್‌ಗಳನ್ನು ಇನ್‌ಸ್ಟಾಲ್ ಮಾಡಲು ನಾವು ನಿಮ್ಮನ್ನು ವಿನಂತಿಸುತ್ತೇವೆ. We'll automatically download updates, except on metered connections (where charges may apply). In that case, we’ll automatically download only those updates required to keep Windows running smoothly. We'll ask you to install updates after they've been downloaded.
200ಇದುವರೆಗೆ ಯಾವುದೇ ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲಾಗಿಲ್ಲ. No updates have been installed yet.
201%1 ರಲ್ಲಿ ಯಶಸ್ವಿಯಾಗಿ ಸ್ಥಾಪನೆಗೊಳಿಸಲಾಗಿದೆ Successfully installed on %1
202%1 ರಲ್ಲಿ ಸ್ಥಾಪನೆಗೊಳಿಸಲು ವಿಫಲವಾಗಿದೆ Failed to install on %1
203ಸ್ಥಾಪನೆ ಮುಗಿಸಲು ಮರುಆರಂಭಿಸಬೇಕಾಗಿದೆ Requires a restart to finish installing
204ಗುಣಮಟ್ಟ ನವೀಕರಣಗಳು (%1!u!) Quality Updates (%1!u!)
205ವೈಶಿಷ್ಟ್ಯ ನವೀಕರಣಗಳು (%1!u!) Feature Updates (%1!u!)
206ಡ್ರೈವರ್ ಪರಿಷ್ಕರಣೆಗಳು (%1!u!) Driver Updates (%1!u!)
207ವ್ಯಾಖ್ಯಾನ ಪರಿಷ್ಕರಣೆಗಳು (%1!u!) Definition Updates (%1!u!)
208ಇತರೆ ಪರಿಷ್ಕರಣೆಗಳು (%1!u!) Other Updates (%1!u!)
209ಸಂಕುಚಿಸಿದೆ Collapsed
210ಸಂಕುಚಿಸಲಾಗಿಲ್ಲ Not Collapsed
240ಹಿಂಪಡೆಯುವಿಕೆ ಆಯ್ಕೆಗಳು Recovery options
241ಪರಿಷ್ಕರಣೆಗಳನ್ನು ಅಸ್ಥಾಪಿಸಿ Uninstall updates
300ಸಾಫ್ಟ್‌ವೇರ್ ಪರವಾನಗಿ ನಿಯಮಗಳು Software License Terms
301ಈ ಪರಿಷ್ಕರಣೆ ಸ್ಥಾಪನೆಗೊಳಿಸಲು, ಹೊಸ ಸಾಫ್ಟ್‌ವೇರ್ ಪರವಾನಗಿ ನಿಯಮಗಳಿಗೆ ಒಪ್ಪಿ. ಇದೀಗ ಪರಿಷ್ಕರಣೆಯನ್ನು ಸ್ಥಾಪನೆಗೊಳಿಸಲು ನೀವು ಬಯಸದಿದ್ದರೆ ಈ ವಿಂಡೋ ಮುಚ್ಚಿ ಅಥವಾ ಹಿಂದೆ ಬಾಣದ ಗುರುತನ್ನು ಆಯ್ಕೆಮಾಡಿ. To install this update, accept the new Software License Terms. Close this window or select the Back arrow above if you don't want to install the update now.
302ಈ ಪರಿಷ್ಕರಣೆ ಸ್ಥಾಪನೆಗೊಳಿಸಲು, ಹೊಸ ಸಾಫ್ಟ್‌ವೇರ್ ಪರವಾನಗಿ ನಿಯಮಗಳಿಗೆ ಒಪ್ಪಿ. ಇದೀಗ ಪರಿಷ್ಕರಣೆಯನ್ನು ಸ್ಥಾಪನೆಗೊಳಿಸಲು ನೀವು ಬಯಸದಿದ್ದರೆ ಹಿಂದೆ ಬಟನ್ ಆಯ್ಕೆಮಾಡಿ. To install this update, accept the new Software License Terms. Select the Back button if you don't want to install the update now.
400ಮುಚ್ಚು Close
401ಸಮ್ಮತಿಸಿ ಮತ್ತು ಸ್ಥಾಪನೆಗೊಳಿಸಿ Accept and install
500ಡೌನ್‌ಲೋಡ್‌ಗೆ ಕಾಯಲಾಗುತ್ತಿದೆ Waiting for download
501ಡೌನ್‌ಲೋಡ್ ಆಗುತ್ತಿದೆ Downloading
502ಅನುಸ್ಥಾಪನೆಗೆ ಕಾಯಲಾಗುತ್ತಿದೆ Waiting for install
503ಅನುಸ್ಥಾಪಿಸಲಾಗುತ್ತಿದೆ Installing
504ಮರುಆರಂಭಿಸುವಿಕೆ ಅಗತ್ಯವಿರುತ್ತದೆ Requires restart
505ದೋಷ Error
506ಪ್ರಗತಿಯಲ್ಲಿದೆ In progress
550ವೈಶಿಷ್ಟ್ಯ ಅಪ್‌ಡೇಟ್‌ಗಳನ್ನು ಇನ್‌ಸ್ಟಾಲ್ ಮಾಡಿದಾಗ ಬ್ರಾಂಚ್ ಸಿದ್ಧತೆ ಮಟ್ಟವನ್ನು ಆರಿಸಿ. ಪ್ರಸ್ತುತ ಬ್ರಾಂಚ್ ಅಂದರೆ ಅಪ್‌ಡೇಟ್ ಹೆಚ್ಚಿನ ಜನರಿಗೆ ಸಿದ್ಧವಿದೆ ಎಂದರ್ಥವಾಗಿದೆ, ಮತ್ತು ವ್ಯವಹಾರಕ್ಕಾಗಿ ಪ್ರಸ್ತುತ ಬ್ರಾಂಚ್ ಎಂದರೆ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ಬಳಸಲು ಇದು ಸಿದ್ಧ ಎಂದಾಗಿದೆ. Choose the branch readiness level to determine when feature updates are installed. Current Branch means the update is ready for most people, and Current Branch for Business means it’s ready for widespread use in organizations.
551ಪ್ರಸ್ತುತ ಶಾಖೆ Current Branch
552ವ್ಯವಹಾರದ ಪ್ರಸ್ತುತ ಶಾಖೆ Current Branch for Business
553ಅಪ್‌ಡೇಟ್ ವೈಶಿಷ್ಟ್ಯವು ಹೊಸ ಸಾಮರ್ಥ್ಯಗಳು ಮತ್ತು ಅಭಿವೃದ್ಧಿಗಳನ್ನು ಒಳಗೊಂಡಿದೆ. ಇಷ್ಟು ದಿನಗಳಿಗಾಗಿ ಇದನ್ನು ಮುಂದೂಡಲ್ಪಡಬಹುದಾಗಿದೆ: A feature update includes new capabilities and improvements. It can be deferred for this many days:
554ಗುಣಮಟ್ಟದ ಅಪ್‌ಡೇಟ್ ಭದ್ರತಾ ಸುಧಾರಣೆಗಳನ್ನು ಒಳಗೊಂಡಿದೆ. ಇಷ್ಟು ದಿನಗಳಿಗಾಗಿ ಇದನ್ನು ಮುಂದೂಡಲ್ಪಡಬಹುದಾಗಿದೆ: A quality update includes security improvements. It can be deferred for this many days:
555ಈ ಡಿವೈಸ್‌ನಲ್ಲಿ ತಾತ್ಕಾಲಿಕವಾಗಿ ವಿರಾಮಗೊಳಿಸಿದ ನವೀಕರಣಗಳು %1!u! ದಿನಗಳವರೆಗೆ ಅಳವಡಿಸಲಾಗಿದೆ. ಅಪ್‌ಡೇಟ್‌ಗಳನ್ನು ಪುನರಾರಂಭಿಸಿದಾಗ, ಇದನ್ನು ಪುನಃ ವಿರಾಮಗೊಳಿಸುವ ಮುನ್ನ ಇತ್ತೀಚಿನ ಅಪ್‌ಡೇಟ್‌ಗಳನ್ನು ಈ ಡಿವೈಸ್ ಪಡೆದುಕೊಳ್ಳಬೇಕಾಗುತ್ತದೆ. Temporarily pause updates from being installed on this device for up to %1!u! days. When updates resume, this device will need to get the latest updates before it can be paused again.
556ಈ ಡಿವೈಸ್‌ಗಾಗಿ ಅಪ್‌ಡೇಟ್‌ಗಳನ್ನು ನೀವು ವಿರಾಮಗೊಳಿಸಿದ್ದೀರಿ. ಅಪ್‌ಡೇಟ್‌ಗಳನ್ನು ಮರುಪ್ರಾರಂಭಿಸುವ ಹೆಚ್ಚಿನ ಮಾಹಿತಿಗಾಗಿ ಸುಧಾರಿತ ಆಯ್ಕೆಗಳನ್ನು ಆರಿಸಿ. You have paused updates for this device. For more info on when updates will resume, select Advanced options.
557ಈ ಡಿವೈಸ್‌ಗಾಗಿ ಕೆಲವೊಂದು ಅಪ್‌ಡೇಟ್‌ಗಳನ್ನು ನಿಮ್ಮ ಸಂಸ್ಥೆಯು ವಿರಾಮಗೊಳಿಸಿದೆ. ಅಪ್‌ಡೇಟ್‌ಗಳನ್ನು ಮರುಪ್ರಾರಂಭಿಸುವಾಗ ಹೆಚ್ಚಿನ ಮಾಹಿತಿಗೆ, ಸುಧಾರಿತ ಆಯ್ಕೆಗಳನ್ನು ಆರಿಸಿ. Your organization paused some updates for this device. For more info on when updates will resume, select Advanced options.
558ವಿರಾಮಗೊಳಿಸುವುದು ಇದೀಗ ಅಪ್‌ಡೇಟ್‌ಗಳನ್ನು %1 ವರೆಗೆ ವಿರಾಮಗೊಳಿಸುತ್ತದೆ Pausing now will pause updates until %1
559%1 ವರೆಗೆ ಅಪ್‌ಡೇಟ್‌ಗಳನ್ನು ವಿರಾಮಗೊಳಿಸಲಾಗಿದೆ Updates paused until %1
560ಗುಣಮಟ್ಟದ ಅಪ್‌ಡೇಟ್‌ಗಳನ್ನು ನಿಮ್ಮ ಸಂಸ್ಥೆಯು %1 ವರೆಗೆ ವಿರಾಮಗೊಳಿಸಿದೆ Quality updates paused by your organization until %1
561ವೈಶಿಷ್ಟ್ಯ ಅಪ್‌ಡೇಟ್‌ಗಳನ್ನು ನಮ್ಮ ಸಂಸ್ಥೆಯ ಮೂಲಕ %1 ವರೆಗೆ ವಿರಾಮಗೊಳಿಸಲಾಗಿದೆ Feature updates paused by your organization until %1
562ಕೆಲವೊಂದು ಅಪ್‌ಡೇಟ್‌ಗಳನ್ನು ಈಗಾಗಲೇ ಡೌನ್‌ಲೋಡ್ ಮಾಡಲಾಗಿದೆ ಮತ್ತು ಇನ್‌ಸ್ಟಾಲ್ ಮಾಡಲಾಗಿದೆ ಹಾಗೂ ವಿರಾಮಗೊಳಿಸಲಾಗುವುದಿಲ್ಲ. ಈ ಡಿವೈಸ್ ಅನ್ನು ಮರುಪ್ರಾರಂಭಿಸುವುದು ಈ ನವೀಕರಣಗಳನ್ನು ಇನ್‌ಸ್ಟಾಲ್ ಮಾಡುವುದನ್ನು ಪೂರ್ಣಗೊಳಿಸುತ್ತದೆ. ಇತರ ಯಾವುದೇ ನವೀಕರಣಗಳನ್ನು ವಿರಾಮಗೊಳಿಸಲಾಗುತ್ತದೆ. Some updates were already downloaded and installed and can’t be paused. Restarting this device will finish installing these updates. Any other updates will be paused.
563ಅಪ್‌ಡೇಟ್‌ಗಳನ್ನು ವಿರಾಮಗೊಳಿಸಲಾಗಿದೆ ಆದ್ದರಿಂದ ನೀವು ಅಪ್‌ಡೇಟ್‌ಗಳನ್ನು ಪುನಃ ವಿರಾಮಗೊಳಿಸುವ ಮುನ್ನ ನಿಮ್ಮ ಮೆಶಿನ್ ಅನ್ನು ಇತ್ತೀಚಿನ ಭದ್ರತಾ ಮತ್ತು ಗುಣಮಟ್ಟದ ಅಪ್‌ಡೇಟ್‌ಗಳೊಂದಿಗೆ ಇರಿಸಲು ಅಪ್‌ಡೇಟ್‌ಗಳಿಗಾಗಿ ನಾವು ಪರಿಶೀಲಿಸುತ್ತಿದ್ದೇವೆ. Updates have been resumed so we are checking for updates to keep your machine current with the latest security and quality updates before you can pause updates again.
564ಪರಿಷ್ಕರಣೆಗಳನ್ನು ವಿರಾಮಗೊಳಿಸಿ Pause Updates
600ಆರಂಭ ಸಮಯಕ್ಕಿಂತ %1!u! ಗಂಟೆಗಳಷ್ಟು ಹೆಚ್ಚಾಗಿರದ ಅಂತಿಮ ಸಮಯವನ್ನು ಆರಿಸಿ. Choose an end time that’s no more than %1!u! hours from the start time.
601ಅಂತಿಮ ಸಮಯ (ಗರಿಷ್ಟ %1!u! ಗಂಟೆಗಳು) End time (max %1!u! hours)
602ನಿಮ್ಮ ಸಕ್ರಿಯ ಸಮಯ ಮಿತಿಗಳನ್ನು ನಿಮ್ಮ ಸಂಸ್ಥೆಯು ಆಯ್ಕೆಮಾಡಿದೆ. Your organization has chosen your Active hours limits.
700ನಿಮ್ಮ ಸಾಧನವು ಸಕ್ರಿಯ ಗಂಟೆಗಳು ಹೊರಗೆ ಮರು ಆರಂಭಗೊಳ್ಳಲು ನಿಗದಿಯಾಗಿದೆ. (%1 ಇಂದ %2 ಸಕ್ರಿಯ ಗಂಟೆಗಳು.) Your device is scheduled to restart outside of active hours. (Active hours are %1 to %2.)
701ನೀವು %2 ನಲ್ಲಿ %1 ಗೆ ನೀವು ನಿಗದಿಪಡಿಸಿರುವಲ್ಲಿ ನಾವು ಮರುಪ್ರಾರಂಭವನ್ನು ಮಾಡಲಿದ್ದೇವೆ ಅಥವಾ ಇನ್ನಷ್ಟು ಉತ್ತಮವಾಗಿ ಮತ್ತು ಸುಭದ್ರವಾಗಿ ಇದೀಗ ರನ್ ಮಾಡಲು ಮರುಪ್ರಾರಂಭವನ್ನು ಆಯ್ಕೆಮಾಡಿ. We’re all set to do the restart you scheduled at %1 on %2, or select Restart now to run more smoothly and securely right away.
702Windows ಅಪ್‌ಡೇಟ್ ಅನ್ನು ಪೂರ್ಣಗೊಳಿಸಲು ನಿಮ್ಮ ಸಂಸ್ಥೆಯು %1 ನಲ್ಲಿ ನಿಮ್ಮ ಡಿವೈಸ್ ಅನ್ನು ಮರುಪ್ರಾರಂಭಿಸುತ್ತದೆ. ಅಥವಾ ಹೆಚ್ಚು ಉತ್ತಮವಾಗಿ ಮತ್ತು ಸುಭದ್ರವಾಗಿ ಇದೀಗ ಚಾಲನೆ ಮಾಡಲು ಇದೀಗ ಮರುಪ್ರಾರಂಭಿಸಿ ಆಯ್ಕೆಮಾಡಿ. Your organization will restart your device at %1 to finish updating Windows. Or select Restart now to run more smoothly and securely right away.
703ನಿಮ್ಮ ಸಾಧನವು %1 ಸಮಯಕ್ಕೆ ಮರು ಆರಂಭಗೊಳ್ಳುತ್ತದೆ. ಮರು ಆರಂಭಿಸುವ ಮುನ್ನ ಯಾವುದೇ ಕೆಲಸವನ್ನು ಉಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. Your device will restart at %1. Make sure to save any work before the restart.
704ನಿಮ್ಮ ಸಾಧನವು %1 ಕ್ಕೆ ಮರುಆರಂಭಗೊಳ್ಳುತ್ತದೆ ಏಕೆಂದರೆ ನಾವು ಪ್ರಯತ್ನಿಸಿದೆವು ಆದರೆ ನಿಮ್ಮ ಸಕ್ರಿಯ ಗಂಟೆಗಳ ಅವಧಿಯ ಹೊರಗೆ ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲು ನಮಗೆ ಸಾಧ್ಯವಾಗಲಿಲ್ಲ. ಮರುಆರಂಭಿಸುವಿಕೆಗೂ ಮೊದಲು ಯಾವುದೇ ಕೆಲಸವನ್ನು ಉಳಿಸುವುದನ್ನು ಖಚಿತಪಡಿಸಿಕೊಳ್ಳಿ. Your device will restart at %1 because we tried but were unable to install updates outside of your active hours. Make sure to save any work before the restart.
707ನಿಮ್ಮ ಸಾಧನವು ನಿಮ್ಮ ಸಂಸ್ಥೆಯು ನಿಗದಿಪಡಿಸಿರುವಂತೆ ಸಕ್ರಿಯ ಗಂಟೆಗಳು ಹೊರಗೆ ಮರು ಆರಂಭಗೊಳ್ಳಲು ನಿಗದಿಯಾಗಿದೆ. (%1 ಇಂದ %2 ಸಕ್ರಿಯ ಗಂಟೆಗಳು.) Your device is scheduled to restart outside of active hours set by your organization. (Active hours are %1 to %2.)
708ನಿಮ್ಮ ಸಕ್ರಿಯ ಸಮಯಗಳ ಹೊರಗೆ ಅಪ್‌ಡೇಟ್‌ಗಳನ್ನು ಇನ್‌ಸ್ಟಾಲ್ ಮಾಡಲು ನಮಗೆ ಸೂಕ್ತ ಸಮಯ ಸಿಕ್ಕಿಲ್ಲ ಮತ್ತು ಪೂರ್ಣಗೊಳಿಸಲು ನಿಮ್ಮ ಡಿವೈಸ್ ಅನ್ನು ನೀವು ಮರುಪ್ರಾರಂಭಿಸಬೇಕಾಗಿದೆ. We couldn’t find a good time to install updates outside of your active hours and need you to restart your device to finish up.
800ನಿಮ್ಮ ಡಿವೈಸ್ ಅಪಾಯದಲ್ಲಿದೆ ಏಕೆಂದರೆ ಇದರ ಅವಧಿ ಮೀರಿದೆ ಮತ್ತು ಮುಖ್ಯವಾದ ಭದ್ರತಾ ಹಾಗೂ ಗುಣಮಟ್ಟದ ಅಪ್‌ಡೇಟ್‌ಗಳನ್ನು ಇದು ಕಳೆದುಕೊಂಡಿದೆ. ನಿಮ್ಮನ್ನು ಈ ಹಿಂದಿನ ವಿಧಾನಕ್ಕೆ ಕರೆದೊಯ್ಯುತ್ತೇವೆ ಇದರಿಂದ Windows ಇನ್ನಷ್ಟು ಸುಭದ್ರವಾಗಿ ಚಾಲನೆಯಾಗಬಹುದು. ಮುಂದುವರಿಯಲು ಈ ಬಟನ್ ಅನ್ನು ಆಯ್ಕೆಮಾಡಿ: Your device is at risk because it’s out of date and missing important security and quality updates. Let’s get you back on track so Windows can run more securely. Select this button to get going:
1000ಪರಿಷ್ಕರಣೆಗಳು ಲಭ್ಯ, ಆದರೆ ಡೌನ್‌ಲೋಡ್ ಮಾಡಲು ನಮಗೆ ತಾತ್ಕಾಲಿಕವಾಗಿ %1 MB-%2 MB ರಷ್ಟು ಸ್ಥಳಾವಕಾಶ ಅಗತ್ಯವಿದೆ. ನಿಮಗೆ ಸದ್ಯಕ್ಕೆ ಬೇಡವಾದ ಕೆಲವು ಸಂಗತಿಗಳನ್ನು ತೆಗೆದುಹಾಕಿ ಹಾಗೂ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. Updates are available, but we temporarily need %1 MB-%2 MB of space to download. Remove some things you don't need right now and we'll try again.
1001ಪರಿಷ್ಕರಣೆಗಳು ಲಭ್ಯ, ಆದರೆ ಡೌನ್‌ಲೋಡ್ ಮಾಡಲು ನಮಗೆ ತಾತ್ಕಾಲಿಕವಾಗಿ %1 MB-%2 GB ರಷ್ಟು ಸ್ಥಳಾವಕಾಶ ಅಗತ್ಯವಿದೆ. ನಿಮಗೆ ಸದ್ಯಕ್ಕೆ ಬೇಡವಾದ ಕೆಲವು ಸಂಗತಿಗಳನ್ನು ತೆಗೆದುಹಾಕಿ ಹಾಗೂ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. Updates are available, but we temporarily need %1 MB-%2 GB of space to download. Remove some things you don't need right now and we'll try again.
1002ಪರಿಷ್ಕರಣೆಗಳು ಲಭ್ಯ, ಆದರೆ ಡೌನ್‌ಲೋಡ್ ಮಾಡಲು ನಮಗೆ ತಾತ್ಕಾಲಿಕವಾಗಿ %1 GB-%2 GB ರಷ್ಟು ಸ್ಥಳಾವಕಾಶ ಅಗತ್ಯವಿದೆ. ನಿಮಗೆ ಸದ್ಯಕ್ಕೆ ಬೇಡವಾದ ಕೆಲವು ಸಂಗತಿಗಳನ್ನು ತೆಗೆದುಹಾಕಿ ಹಾಗೂ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. Updates are available, but we temporarily need %1 GB-%2 GB of space to download. Remove some things you don't need right now and we'll try again.
1003ಪರಿಷ್ಕರಣೆಗಳು ಲಭ್ಯ, ಆದರೆ ಡೌನ್‌ಲೋಡ್ ಮಾಡಲು ನಮಗೆ ತಾತ್ಕಾಲಿಕವಾಗಿ %1 MB ರಷ್ಟು ಸ್ಥಳಾವಕಾಶ ಅಗತ್ಯವಿದೆ. ನಿಮಗೆ ಸದ್ಯಕ್ಕೆ ಬೇಡವಾದ ಕೆಲವು ಸಂಗತಿಗಳನ್ನು ತೆಗೆದುಹಾಕಿ ಹಾಗೂ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. Updates are available, but we temporarily need %1 MB of space to download. Remove some things you don't need right now and we'll try again.
1004ಪರಿಷ್ಕರಣೆಗಳು ಲಭ್ಯ, ಆದರೆ ಡೌನ್‌ಲೋಡ್ ಮಾಡಲು ನಮಗೆ ತಾತ್ಕಾಲಿಕವಾಗಿ %1 GB ರಷ್ಟು ಸ್ಥಳಾವಕಾಶ ಅಗತ್ಯವಿದೆ. ನಿಮಗೆ ಸದ್ಯಕ್ಕೆ ಬೇಡವಾದ ಕೆಲವು ಸಂಗತಿಗಳನ್ನು ತೆಗೆದುಹಾಕಿ ಹಾಗೂ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. Updates are available, but we temporarily need %1 GB of space to download. Remove some things you don't need right now and we'll try again.
1005ಪರಿಷ್ಕರಣೆಗಳು ಲಭ್ಯವಿದೆ, ಆದರೆ ಡೌನ್‌ಲೋಡ್ ಮಾಡಲು ನಮಗೆ ತಾತ್ಕಾಲಿಕವಾಗಿ ಸ್ವಲ್ಪ ಸ್ಥಳಾವಕಾಶ ಅಗತ್ಯವಿದೆ. ಸದ್ಯಕ್ಕೆ ನಿಮಗೆ ಬೇಡವಾದ ಸಂಗತಿಗಳನ್ನು ತೆಗೆದುಹಾಕಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ. Updates are available, but we temporarily need some space to download. Remove some things you don't need right now and we'll try again.
1100ಪರಿಷ್ಕರಣೆಗಳು ಲಭ್ಯ, ಆದರೆ ಸ್ಥಾಪನೆಗೊಳಿಸಲು ನಮಗೆ ತಾತ್ಕಾಲಿಕವಾಗಿ %1 MB ರಷ್ಟು ಸ್ಥಳಾವಕಾಶ ಅಗತ್ಯವಿದೆ. ನಿಮಗೆ ಸದ್ಯಕ್ಕೆ ಬೇಡವಾದ ಕೆಲವು ಸಂಗತಿಗಳನ್ನು ತೆಗೆದುಹಾಕಿ ಹಾಗೂ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. Updates are available, but we temporarily need %1 MB of space to install. Remove some things you don't need right now and we'll try again.
1101ಪರಿಷ್ಕರಣೆಗಳು ಲಭ್ಯ, ಆದರೆ ಸ್ಥಾಪನೆಗೊಳಿಸಲು ನಮಗೆ ತಾತ್ಕಾಲಿಕವಾಗಿ %1 GB ರಷ್ಟು ಸ್ಥಳಾವಕಾಶ ಅಗತ್ಯವಿದೆ. ನಿಮಗೆ ಸದ್ಯಕ್ಕೆ ಬೇಡವಾದ ಕೆಲವು ಸಂಗತಿಗಳನ್ನು ತೆಗೆದುಹಾಕಿ ಹಾಗೂ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. Updates are available, but we temporarily need %1 GB of space to install. Remove some things you don't need right now and we'll try again.
1102ಪರಿಷ್ಕರಣೆಗಳು ಲಭ್ಯವಿದೆ, ಆದರೆ ಸ್ಥಾಪನೆಗೊಳಿಸಲು ನಮಗೆ ತಾತ್ಕಾಲಿಕವಾಗಿ ಸ್ವಲ್ಪ ಸ್ಥಳಾವಕಾಶ ಅಗತ್ಯವಿದೆ. ಸದ್ಯಕ್ಕೆ ನಿಮಗೆ ಬೇಡವಾದ ಸಂಗತಿಗಳನ್ನು ತೆಗೆದುಹಾಕಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ. Updates are available, but we temporarily need some space to install. Remove some things you don't need right now and we'll try again.
1200ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 MB-%2 MB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ Wi-Fi ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 MB-%2 MB using your current data connection (charges might apply). You might still need to connect to unmetered Wi-Fi for some updates.
1201ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 MB-%2 GB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ Wi-Fi ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 MB-%2 GB using your current data connection (charges might apply). You might still need to connect to unmetered Wi-Fi for some updates.
1202ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 GB-%2 GB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ Wi-Fi ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 GB-%2 GB using your current data connection (charges might apply). You might still need to connect to unmetered Wi-Fi for some updates.
1203ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 MB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ Wi-Fi ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 MB using your current data connection (charges might apply). You might still need to connect to unmetered Wi-Fi for some updates.
1204ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 GB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ Wi-Fi ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 GB using your current data connection (charges might apply). You might still need to connect to unmetered Wi-Fi for some updates.
1205ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು ಅವುಗಳನ್ನು ಪಡೆದುಕೊಳ್ಳಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ Wi-Fi ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can get them now using your current data connection (charges might apply). You might still need to connect to unmetered Wi-Fi for some updates.
1300ನೀವು PC ನಲ್ಲಿ ಲಾಗ್ ಆನ್ ಆಗಿರದೇ ಇರುವ ಕಾರಣದಿಂದ ಕೆಲವು ಪರಿಷ್ಕರಣೆಗಳನ್ನು ನಮಗೆ ಸ್ಥಾಪನೆಗೊಳಿಸಲಾಗಲಿಲ್ಲ. We couldn't install some updates because you weren't logged on to the PC.
1301ನೀವು ಸೈನ್ ಇನ್ ಮಾಡಿರುವ ಖಾತೆಯನ್ನು ಬಳಸಿಕೊಂಡು ಕೆಲವು ಪರಿಷ್ಕರಣೆಗಳನ್ನು ನಮಗೆ ಸ್ಥಾಪನೆಗೊಳಿಸಲಾಗಲಿಲ್ಲ. ಮತ್ತೊಂದು ಖಾತೆಯೊಂದಿಗೆ ಸೈನ್ ಇನ್ ಮಾಡಲು ಪ್ರಯತ್ನಿಸಿ. We couldn't install some updates using the account you're signed in with. Try signing in with another account.
1302ಕೆಲವು ಪರಿಷ್ಕರಣೆಗಳನ್ನು ಪಡೆದುಕೊಳ್ಳಲು ಈ PC ಅಧಿಕಾರ ಹೊಂದಿಲ್ಲ, ಇದು Windows ನ ಬೇರೆ ಆವೃತ್ತಿಗಾಗಿನ ನವೀಕರಣವು ಸ್ಥಾಪನೆಗೊಳಿಸಲು ಪ್ರಯತ್ನಿಸುತ್ತಿರುವ ಸಂಭಾವ್ಯ ಕಾರಣದಿಂದ ಆಗಿದೆ. ನಾವು ಪರಿಷ್ಕರಿಸಲು ಪ್ರಯತ್ನಿಸುತ್ತಿರುತ್ತೇವೆ. This PC isn't authorized to get some updates, possibly because an upgrade to a different edition of Windows is trying to install. We'll keep trying to update.
8000ಕೆಲವು ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸುವಾಗ ಸಮಸ್ಯೆಗಳಿದ್ದವು, ಆದರೆ ನಾವು ನಂತರ ಮತ್ತೆ ಪ್ರಯತ್ನಿಸುತ್ತೇವೆ. ಇದನ್ನು ನೀವು ನೋಡುತ್ತಲೇ ಇದ್ದರೆ ಮತ್ತು ವೆಬ್ ಶೋಧಿಸಲು ಅಥವಾ ಮಾಹಿತಿಗಾಗಿ ಬೆಂಬಲವನ್ನು ಸಂಪರ್ಕಿಸಲು ಬಯಸಿದರೆ, ಇದು ಸಹಾಯ ಮಾಡಬಹುದು: There were problems installing some updates, but we'll try again later. If you keep seeing this and want to search the web or contact support for information, this may help:
8001• %1 - ದೋಷ %2 • %1 - Error %2
8002ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸುತ್ತಿರುವಾಗ ಕೆಲವು ಸಮಸ್ಯೆಗಳಿದ್ದವು, ಆದರೂ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. ನಿಮಗೆ ಇದು ಕಾಣುತ್ತಲೇ ಇದ್ದರೆ ಮತ್ತು ಮಾಹಿತಿಗಾಗಿ ವೆಬ್ ಹುಡುಕಲು ಇಲ್ಲವೇ ಬೆಂಬಲವನ್ನು ಸಂಪರ್ಕಿಸಲು ಬಯಸಿದರೆ, ಇದು ನಿಮಗೆ ಸಹಾಯ ಮಾಡಬಹುದು: (%1) There were some problems installing updates, but we'll try again later. If you keep seeing this and want to search the web or contact support for information, this may help: (%1)
8003ನಮಗೆ ಕೆಲವು ಸಮಸ್ಯೆಗಳು ಕಂಡುಬಂದಿವೆ. ಪರಿಷ್ಕರಣೆಯನ್ನು ಸರಿಪಡಿಸಲು ಮತ್ತು ಮುಗಿಸಲು ಈ ಸಂದೇಶವನ್ನು ಆಯ್ಕೆಮಾಡಿ. We found some issues. Select this message to fix and finish updating.
8004ನಾವು ಪರಿಷ್ಕರಣೆಗಳಿಗಾಗಿ ಪರಿಶೀಲಿಸಲಾಗುತ್ತಿಲ್ಲ, ಏಕೆಂದರೆ ನೀವು ಇಂಟರ್ನೆಟ್‌ಗೆ ಸಂಪರ್ಕಪಡಿಸಿಲ್ಲ. ನೀವು ಸೆಲ್ಯುಲಾರ್ ಡೇಟಾ ಸಂಪರ್ಕವನ್ನು ಅಥವಾ Wi-Fi ಸಂಪರ್ಕವನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ. We couldn't check for updates, because you aren't connected to the Internet. Make sure you have a cellular data or Wi-Fi connection and try again.
8005ನಿಮ್ಮ ಸಂಪರ್ಕವು ರೋಮಿಂಗ್‌ನಲ್ಲಿದೆ. ನಂತರ ಸ್ವಯಂಚಾಲಿತವಾಗಿ ಮತ್ತೊಮ್ಮೆ ಪ್ರಯತ್ನಿಸುತ್ತೇವೆ. Your connection is roaming. We'll try again later automatically.
8006ಇತರ ಪರಿಷ್ಕರಣೆಗಳು ಪ್ರಗತಿಯಲ್ಲಿರುವ ಕಾರಣದಿಂದ ಕೆಲವು ಪರಿಷ್ಕರಣೆಗಳನ್ನು ನಮಗೆ ಸ್ಥಾಪನೆಗೊಳಿಸಲಾಗುವುದಿಲ್ಲ. ನಿಮ್ಮ ಕಂಪ್ಯೂಟರ್ ಮರುಆರಂಭಿಸುವುದು ಸಹಾಯ ಮಾಡಬಹುದು ಮತ್ತು ನಾವು ಪರಿಷ್ಕರಿಸಲು ಪ್ರಯತ್ನಿಸುತ್ತಲೇ ಇರುತ್ತೇವೆ. We can't install some updates because other updates are in progress. Restarting your computer may help, and we'll keep trying to update.
8007ನಾವು ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡುವುದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಇಂಟರ್ನೆಟ್ ಸಂಪರ್ಕ ಕಳೆದು ಹೋಗಿದೆ. ನೀವು ಸಂಪರ್ಕಗೊಂಡಿರುವಿರಿ ಎಂದು ಖಚಿತಪಡಿಸಿಕೊಳ್ಳಿ ಹಾಗೂ ನಂತರ ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. We couldn't finish downloading updates because the Internet connection was lost. Make sure you're connected and we'll try again later.
8008ಪರಿಷ್ಕರಣೆಗಳು ಲಭ್ಯವಿದೆ, ಆದರೆ ನಿಮ್ಮ ಪ್ರಸ್ತುತ ಸಂಪರ್ಕದ ಮೂಲಕ ಡೌನ್‌ಲೋಡ್ ಮಾಡಲು ಅವುಗಳು ತೀರಾ ದೊಡ್ಡದಾಗಿವೆ. ನೀವು Wi-Fi ಗೆ ಸಂಪರ್ಕಿತಗೊಂಡ ತಕ್ಷಣವೇ ನಾವು ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡುತ್ತೇವೆ. Updates are available, but they are too big to download over your current connection. We'll download the updates as soon as you connect to Wi-Fi.
8009ನಿಮ್ಮ ಕಂಪ್ಯೂಟರ್‌ನಿಂದ ನೀವು ಸೈನ್ ಔಟ್ ಆಗಿರುವ ಕಾರಣದಿಂದ ಕೆಲವು ಪರಿಷ್ಕರಣೆಗಳನ್ನು ನಮಗೆ ಡೌನ್‌ಲೋಡ್ ಮಾಡಲಾಗಲಿಲ್ಲ. ನಿಮ್ಮ ಖಾತೆಯೊಂದಿಗೆ ಸೈನ್ ಇನ್ ಮಾಡಿ, ಮತ್ತೊಮ್ಮೆ ಪರಿಷ್ಕರಣೆ ಪ್ರಯತ್ನಿಸಿ ಮತ್ತು ಡೌನ್‌ಲೋಡ್ ಸಮಯದಲ್ಲಿ ಸೈನ್ ಇನ್ ಆಗಿರಿ. We couldn't download some updates because you were signed out of your account. Sign in with your account, try the update again, and stay signed in during the download.
8010ಬ್ಯಾಟರಿ ಸೇವರ್ ಆನ್ ಆಗಿದೆ, ಹೀಗಾಗಿ ನಾವು ಡೌನ್‌ಲೋಡ್‌ಗಳನ್ನು ವಿರಾಮಗೊಳಿಸಿದ್ದೇವೆ. ಬ್ಯಾಟರಿ ಸೇವರ್ ಆಫ್ ಮಾಡಿದ ಕೂಡಲೇ ನಾವು ಪುನಾರಂಭಿಸುತ್ತೇವೆ ಅಥವಾ ಈಗಲೇ ಇದನ್ನು ಮಾಡಲು ‘ಡೌನ್‌ಲೋಡ್’ ಬಟನ್ ಕ್ಲಿಕ್ ಮಾಡಿ. Battery Saver is on, so we've paused downloads. We'll resume when Battery Saver is off or click the ‘Download’ button to do it now.
8011ಕೆಲವು ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡುವಲ್ಲಿ ಸಮಸ್ಯೆಗಳಿದ್ದವು, ಆದರೆ ನಾವು ನಂತರ ಮತ್ತೆ ಪ್ರಯತ್ನಿಸುತ್ತೇವೆ. ನಿಮಗೆ ಇದು ಕಾಣುತ್ತಲೇ ಇದ್ದರೆ, ವೆಬ್ ಶೋಧಿಸಲು ಅಥವಾ ಸಹಾಯಕ್ಕಾಗಿ ಬೆಂಬಲವನ್ನು ಸಂಪರ್ಕಿಸಲು ಪ್ರಯತ್ನಿಸಿ. ಈ ದೋಷ ಕೋಡ್ ಸಹಾಯ ಮಾಡಬಹುದು: (%1) There were problems downloading some updates, but we'll try again later. If you keep seeing this, try searching the web or contacting support for help. This error code might help: (%1)
8014ನೆಟ್‌ವರ್ಕ್ ಸಮಸ್ಯೆಗಳ ಕಾರಣದಿಂದ ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಡೌನ್‌ಲೋಡ್ ಮಾಡಲು ನಾವು ಪ್ರಯತ್ನಿಸುತ್ತಲೇ ಇರುತ್ತೇವೆ. We couldn't download updates because of network problems. We'll keep trying to download.
8015PC ಆಫ್ ಮಾಡಲಾಗಿರುವುದರಿಂದ ಕೆಲವು ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲು ನಮಗೆ ಸಾಧ್ಯವಾಗಲಿಲ್ಲ. We couldn't install some updates because the PC was turned off.
8016ನಿಮ್ಮ PC ಯಲ್ಲಿರುವ ಪ್ರಸ್ತುತ ಡ್ರೈವರ್ ನಾವು ಸ್ಥಾಪನೆಗೊಳಿಸಲು ಪ್ರಯತ್ನಿಸುತ್ತಿರುವ ಡ್ರೈವರ್‌ಗಿಂತ ಉತ್ತಮವಾಗಿರಬಹುದು. ನಾವು ಸ್ಥಾಪನೆಗೊಳಿಸಲು ಪ್ರಯತ್ನಿಸುತ್ತಲೇ ಇರುತ್ತೇವೆ. A current driver on your PC may be better than the driver we're trying to install. We'll keep trying to install.
8017ಕೆಲವು ಪರಿಷ್ಕರಣೆಗಳನ್ನು ರದ್ದುಗೊಳಿಸಲಾಗಿದೆ. ಹೊಸ ಪರಿಷ್ಕರಣೆಗಳು ಲಭ್ಯವಾದ ಸಂದರ್ಭದಲ್ಲಿ ನಾವು ಪ್ರಯತ್ನಿಸುತ್ತಲೇ ಇರುತ್ತೇವೆ. Some updates were cancelled. We'll keep trying in case new updates become available.
8019ನಿಮ್ಮ ಪರಿಷ್ಕರಣೆಗೆ ನಮಗೆ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ. ನಾವು ಪ್ರಯತ್ನಿಸುತ್ತಲೇ ಇರುತ್ತೇವೆ. We need to make some changes to your update. We'll keep trying.
8020ನಿಮ್ಮ ಪರಿಷ್ಕರಣೆಗೆ ನಿರ್ಬಂಧಿಸುತ್ತಿರುವ ಕೆಲವು ಸಂಗತಿಗಳನ್ನು ಸರಿಪಡಿಸಲು ದಯವಿಟ್ಟು ನಮಗೆ ಸಹಾಯ ಮಾಡಿ. Please help us fix some things that are blocking your update.
8021ಪರಿಷ್ಕರಣೆಗಳು ಡೌನ್‌ಲೋಡ್ ಆಗುತ್ತಿರುವ ಸಂಗ್ರಹಣೆ ಸ್ಥಳವು ಬದಲಾಗಿದೆ. ಪರಿಷ್ಕರಣೆಗಳು ಡೌನ್‌ಲೋಡ್ ಆಗುತ್ತಿರುವಾಗ ಯಾವುದೇ ಡ್ರೈವ್‌ಗಳು ಅಥವಾ ಸ್ಮರಣೆ ಕಾರ್ಡ್‌ಗಳನ್ನು ತೆಗೆಯಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ‌. The storage location where updates were downloading changed. Make sure any drives or memory cards aren't removed while updates are downloading.
8022ಈ ಪರಿಷ್ಕರಣೆ ಸ್ಥಾಪನೆಗೊಳಿಸಲು, ಹೊಸ ಸಾಫ್ಟ್‌ವೇರ್ ಪರವಾನಗಿ ನಿಯಮಗಳಿಗೆ ಒಪ್ಪಿ. To install this update, accept the new Software License Terms.
8023ಪರಿಷ್ಕರಣೆ ಸೇವೆಗೆ ನಮಗೆ ಸಂಪರ್ಕಪಡಿಸಲಾಗಲಿಲ್ಲ. ನಾವು ನಂತರ ಮತ್ತೆ ಪ್ರಯತ್ನಿಸುತ್ತೇವೆ ಅಥವಾ ನೀವು ಇದೀಗ ಪರಿಶೀಲಿಸಬಹುದು. ಅದು ಇನ್ನೂ ಕಾರ್ಯನಿರ್ವಹಿಸದಿದ್ದರೆ, ನೀವು ಇಂಟರ್ನೆಟ್‌ಗೆ ಸಂಪರ್ಕಿತರಾಗಿದ್ದೀರೆಂಬುದನ್ನು ಖಚಿತಪಡಿಸಿಕೊಳ್ಳಿ. We couldn't connect to the update service. We'll try again later, or you can check now. If it still doesn't work, make sure you're connected to the Internet.
8024ನಿಮ್ಮ ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡಲು ನಮಗೆ ತಾತ್ಕಾಲಿಕವಾಗಿ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದೆ. ಸದ್ಯಕ್ಕೆ ನಿಮಗೆ ಬೇಡವಾದ ಸಂಗತಿಗಳನ್ನು ತೆಗೆದುಹಾಕಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ. We temporarily need more space to download your updates. Please remove some things you don't need right now and we'll try again.
8025ನಿಮ್ಮ ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲು ನಮಗೆ ತಾತ್ಕಾಲಿಕವಾಗಿ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದೆ. ಸದ್ಯಕ್ಕೆ ನಿಮಗೆ ಬೇಡವಾದ ಸಂಗತಿಗಳನ್ನು ತೆಗೆದುಹಾಕಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ. We temporarily need more space to install your updates. Please remove some things you don't need right now and we'll try again.
8026ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡುವಲ್ಲಿ ನಮಗೆ ಕೆಲವು ಸಮಸ್ಯೆಗಳು ಎದುರಾಗಿವೆ. ನಿಮ್ಮ ಸಾಧನವನ್ನು ಮರುಪ್ರಾರಂಭಿಸಿದರೆ ಸಹಾಯವಾಗಬಹುದು. We're having some trouble downloading updates. Restarting your device may help.
8027ನೀವು ಕೆಲವು ಪರಿಷ್ಕೃತ ಫೈಲ್‌ಗಳನ್ನು ಸ್ಥಾಪನೆಗೊಳಿಸುವುದಕ್ಕೂ ಮೊದಲು ಅವುಗಳನ್ನು ಅಳಿಸಿರಬಹುದು. ನಿಮಗೆ ಈಗಲೂ ಅವುಗಳು ಅಗತ್ಯವೆನಿಸಿದರೆ ನಿಮಗಾಗಿ ಅವುಗಳನ್ನು ನಾವು ಡೌನ್‍ಲೋಡ್ ಮಾಡುತ್ತೇವೆ. You may have deleted some update files before they could be installed. We'll download those files for you if you still need them.
8028ಕೆಲವು ಪರಿಷ್ಕೃತ ಫೈಲ್‌ಗಳಿಗೆ ಸರಿಯಾಗಿ ಸೈನ್ ಮಾಡಲಾಗಿಲ್ಲ.
ದೋಷ ಕೋಡ್: (%1)
Some update files aren't signed correctly.

Error code: (%1)
8029ನಿಮ್ಮ ಇಂಟರ್ನೆಟ್ ಸಂಪರ್ಕಕ್ಕೆ ಮೀಟರ್ ಮಾಡಲಾಗಿಲ್ಲ ಅಥವಾ ರೋಮಿಂಗ್‌ನಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಪರಿಷ್ಕರಣೆಗಳನ್ನು ಮತ್ತೊಮ್ಮೆ ಡೌನ್‌ಲೋಡ್ ಮಾಡಲು ಪ್ರಯತ್ನಿಸಿ.
ದೋಷ ಕೋಡ್: (%1)
Make sure your Internet connection isn't metered or roaming, and try downloading updates again.

Error code: (%1)
8030ಕೆಲವು ಪರಿಷ್ಕರಣೆಗಳ ಡೌನ್‌ಲೋಡ್ ಪೂರ್ಣಗೊಳ್ಳಲಿಲ್ಲ. ನಾವು ಪ್ರಯತ್ನಿಸುತ್ತಲೇ ಇರುತ್ತೇವೆ.
ದೋಷ ಕೋಡ್: (%1)
Some updates didn't finish downloading. We'll keep trying.

Error code: (%1)
8031ನಾವು ಪರಿಷ್ಕರಣೆಯನ್ನು ಪೂರ್ಣಗೊಳಿಸಲಾಗಲಿಲ್ಲ. ನಿಮ್ಮ ಸಾಧನವನ್ನು ಮರುಪ್ರಾರಂಭಿಸಲು ಪ್ರಯತ್ನಿಸಿ ಮತ್ತು ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ.
ದೋಷ ಕೋಡ್: (%1)
We can't finish the update. Try restarting your device and we'll try again.

Error code: (%1)
8032ಕೆಲವು ಪರಿಷ್ಕರಣೆ ಫೈಲ್‌ಗಳು ಕಾಣೆಯಾಗಿವೆ ಅಥವಾ ಸಮಸ್ಯೆಗಳನ್ನು ಹೊಂದಿವೆ. ನಾವು ಪರಿಷ್ಕರಣೆಯನ್ನು ನಂತರ ಮತ್ತೊಮ್ಮೆ ಡೌನ್‌ಲೋಡ್ ಮಾಡಲು ಪ್ರಯತ್ನಿಸುತ್ತೇವೆ.
ದೋಷ ಕೋಡ್: (%1)
Some update files are missing or have problems. We'll try to download the update again later.

Error code: (%1)
8033ನಮಗೆ ಪರಿಷ್ಕರಣೆಗಳನ್ನು ಪಡೆಯಲಾಗಲಿಲ್ಲ. ನೀವು ನಿಮ್ಮ ಸಂಸ್ಥೆಯ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವಿರೆಂದು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ. We couldn't get updates. Make sure you are connected to your organization's network and try again.
8034ಬ್ಯಾಟರಿ ಸೇವರ್ ಆನ್ ಮಾಡಲಾಗಿದೆ. ಪರಿಷ್ಕರಣೆಗಳನ್ನು ನೀವು ಸ್ಥಾಪನೆಗೊಳಿಸುವ ಮೊದಲು ನಿಮ್ಮ ಸಾಧನವನ್ನು ಪ್ಲಗ್ ಇನ್ ಮಾಡಿ. Battery Saver is turned on. Plug in your device before you install updates.
8035ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲು, ನಮಗೆ ನಿಮ್ಮ ಬ್ಯಾಟರಿ 40% ರಷ್ಟು ಚಾರ್ಜ್ ಆಗಿರಬೇಕಾದ ಅಗತ್ಯವಿದೆ. To install updates, we need your battery charged to 40%.
8036ನಮಗೆ ಪರಿಷ್ಕರಣೆಗಳಿಗೆ ಪರಿಶೀಲಿಸಲಾಗಲಿಲ್ಲ, ಏಕೆಂದರೆ ನೀವು ಇಂಟರ್ನೆಟ್‌ಗೆ ಸಂಪರ್ಕಿತರಾಗಿಲ್ಲ. ನೀವು ಸೆಲ್ಯುಲಾರ್ ಡೇಟಾ ಅಥವಾ WLAN ಸಂಪರ್ಕವನ್ನು ಹೊಂದಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ. We couldn't check for updates, because you aren't connected to the Internet. Make sure you have a cellular data or WLAN connection and try again.
8037ಪರಿಷ್ಕರಣೆಗಳು ಲಭ್ಯವಿದೆ, ಆದರೆ ನಿಮ್ಮ ಪ್ರಸ್ತುತ ಸಂಪರ್ಕದ ಮೂಲಕ ಡೌನ್‌ಲೋಡ್ ಮಾಡಲು ಅವು ತೀರಾ ದೊಡ್ಡದಾಗಿವೆ. ನೀವು WLAN ಗೆ ಸಂಪರ್ಕಿತಗೊಂಡ ತಕ್ಷಣವೇ ನಾವು ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡುತ್ತೇವೆ. Updates are available, but they are too big to download over your current connection. We'll download the updates as soon as you connect to WLAN.
8038ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 MB-%2 MB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ WLAN ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 MB-%2 MB using your current data connection (charges might apply). You might still need to connect to unmetered WLAN for some updates.
8039ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 MB-%2 GB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ WLAN ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 MB-%2 GB using your current data connection (charges might apply). You might still need to connect to unmetered WLAN for some updates.
8040ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 GB-%2 GB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ WLAN ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 GB-%2 GB using your current data connection (charges might apply). You might still need to connect to unmetered WLAN for some updates.
8041ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 MB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ WLAN ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 MB using your current data connection (charges might apply). You might still need to connect to unmetered WLAN for some updates.
8042ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು %1 GB ಡೌನ್‌ಲೋಡ್ ಮಾಡಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ WLAN ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can download %1 GB using your current data connection (charges might apply). You might still need to connect to unmetered WLAN for some updates.
8043ಪರಿಷ್ಕರಣೆಗಳು ಲಭ್ಯವಿದೆ. ನೀವು ಮಾಪನ ಮಾಡುವ ಸಂಪರ್ಕ ಬಳಸದೇ ಇರುವಾಗ ಅವುಗಳನ್ನು ನಾವು ಡೌನ್‌ಲೋಡ್ ಮಾಡುತ್ತೇವೆ ಅಥವಾ ನಿಮ್ಮ ಪ್ರಸ್ತುತ ಡೇಟಾ ಸಂಪರ್ಕವನ್ನು ಬಳಸಿಕೊಂಡು ನೀವು ಅವುಗಳನ್ನು ಪಡೆದುಕೊಳ್ಳಬಹುದು (ದರಗಳು ಅನ್ವಯಿಸಬಹುದು). ಕೆಲವು ಪರಿಷ್ಕರಣೆಗಳಿಗೆ ನೀವು ಇನ್ನೂ ಸಹ ಮಾಪನ ಮಾಡದಿರುವ WLAN ಗೆ ಸಂಪರ್ಕಿತರಾಗಬೇಕಾಗಬಹುದು. Updates are available. We'll download them when you are not using a metered connection, or you can get them now using your current data connection (charges might apply). You might still need to connect to unmetered WLAN for some updates.
8044ನಾವು ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ ನಿಮ್ಮ ಸಾಧನದ ದಿನಾಂಕ ಮತ್ತು ಸಮಯದ ಮಾಹಿತಿಯಲ್ಲಿ ಸಮಸ್ಯೆ ಕಂಡುಬಂದಿದೆ. ನಿಮ್ಮ ದಿನಾಂಕ, ಸಮಯ ಮತ್ತು ಸಮಯ ವಲಯದ ಸೆಟ್ಟಿಂಗ್‌ಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಾವು ನಂತರ ಮತ್ತೊಮ್ಮೆ ಪ್ರಯತ್ನಿಸುತ್ತೇವೆ. We couldn't install updates because there's a problem with the date and time information on your device. Make sure your date, time, and time zone settings are correct and we'll try again later.
8045ನೀವು ಮುಂದಿನ ಬಾರಿ ಪ್ಲಗ್ ಇನ್ ಮಾಡಿರುವಾಗ ನಾವು ಪರಿಷ್ಕರಣೆಗಳನ್ನು ಡೌನ್‌ಲೋಡ್ ಮಾಡುತ್ತೇವೆ ಅಥವಾ ಅದನ್ನು ಈಗಲೇ ಮಾಡಲು 'ಡೌನ್‌ಲೋಡ್' ಕ್ಲಿಕ್ ಮಾಡಿ We'll download updates next time you're plugged in or just click the 'download' button to do it now
8046ನೀವು ಮುಂದಿನ ಬಾರಿ ಪ್ಲಗ್ ಇನ್ ಮಾಡಿರುವಾಗ ನಾವು ಪರಿಷ್ಕರಣೆಗಳನ್ನು ಸ್ಥಾಪನೆಗೊಳಿಸುತ್ತೇವೆ ಅಥವಾ ಅದನ್ನು ಈಗಲೇ ಮಾಡಲು 'ಸ್ಥಾಪನೆಗೊಳಿಸು' ಕ್ಲಿಕ್ ಮಾಡಿ We'll install updates next time you're plugged in or just click the 'install' button to do it now
8047ನಿಮ್ಮ ಸಾಧನಕ್ಕೆ ಪರಿಷ್ಕರಣೆಯನ್ನು ಸಿದ್ಧಪಡಿಸಲಾಗುತ್ತಿದೆ, ಆದರೆ ಅದು ಇನ್ನೂ ಸಾಕಷ್ಟು ಸಿದ್ಧವಾಗಿಲ್ಲ. ನಾವು ಪ್ರಯತ್ನಿಸುತ್ತಿರುತ್ತೇವೆ ಅಥವಾ ನೀವು ಇದೀಗ ಮತ್ತೊಮ್ಮೆ ಪ್ರಯತ್ನಿಸಬಹುದು. An update is being prepared for your device, but it’s not quite ready yet. We'll keep trying or you can try again now.

EXIF

File Name:MusUpdateHandlers.dll.mui
Directory:%WINDIR%\WinSxS\amd64_microsoft-windows-u..ehandlers.resources_31bf3856ad364e35_10.0.15063.0_kn-in_4b3e514c9d30b7b5\
File Size:45 kB
File Permissions:rw-rw-rw-
File Type:Win32 DLL
File Type Extension:dll
MIME Type:application/octet-stream
Machine Type:Intel 386 or later, and compatibles
Time Stamp:0000:00:00 00:00:00
PE Type:PE32
Linker Version:14.10
Code Size:0
Initialized Data Size:45568
Uninitialized Data Size:0
Entry Point:0x0000
OS Version:10.0
Image Version:10.0
Subsystem Version:6.0
Subsystem:Windows GUI
File Version Number:10.0.15063.0
Product Version Number:10.0.15063.0
File Flags Mask:0x003f
File Flags:(none)
File OS:Windows NT 32-bit
Object File Type:Dynamic link library
File Subtype:0
Language Code:Unknown (044B)
Character Set:Unicode
Company Name:Microsoft Corporation
File Description:ಆಧುನಿಕ ಪರಿಷ್ಕರಣೆ ಸೆಟ್ಟಿಂಗ್‌ಗಳ ಹ್ಯಾಂಡ್ಲರ್ ಜಾರಿ
File Version:10.0.15063.0 (WinBuild.160101.0800)
Internal Name:MusUpdateHandlers.dll
Legal Copyright:© Microsoft Corporation. ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ.
Original File Name:MusUpdateHandlers.dll.mui
Product Name:Microsoft® Windows® Operating System
Product Version:10.0.15063.0

What is MusUpdateHandlers.dll.mui?

MusUpdateHandlers.dll.mui is Multilingual User Interface resource file that contain Kannada language for file MusUpdateHandlers.dll (ಆಧುನಿಕ ಪರಿಷ್ಕರಣೆ ಸೆಟ್ಟಿಂಗ್‌ಗಳ ಹ್ಯಾಂಡ್ಲರ್ ಜಾರಿ).

File version info

File Description:ಆಧುನಿಕ ಪರಿಷ್ಕರಣೆ ಸೆಟ್ಟಿಂಗ್‌ಗಳ ಹ್ಯಾಂಡ್ಲರ್ ಜಾರಿ
File Version:10.0.15063.0 (WinBuild.160101.0800)
Company Name:Microsoft Corporation
Internal Name:MusUpdateHandlers.dll
Legal Copyright:© Microsoft Corporation. ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ.
Original Filename:MusUpdateHandlers.dll.mui
Product Name:Microsoft® Windows® Operating System
Product Version:10.0.15063.0
Translation:0x44B, 1200