| File name: | UserLanguagesCpl.dll.mui | 
| Size: | 16384 byte | 
| MD5: | 0cb3c719fbc05b83974db837c5fe3351 | 
| SHA1: | cfd75e814bb86acc2bc72c53bfb114c2ca2b493f | 
| SHA256: | b08a309b8c3596ac9abc99ac984b01866fe41ccda3bd979dc030765d22563508 | 
| Operating systems: | Windows 10 | 
| Extension: | MUI | 
If an error occurred or the following message in Kannada language and you cannot find a solution, than check answer in English. Table below helps to know how correctly this phrase sounds in English.
| id | Kannada | English | 
|---|---|---|
| 1 | ಭಾಷೆ | Language | 
| 2 | ನಿಮ್ಮ ಭಾಷಾ ಆದ್ಯತೆಗಳು ಮತ್ತು ಅಂತಾರಾಷ್ಟ್ರೀಯ ಸೆಟ್ಟಿಂಗ್‌ಗಳನ್ನು ಗ್ರಾಹಕೀಯಗೊಳಿಸಿ | Customize your language preferences and international settings | 
| 3 | ಸಮೂಹ ನೀತಿಯಿಂದ ಈ ಪ್ರೋಗ್ರಾಂ ನಿರ್ಬಂಧಿಸಲ್ಪಟ್ಟಿದೆ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ. | This program is blocked by group policy. For more information, contact your system administrator. | 
| 4 | ಸಹಾಯ | Help | 
| 5 | ಭಾಷೆಗಳನ್ನು ಸೇರಿಸಿ | Add languages | 
| 6 | ಪ್ರಾದೇಶಿಕ ವೇರಿಯೆಂಟ್‌ಗಳು | Regional variants | 
| 7 | ಸುಧಾರಿತ ಸೆಟ್ಟಿಂಗ್‌ಗಳು | Advanced settings | 
| 8 | ಭಾಷಾ ಆಯ್ಕೆಗಳು | Language options | 
| 9 | ಒಳಸುರಿ ವಿಧಾನ | Input method | 
| 10 | ಆಯ್ಕೆಗಳು | Options | 
| 11 | ತೆಗೆದುಹಾಕು | Remove | 
| 12 | ಮೇಲೆ ಸರಿಸುಟ | Move up | 
| 13 | ಕೆಳಗೆ ಸರಿಸು | Move down | 
| 14 | ಭಾಷೆಯ ಹೆಸರು | Language name | 
| 16 | ಬರಹ ವ್ಯವಸ್ಥೆ | Writing system | 
| 17 | ಸಾಮಾನ್ಯ ಭಾಷಾ ಸೆಟ್ಟಿಂಗ್ಸ್ | Common language settings | 
| 18 | ಸೇರಿಸು | Add | 
| 19 | ತೆರೆ | Open | 
| 20 | ಭಾಷೆಗಳ ಸಂಖ್ಯೆ: | Number of languages: | 
| 21 | ದಿನಾಂಕ, ಸಮಯ, ಅಥವಾ ಸಂಖ್ಯೆ ರೂಪಗಳನ್ನು ಬದಲಿಸಿ | Change date, time, or number formats | 
| 22 | ವ್ಯವಸ್ಥಾತ್ಮಕ | Administrative | 
| 23 | ಫಾಂಟ್‌ಗಳು | Fonts | 
| 24 | ಭಾಷೆಗಳನ್ನು ಇವುಗಳಿಂದ ಗುಂಪುಗೂಡಿಸಿ | Group languages by | 
| 25 | ಭಾಷೆಯೊಂದನ್ನು ಸೇರಿಸಿ | Add a language | 
| 26 | ಸಾಮಾನ್ಯ ಸೆಟ್ಟಿಂಗ್ಸ್ | Common settings | 
| 28 | ರದ್ದು | Cancel | 
| 29 | Expand input methods | Expand input methods | 
| 30 | Collapse input methods | Collapse input methods | 
| 31 | ಇನ್‌ಪುಟ್ ವಿಧಾನ ಸೇರಿಸಿ | Add an input method | 
| 32 | ಉಳಿಸು | Save | 
| 33 | Expand text services | Expand text services | 
| 34 | Collapse text servives | Collapse text servives | 
| 35 | ಕಾಗುಣಿತ ಪರೀಕ್ಷಾ ಆದ್ಯತೆಗಳು: | Spellchecking preferences: | 
| 36 | ಸ್ಥಾಪನೆಗೊಳಿಸಲಾಗಿದೆ | Installed | 
| 38 | ಭಾಷಾ ಪಟ್ಟಿಯನ್ನು ಪ್ರದರ್ಶಿಸು | Display language list | 
| 39 | ಪಠ್ಯ ಒಳಸುರಿ ಪಟ್ಟಿ | Text Input List | 
| 40 | ಭಾಷಾ ಬಾರ್ ಆಯ್ಕೆಗಳನ್ನು ತೆರೆಯಲು ಕ್ಲಿಕ್ ಮಾಡಿ | Click to open language bar options | 
| 41 | ಈಗ ಲಾಗ್ ಆಫ್ ಮಾಡಿ | Log off now | 
| 42 | ಪ್ರದರ್ಶನ ಭಾಷೆಯನ್ನು ಬದಲಿಸಿ | Change display language | 
| 43 | ಪ್ರದರ್ಶನ ಭಾಷಾ ಬದಲಾವಣೆಗಳು ಚಾಲ್ತಿಗೆ ಬರಬೇಕಾದರೆ ನೀವು ಲಾಗ್ ಆಫ್ ಆಗಿರಬೇಕು | You must log off for display language changes to take effect | 
| 44 | ನೀವು ಲಾಗ್ ಆಫ್ ಮಾಡುವ ಮುನ್ನ ನಿಮ್ಮ ಕೆಲಸವನ್ನು ಉಳಿಸುವುದನ್ನು ಮತ್ತು ತೆರೆದಿರುವ ಎಲ್ಲ ಪ್ರೋಗ್ರಾಂಗಳನ್ನು ಮುಚ್ಚುವುದನ್ನು ಖಚಿತಪಡಿಸಿಕೊಳ್ಳಿ. | Make sure you save your work and close all open programs before you log off. | 
| 45 | ನಿರ್ವಾಹಕರ ಸೌಲಭ್ಯಗಳು ಅಗತ್ಯ | Administrative privileges required | 
| 46 | ಭಾಷೆಗಳನ್ನು ಸಕ್ರಿಯಗೊಳಿಸಿದ ಎಕ್ಸ್‌ಪ್ಲೋರರ್ | Languages enabled explorer | 
| 47 | ಭಾಷೆಗಳ ಆಯ್ಕೆಗಳ ಎಕ್ಸ್‌ಪ್ಲೋರರ್ | Languages choices explorer | 
| 48 | ಒಳಸುರಿ ವಿಧಾನದ ಎಕ್ಸ್‌ಪ್ಲೋರರ್ | Input method explorer | 
| 49 | ಶೋಧ ಭಾಷೆಗಳು | Search languages | 
| 51 | ಸಕ್ರಿಯಗೊಳಿಸಿದೆ | Enabled | 
| 52 | ಸಕ್ರಿಯಗೊಳಿಸಿದೆ (ಒವರ್‌ರೈಡ್) | Enabled (override) | 
| 53 | ಓವರ್‌ರೈಡ್ ಬದಲಿಸಿ | Change override | 
| 54 | ಲಭ್ಯವಿದೆ | Available | 
| 55 | %1 ಅನ್ನು ನಿಮ್ಮ ಪ್ರಾಥಮಿಕ ಭಾಷೆಯಾಗಿ ಮಾಡಿ (ನೀವು ನಿಮ್ಮ ಪಟ್ಟಿಯ ಮೇಲ್ಭಾಗದಲ್ಲಿ ಇದನ್ನು ಕಾಣುತ್ತೀರಿ) | Make %1 your primary language (you’ll see it at the top of your list) | 
| 56 | ಇದನ್ನು ಪ್ರಾಥಮಿಕ ಭಾಷೆಯಾಗಿ ಮಾಡಿ | Make this the primary language | 
| 57 | ಮುಂದಿನ ಸೈನ್ ಇನ್‌ನಲ್ಲಿ ಸಕ್ರಿಯಗೊಳಿಸಲಾಗುವುದು | Will be enabled on next sign-in | 
| 59 | ಅತಿಕ್ರಮಿಸುವಿಕೆ ಬದಲಿಸಿ | Change override | 
| 60 | ಡೌನ್‌ಲೋಡ್‌ಗೆ ಲಭ್ಯವಿದೆ | Available for download | 
| 61 | %1 ಗಾಗಿ ಭಾಷೆ ಪ್ಯಾಕ್ ಡೌನ್‌ಲೋಡ್‌ಗೆ ಲಭ್ಯವಿದೆ | A language pack for %1 is available for download | 
| 62 | ಭಾಷೆ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸ್ಥಾಪನೆಗೊಳಿಸಿ | Download and install language pack | 
| 63 | ಪ್ರದರ್ಶನ ಭಾಷೆಯನ್ನು ಬದಲಾಯಿಸಲು ನೀವು ಬಯಸಿದರೆ, ಈ ಖಾತೆಯನ್ನು ನಿರ್ವಹಣೆ ಮಾಡುವ ವ್ಯಕ್ತಿಯೊಂದಿಗೆ ಮಾತನಾಡಿ | If you want to change the display language, talk to the person who manages this account | 
| 66 | ಭಾಷಾ ಪ್ಯಾಕ್ ಲಭ್ಯವಿಲ್ಲ | A language pack isn't available | 
| 67 | ಒವರ್‌ರೈಡ್ ಬಳಕೆ ಮಾಡಿ ಪ್ರದರ್ಶನ ಭಾಷೆಯನ್ನು ಇನ್ನೊಂದು ಭಾಷೆಗೆ ನಿಗದಿಗೊಳಿಸಲಾಗಿದೆ | The display language has been set to another language using override | 
| 69 | ಸ್ಥಾನ | Location | 
| 70 | Windows ಪ್ರದರ್ಶನ ಭಾಷೆ: %1 ಕೀಬೋರ್ಡ್ ವಿನ್ಯಾಸ: %2  | 
                                    Windows display language: %1 Keyboard layout: %2  | 
| 71 | %3. Windows ಪ್ರದರ್ಶನ ಭಾಷೆ: %1. ಕೀಬೋರ್ಡ್ ವಿನ್ಯಾಸ: %2. ಹೆಚ್ಚಿನ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ. | %3. Windows display language: %1. Keyboard layout: %2. Click for more options. | 
| 72 | ಕೀಬೋರ್ಡ್ ವಿನ್ಯಾಸ: %1 | Keyboard layout: %1 | 
| 73 | %3. ಕೀಬೋರ್ಡ್ ವಿನ್ಯಾಸ: %2. ಹೆಚ್ಚಿನ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ. | %3. Keyboard layout: %2. Click for more options. | 
| 74 | Windows ಪ್ರದರ್ಶನ ಭಾಷೆ: %1 ಒಳಸುರಿ ವಿಧಾನ: %2  | 
                                    Windows display language: %1 Input method: %2  | 
| 75 | %3. Windows ಪ್ರದರ್ಶನ ಭಾಷೆ: %1. ಒಳಸುರಿ ವಿಧಾನ: %2. ಹೆಚ್ಚಿನ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ. | %3. Windows display language: %1. Input method: %2. Click for more options. | 
| 76 | ಒಳಸುರಿ ವಿಧಾನ: %1 | Input method: %1 | 
| 77 | %3. ಒಳಸುರಿ ವಿಧಾನ: %2. ಹೆಚ್ಚಿನ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ. | %3. Input method: %2. Click for more options. | 
| 78 | %1 %2  | 
                                    %1 %2  | 
| 79 | %1. %2. ಮುನ್ನೋಟ ಕ್ಲಿಕ್ ಮಾಡಿ. | %1. %2. Click for preview. | 
| 80 | ಮುನ್ನೋಟ | Preview | 
| 81 | ಪ್ರಮಾಣಿತ | Standard | 
| 82 | ಕೀಬೋರ್ಡ್ ವಿನ್ಯಾಸ ಮುಟ್ಟಿ | Touch keyboard layout | 
| 83 | IME | IME | 
| 84 | ಪ್ರಾದೇಶಿಕ ವೇರಿಯೆಂಟ್‌ಗಳನ್ನು ಶೋಧಿಸಿ | Search regional variants | 
| 85 | ಒಳಸುರಿ ವಿಧಾನಗಳನ್ನು ಶೋಧಿಸಿ | Search input methods | 
| 88 | ಭಾಷಾ ಬಾರ್ ಹಾಟ್ ಕೀಗಳನ್ನು ಬದಲಿಸಿ | Change language bar hot keys | 
| 91 | ಯಾವುದೂ ಲಭ್ಯವಿಲ್ಲ | none available | 
| 92 | | | | | 
| 93 | Windows ಪ್ರದರ್ಶನ ಭಾಷೆ: %1 ಕೀಬೋರ್ಡ್ ವಿನ್ಯಾಸ: %2...  | 
                                    Windows display language: %1 Keyboard layout: %2...  | 
| 94 | ಕೀಬೋರ್ಡ್ ವಿನ್ಯಾಸ:%2... | Keyboard layout: %2... | 
| 95 | Windows ಪ್ರದರ್ಶನ ಭಾಷೆ: %1 ಇನ್‌ಪುಟ್ ವಿಧಾನ: %2…  | 
                                    Windows display language: %1 Input method: %2...  | 
| 96 | ಒಳಸುರಿ ವಿಧಾನ: %2... | Input method: %2... | 
| 97 | ಲಭ್ಯತೆಯನ್ನು ಪರೀಕ್ಷಿಸುತ್ತಿದೆ... | Checking availability... | 
| 98 | ಸಕ್ರಿಯಗೊಳಿಸಿದೆ (ಮುಂದಿನ ಸೈನ್ ಇನ್ ನಂತರ ಬದಲಾಗುವುದು) | Enabled (will change after next sign-in) | 
| 99 | ಸಕ್ರಿಯಗೊಳಿಸಿದೆ (ಮುಂದಿನ ಸೈನ್ ಇನ್ ನಂತರ ಬದಲಾಗುತ್ತದೆ) | Enabled (will change after next sign-in) | 
| 100 | ಭಾಷಾ ಪಟ್ಟಿ ಬಳಕೆಮಾಡಿ (ಶಿಫಾರಸು) | Use language list (recommended) | 
| 101 | _stack | _stack | 
| 102 | ಪ್ರದರ್ಶನ ಭಾಷೆಗಳನ್ನು ಸ್ಥಾಪಿಸಿ ಅಥವಾ ಸ್ಥಾಪನೆಗೊಳಿಸಿ ತೆಗೆಯಿರಿ. ಆಡಳಿತಾತ್ಮಕ ಸವಲತ್ತು ಅಗತ್ಯ | Install or uninstall display languages. Administrative privileges required | 
| 103 | ಹೆಚ್ಚು ಭಾಷೆಗಳನ್ನು ಪಡೆಯಲು ನಾನು ಏನು ಮಾಡಬೇಕು? | What can I do to get more languages? | 
| 105 | %1 - %2 | %1 - %2 | 
| 106 | ಕೀಬೋರ್ಡ್ | Keyboard | 
| 107 | ಭಾಷೆ ಪ್ಯಾಕ್ ಅನ್ನು ಅಸ್ಥಾಪಿಸಿ | Uninstall language pack | 
| 108 | %1 (ಲಭ್ಯವಿಲ್ಲ) | %1 (not available) | 
| 109 | /u %1 /w | /u %1 /w | 
| 110 | ಸ್ವಾಗತ ಸ್ಕ್ರೀನ್, ಸಿಸ್ಟಂ ಅಕೌಂಟ್ಸ್, ಮತ್ತು ಹೊಸ ಯೂಸರ್ ಖಾತೆಗಳಿಗೆ ಭಾಷಾ ಸೆಟ್ಟಿಂಗ್ಸ್ ಅನ್ನು ಅನ್ವಯಿಸಿ | Apply language settings to the welcome screen, system accounts, and new user accounts | 
| 111 | ಲಭ್ಯವಿಲ್ಲದ ಒಳಸುರಿ ವಿಧಾನ | Unavailable input method | 
| 112 | ಡೀಫಾಲ್ಟ್‌ಗಳನ್ನು ಪುನಃಸ್ಥಾಪಿಸು | Restore defaults | 
| 113 | %1 ಇನ್‌ಪುಟ್ ವಿಧಾನವನ್ನು ಮುನ್ನೋಟ ಮಾಡಲು ಕ್ಲಿಕ್ ಮಾಡಿ | Click to preview %1 input method | 
| 114 | %1 ಇನ್‌ಪುಟ್ ವಿಧಾನಕ್ಕೆ ಆಯ್ಕೆಗಳನ್ನು ತೆರೆಯಲು ಕ್ಲಿಕ್ ಮಾಡಿ | Click to open options for %1 input method | 
| 115 | %1 ಇನ್‌ಪುಟ್ ವಿಧಾನವನ್ನು ತೆಗೆದುಹಾಕಲು ಕ್ಲಿಕ್ ಮಾಡಿ | Click to remove %1 input method | 
| 116 | ನಿಮ್ಮ ಶೋಧಕ್ಕೆ ಯಾವುದೇ ಐಟಂಗಳು ಹೊಂದಿಕೆಯಾಗುವುದಿಲ್ಲ | No items match your search | 
| 117 | ನಿಮ್ಮ ಶೋಧಕ್ಕೆ ಯಾವುದೇ ಐಟಂಗಳು ಹೊಂದಿಕೆಯಾಗಲಿಲ್ಲ | No items match your search | 
| 118 | ಭಾಷೆ ಪ್ಯಾಕ್‌ಗಳಿಗೆ ಪರಿಶೀಲಿಸಲು ಇಂಟರ್ನೆಟ್‌ಗೆ ಸಂಪರ್ಕಪಡಿಸಿ | Connect to the Internet to check for language packs | 
| 119 | %1 ಕೇವಲ ಡೆಸ್ಕ್‌ಟಾಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ  | 
                                    %1 Only works on the desktop  | 
| 120 | ಭಾಷೆ ಪ್ಯಾಕ್ ಲಭ್ಯವಿಲ್ಲ | A language pack isn't available | 
| 121 | ಸಕ್ರಿಯಗೊಳಿಸಲಾಗಿದೆ | Enabled | 
| 122 | ಅನ್ನು ಮುಂದಿನ ಸೈನ್-ಇನ್‌ನಲ್ಲಿ (ಒವರ್‌ರೈಡ್‌ನಲ್ಲಿ) ಸಕ್ರಿಯಗೊಳಿಸಲಾಗುವುದು | Will be enabled on next sign-in (override) | 
| 123 | %1 | %1 | 
| 124 | %1. ಮುನ್ನೋಟಕ್ಕಾಗಿ ಕ್ಲಿಕ್ ಮಾಡಿ. | %1. Click for preview. | 
| 125 | ಗೌಪ್ಯತೆ ಹೇಳಿಕೆ | Privacy statement | 
| 127 | ಈ ಸೆಟ್ಟಿಂಗ್ ಅನ್ನು ನಿಮ್ಮ ಸಿಸ್ಟಂ ನಿರ್ವಾಹಕರು ನಿರ್ವಹಿಸುತ್ತಾರೆ | This setting is managed by your system administrator | 
| 128 | Windows ಪ್ರದರ್ಶನ ಭಾಷೆ: %1 | Windows display language: %1 | 
| 129 | , | , | 
| 130 | %3 %1  | 
                                    %3 %1  | 
| 131 | %2. %3. %1. ಹೆಚ್ಚು ಆಯ್ಕೆಗಳಿಗೆ ಕ್ಲಿಕ್ ಮಾಡಿ. | %2. %3. %1. Click for more options. | 
| 133 | %2. %1. ಹೆಚ್ಚು ಆಯ್ಕೆಗಳಿಗೆ ಕ್ಲಿಕ್ ಮಾಡಿ. | %2. %1. Click for more options. | 
| 134 | %3 %1 ದಿನಾಂಕ, ಸಮಯ, ಮತ್ತು ಸಂಖ್ಯೆ ಸ್ವರೂಪಗೊಳಿಸುವಿಕೆ  | 
                                    %3 %1 Date, time, and number formatting  | 
| 135 | %2. %3. %1. ದಿನಾಂಕ, ಸಮಯ ಮತ್ತು ಸಂಖ್ಯೆ ಫಾರ್ಮ್ಯಾಟಿಂಗ್ ಮಾಡುವಿಕೆಗೆ ಬಳಸಲಾಗುತ್ತದೆ. ಹೆಚ್ಚಿನ ಆಯ್ಕೆಗಳಿಗೆ ಕ್ಲಿಕ್ ಮಾಡಿ. | %2. %3. %1. Used for date, time, and number formatting. Click for more options. | 
| 136 | %1 ದಿನಾಂಕ, ಸಮಯ, ಮತ್ತು ಸಂಖ್ಯಾ ಫಾರ್ಮ್ಯಾಟಿಂಗ್  | 
                                    %1 Date, time, and number formatting  | 
| 137 | %2. %1. ದಿನಾಂಕ, ಸಮಯ ಮತ್ತು ಸಂಖ್ಯೆ ಫಾರ್ಮ್ಯಾಟ್ ಮಾಡುವಿಕೆಗೆ ಬಳಸಲಾಗುತ್ತದೆ. ಹೆಚ್ಚು ಆಯ್ಕೆಗಳಿಗೆ ಕ್ಲಿಕ್ ಮಾಡಿ. | %2. %1. Used for date, time, and number formatting. Click for more options. | 
| 138 | Open overflow menu | Open overflow menu | 
| 139 | Windows ನ ಈ ಆವೃತ್ತಿಯಲ್ಲಿ ಲಭ್ಯವಿಲ್ಲ | Unavailable in this edition of Windows | 
| 140 | ನಂತರ ಲಾಗ್ ಆಫ್ ಮಾಡಿ | Log off later | 
| 141 | ಕೈಬರಹವನ್ನು ಬೆರಳಚ್ಚು ಮಾಡಿದ ಅಕ್ಷರವಾಗಿ ಪರಿವರ್ತಿಸುವಾಗ ವಿರಳವಾಗಿ ಬಳಕೆ ಮಾಡುವ ಚೈನೀಸ್, ಕಾಂಜಿ ಅಥವಾ ಹಂಜ ಅಕ್ಷರಗಳನ್ನು ಗುರುತಿಸಿ. | Recognize rarely used Chinese, Kanji, or Hanja characters when converting handwriting to typed text. | 
| 142 | ಈ ಭಾಷೆಗೆ ಯಾವುದೇ ಕೈಬರಹದ ಆಯ್ಕೆಗಳು ಕಂಡುಬಂದಿಲ್ಲ | There are no handwriting options for this language | 
| 594 | ನಿಮ್ಮ ಭಾಷಾ ಆದ್ಯತೆಗಳನ್ನು ಬದಲಿಸಿ | Change your language preferences | 
| 595 | ನೀವು ಪಟ್ಟಿಗೆ ಸೇರಿಸುವ ಯಾವುದೇ ಭಾಷೆಯಲ್ಲಿ ನೀವು ಟೈಪ್ ಮಾಡಬಹುದು. Windows, ಅಪ್ಲಿಗಳು ಮತ್ತು ವೆಬ್‌ಸೈಟ್‌ಗಳು ಅವುಗಳು ಬೆಂಬಲಿಸುವ ಪಟ್ಟಿಯಲ್ಲಿ ಮೊದಲ ಭಾಷೆಯಲ್ಲಿ ಕಂಡುಬರುತ್ತವೆ. | You can type in any language you add to the list. Windows, apps and websites will appear in the first language in the list that they support. | 
| 611 | ಭಾಷೆಗಳನ್ನು ಹೀಗೆ ಗುಂಪುಗೂಡಿಸಿ: | Group languages by: | 
| 612 | ಹೆಚ್ಚಿನ ಭಾಷೆಗಳನ್ನು ಪತ್ತೆಮಾಡಲು ಶೋಧ ಬಾಕ್ಸ್‌ಗಳನ್ನು ಬಳಕೆ ಮಾಡಿ. | Use the search box to find more languages. | 
| 620 | ಒಳಸುರಿ ವಿಧಾನ ಸೇರಿಸಿ | Add an input method | 
| 621 | ಪಠ್ಯ ಸೇವೆಗಳು | Text services | 
| 629 | Windows ಪ್ರದರ್ಶನ ಭಾಷೆಗಾಗಿ ಓವರ್‌ರೈಡ್ ಮಾಡಿ | Override for Windows display language | 
| 630 | ಡೀಫಾಲ್ಟ್ ಒಳಸುರಿ ವಿಧಾನಕ್ಕಾಗಿ ಓವರ್‌ರೈಡ್ ಮಾಡಿ | Override for default input method | 
| 631 | ಒಳಸುರಿ ವಿಧಾನಗಳನ್ನು ಬದಲಿಸುವುದು | Switching input methods | 
| 632 | ವೈಯಕ್ತಿಕಗೊಳಿಸಿದ ದತ್ತಾಂಶ | Personalization data | 
| 635 | ನೀವು ನಿಮ್ಮ ಭಾಷೆಯ ಪಟ್ಟಿಯ ಕ್ರಮದಲ್ಲಿನ ಒಂದಕ್ಕಿಂತ ಭಿನ್ನವಾದ ಪ್ರದರ್ಶನ ಭಾಷೆಯನ್ನು ಬಳಕೆ ಮಾಡಲು ಬಯಸಿದಲ್ಲಿ, ಅದನ್ನು ಇಲ್ಲಿ ಆಯ್ಕೆಮಾಡಿ. | If you want to use a display language that's different than the one determined by the order of your language list, choose it here. | 
| 636 | ನೀವು ನಿಮ್ಮ ಭಾಷೆಯ ಪಟ್ಟಿಯಲ್ಲಿ ಮೊದಲನೆಯ ಒಂದಕ್ಕಿಂತ ಭಿನ್ನವಾದ ಒಳಸುರಿ ವಿಧಾನವನ್ನು ಬಳಕೆ ಮಾಡಲು ಬಯಸಿದಲ್ಲಿ, ಅದನ್ನು ಇಲ್ಲಿ ಆಯ್ಕೆಮಾಡಿ. | If you want to use an input method that's different than the first one in your language list, choose it here. | 
| 637 | ಪ್ರತಿ ಆಪ್ ಕಿಟಕಿಗಾಗಿ ನನಗೆ ಭಿನ್ನವಾದ ಒಳಸುರಿ ವಿಧಾನ ನಿಗದಿಪಡಿಸಲು ಬಿಡಿ | Let me set a different input method for each app window | 
| 638 | ಲಭ್ಯವಿರುವಾಗ ಡೆಸ್ಕ್‌ಟಾಪ್ ಭಾಷಾ ಬಾರ್ ಬಳಕೆ ಮಾಡಬೇಡಿ | Use the desktop language bar when it's available | 
| 640 | ಸ್ವಯಂಚಾಲಿತ ಕಲಿಕೆ ಬಳಕೆ ಮಾಡಿ (ಶಿಫಾರಸು) | Use automatic learning (recommended) | 
| 641 | ಸ್ವಯಂಚಾಲಿತ ಕಲಿಕೆ ಬಳಕೆ ಮಾಡಬೇಡಿ ಮತ್ತು ಎಲ್ಲ ಹಿಂದೆ ಸಂಗ್ರಹಿಸಿರುವ ದತ್ತಾಂಶವನ್ನು ಅಳಿಸಿ | Don't use automatic learning and delete all previously collected data | 
| 642 | ಈ ದತ್ತಾಂಶವನ್ನು ಕೈಬರಹ ಗುರುತಿಸುವಿಕೆಗಾಗಿ ಮತ್ತು ಈ PCಯಲ್ಲಿ IMEಗಳಿಲ್ಲದ ಭಾಷೆಗಾಗಿ ಪಠ್ಯ ಊಹೆಯ ಫಲಿತಾಂಶಗಳಿಗಾಗಿ ಮಾತ್ರ ಬಳಕೆ ಮಾಡಲಾಗುವುದು. ಯಾವುದೇ ಮಾಹಿತಿಯನ್ನೂ Microsoft ಗೆ ಕಳುಹಿಸಲಾಗುವುದಿಲ್ಲ. ಖಾಸಗಿತನ ಹೇಳಿಕೆ | This data is only used to improve handwriting recognition and text prediction results for languages without IMEs on this PC. No info is sent to Microsoft. Privacy statement | 
| 646 | click | click | 
| 656 | ಕೈ ಬರಹ | Handwriting | 
| 661 | Windows ಪ್ರದರ್ಶನ ಭಾಷೆ | Windows display language | 
| 673 | ಕೈಬರಹ ಗುರುತಿಸುವಿಕೆಯನ್ನು ವೈಯಕ್ತಿಕಗೊಳಿಸಿ | Personalize handwriting recognition | 
| 674 | ಕೈಬರಹ ಗುರುತಿಸುವಿಕೆಯನ್ನು ವೈಯಕ್ತಿಕಗೊಳಿಸಿ. | Personalize handwriting recognition. | 
| 679 | ಬಳಸಲು ಕಾಗುಣಿತಪರಿಶೀಲಿಸುವ ಇಂಜಿನ್: | Spellchecking engine to use: | 
| 680 | ವೆಬ್ ವಿಷಯಕ್ಕಾಗಿ ಭಾಷೆ | Language for web content | 
| 681 | ನನ್ನ ಭಾಷಾ ಪಟ್ಟಿಗೆ ಪ್ರವೇಶಿಸಲು ವೆಬ್‌ಸೈಟ್‌ಗಳಿಗೆ ಬಿಡಬೇಡಿ. ನನ್ನ ದಿನಾಂಕ, ಸಮಯ ಮತ್ತು ಸಂಖ್ಯೆ ಸ್ವರೂಪಗೊಳಿಸುವಿಕೆಯ ಭಾಷೆಯನ್ನು ಬದಲಾಗಿ ಬಳಸಲಾಗುತ್ತದೆ. | Don't let websites access my language list. The language of my date, time, and number formatting will be used instead. | 
| 0x90000001 | Analytic channel logs minor warnings, major state/configuration change that can help debug admin and operational events. Default enabled state: off. Target audience: PSS/diagnostic tools/component developers | Analytic channel logs minor warnings, major state/configuration change that can help debug admin and operational events. Default enabled state: off. Target audience: PSS/diagnostic tools/component developers | 
| File Description: | ನನ್ನ ಭಾಷಾ ಕಾನ್ಫಿಗರೇಷನ್ ನಿಯಂತ್ರಣ ಫಲಕ | 
| File Version: | 10.0.15063.0 (WinBuild.160101.0800) | 
| Company Name: | Microsoft Corporation | 
| Internal Name: | USERLANGUAGESCPL | 
| Legal Copyright: | © Microsoft Corporation. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. | 
| Original Filename: | USERLANGUAGESCPL.DLL.MUI | 
| Product Name: | Microsoft® Windows® Operating System | 
| Product Version: | 10.0.15063.0 | 
| Translation: | 0x44B, 1200 |